ಪದಗುಚ್ಛ ಪುಸ್ತಕ

kn ಅಂಗಡಿಗಳು   »   kk Дүкендер

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [елу үш]

53 [elw üş]

Дүкендер

Dükender

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Б-- -порт----е--н ----п ж-р--з. Б__ с____ д______ і____ ж______ Б-з с-о-т д-к-н-н і-д-п ж-р-і-. ------------------------------- Біз спорт дүкенін іздеп жүрміз. 0
Dük--d-r D_______ D-k-n-e- -------- Dükender
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Б-з-----ү--ні- ----- жү--із. Б__ е_ д______ і____ ж______ Б-з е- д-к-н-н і-д-п ж-р-і-. ---------------------------- Біз ет дүкенін іздеп жүрміз. 0
Düken-er D_______ D-k-n-e- -------- Dükender
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Біз д-ріх--а ---еп -ү--і-. Б__ д_______ і____ ж______ Б-з д-р-х-н- і-д-п ж-р-і-. -------------------------- Біз дәріхана іздеп жүрміз. 0
B-- -po---d--en-n-i--------m--. B__ s____ d______ i____ j______ B-z s-o-t d-k-n-n i-d-p j-r-i-. ------------------------------- Biz sport dükenin izdep jürmiz.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Бі-------зі- ф-т-ол -о--н--а-ы- алс-- де----і-. Б___ н______ ф_____ д____ с____ а____ д__ е____ Б-з- н-г-з-, ф-т-о- д-б-н с-т-п а-с-қ д-п е-і-. ----------------------------------------------- Біз, негізі, футбол добын сатып алсақ деп едік. 0
Biz-sp-rt--ü--ni---z-----ür--z. B__ s____ d______ i____ j______ B-z s-o-t d-k-n-n i-d-p j-r-i-. ------------------------------- Biz sport dükenin izdep jürmiz.
ನಾವು ಸಲಾಮಿ ಕೊಂಡು ಕೊಳ್ಳಬೇಕು. Біз- ---і----с--ями са-ып -лса-------д--. Б___ н______ с_____ с____ а____ д__ е____ Б-з- н-г-з-, с-л-м- с-т-п а-с-қ д-п е-і-. ----------------------------------------- Біз, негізі, салями сатып алсақ деп едік. 0
Biz --ort --------izde---ürm--. B__ s____ d______ i____ j______ B-z s-o-t d-k-n-n i-d-p j-r-i-. ------------------------------- Biz sport dükenin izdep jürmiz.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. Бі-- ----зі, д-р--д------а---қ --- -ді-. Б___ н______ д__________ а____ д__ е____ Б-з- н-г-з-, д-р---ә-м-к а-с-қ д-п е-і-. ---------------------------------------- Біз, негізі, дәрі-дәрмек алсақ деп едік. 0
Biz-et-dü------izd-- j-r-i-. B__ e_ d______ i____ j______ B-z e- d-k-n-n i-d-p j-r-i-. ---------------------------- Biz et dükenin izdep jürmiz.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. Біз-ф-т----до-ы------а, -п-рт--ү---ін-------ж--мі-. Б__ ф_____ д____ а_____ с____ д______ і____ ж______ Б-з ф-т-о- д-б-н а-у-а- с-о-т д-к-н-н і-д-п ж-р-і-. --------------------------------------------------- Біз футбол добын алуға, спорт дүкенін іздеп жүрміз. 0
B-- et--ü--n-n---d-p--ür-iz. B__ e_ d______ i____ j______ B-z e- d-k-n-n i-d-p j-r-i-. ---------------------------- Biz et dükenin izdep jürmiz.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Б-з са-ям- а-----ін,-ет-дүке----і-д-п-жү--і-. Б__ с_____ а__ ү____ е_ д______ і____ ж______ Б-з с-л-м- а-у ү-і-, е- д-к-н-н і-д-п ж-р-і-. --------------------------------------------- Біз салями алу үшін, ет дүкенін іздеп жүрміз. 0
B-- e--d--e--n i-de--j--m-z. B__ e_ d______ i____ j______ B-z e- d-k-n-n i-d-p j-r-i-. ---------------------------- Biz et dükenin izdep jürmiz.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Б-з-дә----ә-ме--ал- үшін--дәріх--а--зд-п--ү-м--. Б__ д__________ а__ ү____ д_______ і____ ж______ Б-з д-р---ә-м-к а-у ү-і-, д-р-х-н- і-д-п ж-р-і-. ------------------------------------------------ Біз дәрі-дәрмек алу үшін, дәріхана іздеп жүрміз. 0
Biz d--ixana i-d-- jürm-z. B__ d_______ i____ j______ B-z d-r-x-n- i-d-p j-r-i-. -------------------------- Biz därixana izdep jürmiz.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. М-н зе--ер-ізде- жү--ін. М__ з_____ і____ ж______ М-н з-р-е- і-д-п ж-р-і-. ------------------------ Мен зергер іздеп жүрмін. 0
Bi- dä-------izd----ür-iz. B__ d_______ i____ j______ B-z d-r-x-n- i-d-p j-r-i-. -------------------------- Biz därixana izdep jürmiz.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Мен --тод---н і-д-п ------. М__ ф________ і____ ж______ М-н ф-т-д-к-н і-д-п ж-р-і-. --------------------------- Мен фотодүкен іздеп жүрмін. 0
Biz -är-x--a ----- -ü-m-z. B__ d_______ i____ j______ B-z d-r-x-n- i-d-p j-r-i-. -------------------------- Biz därixana izdep jürmiz.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. Ко--ит-р-----------здеп -үрмін. К__________ д____ і____ ж______ К-н-и-е-л-к д-к-н і-д-п ж-р-і-. ------------------------------- Кондитерлік дүкен іздеп жүрмін. 0
B--- ne-izi, -w--ol-d-bın satı- -lsa- --- e-i-. B___ n______ f_____ d____ s____ a____ d__ e____ B-z- n-g-z-, f-t-o- d-b-n s-t-p a-s-q d-p e-i-. ----------------------------------------------- Biz, negizi, fwtbol dobın satıp alsaq dep edik.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. Ме-- -егіз-- с-қ--- а---қшымы-. М___ н______ с_____ а__________ М-н- н-г-з-, с-қ-н- а-м-қ-ы-ы-. ------------------------------- Мен, негізі, сақина алмақшымын. 0
B--, neg-zi- -w---l d---n -a--- -l----d-p--dik. B___ n______ f_____ d____ s____ a____ d__ e____ B-z- n-g-z-, f-t-o- d-b-n s-t-p a-s-q d-p e-i-. ----------------------------------------------- Biz, negizi, fwtbol dobın satıp alsaq dep edik.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Мен, не-ізі-------л-і----тып-ал-а-шы--н. М___ н______ ф________ с____ а__________ М-н- н-г-з-, ф-т-ү-д-р с-т-п а-м-қ-ы-ы-. ---------------------------------------- Мен, негізі, фотоүлдір сатып алмақшымын. 0
Biz--neg--i--fwt-----------atıp a-s---d-p----k. B___ n______ f_____ d____ s____ a____ d__ e____ B-z- n-g-z-, f-t-o- d-b-n s-t-p a-s-q d-p e-i-. ----------------------------------------------- Biz, negizi, fwtbol dobın satıp alsaq dep edik.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. М--,--е--з----о-т -а--п--л-а-ш-мы-. М___ н______ т___ с____ а__________ М-н- н-г-з-, т-р- с-т-п а-м-қ-ы-ы-. ----------------------------------- Мен, негізі, торт сатып алмақшымын. 0
Bi-, -egi--- s-l-amï s---p --s-q d------k. B___ n______ s______ s____ a____ d__ e____ B-z- n-g-z-, s-l-a-ï s-t-p a-s-q d-p e-i-. ------------------------------------------ Biz, negizi, salyamï satıp alsaq dep edik.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Ме--с--и----аты--алу-ү-і-- зе--ерлі--дү--- із----жүрм--. М__ с_____ с____ а__ ү____ з________ д____ і____ ж______ М-н с-қ-н- с-т-п а-у ү-і-, з-р-е-л-к д-к-н і-д-п ж-р-і-. -------------------------------------------------------- Мен сақина сатып алу үшін, зергерлік дүкен іздеп жүрмін. 0
B-z, n-g---- -a----ï-satı---lsaq de- e---. B___ n______ s______ s____ a____ d__ e____ B-z- n-g-z-, s-l-a-ï s-t-p a-s-q d-p e-i-. ------------------------------------------ Biz, negizi, salyamï satıp alsaq dep edik.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. М-н ф-то-л-ір --у ---н--фото--к-- -з-------мін. М__ ф________ а__ ү____ ф________ і____ ж______ М-н ф-т-ү-д-р а-у ү-і-, ф-т-д-к-н і-д-п ж-р-і-. ----------------------------------------------- Мен фотоүлдір алу үшін, фотодүкен іздеп жүрмін. 0
Bi---n-giz-- s-lyamï-s-t-p------ -e--edi-. B___ n______ s______ s____ a____ d__ e____ B-z- n-g-z-, s-l-a-ï s-t-p a-s-q d-p e-i-. ------------------------------------------ Biz, negizi, salyamï satıp alsaq dep edik.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. М-н т-р- -лу --і-, ко---те-лі--д---н-і---п---р---. М__ т___ а__ ү____ к__________ д____ і____ ж______ М-н т-р- а-у ү-і-, к-н-и-е-л-к д-к-н і-д-п ж-р-і-. -------------------------------------------------- Мен торт алу үшін, кондитерлік дүкен іздеп жүрмін. 0
Biz,---giz-- -är--där-ek-al-a- -e- edik. B___ n______ d__________ a____ d__ e____ B-z- n-g-z-, d-r---ä-m-k a-s-q d-p e-i-. ---------------------------------------- Biz, negizi, däri-därmek alsaq dep edik.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.