ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   bg желая, бих желал, искам, бих искал нещо

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [седемдесет]

70 [sedemdeset]

желая, бих желал, искам, бих искал нещо

zhelaya, bikh zhelal, iskam, bikh iskal neshcho

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? Иска-е ---да--у----? И_____ л_ д_ п______ И-к-т- л- д- п-ш-т-? -------------------- Искате ли да пушите? 0
zh---ya, b-kh z-e--------am--bi-h --k-----s---o z_______ b___ z______ i_____ b___ i____ n______ z-e-a-a- b-k- z-e-a-, i-k-m- b-k- i-k-l n-s-c-o ----------------------------------------------- zhelaya, bikh zhelal, iskam, bikh iskal neshcho
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? Ис--те--и----танц-в-т-? И_____ л_ д_ т_________ И-к-т- л- д- т-н-у-а-е- ----------------------- Искате ли да танцувате? 0
z-e-a-a,--ik- z------ i---------h--skal-n---c-o z_______ b___ z______ i_____ b___ i____ n______ z-e-a-a- b-k- z-e-a-, i-k-m- b-k- i-k-l n-s-c-o ----------------------------------------------- zhelaya, bikh zhelal, iskam, bikh iskal neshcho
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? Ис-ате ли-да -- -азх---те? И_____ л_ д_ с_ р_________ И-к-т- л- д- с- р-з-о-и-е- -------------------------- Искате ли да се разходите? 0
I--ate -i--a ----i--? I_____ l_ d_ p_______ I-k-t- l- d- p-s-i-e- --------------------- Iskate li da pushite?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. Ис-а--д--п---. И____ д_ п____ И-к-м д- п-ш-. -------------- Искам да пуша. 0
I---te -------u--it-? I_____ l_ d_ p_______ I-k-t- l- d- p-s-i-e- --------------------- Iskate li da pushite?
ನಿನಗೆ ಒಂದು ಸಿಗರೇಟ್ ಬೇಕೆ? Ис---- ли ----р-? И_____ л_ ц______ И-к-т- л- ц-г-р-? ----------------- Искате ли цигара? 0
I-k-te-l--d- -ushite? I_____ l_ d_ p_______ I-k-t- l- d- p-s-i-e- --------------------- Iskate li da pushite?
ಅವನಿಗೆ ಬೆಂಕಿಪಟ್ಟಣ ಬೇಕು. Т-- -ск--о-ъ---. Т__ и___ о______ Т-й и-к- о-ъ-ч-. ---------------- Той иска огънче. 0
Is---- li d- -ant-uvat-? I_____ l_ d_ t__________ I-k-t- l- d- t-n-s-v-t-? ------------------------ Iskate li da tantsuvate?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. Ис-ам да--и- -ещ-. И____ д_ п__ н____ И-к-м д- п-я н-щ-. ------------------ Искам да пия нещо. 0
I-k-t--l---- -ant-uv-te? I_____ l_ d_ t__________ I-k-t- l- d- t-n-s-v-t-? ------------------------ Iskate li da tantsuvate?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. Ис-а- д- ям-н-щ-. И____ д_ я_ н____ И-к-м д- я- н-щ-. ----------------- Искам да ям нещо. 0
Iskate-l- -- ---ts-v---? I_____ l_ d_ t__________ I-k-t- l- d- t-n-s-v-t-? ------------------------ Iskate li da tantsuvate?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Ис-ам -а-с--о-д-х----а-ко. И____ д_ с_ о______ м_____ И-к-м д- с- о-д-х-а м-л-о- -------------------------- Искам да си отдъхна малко. 0
Is-----------s---a----di--? I_____ l_ d_ s_ r__________ I-k-t- l- d- s- r-z-h-d-t-? --------------------------- Iskate li da se razkhodite?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. Б-х --к-л /----а-а да-Ви-по-ит-м-нещо. Б__ и____ / и_____ д_ В_ п______ н____ Б-х и-к-л / и-к-л- д- В- п-п-т-м н-щ-. -------------------------------------- Бих искал / искала да Ви попитам нещо. 0
I-ka-e-l- d-----raz---d--e? I_____ l_ d_ s_ r__________ I-k-t- l- d- s- r-z-h-d-t-? --------------------------- Iskate li da se razkhodite?
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. Би--и---- /-иска-- да -и--о-о-я-з--н-що. Б__ и____ / и_____ д_ В_ п_____ з_ н____ Б-х и-к-л / и-к-л- д- В- п-м-л- з- н-щ-. ---------------------------------------- Бих искал / искала да Ви помоля за нещо. 0
Iskate -i -a----ra-k--di-e? I_____ l_ d_ s_ r__________ I-k-t- l- d- s- r-z-h-d-t-? --------------------------- Iskate li da se razkhodite?
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. Б-- и-к-л /--ск-ла да--- п----я-----е--. Б__ и____ / и_____ д_ В_ п_____ н_ н____ Б-х и-к-л / и-к-л- д- В- п-к-н- н- н-щ-. ---------------------------------------- Бих искал / искала да Ви поканя на нещо. 0
Isk-m d- p-sha. I____ d_ p_____ I-k-m d- p-s-a- --------------- Iskam da pusha.
ನೀವು ಏನನ್ನು ಬಯಸುತ್ತೀರಿ? К-кво----ч--е /---лает-------? К____ о______ / ж_______ м____ К-к-о о-и-а-е / ж-л-е-е- м-л-? ------------------------------ Какво обичате / желаете, моля? 0
I-kam-d--push-. I____ d_ p_____ I-k-m d- p-s-a- --------------- Iskam da pusha.
ನಿಮಗೆ ಒಂದು ಕಾಫಿ ಬೇಕೆ? Ж--а-т- л------? Ж______ л_ к____ Ж-л-е-е л- к-ф-? ---------------- Желаете ли кафе? 0
Is-----a pu---. I____ d_ p_____ I-k-m d- p-s-a- --------------- Iskam da pusha.
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? Или предпочит----ч-й? И__ п___________ ч___ И-и п-е-п-ч-т-т- ч-й- --------------------- Или предпочитате чай? 0
Isk--- li tsigar-? I_____ l_ t_______ I-k-t- l- t-i-a-a- ------------------ Iskate li tsigara?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. Ние----аме-д- с- п-и-е-е--вкъщ-. Н__ и_____ д_ с_ п_______ в_____ Н-е и-к-м- д- с- п-и-е-е- в-ъ-и- -------------------------------- Ние искаме да се приберем вкъщи. 0
I---te -- ts-ga-a? I_____ l_ t_______ I-k-t- l- t-i-a-a- ------------------ Iskate li tsigara?
ನಿಮಗೆ ಒಂದು ಟ್ಯಾಕ್ಸಿ ಬೇಕೆ? Жел-е------та-с-? Ж______ л_ т_____ Ж-л-е-е л- т-к-и- ----------------- Желаете ли такси? 0
I-kate-li-ts-gar-? I_____ l_ t_______ I-k-t- l- t-i-a-a- ------------------ Iskate li tsigara?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. Те и---- -- -е--б---т по-----фо-а. Т_ и____ д_ с_ о_____ п_ т________ Т- и-к-т д- с- о-а-я- п- т-л-ф-н-. ---------------------------------- Те искат да се обадят по телефона. 0
T-y isk- ogyn---. T__ i___ o_______ T-y i-k- o-y-c-e- ----------------- Toy iska ogynche.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.