ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   am ጉዞ ማዘጋጀት

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [አርባ ሰባት]

47 [አርባ ሰባት]

ጉዞ ማዘጋጀት

leguzo mezegajeti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. ሻን---ን ---ጀት -ለ--/ሽ። ሻ_____ ማ____ አ______ ሻ-ጣ-ን- ማ-ጋ-ት አ-ብ-/-። -------------------- ሻንጣችንን ማዘጋጀት አለብህ/ሽ። 0
le--zo m--eg--eti l_____ m_________ l-g-z- m-z-g-j-t- ----------------- leguzo mezegajeti
ಯಾವ ವಸ್ತುವನ್ನು ಕೂಡಾ ಮರೆಯಬಾರದು. መ--ት--ይ----ህም/-ም። መ___ አ___________ መ-ሳ- አ-ፈ-ድ-ህ-/-ም- ----------------- መርሳት አይፈቀድልህም/ሽም። 0
l-g--o m----ajeti l_____ m_________ l-g-z- m-z-g-j-t- ----------------- leguzo mezegajeti
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. ት-ቅ-ሻንጣ -ስፈ-ግሃ-/ሻ-። ት__ ሻ__ ያ__________ ት-ቅ ሻ-ጣ ያ-ፈ-ግ-ል-ሻ-። ------------------- ትልቅ ሻንጣ ያስፈልግሃል/ሻል። 0
s-a--t-a--inini maz---j-t- āle-i--/s-i. s______________ m_________ ā___________ s-a-i-’-c-i-i-i m-z-g-j-t- ā-e-i-i-s-i- --------------------------------------- shanit’achinini mazegajeti ālebihi/shi.
ಪಾಸ್ ಪೋರ್ಟ್ಅನ್ನು ಮರೆಯಬೇಡ. ፓ-ፖርት---እ-ዳ----ሺ። ፓ______ እ________ ፓ-ፖ-ት-ን እ-ዳ-ረ-/-። ----------------- ፓስፖርትህን እንዳትረሳ/ሺ። 0
sh----’ac-in--i m--e--jeti-ā---i----h-. s______________ m_________ ā___________ s-a-i-’-c-i-i-i m-z-g-j-t- ā-e-i-i-s-i- --------------------------------------- shanit’achinini mazegajeti ālebihi/shi.
ವಿಮಾನದ ಟಿಕೇಟುಗಳನ್ನು ಮರೆಯಬೇಡ. ት-ት-ን -ን--ረሳ/-። ት____ እ________ ት-ት-ን እ-ዳ-ረ-/-። --------------- ትኬትህን እንዳትረሳ/ሺ። 0
s--ni-’---i-i-i ----gaje-----e-ih-/shi. s______________ m_________ ā___________ s-a-i-’-c-i-i-i m-z-g-j-t- ā-e-i-i-s-i- --------------------------------------- shanit’achinini mazegajeti ālebihi/shi.
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. የ-ንገ-ኞች -ክ-ን--ን-ት----። የ______ ቼ___ እ________ የ-ን-ደ-ች ቼ-ህ- እ-ዳ-ረ-/-። ---------------------- የመንገደኞች ቼክህን እንዳትረሳ/ሺ። 0
m-ri------yi--k’e-i-----i-shimi. m_______ ā______________________ m-r-s-t- ā-i-e-’-d-l-h-m-/-h-m-. -------------------------------- merisati āyifek’edilihimi/shimi.
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. የ-ሐይ-መከላከያ--ሬም ይዘህ---ና---። የ___ መ____ ክ__ ይ____ ና____ የ-ሐ- መ-ላ-ያ ክ-ም ይ-ህ-ሽ ና-ነ-። -------------------------- የፀሐይ መከላከያ ክሬም ይዘህ/ሽ ና/ነይ። 0
m-risa-i-āyife-’-di-ih----shi-i. m_______ ā______________________ m-r-s-t- ā-i-e-’-d-l-h-m-/-h-m-. -------------------------------- merisati āyifek’edilihimi/shimi.
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. የፀሐይ-መ--- ይዘህ/---/-ይ። የ___ መ___ ይ____ ና____ የ-ሐ- መ-ፅ- ይ-ህ-ሽ ና-ነ-። --------------------- የፀሐይ መነፅር ይዘህ/ሽ ና/ነይ። 0
me-isa-i--yi-ek-edi-i---i/-h-mi. m_______ ā______________________ m-r-s-t- ā-i-e-’-d-l-h-m-/-h-m-. -------------------------------- merisati āyifek’edilihimi/shimi.
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. የፀሐይ ኮፍ--ይ--/ሽ ና/-ይ። የ___ ኮ__ ይ____ ና____ የ-ሐ- ኮ-ያ ይ-ህ-ሽ ና-ነ-። -------------------- የፀሐይ ኮፍያ ይዘህ/ሽ ና/ነይ። 0
tili-’- --a--t’- ---i--l----a-i-s-ali. t______ s_______ y____________________ t-l-k-i s-a-i-’- y-s-f-l-g-h-l-/-h-l-. -------------------------------------- tilik’i shanit’a yasifeligihali/shali.
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? የመን---ካርታ- መ-ሰድ---ልጋለ---ያ-ሽ? የ____ ካ___ መ___ ት___________ የ-ን-ድ ካ-ታ- መ-ሰ- ት-ል-ለ-/-ያ-ሽ- ---------------------------- የመንገድ ካርታው መውሰድ ትፈልጋለህ/ጊያለሽ? 0
t-l-k’- -ha-it-- ---i-e---i---i/--ali. t______ s_______ y____________________ t-l-k-i s-a-i-’- y-s-f-l-g-h-l-/-h-l-. -------------------------------------- tilik’i shanit’a yasifeligihali/shali.
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? የ-----ች መ-ጃ ጠቋ- -ፅሐፍ ---ድ-ትፈ--ለህ/ጊያለ-? የ______ መ__ ጠ__ መ___ መ___ ት___________ የ-ን-ደ-ች መ-ጃ ጠ-ሚ መ-ሐ- መ-ሰ- ት-ል-ለ-/-ያ-ሽ- -------------------------------------- የመንገደኞች መረጃ ጠቋሚ መፅሐፍ መውሰድ ትፈልጋለህ/ጊያለሽ? 0
tili-’--sh-ni-’----sif-li--h--i/--ali. t______ s_______ y____________________ t-l-k-i s-a-i-’- y-s-f-l-g-h-l-/-h-l-. -------------------------------------- tilik’i shanit’a yasifeligihali/shali.
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? ዣን-ላ-መውሰድ -ፈልጋለህ-ጊያለ-? ዣ___ መ___ ት___________ ዣ-ጥ- መ-ሰ- ት-ል-ለ-/-ያ-ሽ- ---------------------- ዣንጥላ መውሰድ ትፈልጋለህ/ጊያለሽ? 0
pa-------i---i in-datire---s--. p_____________ i_______________ p-s-p-r-t-h-n- i-i-a-i-e-a-s-ī- ------------------------------- pasiporitihini inidatiresa/shī.
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. ሱሪ--ካ--ራ-፤ --ሲ --ዝክን/ሽ- አ-ታ-ስ-ሺ። ሱ_ ፤____ ፤ ካ__ መ_______ አ_______ ሱ- ፤-ኔ-ራ ፤ ካ-ሲ መ-ዝ-ን-ሽ- አ-ታ-ስ-ሺ- -------------------------------- ሱሪ ፤ካኔተራ ፤ ካልሲ መያዝክን/ሽን አስታውስ/ሺ። 0
p--i--riti-ini i-id--i-esa---ī. p_____________ i_______________ p-s-p-r-t-h-n- i-i-a-i-e-a-s-ī- ------------------------------- pasiporitihini inidatiresa/shī.
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ከ--ት-፤----፤ኮ---ያ-ክን አ-----ሺ። ከ___ ፤___ ፤__ መ____ አ_______ ከ-ባ- ፤-በ- ፤-ት መ-ዝ-ን አ-ታ-ስ-ሺ- ---------------------------- ከረባት ፤ቀበቶ ፤ኮት መያዝክን አስታውስ/ሺ። 0
pas--o--t---ni ----at-r------ī. p_____________ i_______________ p-s-p-r-t-h-n- i-i-a-i-e-a-s-ī- ------------------------------- pasiporitihini inidatiresa/shī.
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. የለ-----ስ----ሊት---ን-እ- ካና-ራ-መያ-ክ---ስታ----። የ___ ል__ ፤____ ጋ__ እ_ ካ___ መ____ አ_______ የ-ሊ- ል-ስ ፤-ለ-ት ጋ-ን እ- ካ-ቴ- መ-ዝ-ን አ-ታ-ስ-ሺ- ----------------------------------------- የለሊት ልብስ ፤የለሊት ጋውን እና ካናቴራ መያዝክን አስታውስ/ሺ። 0
ti---i-in- in--a-i-esa/-h-. t_________ i_______________ t-k-t-h-n- i-i-a-i-e-a-s-ī- --------------------------- tikētihini inidatiresa/shī.
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. ጫማ ፤-ነጠላ-ጫ- -ና----ያ-------ሻል። ጫ_ ፤ ነ__ ጫ_ እ_ ቦ_ ያ__________ ጫ- ፤ ነ-ላ ጫ- እ- ቦ- ያ-ፈ-ጉ-ል-ሻ-። ----------------------------- ጫማ ፤ ነጠላ ጫማ እና ቦቲ ያስፈልጉሃል/ሻል። 0
t-kēt--i-- --i--tir-sa-s-ī. t_________ i_______________ t-k-t-h-n- i-i-a-i-e-a-s-ī- --------------------------- tikētihini inidatiresa/shī.
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. መ-ረብ --ሳ-- እና-ጥ---መ-ረጫ --ፈ--ሃል/--። መ___ ፤ ሳ__ እ_ ጥ__ መ___ ያ__________ መ-ረ- ፤ ሳ-ና እ- ጥ-ር መ-ረ- ያ-ፈ-ጉ-ል-ሻ-። ---------------------------------- መሃረብ ፤ ሳሙና እና ጥፍር መቁረጫ ያስፈልጉሃል/ሻል። 0
t-k---hi-- -nida-ir-s--s--. t_________ i_______________ t-k-t-h-n- i-i-a-i-e-a-s-ī- --------------------------- tikētihini inidatiresa/shī.
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. ማ-ጠሪያ----ርስ ብ-ሽ እ--የ--ስ-ሳሙና--ስፈ-ጉሃል---። ማ____ ፤ ጥ__ ብ__ እ_ የ___ ሳ__ ያ__________ ማ-ጠ-ያ ፤ ጥ-ስ ብ-ሽ እ- የ-ር- ሳ-ና ያ-ፈ-ጉ-ል-ሻ-። --------------------------------------- ማበጠሪያ ፤ ጥርስ ብሩሽ እና የጥርስ ሳሙና ያስፈልጉሃል/ሻል። 0
y-m-n--e-enyoc-i--hē-i-ini--n-da--res-/-h-. y_______________ c________ i_______________ y-m-n-g-d-n-o-h- c-ē-i-i-i i-i-a-i-e-a-s-ī- ------------------------------------------- yemenigedenyochi chēkihini inidatiresa/shī.

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....