ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   am ስፖርት

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [አርባ ዘጠኝ]

49 [አርባ ዘጠኝ]

ስፖርት

siporiti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? የ--ነት -ን--ቃ- ት---ህ/-ያለሽ? የ____ እ_____ ት__________ የ-ው-ት እ-ቅ-ቃ- ት-ራ-ህ-ሪ-ለ-? ------------------------ የሰውነት እንቅስቃሴ ትሰራለህ/ሪያለሽ? 0
si-o---i s_______ s-p-r-t- -------- siporiti
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. አዎ----ንቅ-ቃሴ ማ-ረ-----ኝ። አ_ ፤ እ_____ ማ___ አ____ አ- ፤ እ-ቅ-ቃ- ማ-ረ- አ-ብ-። ---------------------- አዎ ፤ እንቅስቃሴ ማድረግ አለብኝ። 0
s-poriti s_______ s-p-r-t- -------- siporiti
ನಾನು ಒಂದು ಕ್ರೀಡಾಸಂಘದ ಸದಸ್ಯ. እኔ -ስፖርት--ለ- --ል --። እ_ የ____ ክ__ አ__ ነ__ እ- የ-ፖ-ት ክ-ቡ አ-ል ነ-። -------------------- እኔ የስፖርት ክለቡ አባል ነኝ። 0
yes-w-net--i-i---s--’a-ē ---e---e-i--īya-e-h-? y_________ i____________ t____________________ y-s-w-n-t- i-i-’-s-k-a-ē t-s-r-l-h-/-ī-a-e-h-? ---------------------------------------------- yesewineti inik’isik’asē tiseralehi/rīyaleshi?
ನಾವು ಕಾಲ್ಚೆಂಡು ಆಟ ಆಡುತ್ತೇವೆ. እኛ---ር -- እንጫ-ታለ-። እ_ እ__ ካ_ እ_______ እ- እ-ር ካ- እ-ጫ-ታ-ን- ------------------ እኛ እግር ካስ እንጫወታለን። 0
y--e--n-t----i-’-s-k---- t--e--l-hi/-ī-ale-hi? y_________ i____________ t____________________ y-s-w-n-t- i-i-’-s-k-a-ē t-s-r-l-h-/-ī-a-e-h-? ---------------------------------------------- yesewineti inik’isik’asē tiseralehi/rīyaleshi?
ಕೆಲವೊಮ್ಮೆ ನಾವು ಈಜಾಡುತ್ತೇವೆ. አን-ንዴ ---ኛለ-። አ____ እ______ አ-ዳ-ዴ እ-ዋ-ለ-። ------------- አንዳንዴ እንዋኛለን። 0
yesewin--- i-i-’is--’as- ti-e---e--/rīy--e--i? y_________ i____________ t____________________ y-s-w-n-t- i-i-’-s-k-a-ē t-s-r-l-h-/-ī-a-e-h-? ---------------------------------------------- yesewineti inik’isik’asē tiseralehi/rīyaleshi?
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. ወይ--ሳ--ል ----ለ-። ወ__ ሳ___ እ______ ወ-ም ሳ-ክ- እ-ነ-ለ-። ---------------- ወይም ሳይክል እንነዳለን። 0
ā-- - --i---s--’as- m-d---gi ---b---i. ā__ ; i____________ m_______ ā________ ā-o ; i-i-’-s-k-a-ē m-d-r-g- ā-e-i-y-. -------------------------------------- āwo ; inik’isik’asē madiregi ālebinyi.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. በ--ከተ- ው-ጥ---ግር -ስ--- -ስ-ዲየ-- አለ። በ_ ከ__ ው__ የ___ ካ_ ሜ_ (______ አ__ በ- ከ-ማ ው-ጥ የ-ግ- ካ- ሜ- (-ታ-የ-) አ-። --------------------------------- በኛ ከተማ ውስጥ የእግር ካስ ሜዳ (ስታዲየም) አለ። 0
āw- ; ----’----’asē-m-d-r----āl-b-n-i. ā__ ; i____________ m_______ ā________ ā-o ; i-i-’-s-k-a-ē m-d-r-g- ā-e-i-y-. -------------------------------------- āwo ; inik’isik’asē madiregi ālebinyi.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. መ-ኛ -ን--ከ -ው- ጋር--አለ። መ__ ገ__ ከ ሳ__ ጋ__ አ__ መ-ኛ ገ-ዳ ከ ሳ-ና ጋ-ም አ-። --------------------- መዋኛ ገንዳ ከ ሳውና ጋርም አለ። 0
ā---; i-i----ik-----m-----gi-āleb-nyi. ā__ ; i____________ m_______ ā________ ā-o ; i-i-’-s-k-a-ē m-d-r-g- ā-e-i-y-. -------------------------------------- āwo ; inik’isik’asē madiregi ālebinyi.
ಒಂದು ಗಾಲ್ಫ್ ಮೈದಾನ ಸಹ ಇದೆ. እና--ጎ-ፍ-ሜ----። እ_ የ___ ሜ_ አ__ እ- የ-ል- ሜ- አ-። -------------- እና የጎልፍ ሜዳ አለ። 0
inē -e--por-ti-----bu ---l- ne-y-. i__ y_________ k_____ ā____ n_____ i-ē y-s-p-r-t- k-l-b- ā-a-i n-n-i- ---------------------------------- inē yesiporiti kilebu ābali nenyi.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? በቴሌቪዥ- ---አ-? በ_____ ም_ አ__ በ-ሌ-ዥ- ም- አ-? ------------- በቴሌቪዥን ምን አለ? 0
i-ē ye--p-ri-i--i---u-āb--- neny-. i__ y_________ k_____ ā____ n_____ i-ē y-s-p-r-t- k-l-b- ā-a-i n-n-i- ---------------------------------- inē yesiporiti kilebu ābali nenyi.
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. አ-ን --ግ- -- --ታ -ለ። አ__ የ___ ካ_ ጨ__ አ__ አ-ን የ-ግ- ካ- ጨ-ታ አ-። ------------------- አሁን የእግር ካስ ጨዋታ አለ። 0
inē----i-o--------e-u ----i----yi. i__ y_________ k_____ ā____ n_____ i-ē y-s-p-r-t- k-l-b- ā-a-i n-n-i- ---------------------------------- inē yesiporiti kilebu ābali nenyi.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. የጀ--ን -ድን ከ--ግ-ዝ -----ተጫ-ተ---። የ____ ቡ__ ከ_____ ጋ_ እ_____ ነ__ የ-ር-ን ቡ-ን ከ-ን-ሊ- ጋ- እ-ተ-ወ- ነ-። ------------------------------ የጀርመን ቡድን ከእንግሊዝ ጋር እየተጫወተ ነው። 0
i-ya -g------------c--awe-a----. i___ i____ k___ i_______________ i-y- i-i-i k-s- i-i-h-a-e-a-e-i- -------------------------------- inya igiri kasi inich’awetaleni.
ಯಾರು ಗೆಲ್ಲುತ್ತಾರೆ? ማ---ሸ---? ማ_ ያ_____ ማ- ያ-ን-ል- --------- ማን ያሸንፋል? 0
inya -g-ri-kasi--n-c------a--n-. i___ i____ k___ i_______________ i-y- i-i-i k-s- i-i-h-a-e-a-e-i- -------------------------------- inya igiri kasi inich’awetaleni.
ನನಗೆ ಗೊತ್ತಿಲ್ಲ. ለ-----ያዳግተኛ-። ለ____ ያ______ ለ-ገ-ት ያ-ግ-ኛ-። ------------- ለመገመት ያዳግተኛል። 0
i-y---gir- --si --ich’-----le--. i___ i____ k___ i_______________ i-y- i-i-i k-s- i-i-h-a-e-a-e-i- -------------------------------- inya igiri kasi inich’awetaleni.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. እስ- --ን -ሸና-ው---ታ-ቀም-። እ__ አ__ አ____ አ_____ ። እ-ከ አ-ን አ-ና-ው አ-ታ-ቀ- ። ---------------------- እስከ አሁን አሸናፊው አልታወቀም ። 0
ā----nid--i--w----le-i. ā________ i____________ ā-i-a-i-ē i-i-a-y-l-n-. ----------------------- ānidanidē iniwanyaleni.
ತೀರ್ಪುಗಾರ ಬೆಲ್ಜಿಯಂ ದೇಶದವರು. ዳኛ- ከቤል----ው። ዳ__ ከ____ ነ__ ዳ-ው ከ-ል-ም ነ-። ------------- ዳኛው ከቤልጄም ነው። 0
ā-i--n----i-i-a--ale-i. ā________ i____________ ā-i-a-i-ē i-i-a-y-l-n-. ----------------------- ānidanidē iniwanyaleni.
ಈಗ ಪೆನಾಲ್ಟಿ ಒದೆತ. አ-ን ፍፁ----- -- ነው። አ__ ፍ__ ቅ__ ም_ ነ__ አ-ን ፍ-ም ቅ-ት ም- ነ-። ------------------ አሁን ፍፁም ቅጣት ምት ነው። 0
ān-d-nidē i-i---yalen-. ā________ i____________ ā-i-a-i-ē i-i-a-y-l-n-. ----------------------- ānidanidē iniwanyaleni.
ಗೋಲ್! ೧-೦! ጎ---አን- -ዜሮ። ጎ__ አ__ ለ___ ጎ-! አ-ድ ለ-ሮ- ------------ ጎል! አንድ ለዜሮ። 0
w-y--- sa-ik-l---n-ne-a-e-i. w_____ s_______ i___________ w-y-m- s-y-k-l- i-i-e-a-e-i- ---------------------------- weyimi sayikili ininedaleni.

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....