ಪದಗುಚ್ಛ ಪುಸ್ತಕ

kn ಅಂಗಡಿಗಳು   »   th ร้านค้า

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [ห้าสิบสาม]

hâ-sìp-sǎm

ร้านค้า

rán-ká

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಥಾಯ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. เ-ากำ----อ-ห--้-นขา-เ----อง-ีฬา เ________________________ เ-า-ำ-ั-ม-ง-า-้-น-า-เ-ร-่-ง-ี-า ------------------------------- เรากำลังมองหาร้านขายเครื่องกีฬา 0
rá---á r_____ r-́---a- -------- rán-ká
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. เ----ล--ม------า-ข-ย--ื-อ เ___________________ เ-า-ำ-ั-ม-ง-า-้-น-า-เ-ื-อ ------------------------- เรากำลังมองหาร้านขายเนื้อ 0
rá--k-́ r_____ r-́---a- -------- rán-ká
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. เรา--ล-ง---หา--าน-าย-า เ__________________ เ-า-ำ-ั-ม-ง-า-้-น-า-ย- ---------------------- เรากำลังมองหาร้านขายยา 0
r---ga--l--g--a--g---̌-r-́n----i-kr-̂u----ge---a r___________________________________________ r-o-g-m-l-n---a-n---a---a-n-k-̌---r-̂-a-g-g-e-l- ------------------------------------------------ rao-gam-lang-mawng-hǎ-rán-kǎi-krêuang-gee-la
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. เ---้-ง---ซ-้-ล-กฟ--บ-ล เ_________________ เ-า-้-ง-า-ซ-้-ล-ก-ุ-บ-ล ----------------------- เราต้องการซื้อลูกฟุตบอล 0
r-o--a---a-g---w-g---̌--a-n-k-̌i--re----g-gee-la r___________________________________________ r-o-g-m-l-n---a-n---a---a-n-k-̌---r-̂-a-g-g-e-l- ------------------------------------------------ rao-gam-lang-mawng-hǎ-rán-kǎi-krêuang-gee-la
ನಾವು ಸಲಾಮಿ ಕೊಂಡು ಕೊಳ್ಳಬೇಕು. เ-าต้อง-า-ซ-้อ-า--ม-่ เ_______________ เ-า-้-ง-า-ซ-้-ซ-ล-ม-่ --------------------- เราต้องการซื้อซาลามี่ 0
r-o--a--l-----aw-g-hǎ--a-n-k------e-ua-g---e-la r___________________________________________ r-o-g-m-l-n---a-n---a---a-n-k-̌---r-̂-a-g-g-e-l- ------------------------------------------------ rao-gam-lang-mawng-hǎ-rán-kǎi-krêuang-gee-la
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. เร--้--การ-ื้-ยา เ____________ เ-า-้-ง-า-ซ-้-ย- ---------------- เราต้องการซื้อยา 0
rao-----l-n--m-----------́---ǎ--ne-ua r_________________________________ r-o-g-m-l-n---a-n---a---a-n-k-̌---e-u- -------------------------------------- rao-gam-lang-mawng-hǎ-rán-kǎi-néua
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. เรา-ำ--งมอ-ห-ร-----ย-คร-่องก-ฬ-เ-ื--จ---้-ล----ต-อล เ______________________________________ เ-า-ำ-ั-ม-ง-า-้-น-า-เ-ร-่-ง-ี-า-พ-่-จ-ซ-้-ล-ก-ุ-บ-ล --------------------------------------------------- เรากำลังมองหาร้านขายเครื่องกีฬาเพื่อจะซื้อลูกฟุตบอล 0
ra------l--g---w-g--a--r--n--a------ua r_________________________________ r-o-g-m-l-n---a-n---a---a-n-k-̌---e-u- -------------------------------------- rao-gam-lang-mawng-hǎ-rán-kǎi-néua
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. เ--ก--ังมอง-า-้า---ยเน-้อ--ื่อ-----อซา--ม-่ เ_______________________________ เ-า-ำ-ั-ม-ง-า-้-น-า-เ-ื-อ-พ-่-จ-ซ-้-ซ-ล-ม-่ ------------------------------------------- เรากำลังมองหาร้านขายเนื้อเพื่อจะซื้อซาลามี่ 0
r-o--am-lan--m-----h----á---ǎ--ne--a r_________________________________ r-o-g-m-l-n---a-n---a---a-n-k-̌---e-u- -------------------------------------- rao-gam-lang-mawng-hǎ-rán-kǎi-néua
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. เ----ล-งม-ง---้า-ขายย-เ-ื-อ-ะซื้-ยา เ___________________________ เ-า-ำ-ั-ม-ง-า-้-น-า-ย-เ-ื-อ-ะ-ื-อ-า ----------------------------------- เรากำลังมองหาร้านขายยาเพื่อจะซื้อยา 0
r----a--la------ng-h---r--n-kǎi--a r_______________________________ r-o-g-m-l-n---a-n---a---a-n-k-̌---a ----------------------------------- rao-gam-lang-mawng-hǎ-rán-kǎi-ya
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ผม /-ดิ------ล--มองห-ร้า---ย---ื-----ช--ลอย ผ_ / ดิ__ กำ__________________________ ผ- / ด-ฉ-น ก-ล-ง-อ-ห-ร-า-ข-ย-ค-ื-อ-เ-ช-พ-อ- ------------------------------------------- ผม / ดิฉัน กำลังมองหาร้านขายเครื่องเพชรพลอย 0
r---ga--l-----aw----ǎ-rán--ǎi-ya r_______________________________ r-o-g-m-l-n---a-n---a---a-n-k-̌---a ----------------------------------- rao-gam-lang-mawng-hǎ-rán-kǎi-ya
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ผม / ---ัน-ก-ล-ง--งหา--าน--ยอ----ณ์---ย--พ ผ_ / ดิ__ กำ________________________ ผ- / ด-ฉ-น ก-ล-ง-อ-ห-ร-า-ข-ย-ุ-ก-ณ-ถ-า-ภ-พ ------------------------------------------ ผม / ดิฉัน กำลังมองหาร้านขายอุปกรณ์ถ่ายภาพ 0
rao-g----ang--a-ng-----rán-k--i--a r_______________________________ r-o-g-m-l-n---a-n---a---a-n-k-̌---a ----------------------------------- rao-gam-lang-mawng-hǎ-rán-kǎi-ya
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. ผ-------ั- กำ--ง--ง-าร้---า-ขนม---น ผ_ / ดิ__ กำ____________________ ผ- / ด-ฉ-น ก-ล-ง-อ-ห-ร-า-ข-ย-น-ห-า- ----------------------------------- ผม / ดิฉัน กำลังมองหาร้านขายขนมหวาน 0
r---dh--wng------éu-lo-ok-f-́o--b-wn r________________________________ r-o-d-a-w-g-g-n-s-́---o-o---o-o---a-n ------------------------------------- rao-dhâwng-gan-séu-lôok-fóot-bawn
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. อ-นที่--ิ---- / ----น วา-แผ--ี่--ซื้--หวน อั_____ ผ_ / ดิ__ ว______________ อ-น-ี-จ-ิ- ผ- / ด-ฉ-น ว-ง-ผ-ท-่-ะ-ื-อ-ห-น ----------------------------------------- อันที่จริง ผม / ดิฉัน วางแผนที่จะซื้อแหวน 0
r-----a-wng-----s------̂-k-f-́-t-ba-n r________________________________ r-o-d-a-w-g-g-n-s-́---o-o---o-o---a-n ------------------------------------- rao-dhâwng-gan-séu-lôok-fóot-bawn
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. อ-นท---ริ- -- - ดิฉัน วา--ผนท-่--ซื--ฟ-ล์ม---ย-าพ อั_____ ผ_ / ดิ__ ว___________________ อ-น-ี-จ-ิ- ผ- / ด-ฉ-น ว-ง-ผ-ท-่-ะ-ื-อ-ิ-์-ถ-า-ภ-พ ------------------------------------------------- อันที่จริง ผม / ดิฉัน วางแผนที่จะซื้อฟิล์มถ่ายภาพ 0
r-o-dha-w----a--sé---ô----o------wn r________________________________ r-o-d-a-w-g-g-n-s-́---o-o---o-o---a-n ------------------------------------- rao-dhâwng-gan-séu-lôok-fóot-bawn
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. อันท---ร-ง--ม --ด-ฉ-น ---แผนท-่-ะซื--เค-ก อั_____ ผ_ / ดิ__ ว_____________ อ-น-ี-จ-ิ- ผ- / ด-ฉ-น ว-ง-ผ-ท-่-ะ-ื-อ-ค-ก ----------------------------------------- อันที่จริง ผม / ดิฉัน วางแผนที่จะซื้อเค้ก 0
r-o---a-wn---a---é--sa-----e-e r___________________________ r-o-d-a-w-g-g-n-s-́---a-l---e-e ------------------------------- rao-dhâwng-gan-séu-sa-la-mêe
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ผม----ิ--น -ำ-ังม-----้-น---เครื่องเพ----อยเ-ื--ซ-้อ-ห-น ผ_ / ดิ__ กำ___________________________________ ผ- / ด-ฉ-น ก-ล-ง-อ-ห-ร-า-ข-ย-ค-ื-อ-เ-ช-พ-อ-เ-ื-อ-ื-อ-ห-น -------------------------------------------------------- ผม / ดิฉัน กำลังมองหาร้านขายเครื่องเพชรพลอยเพื่อซื้อแหวน 0
r-o-dhâwng-g----éu--a--a---̂e r___________________________ r-o-d-a-w-g-g-n-s-́---a-l---e-e ------------------------------- rao-dhâwng-gan-séu-sa-la-mêe
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ผ--- ดิ-----ำลั-ม---าร้-นถ-าย--พเ-ื--ซื้-ฟ--์ม ผ_ / ดิ__ กำ________________________ ผ- / ด-ฉ-น ก-ล-ง-อ-ห-ร-า-ถ-า-ภ-พ-พ-่-ซ-้-ฟ-ล-ม ---------------------------------------------- ผม / ดิฉัน กำลังมองหาร้านถ่ายภาพเพื่อซื้อฟิล์ม 0
r-o-dh---n--g----é---a-la--êe r___________________________ r-o-d-a-w-g-g-n-s-́---a-l---e-e ------------------------------- rao-dhâwng-gan-séu-sa-la-mêe
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. ผม - ด---น กำล-ง-องห---านขา----หว----ื--จ-ซื-อเค-ก ผ_ / ดิ__ กำ______________________________ ผ- / ด-ฉ-น ก-ล-ง-อ-ห-ร-า-ข-ย-น-ห-า-เ-ื-อ-ะ-ื-อ-ค-ก -------------------------------------------------- ผม / ดิฉัน กำลังมองหาร้านขายขนมหวานเพื่อจะซื้อเค้ก 0
rao--hâwng--a-------ya r____________________ r-o-d-a-w-g-g-n-s-́---a ----------------------- rao-dhâwng-gan-séu-ya

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.