ಪದಗುಚ್ಛ ಪುಸ್ತಕ

kn ದಾರಿಯಲ್ಲಿ   »   kk Жолда

೩೭ [ಮೂವತ್ತೇಳು]

ದಾರಿಯಲ್ಲಿ

ದಾರಿಯಲ್ಲಿ

37 [отыз жеті]

37 [otız jeti]

Жолда

Jolda

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಅವನು ಮೋಟರ್ ಸೈಕಲ್ ಓಡಿಸುತ್ತಾನೆ. Ол -отоци-лмен жү-е--. О_ м__________ ж______ О- м-т-ц-к-м-н ж-р-д-. ---------------------- Ол мотоциклмен жүреді. 0
J---a J____ J-l-a ----- Jolda
ಅವನು ಸೈಕಲ್ ಹೊಡೆಯುತ್ತಾನೆ О--в--о-ип-- т---д-. О_ в________ т______ О- в-л-с-п-д т-б-д-. -------------------- Ол велосипед тебеді. 0
J--da J____ J-l-a ----- Jolda
ಅವನು ನಡೆದುಕೊಂಡು ಹೋಗುತ್ತಾನೆ. Ол жа-- ж-р--і. О_ ж___ ж______ О- ж-я- ж-р-д-. --------------- Ол жаяу жүреді. 0
Ol---toc-klm-n ---e-i. O_ m__________ j______ O- m-t-c-k-m-n j-r-d-. ---------------------- Ol motocïklmen jüredi.
ಅವನು ಹಡಗಿನಲ್ಲಿ ಹೋಗುತ್ತಾನೆ. Ол-к-м--е- ----ді. О_ к______ ж______ О- к-м-м-н ж-з-д-. ------------------ Ол кемемен жүзеді. 0
Ol mot---k-men-jü--di. O_ m__________ j______ O- m-t-c-k-m-n j-r-d-. ---------------------- Ol motocïklmen jüredi.
ಅವನು ದೋಣಿಯಲ್ಲಿ ಹೋಗುತ್ತಾನೆ. О--қай-қпен-жүзед-. О_ қ_______ ж______ О- қ-й-қ-е- ж-з-д-. ------------------- Ол қайықпен жүзеді. 0
O- ---oc--lm-- -ü-ed-. O_ m__________ j______ O- m-t-c-k-m-n j-r-d-. ---------------------- Ol motocïklmen jüredi.
ಅವನು ಈಜುತ್ತಾನೆ Ол--ү-е-і. О_ ж______ О- ж-з-д-. ---------- Ол жүзеді. 0
O--v--os--e- -e-ed-. O_ v________ t______ O- v-l-s-p-d t-b-d-. -------------------- Ol velosïped tebedi.
ಇಲ್ಲಿ ಅಪಾಯ ಇದೆಯೆ? М-нда ---і-ті-ме? М____ қ______ м__ М-н-а қ-у-п-і м-? ----------------- Мұнда қауіпті ме? 0
Ol-----s-pe----b--i. O_ v________ t______ O- v-l-s-p-d t-b-d-. -------------------- Ol velosïped tebedi.
ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? Жа--ыз-саяхат---а--қ---пті---? Ж_____ с__________ қ______ м__ Ж-л-ы- с-я-а-т-ғ-н қ-у-п-і м-? ------------------------------ Жалғыз саяхаттаған қауіпті ме? 0
O--v-lo-ïped -eb-d-. O_ v________ t______ O- v-l-s-p-d t-b-d-. -------------------- Ol velosïped tebedi.
ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? Т-нде --р-е--еге--қ--і-ті-м-? Т____ с__________ қ______ м__ Т-н-е с-р-е-д-г-н қ-у-п-і м-? ----------------------------- Түнде серуендеген қауіпті ме? 0
O- -a--w--üred-. O_ j____ j______ O- j-y-w j-r-d-. ---------------- Ol jayaw jüredi.
ನಾವು ದಾರಿ ತಪ್ಪಿದ್ದೇವೆ. Біз -д-с-- к---ік. Б__ а_____ к______ Б-з а-а-ы- к-т-і-. ------------------ Біз адасып кеттік. 0
O- --y-w---r--i. O_ j____ j______ O- j-y-w j-r-d-. ---------------- Ol jayaw jüredi.
ನಾವು ತಪ್ಪು ದಾರಿಯಲ್ಲಿ ಇದ್ದೇವೆ. Бі- ба-қ- ж--қ---е--п қа-д-қ. Б__ б____ ж____ к____ қ______ Б-з б-с-а ж-қ-а к-т-п қ-л-ы-. ----------------------------- Біз басқа жаққа кетіп қалдық. 0
Ol-jay-w jü----. O_ j____ j______ O- j-y-w j-r-d-. ---------------- Ol jayaw jüredi.
ನಾವು ಹಿಂದಿರುಗಬೇಕು. К-рі қ-йт- к---к. К___ қ____ к_____ К-р- қ-й-у к-р-к- ----------------- Кері қайту керек. 0
O--keme-e--jü--d-. O_ k______ j______ O- k-m-m-n j-z-d-. ------------------ Ol kememen jüzedi.
ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? К-лік-і қай жер-- қ---а бо-ады? К______ қ__ ж____ қ____ б______ К-л-к-і қ-й ж-р-е қ-ю-а б-л-д-? ------------------------------- Көлікті қай жерге қоюға болады? 0
O--k-mem-n--ü--d-. O_ k______ j______ O- k-m-m-n j-z-d-. ------------------ Ol kememen jüzedi.
ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? Мұ-----в-отұра--б-- --? М____ а________ б__ м__ М-н-а а-т-т-р-қ б-р м-? ----------------------- Мұнда автотұрақ бар ма? 0
O- k-----n --z-d-. O_ k______ j______ O- k-m-m-n j-z-d-. ------------------ Ol kememen jüzedi.
ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? Т--ақ-а----ш- --қыт қ--ғ- -о-а-ы? Т______ қ____ у____ қ____ б______ Т-р-қ-а қ-н-а у-қ-т қ-ю-а б-л-д-? --------------------------------- Тұраққа қанша уақыт қоюға болады? 0
Ol ---ıqp-- --z-d-. O_ q_______ j______ O- q-y-q-e- j-z-d-. ------------------- Ol qayıqpen jüzedi.
ನೀವು ಸ್ಕೀ ಮಾಡುತ್ತೀರಾ? С-з-ша-ғы -ебе-із б-? С__ ш____ т______ б__ С-з ш-ң-ы т-б-с-з б-? --------------------- Сіз шаңғы тебесіз бе? 0
Ol -a-ıqpen-jü-e--. O_ q_______ j______ O- q-y-q-e- j-z-d-. ------------------- Ol qayıqpen jüzedi.
ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? Ж--а-ығ---өтер-іш-е---арасыз ба? Ж_______ к__________ б______ б__ Ж-ғ-р-ғ- к-т-р-і-п-н б-р-с-з б-? -------------------------------- Жоғарыға көтергішпен барасыз ба? 0
O- qa-ıqpen --ze--. O_ q_______ j______ O- q-y-q-e- j-z-d-. ------------------- Ol qayıqpen jüzedi.
ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Мұ--а ---ғ-----алғ- --уғ--бол- ма? М____ ш______ ж____ а____ б___ м__ М-н-а ш-ң-ы-ы ж-л-а а-у-а б-л- м-? ---------------------------------- Мұнда шаңғыны жалға алуға бола ма? 0
Ol j-----. O_ j______ O- j-z-d-. ---------- Ol jüzedi.

ಸ್ವಗತ.

ಯಾವಾಗ ಒಬ್ಬರು ತಮ್ಮೊಡನೆ ಸಂಭಾಷಣೆ ನಡೆಸುತ್ತಾರೊ ,ಅದು ಕೇಳುಗರಿಗೆ ಹಾಸ್ಯಾಸ್ಪದವಾಗಿರುತ್ತದೆ. ಆದರೆ ಹೆಚ್ಚುಕಡಿಮೆ ಎಲ್ಲರೂ ಕ್ರಮಬದ್ಧವಾಗಿ ಸ್ವಗತ ನಡೆಸುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ಶೇಕಡ ೯೫ ಕ್ಕೂ ಹೆಚ್ಚು ವಯಸ್ಕರು ಸ್ವಗತದಲ್ಲಿ ತೊಡಗಿರುತ್ತಾರೆ. ಮಕ್ಕಳು ಆಟ ಆಡುವಾಗ ತಮ್ಮೊಡನೆ ಹೆಚ್ಚು ಕಡಿಮೆ ಯಾವಾಗಲು ಮಾತನಾಡಿಕೊಳ್ಳುತ್ತಿರುತ್ತಾರೆ. ಸ್ವಗತ ಮಾಡಿಕೊಳ್ಳು ವುದು ಸಾಧಾರಣ. ಇಲ್ಲಿ ಅದು ಒಂದು ವಿಶೇಷವಾದ ಸಂವಹನೆಯ ರೂಪಕ್ಕೆ ಮಾತ್ರ ಸಂಬಂಧಿಸಿರುತ್ತದೆ.. ಒಮ್ಮೊಮ್ಮೆ ನಾವು ನಮ್ಮೊಡನೆಯೆ ಮಾತನಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಏಕೆಂದರೆ ಮಾತನಾಡುವುದರಿಂದ ನಮ್ಮ ಆಲೋಚನೆಗಳಿಗೆ ಒಂದು ಅಚ್ಚುಕಟ್ಟು ಬರುತ್ತದೆ. ಸ್ವಗತಗಳ ಸಮಯದಲ್ಲಿ ನಮ್ಮ ಒಳ ಧ್ವನಿ ಹೊರಹೊಮ್ಮುತ್ತದೆ. ಅದನ್ನು ನಾವು ಏರು ಧ್ವನಿಯ ಆಲೋಚನೆ ಎಂದು ಬಣ್ಣಿಸಬಹುದು. ವಿಶೇಷವಾಗಿ ತಳಮಳಗೊಂಡ ವ್ಯಕ್ತಿಗಳು ಆಗಾಗ ತಮ್ಮೊಡನೆ ಮಾತನಾಡಿಕೊಳ್ಳುತ್ತಾರೆ. ಇಂತಹವರಲ್ಲಿ ಮಿದುಳಿನ ಒಂದು ಖಚಿತ ಭಾಗ ಕಡಿಮೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಅದು ತಪ್ಪಾಗಿ ವ್ಯವಸ್ಥಿತವಾಗಿರುತ್ತದೆ. ಸ್ವಗತಗಳ ಮೂಲಕ ಅವರು ಚಾತುರ್ಯದಿಂದ ನಿರ್ವಹಿಸಲು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಾರೆ. ಅದರಂತೆಯೆ ಸ್ವಗತಗಳು ನಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಾಯ ಮಾಡುತ್ತವೆ. ಮತ್ತು ನಮ್ಮ ಬೇಗುದಿಯನ್ನು ಕಡಿಮೆ ಮಾಡಿ ಕೊಳ್ಳಲು ಒಂದು ಒಳ್ಳೆಯ ವಿಧಾನ. ಸ್ವಗತಗಳು ನಮ್ಮ ಏಕಾಗ್ರಚಿತ್ತವನ್ನು ಬಲಪಡಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಏನನ್ನಾದರು ಹೇಳುವುದಕ್ಕೆ ಬರಿ ಯೋಚಿಸುವುದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಸರಿಯಾಗಿ ಗ್ರ ಹಿಸುತ್ತೇವೆ. ನಾವು ಯಾವಾಗ ನಮ್ಮೊಡನೆ ಸ್ವಗತ ನಡೆಸುತ್ತೇವೊ ಆವಾಗ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವುದು ಸುಲಭ. ಇದನ್ನು ಹಲವಾರು ಪ್ರಯೋಗಗಳು ಪ್ರಮಾಣೀಕರಿಸಿವೆ. ನಮ್ಮೊಡನೆ ಮಾತನಾಡಿಕೊಳ್ಳುವುದರಿಂದ ನಮಗೆ ಧೈರ್ಯವನ್ನು ತಂದುಕೊಳ್ಳಬಹುದು. ಹಲವಾರು ಕ್ರೀಡಾಪಟುಗಳು ತಮ್ಮನ್ನು ಹುರಿದುಂಬಿಸಿಕೊಳ್ಳಲು ಸ್ವಗತ ನಡೆಸುತ್ತಾರೆ. ವಿಶಾದಕರ ಎಂದರೆ ನಾವು ನಕಾರಾತ್ಮಕ ಸನ್ನಿವೇಶಗಳಲ್ಲಿ ಮಾತ್ರ ಸ್ವಗತ ನಡೆಸುತ್ತೇವೆ. ಆದ್ದರಿಂದ ನಾವು ಯಾವಾಗಲು ಎಲ್ಲವನ್ನು ಸಕಾರಾತ್ಮಕವಾಗಿ ನಿರೂಪಿಸಬೇಕು. ನಾವು ಏನನ್ನು ಬಯಸುತ್ತೇವೊ ಅದನ್ನು ಆಗಾಗ್ಗೆ ಪುನರುಚ್ಚರಿಸಬೇಕು. ಈ ರೀತಿಯಲ್ಲಿ ನಾವು ಭಾಷೆಯ ಮೂಲಕ ಕಾರ್ಯಗಳ ಮೇಲೆ ಗುಣಾತ್ಮಕ ಪ್ರಭಾವ ಬೀರಬಹುದು. ಇದು ನಾವು ವಾಸ್ತವಿಕವಾಗಿದ್ದರೆ ಮಾತ್ರ ನೆರವೇರಬಹುದು.