ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   kk Қонақ үйде – Шағым

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [жиырма сегіз]

28 [jïırma segiz]

Қонақ үйде – Шағым

Qonaq üyde – Şağım

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. Д---жұм---------й-і. Д__ ж____ і_________ Д-ш ж-м-с і-т-м-й-і- -------------------- Душ жұмыс істемейді. 0
Q--a- ü-de-–---ğ-m Q____ ü___ – Ş____ Q-n-q ü-d- – Ş-ğ-m ------------------ Qonaq üyde – Şağım
ಬಿಸಿ ನೀರು ಬರುತ್ತಿಲ್ಲ. Ы-т-қ -- -о-. Ы____ с_ ж___ Ы-т-қ с- ж-қ- ------------- Ыстық су жоқ. 0
Qo--q ---- –--ağ-m Q____ ü___ – Ş____ Q-n-q ü-d- – Ş-ğ-m ------------------ Qonaq üyde – Şağım
ಅದನ್ನು ಸರಿಪಡಿಸಿ ಕೊಡುವಿರಾ? М--а---жөндетіп-б-ре --ас-- --? М_____ ж_______ б___ а_____ б__ М-н-н- ж-н-е-і- б-р- а-а-ы- б-? ------------------------------- Мынаны жөндетіп бере аласыз ба? 0
D-ş -umı---st-mey-i. D__ j____ i_________ D-ş j-m-s i-t-m-y-i- -------------------- Dwş jumıs istemeydi.
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. Б---е-- -еле-о---о-. Б______ т______ ж___ Б-л-е-е т-л-ф-н ж-қ- -------------------- Бөлмеде телефон жоқ. 0
Dwş-j-m---is-e-e-di. D__ j____ i_________ D-ş j-m-s i-t-m-y-i- -------------------- Dwş jumıs istemeydi.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. Бөлме-е ----д---р ж--. Б______ т________ ж___ Б-л-е-е т-л-д-д-р ж-қ- ---------------------- Бөлмеде теледидар жоқ. 0
D----um-----temeydi. D__ j____ i_________ D-ş j-m-s i-t-m-y-i- -------------------- Dwş jumıs istemeydi.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. Бө---де---л-он----. Б______ б_____ ж___ Б-л-е-е б-л-о- ж-қ- ------------------- Бөлмеде балкон жоқ. 0
I---q s- -oq. I____ s_ j___ I-t-q s- j-q- ------------- Istıq sw joq.
ಈ ಕೋಣೆಯಲ್ಲಿ ಶಬ್ದ ಜಾಸ್ತಿ Бөл-- -те-ш-лы. Б____ ө__ ш____ Б-л-е ө-е ш-л-. --------------- Бөлме өте шулы. 0
Is--- -- --q. I____ s_ j___ I-t-q s- j-q- ------------- Istıq sw joq.
ಈ ಕೋಣೆ ತುಂಬ ಚಿಕ್ಕದಾಗಿದೆ. Бөлм- ө-- тар. Б____ ө__ т___ Б-л-е ө-е т-р- -------------- Бөлме өте тар. 0
Is-ı- sw j-q. I____ s_ j___ I-t-q s- j-q- ------------- Istıq sw joq.
ಈ ಕೋಣೆ ಕತ್ತಲಾಗಿದೆ. Бө--- тым-қ-ра--ы. Б____ т__ қ_______ Б-л-е т-м қ-р-ң-ы- ------------------ Бөлме тым қараңғы. 0
Mı-anı-j--d--i--ber---l--ı----? M_____ j_______ b___ a_____ b__ M-n-n- j-n-e-i- b-r- a-a-ı- b-? ------------------------------- Mınanı jöndetip bere alasız ba?
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. Ж-л---үйе-і ж-м-с--ст-мейд-. Ж___ ж_____ ж____ і_________ Ж-л- ж-й-с- ж-м-с і-т-м-й-і- ---------------------------- Жылу жүйесі жұмыс істемейді. 0
M-n-n--j-ndetip----e -l-sız -a? M_____ j_______ b___ a_____ b__ M-n-n- j-n-e-i- b-r- a-a-ı- b-? ------------------------------- Mınanı jöndetip bere alasız ba?
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. Конд---он-р-ж-м--------е--і. К__________ ж____ і_________ К-н-и-и-н-р ж-м-с і-т-м-й-і- ---------------------------- Кондиционер жұмыс істемейді. 0
Mına-ı----d--ip-b--e---as-- -a? M_____ j_______ b___ a_____ b__ M-n-n- j-n-e-i- b-r- a-a-ı- b-? ------------------------------- Mınanı jöndetip bere alasız ba?
ಟೆಲಿವಿಷನ್ ಕೆಟ್ಟಿದೆ. Теле---ар--ұ-ылғ-н. Т________ б________ Т-л-д-д-р б-з-л-а-. ------------------- Теледидар бұзылған. 0
B-l-ed--t--e----j--. B______ t______ j___ B-l-e-e t-l-f-n j-q- -------------------- Bölmede telefon joq.
ಅದು ನನಗೆ ಇಷ್ಟವಾಗುವುದಿಲ್ಲ. Б----ағ-- ұнам-йды. Б__ м____ ұ________ Б-л м-ғ-н ұ-а-а-д-. ------------------- Бұл маған ұнамайды. 0
B-l-ede -e----- joq. B______ t______ j___ B-l-e-e t-l-f-n j-q- -------------------- Bölmede telefon joq.
ಅದು ದುಬಾರಿ. Бұл--ен-ү-і--өт----м-ат. Б__ м__ ү___ ө__ қ______ Б-л м-н ү-і- ө-е қ-м-а-. ------------------------ Бұл мен үшін өте қымбат. 0
B-lm-d---elefon j--. B______ t______ j___ B-l-e-e t-l-f-n j-q- -------------------- Bölmede telefon joq.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? С---ер-- арзанда- бірд------р-м-? С_______ а_______ б______ б__ м__ С-з-е-д- а-з-н-а- б-р-е-е б-р м-? --------------------------------- Сіздерде арзандау бірдеңе бар ма? 0
B-l-ede ----dï--r j--. B______ t________ j___ B-l-e-e t-l-d-d-r j-q- ---------------------- Bölmede teledïdar joq.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? Жақын-ж-рд--ту---тік -аза -а- -а? Ж____ ж____ т_______ б___ б__ м__ Ж-қ-н ж-р-е т-р-с-і- б-з- б-р м-? --------------------------------- Жақын жерде туристік база бар ма? 0
B--me-----le---a- jo-. B______ t________ j___ B-l-e-e t-l-d-d-r j-q- ---------------------- Bölmede teledïdar joq.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? Жа-ы---е-д- -ан-и------ ма? Ж____ ж____ п______ б__ м__ Ж-қ-н ж-р-е п-н-и-н б-р м-? --------------------------- Жақын жерде пансион бар ма? 0
Bö--ede tel-d-d---j-q. B______ t________ j___ B-l-e-e t-l-d-d-r j-q- ---------------------- Bölmede teledïdar joq.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? Ж--ын-ж-рд---ейр--ха-а --- --? Ж____ ж____ м_________ б__ м__ Ж-қ-н ж-р-е м-й-а-х-н- б-р м-? ------------------------------ Жақын жерде мейрамхана бар ма? 0
Bö-mede---l-on-jo-. B______ b_____ j___ B-l-e-e b-l-o- j-q- ------------------- Bölmede balkon joq.

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!