ಪದಗುಚ್ಛ ಪುಸ್ತಕ

kn ಅಂಗಡಿಗಳು   »   am ሱቆች

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [ሃምሳ ሶስት]

53 [ሃምሳ ሶስት]

ሱቆች

suk’ochi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. እ--የ--ፖ-ት -- -የ-ለ-ን --። እ_ የ_____ ሱ_ እ_____ ነ__ እ- የ-ስ-ር- ሱ- እ-ፈ-ግ- ነ-። ----------------------- እኛ የእስፖርት ሱቅ እየፈለግን ነው። 0
s-k’o-hi s_______ s-k-o-h- -------- suk’ochi
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. ስጋ--ት እ-ፈለግ- --። ስ_ ቤ_ እ_____ ነ__ ስ- ቤ- እ-ፈ-ግ- ነ-። ---------------- ስጋ ቤት እየፈለግን ነው። 0
su--ochi s_______ s-k-o-h- -------- suk’ochi
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. መ-ሃ-- -ት-እየፈለ-ን -ው። መ____ ቤ_ እ_____ ነ__ መ-ሃ-ት ቤ- እ-ፈ-ግ- ነ-። ------------------- መድሃኒት ቤት እየፈለግን ነው። 0
inya --’i--porit---u--- i-e--leg-ni ne-i. i___ y___________ s____ i__________ n____ i-y- y-’-s-p-r-t- s-k-i i-e-e-e-i-i n-w-. ----------------------------------------- inya ye’isiporiti suk’i iyefelegini newi.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. ኳስ መግ-ት --ፈልጋለን። ኳ_ መ___ እ_______ ኳ- መ-ዛ- እ-ፈ-ጋ-ን- ---------------- ኳስ መግዛት እንፈልጋለን። 0
in-a ye’-s-p-------uk---i--f-l-g----n---. i___ y___________ s____ i__________ n____ i-y- y-’-s-p-r-t- s-k-i i-e-e-e-i-i n-w-. ----------------------------------------- inya ye’isiporiti suk’i iyefelegini newi.
ನಾವು ಸಲಾಮಿ ಕೊಂಡು ಕೊಳ್ಳಬೇಕು. ሳ-ሜ -------ፈልጋለ-። ሳ__ መ___ እ_______ ሳ-ሜ መ-ዛ- እ-ፈ-ጋ-ን- ----------------- ሳላሜ መግዛት እንፈልጋለን። 0
i-y----’-s------i---k-i -----leg-ni n-w-. i___ y___________ s____ i__________ n____ i-y- y-’-s-p-r-t- s-k-i i-e-e-e-i-i n-w-. ----------------------------------------- inya ye’isiporiti suk’i iyefelegini newi.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. መድሃኒት-መ-ዛ- --ፈ-ጋለ-። መ____ መ___ እ_______ መ-ሃ-ት መ-ዛ- እ-ፈ-ጋ-ን- ------------------- መድሃኒት መግዛት እንፈልጋለን። 0
s-g--b----iye--l--in--new-. s___ b___ i__________ n____ s-g- b-t- i-e-e-e-i-i n-w-. --------------------------- siga bēti iyefelegini newi.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. እኛ-ካስ-ለ-ግዛት-የ-ስ-ር---- እየፈለግን-ነው። እ_ ካ_ ለ____ የ_____ ሱ_ እ_____ ነ__ እ- ካ- ለ-ግ-ት የ-ስ-ር- ሱ- እ-ፈ-ግ- ነ-። -------------------------------- እኛ ካስ ለመግዛት የእስፖርት ሱቅ እየፈለግን ነው። 0
s-ga -ēti--yefe-e--n--ne--. s___ b___ i__________ n____ s-g- b-t- i-e-e-e-i-i n-w-. --------------------------- siga bēti iyefelegini newi.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. ሳ-- ለ---ት-ስጋ ቤ--እ---ግ--ነው። ሳ__ ለ____ ስ_ ቤ_ እ_____ ነ__ ሳ-ሜ ለ-ግ-ት ስ- ቤ- እ-ፈ-ግ- ነ-። -------------------------- ሳላሜ ለመግዛት ስጋ ቤት እየፈለግን ነው። 0
sig- -ēti-iye---e--n--n--i. s___ b___ i__________ n____ s-g- b-t- i-e-e-e-i-i n-w-. --------------------------- siga bēti iyefelegini newi.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. መድሃኒ- ለመግዛ---ድሃ---ቤት --ፈለ-ን --። መ____ ለ____ መ____ ቤ_ እ_____ ነ__ መ-ሃ-ት ለ-ግ-ት መ-ሃ-ት ቤ- እ-ፈ-ግ- ነ-። ------------------------------- መድሃኒት ለመግዛት መድሃኒት ቤት እየፈለግን ነው። 0
m-di--nīti bēt- i---elegini --wi. m_________ b___ i__________ n____ m-d-h-n-t- b-t- i-e-e-e-i-i n-w-. --------------------------------- medihanīti bēti iyefelegini newi.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ጌጣ ጌጥ -----የ-ለኩኝ-ነው። ጌ_ ጌ_ መ__ እ_____ ነ__ ጌ- ጌ- መ-ጫ እ-ፈ-ኩ- ነ-። -------------------- ጌጣ ጌጥ መሸጫ እየፈለኩኝ ነው። 0
m--i---ī-i bē-i---efel---ni-ne-i. m_________ b___ i__________ n____ m-d-h-n-t- b-t- i-e-e-e-i-i n-w-. --------------------------------- medihanīti bēti iyefelegini newi.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ፎቶ--ት --ፈለኩኝ ነ-። ፎ_ ቤ_ እ_____ ነ__ ፎ- ቤ- እ-ፈ-ኩ- ነ-። ---------------- ፎቶ ቤት እየፈለኩኝ ነው። 0
m--iha-īt----ti ---f-le-i-i -ewi. m_________ b___ i__________ n____ m-d-h-n-t- b-t- i-e-e-e-i-i n-w-. --------------------------------- medihanīti bēti iyefelegini newi.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. የኬ- -------ፈለ- --። የ__ መ___ እ____ ነ__ የ-ክ መ-ገ- እ-ፈ-ኩ ነ-። ------------------ የኬክ መጋገሪ እየፈለኩ ነው። 0
kwas---egi-a---ini-e-ig-l---. k____ m_______ i_____________ k-a-i m-g-z-t- i-i-e-i-a-e-i- ----------------------------- kwasi megizati inifeligaleni.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. በ-ግ--ነት-ቀለበ- -መ-ዛ- አ----ው። በ______ ቀ___ ለ____ አ______ በ-ግ-ኝ-ት ቀ-በ- ለ-ግ-ት አ-ቤ-ለ-። -------------------------- በርግጠኝነት ቀለበት ለመግዛት አስቤያለው። 0
k-asi----iz----in--e-ig--e--. k____ m_______ i_____________ k-a-i m-g-z-t- i-i-e-i-a-e-i- ----------------------------- kwasi megizati inifeligaleni.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. በ--ጠኝነት ጥ-- ፊ---ለ--ዛ- --ቤያ--። በ______ ጥ__ ፊ__ ለ____ አ______ በ-ግ-ኝ-ት ጥ-ል ፊ-ም ለ-ግ-ት አ-ቤ-ለ-። ----------------------------- በርግጠኝነት ጥቅል ፊልም ለመግዛት አስቤያለው። 0
kw-s- m-g----i ---f----ale-i. k____ m_______ i_____________ k-a-i m-g-z-t- i-i-e-i-a-e-i- ----------------------------- kwasi megizati inifeligaleni.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. በር-ጠኝነ---- ለመግ-ት-አስ---ው። በ______ ኬ_ ለ____ አ______ በ-ግ-ኝ-ት ኬ- ለ-ግ-ት አ-ቤ-ለ-። ------------------------ በርግጠኝነት ኬክ ለመግዛት አስቤያለው። 0
s-la-- me--z----in---ligale-i. s_____ m_______ i_____________ s-l-m- m-g-z-t- i-i-e-i-a-e-i- ------------------------------ salamē megizati inifeligaleni.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ቀ-በ---መግ-ት---ጌጥ--ት እየፈ-ኩኝ---። ቀ___ ለ____ ጌ___ ቤ_ እ_____ ነ__ ቀ-በ- ለ-ግ-ት ጌ-ጌ- ቤ- እ-ፈ-ኩ- ነ-። ----------------------------- ቀለበት ለመግዛት ጌጣጌጥ ቤት እየፈለኩኝ ነው። 0
s-l--- m-g-za-i ini--ligale--. s_____ m_______ i_____________ s-l-m- m-g-z-t- i-i-e-i-a-e-i- ------------------------------ salamē megizati inifeligaleni.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ጥ-- --- ለ--ዛት-ፎቶ--ት ---ለ-ኝ-ነው። ጥ__ ፊ__ ለ____ ፎ_ ቤ_ እ_____ ነ__ ጥ-ል ፊ-ም ለ-ግ-ት ፎ- ቤ- እ-ፈ-ኩ- ነ-። ------------------------------ ጥቅል ፊልም ለመግዛት ፎቶ ቤት እየፈለኩኝ ነው። 0
s-l-m-----iza-- -n-f-l--al---. s_____ m_______ i_____________ s-l-m- m-g-z-t- i-i-e-i-a-e-i- ------------------------------ salamē megizati inifeligaleni.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. ኬክ-ለ-ግዛ--ኬ---ጋገሪ- --ፈለኩ----። ኬ_ ለ____ ኬ_ መ____ እ_____ ነ__ ኬ- ለ-ግ-ት ኬ- መ-ገ-ያ እ-ፈ-ኩ- ነ-። ---------------------------- ኬክ ለመግዛት ኬክ መጋገሪያ እየፈለኩኝ ነው። 0
m-d---nīt- m-gi-a-i-i-i--l-g--eni. m_________ m_______ i_____________ m-d-h-n-t- m-g-z-t- i-i-e-i-a-e-i- ---------------------------------- medihanīti megizati inifeligaleni.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.