ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   kk Бағыныңқы сөйлем:

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [тоқсан үш]

93 [toqsan üş]

Бағыныңқы сөйлем:

Bağınıñqı söylem:

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. О--мен---ақс--көре ме---ілм--м--. О_ м___ ж____ к___ м__ б_________ О- м-н- ж-қ-ы к-р- м-, б-л-е-м-н- --------------------------------- Ол мені жақсы көре ме, білмеймін. 0
Bağı-ıñ-ı-----e-: B________ s______ B-ğ-n-ñ-ı s-y-e-: ----------------- Bağınıñqı söylem:
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. О- қ-й-ы- -е----е--б--м---і-. О_ қ_____ к___ м__ б_________ О- қ-й-ы- к-л- м-, б-л-е-м-н- ----------------------------- Ол қайтып келе ме, білмеймін. 0
B-ğı----- söyle-: B________ s______ B-ğ-n-ñ-ı s-y-e-: ----------------- Bağınıñqı söylem:
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Ол--ағ-н қо-ы-а- шала--а--б-лмеймі-. О_ м____ қ______ ш___ м__ б_________ О- м-ғ-н қ-ң-р-у ш-л- м-, б-л-е-м-н- ------------------------------------ Ол маған қоңырау шала ма, білмеймін. 0
O- -e------sı--öre --, b-lm-y-in. O_ m___ j____ k___ m__ b_________ O- m-n- j-q-ı k-r- m-, b-l-e-m-n- --------------------------------- Ol meni jaqsı köre me, bilmeymin.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? О---ені---қ-ы----е--е ---- -з-? О_ м___ ж____ к___ м_ е___ ө___ О- м-н- ж-қ-ы к-р- м- е-е- ө-і- ------------------------------- Ол мені жақсы көре ме екен өзі? 0
Ol--en- jaq-ı --re --,--i-m-ym-n. O_ m___ j____ k___ m__ b_________ O- m-n- j-q-ı k-r- m-, b-l-e-m-n- --------------------------------- Ol meni jaqsı köre me, bilmeymin.
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? Ол -а-ты- --ле ме----- --і? О_ қ_____ к___ м_ е___ ө___ О- қ-й-ы- к-л- м- е-е- ө-і- --------------------------- Ол қайтып келе ме екен өзі? 0
O- m-ni--a-s--k-r---e- -i-m-y-i-. O_ m___ j____ k___ m__ b_________ O- m-n- j-q-ı k-r- m-, b-l-e-m-n- --------------------------------- Ol meni jaqsı köre me, bilmeymin.
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? Ол-маған ---ыр-- --ла ---е--н -зі? О_ м____ қ______ ш___ м_ е___ ө___ О- м-ғ-н қ-ң-р-у ш-л- м- е-е- ө-і- ---------------------------------- Ол маған қоңырау шала ма екен өзі? 0
Ol qa---p k-l- m-- -il--y-in. O_ q_____ k___ m__ b_________ O- q-y-ı- k-l- m-, b-l-e-m-n- ----------------------------- Ol qaytıp kele me, bilmeymin.
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. О- ме-- -йл-й м----е-- деп сұ--ймы- ө-і-нен. О_ м___ о____ м_ е____ д__ с_______ ө_______ О- м-н- о-л-й м- е-е-, д-п с-р-й-ы- ө-і-н-н- -------------------------------------------- Ол мені ойлай ма екен, деп сұраймын өзімнен. 0
O- qa-----k-l----, bilmeym--. O_ q_____ k___ m__ b_________ O- q-y-ı- k-l- m-, b-l-e-m-n- ----------------------------- Ol qaytıp kele me, bilmeymin.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. О--- ба-қа б--е-і --р ма-еке-,---п --ра-мы- -з-м-е-. О___ б____ б_____ б__ м_ е____ д__ с_______ ө_______ О-ы- б-с-а б-р-у- б-р м- е-е-, д-п с-р-й-ы- ө-і-н-н- ---------------------------------------------------- Оның басқа біреуі бар ма екен, деп сұраймын өзімнен. 0
Ol ---t---ke-- m-,-bilm--m-n. O_ q_____ k___ m__ b_________ O- q-y-ı- k-l- m-, b-l-e-m-n- ----------------------------- Ol qaytıp kele me, bilmeymin.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. О--ме-----да- жүр --- -е- с-ра-мы- өзі--ен. О_ м___ а____ ж__ м__ д__ с_______ ө_______ О- м-н- а-д-п ж-р м-, д-п с-р-й-ы- ө-і-н-н- ------------------------------------------- Ол мені алдап жүр ме, деп сұраймын өзімнен. 0
Ol------ qo-ıra---a-a-ma-------y--n. O_ m____ q______ ş___ m__ b_________ O- m-ğ-n q-ñ-r-w ş-l- m-, b-l-e-m-n- ------------------------------------ Ol mağan qoñıraw şala ma, bilmeymin.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? О- мен -----ы ---а- м--е--н--зі? О_ м__ т_____ о____ м_ е___ ө___ О- м-н т-р-л- о-л-й м- е-е- ө-і- -------------------------------- Ол мен туралы ойлай ма екен өзі? 0
Ol m-ğa--q--ı-a- şala-m-,---lm-ym-n. O_ m____ q______ ş___ m__ b_________ O- m-ğ-n q-ñ-r-w ş-l- m-, b-l-e-m-n- ------------------------------------ Ol mağan qoñıraw şala ma, bilmeymin.
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? Оны--ба-қа -ір-у- -а---- ө--? О___ б____ б_____ б__ м_ ө___ О-ы- б-с-а б-р-у- б-р м- ө-і- ----------------------------- Оның басқа біреуі бар ма өзі? 0
O------n--o-ıra--ş-la-m-- -i-mey-in. O_ m____ q______ ş___ m__ b_________ O- m-ğ-n q-ñ-r-w ş-l- m-, b-l-e-m-n- ------------------------------------ Ol mağan qoñıraw şala ma, bilmeymin.
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? О- -ы--а-т---тұ- -- өз-? О_ ш__ а____ т__ м_ ө___ О- ш-н а-т-п т-р м- ө-і- ------------------------ Ол шын айтып тұр ма өзі? 0
O- m-ni j-q-ı k-r- -- eken-özi? O_ m___ j____ k___ m_ e___ ö___ O- m-n- j-q-ı k-r- m- e-e- ö-i- ------------------------------- Ol meni jaqsı köre me eken özi?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. Ол м--- --н-----а м-- кү-ә--м ---. О_ м___ ш__ ұ____ м__ к______ б___ О- м-н- ш-н ұ-а-а м-, к-м-н-м б-р- ---------------------------------- Ол мені шын ұната ма, күмәнім бар. 0
Ol ---i -a-----öre -- -ke- özi? O_ m___ j____ k___ m_ e___ ö___ O- m-n- j-q-ı k-r- m- e-e- ö-i- ------------------------------- Ol meni jaqsı köre me eken özi?
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. Ол-м--ан х-т ---а-м-, күмәнім-ба-. О_ м____ х__ ж___ м__ к______ б___ О- м-ғ-н х-т ж-з- м-, к-м-н-м б-р- ---------------------------------- Ол маған хат жаза ма, күмәнім бар. 0
O--m------qsı---re ----------i? O_ m___ j____ k___ m_ e___ ö___ O- m-n- j-q-ı k-r- m- e-e- ö-i- ------------------------------- Ol meni jaqsı köre me eken özi?
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. Ол -аға- ү--е-е --,-күмә--ана--н. О_ м____ ү_____ м__ к____________ О- м-ғ-н ү-л-н- м-, к-м-н-а-а-ы-. --------------------------------- Ол маған үйлене ме, күмәнданамын. 0
Ol---ytıp----- ----k-- ---? O_ q_____ k___ m_ e___ ö___ O- q-y-ı- k-l- m- e-e- ö-i- --------------------------- Ol qaytıp kele me eken özi?
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? Ол ме-і--ын жа-с---ө-е -е---і? О_ м___ ш__ ж____ к___ м_ ө___ О- м-н- ш-н ж-қ-ы к-р- м- ө-і- ------------------------------ Ол мені шын жақсы көре ме өзі? 0
Ol qa---- --le m- -----özi? O_ q_____ k___ m_ e___ ö___ O- q-y-ı- k-l- m- e-e- ö-i- --------------------------- Ol qaytıp kele me eken özi?
ಅವನು ನನಗೆ ಬರೆಯುತ್ತಾನಾ? О- м---н----а--а ---- -зі? О_ м____ ж___ м_ е___ ө___ О- м-ғ-н ж-з- м- е-е- ө-і- -------------------------- Ол маған жаза ма екен өзі? 0
Ol-qay----ke-e -----en--zi? O_ q_____ k___ m_ e___ ö___ O- q-y-ı- k-l- m- e-e- ö-i- --------------------------- Ol qaytıp kele me eken özi?
ಅವನು ನನ್ನನ್ನು ಮದುವೆ ಆಗುತ್ತಾನಾ? Ол---ға---й-ене м- -----өзі? О_ м____ ү_____ м_ е___ ө___ О- м-ғ-н ү-л-н- м- е-е- ө-і- ---------------------------- Ол маған үйлене ме екен өзі? 0
Ol-ma-a--qo-ı--w şa-- ma--k-n ö--? O_ m____ q______ ş___ m_ e___ ö___ O- m-ğ-n q-ñ-r-w ş-l- m- e-e- ö-i- ---------------------------------- Ol mağan qoñıraw şala ma eken özi?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.