ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   am በዶክተሩ

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [ሃምሣ ሰባት]

57 [ሃምሣ ሰባት]

በዶክተሩ

hikimina

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ የ-ክ-- -ጠ- አለኝ። የ____ ቀ__ አ___ የ-ክ-ር ቀ-ሮ አ-ኝ- -------------- የዶክተር ቀጠሮ አለኝ። 0
hik---na h_______ h-k-m-n- -------- hikimina
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. በአስ----- --- አ-ኝ። በ___ ሰ__ ቀ__ አ___ በ-ስ- ሰ-ት ቀ-ሮ አ-ኝ- ----------------- በአስር ሰዓት ቀጠሮ አለኝ። 0
h-kim--a h_______ h-k-m-n- -------- hikimina
ನಿಮ್ಮ ಹೆಸರೇನು? የአባ---ስም ማ- ነ-? የ____ ስ_ ማ_ ነ__ የ-ባ-ዎ ስ- ማ- ነ-? --------------- የአባትዎ ስም ማን ነው? 0
y-d---te-i k-et’--o-ā--ny-. y_________ k_______ ā______ y-d-k-t-r- k-e-’-r- ā-e-y-. --------------------------- yedokiteri k’et’ero ālenyi.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. እባክ---ማረፊያ-ክ-ል--ስጥ ይቀመ-። እ___ በ____ ክ__ ው__ ይ____ እ-ክ- በ-ረ-ያ ክ-ል ው-ጥ ይ-መ-። ------------------------ እባክዎ በማረፊያ ክፍል ውስጥ ይቀመጡ። 0
ye--ki---i k--t---o-āle---. y_________ k_______ ā______ y-d-k-t-r- k-e-’-r- ā-e-y-. --------------------------- yedokiteri k’et’ero ālenyi.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. ዶ-ተር --ን-ይመ-ል። ዶ___ አ__ ይ____ ዶ-ተ- አ-ን ይ-ጣ-። -------------- ዶክተር አሁን ይመጣል። 0
ye-o------ -’et-e-o---e-y-. y_________ k_______ ā______ y-d-k-t-r- k-e-’-r- ā-e-y-. --------------------------- yedokiteri k’et’ero ālenyi.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? በየ--ው-የጤ-----ና-ሰ- -ር-ት ው-ጥ-ነ----ቀፉት? በ____ የ__ ዋ___ ሰ_ ድ___ ው__ ነ_ የ_____ በ-ት-ው የ-ና ዋ-ት- ሰ- ድ-ጅ- ው-ጥ ነ- የ-ቀ-ት- ------------------------------------ በየትኛው የጤና ዋስትና ሰጪ ድርጅት ውስጥ ነው የታቀፉት? 0
be’ā-i-i-s--a---k’----r----e---. b_______ s_____ k_______ ā______ b-’-s-r- s-‘-t- k-e-’-r- ā-e-y-. -------------------------------- be’āsiri se‘ati k’et’ero ālenyi.
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? ም-----ግ----ችላለው? ም_ ላ_____ እ_____ ም- ላ-ር-ል- እ-ላ-ው- ---------------- ምን ላደርግልዎ እችላለው? 0
b--ās-ri -e--t- --et---- --en-i. b_______ s_____ k_______ ā______ b-’-s-r- s-‘-t- k-e-’-r- ā-e-y-. -------------------------------- be’āsiri se‘ati k’et’ero ālenyi.
ನಿಮಗೆ ನೋವು ಇದೆಯೆ? ህ-- አለዎ-? ህ__ አ____ ህ-ም አ-ዎ-? --------- ህመም አለዎት? 0
b---s----se‘-t- k--t---o ā---yi. b_______ s_____ k_______ ā______ b-’-s-r- s-‘-t- k-e-’-r- ā-e-y-. -------------------------------- be’āsiri se‘ati k’et’ero ālenyi.
ಎಲ್ಲಿ ನೋವು ಇದೆ? የቱ -ር ነው --ያሞ-? የ_ ጋ_ ነ_ የ_____ የ- ጋ- ነ- የ-ያ-ት- --------------- የቱ ጋር ነው የሚያሞት? 0
y-’---ti---si----ani ne-i? y_________ s___ m___ n____ y-’-b-t-w- s-m- m-n- n-w-? -------------------------- ye’ābatiwo simi mani newi?
ನನಗೆ ಸದಾ ಬೆನ್ನುನೋವು ಇರುತ್ತದೆ. ሁልጊ- -ር--ን----ል ሁ___ ጀ____ ያ___ ሁ-ጊ- ጀ-ባ-ን ያ-ኛ- --------------- ሁልጊዜ ጀርባዬን ያመኛል 0
ye’--at-w- ---i --n--ne--? y_________ s___ m___ n____ y-’-b-t-w- s-m- m-n- n-w-? -------------------------- ye’ābatiwo simi mani newi?
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. በአ-------ሴን --ኛል። በ_____ እ___ ያ____ በ-ብ-ኛ- እ-ሴ- ያ-ኛ-። ----------------- በአብዛኛው እራሴን ያመኛል። 0
ye------w- sim-----i-ne--? y_________ s___ m___ n____ y-’-b-t-w- s-m- m-n- n-w-? -------------------------- ye’ābatiwo simi mani newi?
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. አ-- አ-ድ------ን ይቆርጠ--። አ__ አ__ ጊ_ ሆ__ ይ______ አ-ድ አ-ድ ጊ- ሆ-ን ይ-ር-ኛ-። ---------------------- አንድ አንድ ጊዜ ሆዴን ይቆርጠኛል። 0
ib--iwo----arefīy--k-fi-- --sit-i ----e----u. i______ b_________ k_____ w______ y__________ i-a-i-o b-m-r-f-y- k-f-l- w-s-t-i y-k-e-e-’-. --------------------------------------------- ibakiwo bemarefīya kifili wisit’i yik’emet’u.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! ከ-ገ---ላ- ያው--። ከ___ በ__ ያ____ ከ-ገ- በ-ይ ያ-ል-። -------------- ከወገብ በላይ ያውልቁ። 0
i-a-iw----m-----y--ki---i-wis-----yik-em-t’u. i______ b_________ k_____ w______ y__________ i-a-i-o b-m-r-f-y- k-f-l- w-s-t-i y-k-e-e-’-. --------------------------------------------- ibakiwo bemarefīya kifili wisit’i yik’emet’u.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. በ-መ---ያው ጠ-ጴዛ-ላ---ተ-። በ_______ ጠ___ ላ_ ይ___ በ-መ-መ-ያ- ጠ-ጴ- ላ- ይ-ኙ- --------------------- በመመርመሪያው ጠረጴዛ ላይ ይተኙ። 0
ib----- bema-e-ī---kif-li--isi--i -ik-----’u. i______ b_________ k_____ w______ y__________ i-a-i-o b-m-r-f-y- k-f-l- w-s-t-i y-k-e-e-’-. --------------------------------------------- ibakiwo bemarefīya kifili wisit’i yik’emet’u.
ರಕ್ತದ ಒತ್ತಡ ಸರಿಯಾಗಿದೆ. የ----ፊ-ዎ--ህና ነ-። የ__ ግ___ ደ__ ነ__ የ-ም ግ-ት- ደ-ና ነ-። ---------------- የደም ግፊትዎ ደህና ነው። 0
d-kite-i--h--- y--et’ali. d_______ ā____ y_________ d-k-t-r- ā-u-i y-m-t-a-i- ------------------------- dokiteri āhuni yimet’ali.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. መ-ፌ -ወጋዎ--ው። መ__ እ_______ መ-ፌ እ-ጋ-ታ-ው- ------------ መርፌ እወጋዎታለው። 0
d--i-e---------yi-e-’a--. d_______ ā____ y_________ d-k-t-r- ā-u-i y-m-t-a-i- ------------------------- dokiteri āhuni yimet’ali.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. ኪ-- እ--ዎ-ለ-። ኪ__ እ_______ ኪ-ን እ-ጥ-ታ-ው- ------------ ኪኒን እሰጥዎታለው። 0
d--it-r---h-n- y-me--a--. d_______ ā____ y_________ d-k-t-r- ā-u-i y-m-t-a-i- ------------------------- dokiteri āhuni yimet’ali.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. የ--ሃኒ--ማ----ረ-ት --ጥ----። የ_____ ማ__ ወ___ እ_______ የ-ድ-ኒ- ማ-ዣ ወ-ቀ- እ-ጥ-ታ-ው- ------------------------ የመድሃኒት ማዘዣ ወረቀት እሰጥዎታለው። 0
b--eti-y-w- -et’-----asiti-a-s--h-- d-r-j--- wi-i--i-n-wi -et-k’----i? b__________ y______ w_______ s_____ d_______ w______ n___ y___________ b-y-t-n-a-i y-t-ē-a w-s-t-n- s-c-’- d-r-j-t- w-s-t-i n-w- y-t-k-e-u-i- ---------------------------------------------------------------------- beyetinyawi yet’ēna wasitina sech’ī dirijiti wisit’i newi yetak’efuti?

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.