ಪದಗುಚ್ಛ ಪುಸ್ತಕ

kn ಭೂತಕಾಲ ೧   »   bg Минало време 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [осемдесет и едно]

81 [osemdeset i yedno]

Минало време 1

Minalo vreme 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. Пиша П___ П-ш- ---- Пиша 0
Mi-a-o vr--e-1 M_____ v____ 1 M-n-l- v-e-e 1 -------------- Minalo vreme 1
ಅವನು ಒಂದು ಪತ್ರವನ್ನು ಬರೆದಿದ್ದ. То--нап--- ----о. Т__ н_____ п_____ Т-й н-п-с- п-с-о- ----------------- Той написа писмо. 0
M----o vre-- 1 M_____ v____ 1 M-n-l- v-e-e 1 -------------- Minalo vreme 1
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು А-т---а--ис---е к---ичка. А т_ н_________ к________ А т- н-д-и-в-ш- к-р-и-к-. ------------------------- А тя надписваше картичка. 0
P-sha P____ P-s-a ----- Pisha
ಓದುವುದು. Че-а Ч___ Ч-т- ---- Чета 0
P-s-a P____ P-s-a ----- Pisha
ಅವನು ಒಂದು ನಿಯತಕಾಲಿಕವನ್ನು ಓದಿದ್ದ. Той-че---е ил--трован- -пи---ие. Т__ ч_____ и__________ с________ Т-й ч-т-ш- и-ю-т-о-а-о с-и-а-и-. -------------------------------- Той четеше илюстровано списание. 0
Pisha P____ P-s-a ----- Pisha
ಅವಳು ಒಂದು ಪುಸ್ತಕವನ್ನು ಓದಿದ್ದಳು. А--- -етеше кн--а. А т_ ч_____ к_____ А т- ч-т-ш- к-и-а- ------------------ А тя четеше книга. 0
T-y --pi-a---s-o. T__ n_____ p_____ T-y n-p-s- p-s-o- ----------------- Toy napisa pismo.
ತೆಗೆದು ಕೊಳ್ಳುವುದು В---ам В_____ В-е-а- ------ Вземам 0
Toy napisa pi---. T__ n_____ p_____ T-y n-p-s- p-s-o- ----------------- Toy napisa pismo.
ಅವನು ಒಂದು ಸಿಗರೇಟ್ ತೆಗೆದುಕೊಂಡ. Т-- -зе --гар-. Т__ в__ ц______ Т-й в-е ц-г-р-. --------------- Той взе цигара. 0
To- ---is- --smo. T__ n_____ p_____ T-y n-p-s- p-s-o- ----------------- Toy napisa pismo.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. Т- взе пар-е-ш-кол-д. Т_ в__ п____ ш_______ Т- в-е п-р-е ш-к-л-д- --------------------- Тя взе парче шоколад. 0
A-tya n-d--sva--- k-r-ich-a. A t__ n__________ k_________ A t-a n-d-i-v-s-e k-r-i-h-a- ---------------------------- A tya nadpisvashe kartichka.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. Т--------ш--п--д-н, ---т- --ш---ред-н-. Т__ н_ б___ п______ н_ т_ б___ п_______ Т-й н- б-ш- п-е-а-, н- т- б-ш- п-е-а-а- --------------------------------------- Той не беше предан, но тя беше предана. 0
A t-----dpisvas-e-k-rti----. A t__ n__________ k_________ A t-a n-d-i-v-s-e k-r-i-h-a- ---------------------------- A tya nadpisvashe kartichka.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. Т-й ---е--ъ---л--, но-тя-беш- с-а-ат--на. Т__ б___ м________ н_ т_ б___ с__________ Т-й б-ш- м-р-е-и-, н- т- б-ш- с-а-а-е-н-. ----------------------------------------- Той беше мързелив, но тя беше старателна. 0
A--y- na-p--v-sh---a--ic---. A t__ n__________ k_________ A t-a n-d-i-v-s-e k-r-i-h-a- ---------------------------- A tya nadpisvashe kartichka.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. Той--еше--е---, но--я б--- -о-ата. Т__ б___ б_____ н_ т_ б___ б______ Т-й б-ш- б-д-н- н- т- б-ш- б-г-т-. ---------------------------------- Той беше беден, но тя беше богата. 0
C---a C____ C-e-a ----- Cheta
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. Той-----ше п-ри- ---ъл--ве. Т__ н_____ п____ а д_______ Т-й н-м-ш- п-р-, а д-л-о-е- --------------------------- Той нямаше пари, а дългове. 0
Ch--a C____ C-e-a ----- Cheta
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು Т-й н-м------с-----а са---н--п---ка. Т__ н_____ к______ а с___ н_________ Т-й н-м-ш- к-с-е-, а с-м- н-с-о-у-а- ------------------------------------ Той нямаше късмет, а само несполука. 0
Cheta C____ C-e-a ----- Cheta
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. Т-- -я-а-- у-п--, а н-у-п--. Т__ н_____ у_____ а н_______ Т-й н-м-ш- у-п-х- а н-у-п-х- ---------------------------- Той нямаше успех, а неуспех. 0
T-- c---------l--s-rovano --isan--. T__ c_______ i___________ s________ T-y c-e-e-h- i-y-s-r-v-n- s-i-a-i-. ----------------------------------- Toy cheteshe ilyustrovano spisanie.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. Той-н- ---- -ов-лен------до--ле-. Т__ н_ б___ д_______ а н_________ Т-й н- б-ш- д-в-л-н- а н-д-в-л-н- --------------------------------- Той не беше доволен, а недоволен. 0
T-y ch-t---- --y---r-v-----p-sa-ie. T__ c_______ i___________ s________ T-y c-e-e-h- i-y-s-r-v-n- s-i-a-i-. ----------------------------------- Toy cheteshe ilyustrovano spisanie.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. Т-й ----е-е-щастл--, - -еща--е-. Т__ н_ б___ щ_______ а н________ Т-й н- б-ш- щ-с-л-в- а н-щ-с-е-. -------------------------------- Той не беше щастлив, а нещастен. 0
T---c-etesh- --y-s--ova-o sp--an-e. T__ c_______ i___________ s________ T-y c-e-e-h- i-y-s-r-v-n- s-i-a-i-. ----------------------------------- Toy cheteshe ilyustrovano spisanie.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. Той не----- с--------н, а-----мп--ичен. Т__ н_ б___ с__________ а н____________ Т-й н- б-ш- с-м-а-и-е-, а н-с-м-а-и-е-. --------------------------------------- Той не беше симпатичен, а несимпатичен. 0
A---a----teshe k--ga. A t__ c_______ k_____ A t-a c-e-e-h- k-i-a- --------------------- A tya cheteshe kniga.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.