ಪದಗುಚ್ಛ ಪುಸ್ತಕ

kn ಭೂತಕಾಲ ೧   »   ta இறந்த காலம் 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [எண்பத்து ஒன்று]

81 [Eṇpattu oṉṟu]

இறந்த காலம் 1

iṟanta kālam 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. எ-ு-ு--ு எ____ எ-ு-ு-த- -------- எழுதுவது 0
iṟanta k-l---1 i_____ k____ 1 i-a-t- k-l-m 1 -------------- iṟanta kālam 1
ಅವನು ಒಂದು ಪತ್ರವನ್ನು ಬರೆದಿದ್ದ. அவன்-ஒர- கட------ழுதின--். அ__ ஒ_ க___ எ_____ அ-ன- ஒ-ு க-ி-ம- எ-ு-ி-ா-்- -------------------------- அவன் ஒரு கடிதம் எழுதினான். 0
i-a--a -ā----1 i_____ k____ 1 i-a-t- k-l-m 1 -------------- iṟanta kālam 1
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು மற----்-அ--் --- க---ட்-எழு-ின--். ம___ அ__ ஒ_ கா__ எ_____ ம-்-ு-் அ-ள- ஒ-ு க-ர-ட- எ-ு-ி-ா-்- ---------------------------------- மற்றும் அவள் ஒரு கார்ட் எழுதினாள். 0
eḻ--uv-tu e________ e-u-u-a-u --------- eḻutuvatu
ಓದುವುದು. ப-ிப-ப-ு ப____ ப-ி-்-த- -------- படிப்பது 0
e-u---a-u e________ e-u-u-a-u --------- eḻutuvatu
ಅವನು ಒಂದು ನಿಯತಕಾಲಿಕವನ್ನು ಓದಿದ್ದ. அவ-- ஒ-ு---ய்தி இ-ழ்-ப--த-த---. அ__ ஒ_ செ__ இ__ ப_____ அ-ன- ஒ-ு ச-ய-த- இ-ழ- ப-ி-்-ா-்- ------------------------------- அவன் ஒரு செய்தி இதழ் படித்தான். 0
eḻ-tuvatu e________ e-u-u-a-u --------- eḻutuvatu
ಅವಳು ಒಂದು ಪುಸ್ತಕವನ್ನು ಓದಿದ್ದಳು. ம---ும- -வ-் ஒர- ப-த்-கம் ---த்-ாள். ம___ அ__ ஒ_ பு____ ப_____ ம-்-ு-் அ-ள- ஒ-ு ப-த-த-ம- ப-ி-்-ா-்- ------------------------------------ மற்றும் அவள் ஒரு புத்தகம் படித்தாள். 0
avaṉ o-u --ṭi-am eḻut-ṉāṉ. a___ o__ k______ e________ a-a- o-u k-ṭ-t-m e-u-i-ā-. -------------------------- avaṉ oru kaṭitam eḻutiṉāṉ.
ತೆಗೆದು ಕೊಳ್ಳುವುದು எ--த்-ு-்-ொள்-து எ________ எ-ு-்-ு-்-ொ-்-த- ---------------- எடுத்துக்கொள்வது 0
av-- oru -a---am---u--ṉ--. a___ o__ k______ e________ a-a- o-u k-ṭ-t-m e-u-i-ā-. -------------------------- avaṉ oru kaṭitam eḻutiṉāṉ.
ಅವನು ಒಂದು ಸಿಗರೇಟ್ ತೆಗೆದುಕೊಂಡ. அ--்-ஒ-ு-ச----ட---ட--்துக-------ான். அ__ ஒ_ சி___ எ____ கொ____ அ-ன- ஒ-ு ச-க-ெ-் எ-ு-்-ு-் க-ண-ட-ன-. ------------------------------------ அவன் ஒரு சிகரெட் எடுத்துக் கொண்டான். 0
av-ṉ-oru -aṭit-m-e----ṉāṉ. a___ o__ k______ e________ a-a- o-u k-ṭ-t-m e-u-i-ā-. -------------------------- avaṉ oru kaṭitam eḻutiṉāṉ.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. அவள- ஒர- -ுண்-----க்-ெட- -ட-த----- க---டாள-. அ__ ஒ_ து__ சா___ எ____ கொ____ அ-ள- ஒ-ு த-ண-ட- ச-க-ல-ட- எ-ு-்-ு-் க-ண-ட-ள-. -------------------------------------------- அவள் ஒரு துண்டு சாக்லெட் எடுத்துக் கொண்டாள். 0
Ma-ṟ-m ava- or-----ṭ ------āḷ. M_____ a___ o__ k___ e________ M-ṟ-u- a-a- o-u k-r- e-u-i-ā-. ------------------------------ Maṟṟum avaḷ oru kārṭ eḻutiṉāḷ.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. அவன் ----வாசமற்--ன--ஆன--- --ள- வ-ச--ா-மு-்--ளாக---ுந-தாள். அ__ வி____________ அ__ வி_________ இ_____ அ-ன- வ-ச-வ-ச-ற-ற-ன-,-ன-ல- அ-ள- வ-ச-வ-ச-ு-்-வ-ா- இ-ு-்-ா-்- ---------------------------------------------------------- அவன் விசுவாசமற்றவன்,ஆனால் அவள் விசுவாசமுள்ளவளாக இருந்தாள். 0
Ma-ṟ-m av----r- k-rṭ -ḻutiṉ--. M_____ a___ o__ k___ e________ M-ṟ-u- a-a- o-u k-r- e-u-i-ā-. ------------------------------ Maṟṟum avaḷ oru kārṭ eḻutiṉāḷ.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. அவன்---ம-ப-றி--- இரு-்த-ன்,-ஆ---- அ--- -ட-- --ைப---ளியாக இருந்-ா-். அ__ சோ_____ இ_____ ஆ__ அ__ க__ உ______ இ_____ அ-ன- ச-ம-ப-ற-ய-க இ-ு-்-ா-்- ஆ-ா-் அ-ள- க-ி- உ-ை-்-ா-ி-ா- இ-ு-்-ா-்- ------------------------------------------------------------------- அவன் சோம்பேறியாக இருந்தான், ஆனால் அவள் கடின உழைப்பாளியாக இருந்தாள். 0
Ma-ṟ-- -vaḷ -ru-k------u--ṉāḷ. M_____ a___ o__ k___ e________ M-ṟ-u- a-a- o-u k-r- e-u-i-ā-. ------------------------------ Maṟṟum avaḷ oru kārṭ eḻutiṉāḷ.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. அ-ன் ----ஆனால் --ள- ப-க்-ார-. அ__ ஏ_____ அ__ ப_____ அ-ன- ஏ-ை-ஆ-ா-் அ-ள- ப-க-க-ர-. ----------------------------- அவன் ஏழை,ஆனால் அவள் பணக்காரி. 0
P-ṭip--tu P________ P-ṭ-p-a-u --------- Paṭippatu
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. அவன--ம--பண--ல்ல---க-ன்-தான----ுந-த--. அ____ ப_____ க__ தா_ இ_____ அ-ன-ட-் ப-ம-ல-ல-, க-ன- த-ன- இ-ு-்-த-. ------------------------------------- அவனிடம் பணமில்லை, கடன் தான் இருந்தது. 0
Pa--ppatu P________ P-ṭ-p-a-u --------- Paṭippatu
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು அ-னு-்கு ---ர்-்-ம-----,-த--்-த-ர-ஷ---் -----இ--ந்த-ு. அ____ அ________ து_______ தா_ இ_____ அ-ன-க-க- அ-ி-்-்-ம-ல-ல-, த-ர-அ-ி-்-்-ம- த-ன- இ-ு-்-த-. ------------------------------------------------------ அவனுக்கு அதிர்ஷ்டமில்லை, துர்அதிர்ஷ்டம் தான் இருந்தது. 0
Pa-i--atu P________ P-ṭ-p-a-u --------- Paṭippatu
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. அ--ு-்---எதி-ும்----்-- -ல்லை- தோல்வி-ா-் இ-ு-்த-ு. அ____ எ___ வெ__ இ___ தோ____ இ_____ அ-ன-க-க- எ-ி-ு-் வ-ற-ற- இ-்-ை- த-ல-வ-த-ன- இ-ு-்-த-. --------------------------------------------------- அவனுக்கு எதிலும் வெற்றி இல்லை, தோல்விதான் இருந்தது. 0
av-- oru c-yt- -t-- pa------. a___ o__ c____ i___ p________ a-a- o-u c-y-i i-a- p-ṭ-t-ā-. ----------------------------- avaṉ oru ceyti itaḻ paṭittāṉ.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. அ-னுக-க------ும்--ி--ப-த---ல-ல-- -த-ரு---ி-தா-- --ு-்--ு. அ____ எ___ தி___ இ___ அ____ தா_ இ_____ அ-ன-க-க- எ-ி-ு-் த-ர-ப-த- இ-்-ை- அ-ி-ு-்-ி த-ன- இ-ு-்-த-. --------------------------------------------------------- அவனுக்கு எதிலும் திருப்தி இல்லை, அதிருப்தி தான் இருந்தது. 0
a-aṉ o---c--ti ---ḻ pa--t-ā-. a___ o__ c____ i___ p________ a-a- o-u c-y-i i-a- p-ṭ-t-ā-. ----------------------------- avaṉ oru ceyti itaḻ paṭittāṉ.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. அ--- --்---மா---ல--ை,-ச-கம-க-இர---தா--. அ__ ச_____ இ___ சோ___ இ_____ அ-ன- ச-்-ோ-ம-க இ-்-ை- ச-க-ா- இ-ு-்-ா-்- --------------------------------------- அவன் சந்தோஷமாக இல்லை, சோகமாக இருந்தான். 0
ava- -ru-ceyt--i-aḻ---ṭ----ṉ. a___ o__ c____ i___ p________ a-a- o-u c-y-i i-a- p-ṭ-t-ā-. ----------------------------- avaṉ oru ceyti itaḻ paṭittāṉ.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. அ-ன் ---ப-- இல்ல-, ஆ-----ந-்ப-்ற--ா- இ--ந்-ான். அ__ ந___ இ___ ஆ__ ந_______ இ_____ அ-ன- ந-்-ா- இ-்-ை- ஆ-ா-் ந-்-ற-ற-ன-க இ-ு-்-ா-்- ----------------------------------------------- அவன் நட்பாக இல்லை, ஆனால் நட்பற்றவனாக இருந்தான். 0
M--ṟu- -------u pu--a-------ittāḷ. M_____ a___ o__ p_______ p________ M-ṟ-u- a-a- o-u p-t-a-a- p-ṭ-t-ā-. ---------------------------------- Maṟṟum avaḷ oru puttakam paṭittāḷ.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.