ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   am ግንኙነቶች

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [ዘጠና ሰባት]

97 [ዘጠና ሰባት]

ግንኙነቶች

mesitets’amiri 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. ቴሌ-ዥኑ --ት------እ- እ-ቅል----ደው። ቴ____ ክ__ ቢ___ እ_ እ____ ወ____ ቴ-ቪ-ኑ ክ-ት ቢ-ን- እ- እ-ቅ-ፍ ወ-ደ-። ----------------------------- ቴሌቪዥኑ ክፍት ቢሆንም እሱ እንቅልፍ ወሰደው። 0
mes--e-s’-m-r--4 m_____________ 4 m-s-t-t-’-m-r- 4 ---------------- mesitets’amiri 4
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. የ---ቢሆንም እሱ------። የ__ ቢ___ እ_ ተ_____ የ-ሸ ቢ-ን- እ- ተ-ም-ል- ------------------ የመሸ ቢሆንም እሱ ተቀምጧል። 0
m-s-te-s-am-ri 4 m_____________ 4 m-s-t-t-’-m-r- 4 ---------------- mesitets’amiri 4
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. ብ-ቀ---- -ሱ አልመ-ም። ብ______ እ_ አ_____ ብ-ቀ-ጠ-ም እ- አ-መ-ም- ----------------- ብንቀጣጠርም እሱ አልመጣም። 0
t-l--īzhinu---fi-- bīhon--i --- --ik’i---- --se--wi. t__________ k_____ b_______ i__ i_________ w________ t-l-v-z-i-u k-f-t- b-h-n-m- i-u i-i-’-l-f- w-s-d-w-. ---------------------------------------------------- tēlēvīzhinu kifiti bīhonimi isu inik’ilifi wesedewi.
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. ቴ-ቪዥ- ክፍት-ቢ--ም እሱ--ንቅል- ----። ቴ____ ክ__ ቢ___ እ_ እ____ ወ____ ቴ-ቪ-ኑ ክ-ት ቢ-ን- እ- እ-ቅ-ፍ ወ-ደ-። ----------------------------- ቴሌቪዥኑ ክፍት ቢሆንም እሱ እንቅልፍ ወሰደው። 0
t--ēv--hi-------t--bīho-i-i-isu-i--k-i-ifi --s-d-w-. t__________ k_____ b_______ i__ i_________ w________ t-l-v-z-i-u k-f-t- b-h-n-m- i-u i-i-’-l-f- w-s-d-w-. ---------------------------------------------------- tēlēvīzhinu kifiti bīhonimi isu inik’ilifi wesedewi.
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. የመሸ --ን------ቀ-ጧል። የ__ ቢ___ እ_ ተ_____ የ-ሸ ቢ-ን- እ- ተ-ም-ል- ------------------ የመሸ ቢሆንም እሱ ተቀምጧል። 0
tēlēv-z-i---kif----bī-on-m---su--n----l-----e-e---i. t__________ k_____ b_______ i__ i_________ w________ t-l-v-z-i-u k-f-t- b-h-n-m- i-u i-i-’-l-f- w-s-d-w-. ---------------------------------------------------- tēlēvīzhinu kifiti bīhonimi isu inik’ilifi wesedewi.
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. ብንቀጣ-ርም -ሱ-አል-ጣም። ብ______ እ_ አ_____ ብ-ቀ-ጠ-ም እ- አ-መ-ም- ----------------- ብንቀጣጠርም እሱ አልመጣም። 0
ye---he--īh--im--is--t-k’e-it’w--i. y______ b_______ i__ t_____________ y-m-s-e b-h-n-m- i-u t-k-e-i-’-a-i- ----------------------------------- yemeshe bīhonimi isu tek’emit’wali.
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. መን------ባ--ረ----ንኳን መኪና-ይ--ል። መ__ ፈ__ ባ_____ እ___ መ__ ይ____ መ-ጃ ፈ-ድ ባ-ኖ-ው- እ-ኳ- መ-ና ይ-ዳ-። ----------------------------- መንጃ ፈቃድ ባይኖረውም እንኳን መኪና ይነዳል። 0
y-mes-e------i----su-t-k--mi-’w-l-. y______ b_______ i__ t_____________ y-m-s-e b-h-n-m- i-u t-k-e-i-’-a-i- ----------------------------------- yemeshe bīhonimi isu tek’emit’wali.
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. መ--ዱ--ን-ራ-ች --ንም እን-ን በፍጥነት ይ-ዳል። መ___ ተ_____ ቢ___ እ___ በ____ ይ____ መ-ገ- ተ-ሸ-ታ- ቢ-ን- እ-ኳ- በ-ጥ-ት ይ-ዳ-። --------------------------------- መንገዱ ተንሸራታች ቢሆንም እንኳን በፍጥነት ይነዳል። 0
yem---e-bī-o-i-- -----ek---it---li. y______ b_______ i__ t_____________ y-m-s-e b-h-n-m- i-u t-k-e-i-’-a-i- ----------------------------------- yemeshe bīhonimi isu tek’emit’wali.
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. የ--------እን-- -ይ-- ይ--ል። የ__ ቢ___ እ___ ሳ___ ይ____ የ-ጣ ቢ-ን- እ-ኳ- ሳ-ክ- ይ-ዳ-። ------------------------ የጠጣ ቢሆንም እንኳን ሳይክል ይነዳል። 0
bin-k--t--t--ri---isu -lim-t--m-. b________________ i__ ā__________ b-n-k-e-’-t-e-i-i i-u ā-i-e-’-m-. --------------------------------- binik’et’at’erimi isu ālimet’ami.
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. መ-ጃ--ቃድ --ው- ሆ-ም መኪ- ይነዳ-። መ__ ፈ__ የ___ ሆ__ መ__ ይ____ መ-ጃ ፈ-ድ የ-ው- ሆ-ም መ-ና ይ-ዳ-። -------------------------- መንጃ ፈቃድ የለውም ሆኖም መኪና ይነዳል። 0
b-nik-e-’-t--r--i ----āl--e----i. b________________ i__ ā__________ b-n-k-e-’-t-e-i-i i-u ā-i-e-’-m-. --------------------------------- binik’et’at’erimi isu ālimet’ami.
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. መንገዱ -ን-ራ-ች-ነው --ን--በ-ጥ-- --ዳ-። መ___ አ_____ ነ_ ቢ___ በ____ ይ____ መ-ገ- አ-ሸ-ታ- ነ- ቢ-ን- በ-ጥ-ት ይ-ዳ-። ------------------------------- መንገዱ አንሸራታች ነው ቢሆንም በፍጥነት ይነዳል። 0
bini-’et--t-er----i---ā--m-t’a-i. b________________ i__ ā__________ b-n-k-e-’-t-e-i-i i-u ā-i-e-’-m-. --------------------------------- binik’et’at’erimi isu ālimet’ami.
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ ሰ--ል-ሆ-ም ሳይ-- ይነ--። ሰ___ ሆ__ ሳ___ ይ____ ሰ-ሯ- ሆ-ም ሳ-ክ- ይ-ዳ-። ------------------- ሰክሯል ሆኖም ሳይክል ይነዳል። 0
tēlēvī---n- -if--i-bī-o-im--i----nik’ilifi w--e---i. t__________ k_____ b_______ i__ i_________ w________ t-l-v-z-i-u k-f-t- b-h-n-m- i-u i-i-’-l-f- w-s-d-w-. ---------------------------------------------------- tēlēvīzhinu kifiti bīhonimi isu inik’ilifi wesedewi.
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ብት--ም --ኳን--ራ -ላገ-ችም። ብ____ እ___ ስ_ አ______ ብ-ማ-ም እ-ኳ- ስ- አ-ገ-ች-። --------------------- ብትማርም እንኳን ስራ አላገኘችም። 0
t-lē-ī----u ki--t--b-honi-i---- i---’i--f- -es--e-i. t__________ k_____ b_______ i__ i_________ w________ t-l-v-z-i-u k-f-t- b-h-n-m- i-u i-i-’-l-f- w-s-d-w-. ---------------------------------------------------- tēlēvīzhinu kifiti bīhonimi isu inik’ilifi wesedewi.
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ቢ-ማ-ም እን-ን ---ዶ-ተር--ል---ም ። ቢ____ እ___ ወ_ ዶ___ አ_____ ። ቢ-ማ-ም እ-ኳ- ወ- ዶ-ተ- አ-ሄ-ች- ። --------------------------- ቢያማትም እንኳን ወደ ዶክተር አልሄደችም ። 0
t--ē-ī-h--u kifiti-b-h---m- -s- i-i-----f-----e--wi. t__________ k_____ b_______ i__ i_________ w________ t-l-v-z-i-u k-f-t- b-h-n-m- i-u i-i-’-l-f- w-s-d-w-. ---------------------------------------------------- tēlēvīzhinu kifiti bīhonimi isu inik’ilifi wesedewi.
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. ገን-ብ-ባ--ራ-ም እንኳ--መኪና ---። ገ___ ባ_____ እ___ መ__ ገ___ ገ-ዘ- ባ-ኖ-ት- እ-ኳ- መ-ና ገ-ች- ------------------------- ገንዘብ ባይኖራትም እንኳን መኪና ገዛች። 0
yemeshe-b-h----- --u te-’-m-t’--l-. y______ b_______ i__ t_____________ y-m-s-e b-h-n-m- i-u t-k-e-i-’-a-i- ----------------------------------- yemeshe bīhonimi isu tek’emit’wali.
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ተ---- --- ስራ አላገ--ም። ተ____ ሆ__ ስ_ አ______ ተ-ራ-ች ሆ-ም ስ- አ-ገ-ች-። -------------------- ተምራለች ሆኖም ስራ አላገኘችም። 0
ye--s-e--īh--imi -s---e-’--i-’w-l-. y______ b_______ i__ t_____________ y-m-s-e b-h-n-m- i-u t-k-e-i-’-a-i- ----------------------------------- yemeshe bīhonimi isu tek’emit’wali.
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ህ---አ---ሆኖም-ወ--ዶክ-ር---ሄደ--። ህ__ አ__ ሆ__ ወ_ ዶ___ አ______ ህ-ም አ-ት ሆ-ም ወ- ዶ-ተ- አ-ሄ-ች-። --------------------------- ህመም አላት ሆኖም ወደ ዶክተር አልሄደችም። 0
yemes-e -īh---mi i-----k--m-t--a-i. y______ b_______ i__ t_____________ y-m-s-e b-h-n-m- i-u t-k-e-i-’-a-i- ----------------------------------- yemeshe bīhonimi isu tek’emit’wali.
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. ገን-- ---- ሆኖም--ኪና ---። ገ___ የ___ ሆ__ መ__ ገ___ ገ-ዘ- የ-ት- ሆ-ም መ-ና ገ-ች- ---------------------- ገንዘብ የላትም ሆኖም መኪና ገዛች። 0
bi--k-e-’a-’erim---s----im-t-am-. b________________ i__ ā__________ b-n-k-e-’-t-e-i-i i-u ā-i-e-’-m-. --------------------------------- binik’et’at’erimi isu ālimet’ami.

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.