ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   da Konjunktioner 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [syvoghalvfems]

Konjunktioner 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಡ್ಯಾನಿಷ್ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. Han -- fa--et-i -ø--,-s--vom--je--s--e---a- t-nd-. H__ e_ f_____ i s____ s_____ f_________ v__ t_____ H-n e- f-l-e- i s-v-, s-l-o- f-e-n-y-e- v-r t-n-t- -------------------------------------------------- Han er faldet i søvn, selvom fjernsynet var tændt. 0
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. Han--le- -er, --lvom-------- all-r----var-m-nge. H__ b___ d___ s_____ k______ a_______ v__ m_____ H-n b-e- d-r- s-l-o- k-o-k-n a-l-r-d- v-r m-n-e- ------------------------------------------------ Han blev der, selvom klokken allerede var mange. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. H-n---m--kk-,-s-lvom vi-ha-d- -- --ta--. H__ k__ i____ s_____ v_ h____ e_ a______ H-n k-m i-k-, s-l-o- v- h-v-e e- a-t-l-. ---------------------------------------- Han kom ikke, selvom vi havde en aftale. 0
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. F---n----t -a- ---d-- -l-----el fal-t-h-n-- sø--. F_________ v__ t_____ A________ f____ h__ i s____ F-e-n-y-e- v-r t-n-t- A-l-g-v-l f-l-t h-n i s-v-. ------------------------------------------------- Fjernsynet var tændt. Alligevel faldt han i søvn. 0
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. De----r --l-rede sent.--l--gev-l-b--v ha-. D__ v__ a_______ s____ A________ b___ h___ D-t v-r a-l-r-d- s-n-. A-l-g-v-l b-e- h-n- ------------------------------------------ Det var allerede sent. Alligevel blev han. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. Vi -a--e -- -fta--.-A--ig--e---o--han--k-e. V_ h____ e_ a______ A________ k__ h__ i____ V- h-v-e e- a-t-l-. A-l-g-v-l k-m h-n i-k-. ------------------------------------------- Vi havde en aftale. Alligevel kom han ikke. 0
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. Selvom-h---i-ke h-r -ø-e----,-k-rer ----b--. S_____ h__ i___ h__ k________ k____ h__ b___ S-l-o- h-n i-k- h-r k-r-k-r-, k-r-r h-n b-l- -------------------------------------------- Selvom han ikke har kørekort, kører han bil. 0
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. Selv-m--ej-n--- gl-t--k---r -an --rt---. S_____ v____ e_ g____ k____ h__ h_______ S-l-o- v-j-n e- g-a-, k-r-r h-n h-r-i-t- ---------------------------------------- Selvom vejen er glat, kører han hurtigt. 0
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. S-l-om --n -- ---d,--ø-e---a- -å c--e-. S_____ h__ e_ f____ k____ h__ p_ c_____ S-l-o- h-n e- f-l-, k-r-r h-n p- c-k-l- --------------------------------------- Selvom han er fuld, kører han på cykel. 0
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. Han--ar i--e--o--t kørek-rt- A-l-g---- ---er---- --l. H__ h__ i___ n____ k________ A________ k____ h__ b___ H-n h-r i-k- n-g-t k-r-k-r-. A-l-g-v-l k-r-r h-n b-l- ----------------------------------------------------- Han har ikke noget kørekort. Alligevel kører han bil. 0
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. V-j-- e- -l-t- --l--ev-l --r-r-han----hu---gt. V____ e_ g____ A________ k____ h__ s_ h_______ V-j-n e- g-a-. A-l-g-v-l k-r-r h-n s- h-r-i-t- ---------------------------------------------- Vejen er glat. Alligevel kører han så hurtigt. 0
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ H-n-er-b-ru-et.---li-e--- ----- -a- på-c--el. H__ e_ b_______ A________ k____ h__ p_ c_____ H-n e- b-r-s-t- A-l-g-v-l k-r-r h-n p- c-k-l- --------------------------------------------- Han er beruset. Alligevel kører han på cykel. 0
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. Hun ka- ik-- find- et j-b- se--om -un har-stud-r-t. H__ k__ i___ f____ e_ j___ s_____ h__ h__ s________ H-n k-n i-k- f-n-e e- j-b- s-l-o- h-n h-r s-u-e-e-. --------------------------------------------------- Hun kan ikke finde et job, selvom hun har studeret. 0
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. H-- --r i------l -æ--n,-selv----u--h-- -------. H__ g__ i___ t__ l_____ s_____ h__ h__ s_______ H-n g-r i-k- t-l l-g-n- s-l-o- h-n h-r s-e-t-r- ----------------------------------------------- Hun går ikke til lægen, selvom hun har smerter. 0
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. H-------r en-bil---e-vom hu----k- -a- n-gen-pe--e. H__ k____ e_ b___ s_____ h__ i___ h__ n____ p_____ H-n k-b-r e- b-l- s-l-o- h-n i-k- h-r n-g-n p-n-e- -------------------------------------------------- Hun køber en bil, selvom hun ikke har nogen penge. 0
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. H---h-- -t-deret---l-i-e--l---n -un---k- fi-d- e--j-b. H__ h__ s________ A________ k__ h__ i___ f____ e_ j___ H-n h-r s-u-e-e-. A-l-g-v-l k-n h-n i-k- f-n-e e- j-b- ------------------------------------------------------ Hun har studeret. Alligevel kan hun ikke finde et job. 0
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. H-n -----me-te-. Al-i---el-gå- hun ik-e ti- ---e-. H__ h__ s_______ A________ g__ h__ i___ t__ l_____ H-n h-r s-e-t-r- A-l-g-v-l g-r h-n i-k- t-l l-g-n- -------------------------------------------------- Hun har smerter. Alligevel går hun ikke til lægen. 0
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. Hu- h-- --g-n penge.-Al-i-ev-l-kø-e- hu- -n--i-. H__ h__ i____ p_____ A________ k____ h__ e_ b___ H-n h-r i-g-n p-n-e- A-l-g-v-l k-b-r h-n e- b-l- ------------------------------------------------ Hun har ingen penge. Alligevel køber hun en bil. 0

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.