ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   am የሆነ ነገር ለመወዳደር

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [ሰባ]

70 [ሰባ]

የሆነ ነገር ለመወዳደር

mewidedi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? ማጨ- --ል-ሉ? ማ__ ይ_____ ማ-ስ ይ-ል-ሉ- ---------- ማጨስ ይፈልጋሉ? 0
me-i-e-i m_______ m-w-d-d- -------- mewidedi
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? መደ-- -ፈ---? መ___ ይ_____ መ-ነ- ይ-ል-ሉ- ----------- መደነስ ይፈልጋሉ? 0
m-w--edi m_______ m-w-d-d- -------- mewidedi
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? የእ-- ጉ--ማድረግ -ፈ-ጋሉ? የ___ ጉ_ ማ___ ይ_____ የ-ግ- ጉ- ማ-ረ- ይ-ል-ሉ- ------------------- የእግር ጉዞ ማድረግ ይፈልጋሉ? 0
m-c-’e---yif-l--alu? m_______ y__________ m-c-’-s- y-f-l-g-l-? -------------------- mach’esi yifeligalu?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. ማ-- እፈ---ው ማ__ እ_____ ማ-ስ እ-ል-ለ- ---------- ማጨስ እፈልጋለው 0
ma--’-s- --fel---lu? m_______ y__________ m-c-’-s- y-f-l-g-l-? -------------------- mach’esi yifeligalu?
ನಿನಗೆ ಒಂದು ಸಿಗರೇಟ್ ಬೇಕೆ? ሲ-ራ ትፈል-ለህ/ጊ-ለ-? ሲ__ ት___________ ሲ-ራ ት-ል-ለ-/-ያ-ሽ- ---------------- ሲጋራ ትፈልጋለህ/ጊያለሽ? 0
mac--e-- --fe--ga-u? m_______ y__________ m-c-’-s- y-f-l-g-l-? -------------------- mach’esi yifeligalu?
ಅವನಿಗೆ ಬೆಂಕಿಪಟ್ಟಣ ಬೇಕು. እ--ላ-----ፈ-ጋል እ_ ላ___ ይ____ እ- ላ-ተ- ይ-ል-ል ------------- እሱ ላይተር ይፈልጋል 0
med--e-i-yif-liga-u? m_______ y__________ m-d-n-s- y-f-l-g-l-? -------------------- medenesi yifeligalu?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. ጥ-- ነገር--ጠጣት-እ---ለ-። ጥ__ ነ__ መ___ እ______ ጥ-ት ነ-ር መ-ጣ- እ-ል-ለ-። -------------------- ጥቂት ነገር መጠጣት እፈልጋለው። 0
m--en-si yi-e-ig--u? m_______ y__________ m-d-n-s- y-f-l-g-l-? -------------------- medenesi yifeligalu?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. ጥቂት ነ---መ----እፈ-ጋለው። ጥ__ ነ__ መ___ እ______ ጥ-ት ነ-ር መ-ላ- እ-ል-ለ-። -------------------- ጥቂት ነገር መብላት እፈልጋለው። 0
me-----i-y---l--al-? m_______ y__________ m-d-n-s- y-f-l-g-l-? -------------------- medenesi yifeligalu?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ትንሽ------ፈ---ው። ት__ ማ__ እ______ ት-ሽ ማ-ፍ እ-ል-ለ-። --------------- ትንሽ ማረፍ እፈልጋለው። 0
y--i---i -u-o m---r-g- --fe------? y_______ g___ m_______ y__________ y-’-g-r- g-z- m-d-r-g- y-f-l-g-l-? ---------------------------------- ye’igiri guzo madiregi yifeligalu?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. ጥቂ- ነገ- -ጠይቅዎ እፈል---። ጥ__ ነ__ ል____ እ______ ጥ-ት ነ-ር ል-ይ-ዎ እ-ል-ለ-። --------------------- ጥቂት ነገር ልጠይቅዎ እፈልጋለው። 0
ye’i---i-guzo -ad-------i-eliga--? y_______ g___ m_______ y__________ y-’-g-r- g-z- m-d-r-g- y-f-l-g-l-? ---------------------------------- ye’igiri guzo madiregi yifeligalu?
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. ጥቂት -ገር -ን-ሰጡኝ-ል--ቅ- እ-----። ጥ__ ነ__ እ_____ ል____ እ______ ጥ-ት ነ-ር እ-ዲ-ጡ- ል-ይ-ዎ እ-ል-ለ-። ---------------------------- ጥቂት ነገር እንዲሰጡኝ ልጠይቅዎ እፈልጋለው። 0
y-’i--ri-gu-o-mad-r-gi-y--el-g-lu? y_______ g___ m_______ y__________ y-’-g-r- g-z- m-d-r-g- y-f-l-g-l-? ---------------------------------- ye’igiri guzo madiregi yifeligalu?
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. ልጋብ---እፈል--ው። ል____ እ______ ል-ብ-ዎ እ-ል-ለ-። ------------- ልጋብዝዎ እፈልጋለው። 0
m---’e-- -felig----i m_______ i__________ m-c-’-s- i-e-i-a-e-i -------------------- mach’esi ifeligalewi
ನೀವು ಏನನ್ನು ಬಯಸುತ್ತೀರಿ? ም----ዳቀ-ብል--ይፈል--? ም_ እ_______ ይ_____ ም- እ-ዳ-ር-ል- ይ-ል-ሉ- ------------------ ምን እንዳቀርብልዎ ይፈልጋሉ? 0
m-ch’-si-ifeli-a-ewi m_______ i__________ m-c-’-s- i-e-i-a-e-i -------------------- mach’esi ifeligalewi
ನಿಮಗೆ ಒಂದು ಕಾಫಿ ಬೇಕೆ? ቡ--ይ----? ቡ_ ይ_____ ቡ- ይ-ል-ሉ- --------- ቡና ይፈልጋሉ? 0
mach’-si i-el-g---wi m_______ i__________ m-c-’-s- i-e-i-a-e-i -------------------- mach’esi ifeligalewi
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? ወይ---ይ-ይወ--? ወ__ ሻ_ ይ____ ወ-ስ ሻ- ይ-ዳ-? ------------ ወይስ ሻይ ይወዳሉ? 0
s-gara -i--l--a-eh-/-īya--s--? s_____ t______________________ s-g-r- t-f-l-g-l-h-/-ī-a-e-h-? ------------------------------ sīgara tifeligalehi/gīyaleshi?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ወደ--- -ን-- ----ጋ-ን። ወ_ ቤ_ መ___ እ_______ ወ- ቤ- መ-ዳ- እ-ፈ-ጋ-ን- ------------------- ወደ ቤት መንዳት እንፈልጋለን። 0
sī--r- ti-el--a-e-i/-ī---es--? s_____ t______________________ s-g-r- t-f-l-g-l-h-/-ī-a-e-h-? ------------------------------ sīgara tifeligalehi/gīyaleshi?
ನಿಮಗೆ ಒಂದು ಟ್ಯಾಕ್ಸಿ ಬೇಕೆ? ታክሲ-ይ--ጋ-? ታ__ ይ_____ ታ-ሲ ይ-ል-ሉ- ---------- ታክሲ ይፈልጋሉ? 0
s---ra ti---iga-e-i------eshi? s_____ t______________________ s-g-r- t-f-l-g-l-h-/-ī-a-e-h-? ------------------------------ sīgara tifeligalehi/gīyaleshi?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ስልክ -ደወል--ፈል-ሉ? ስ__ መ___ ይ_____ ስ-ክ መ-ወ- ይ-ል-ሉ- --------------- ስልክ መደወል ይፈልጋሉ? 0
i-u-la---e-i--i--l-g--i i__ l_______ y_________ i-u l-y-t-r- y-f-l-g-l- ----------------------- isu layiteri yifeligali

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.