ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   ta ரயிலில்

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [முப்பத்தி நான்கு]

34 [Muppatti nāṉku]

ரயிலில்

rayilil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? அத--ப-ர--ினுக--ு ப---ம் ரய-லா? அ_ பெ_____ போ__ ர___ அ-ு ப-ர-ல-ன-க-க- ப-க-ம- ர-ி-ா- ------------------------------ அது பெர்லினுக்கு போகும் ரயிலா? 0
r-y---l r______ r-y-l-l ------- rayilil
ರೈಲು ಯಾವಾಗ ಹೊರಡುತ್ತದೆ? ரயி----த்த-- ---க்-- கிள-----்? ர__ எ___ ம___ கி_____ ர-ி-் எ-்-ன- ம-ி-்-ு க-ள-்-ு-்- ------------------------------- ரயில் எத்தனை மணிக்கு கிளம்பும்? 0
r--i-il r______ r-y-l-l ------- rayilil
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? ப--்ல--ு-்-ு----ொ-ு-ு ப----் -ேரு-்? பெ_____ எ____ போ__ சே___ ப-ர-ல-ன-க-க- எ-ப-ழ-த- ப-ய-ச- ச-ர-ம-? ------------------------------------ பெர்லினுக்கு எபபொழுது போய்ச் சேரும்? 0
a---p-rliṉu--u p-kum-ra---ā? a__ p_________ p____ r______ a-u p-r-i-u-k- p-k-m r-y-l-? ---------------------------- atu perliṉukku pōkum rayilā?
ಕ್ಷಮಿಸಿ, ನಾನು ಹಾದು ಹೋಗಬಹುದೆ? மன-னி-்-வும-!-ந-ன்---்---ய-----ல--லாம-? ம_______ நா_ இ_____ செ_____ ம-்-ி-்-வ-ம-! ந-ன- இ-்-ழ-ய-க ச-ல-ல-ா-ா- --------------------------------------- மன்னிக்கவும்! நான் இவ்வழியாக செல்லலாமா? 0
a-u p--l--u------ku--r----ā? a__ p_________ p____ r______ a-u p-r-i-u-k- p-k-m r-y-l-? ---------------------------- atu perliṉukku pōkum rayilā?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. இ-ு --்--டைய-இ-ு-்------ட்-எ--ற- -ி-ை--கிறேன-. இ_ எ____ இ___ /__ எ__ நி______ இ-ு எ-்-ு-ை- இ-ு-்-ை /-ீ-் எ-்-ு ந-ன-க-க-ற-ன-. ---------------------------------------------- இது என்னுடைய இருக்கை /ஸீட் என்று நினைக்கிறேன். 0
atu ------u----pō--- r-----? a__ p_________ p____ r______ a-u p-r-i-u-k- p-k-m r-y-l-? ---------------------------- atu perliṉukku pōkum rayilā?
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. நீ-்க------ -ட-்தி----ம-்ந-திரு-்க-----கள் --்று --ன--்க-றே--. நீ___ எ_ இ____ அ___________ எ__ நி______ ந-ங-க-் எ-் இ-த-த-ல- அ-ர-ந-த-ர-க-க-ற-ர-க-் எ-்-ு ந-ன-க-க-ற-ன-. -------------------------------------------------------------- நீங்கள் என் இடத்தில் அமர்ந்திருக்கிறீர்கள் என்று நினைக்கிறேன். 0
Ray-l--tta--- -a--------------? R____ e______ m______ k________ R-y-l e-t-ṉ-i m-ṇ-k-u k-ḷ-m-u-? ------------------------------- Rayil ettaṉai maṇikku kiḷampum?
ಸ್ಲೀಪರ್ ಎಲ್ಲಿದೆ? ஸ-ல--்-ர்---்------க--ிற--? ஸ்____ எ__ இ______ ஸ-ல-ப-ப-் எ-்-ே இ-ு-்-ி-த-? --------------------------- ஸ்லீப்பர் எங்கே இருக்கிறது? 0
R-yi- -ttaṉ---m-ṇi----ki-a----? R____ e______ m______ k________ R-y-l e-t-ṉ-i m-ṇ-k-u k-ḷ-m-u-? ------------------------------- Rayil ettaṉai maṇikku kiḷampum?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. ஸ்ல-ப்ப-- ர-ில----ம----ில்-இரு-்-ிற--. ஸ்____ ர___ மு___ இ______ ஸ-ல-ப-ப-் ர-ி-ி-் ம-ட-வ-ல- இ-ு-்-ி-த-. -------------------------------------- ஸ்லீப்பர் ரயிலின் முடிவில் இருக்கிறது. 0
R-y-l--t-a--i-m-ṇ--ku kiḷa----? R____ e______ m______ k________ R-y-l e-t-ṉ-i m-ṇ-k-u k-ḷ-m-u-? ------------------------------- Rayil ettaṉai maṇikku kiḷampum?
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? உணவ-ப-ப--்ட--எங--ே-இர-க்கி-த-- ரயி-்-ஆர-்ப-்தில-. உ______ எ__ இ______ ர__ ஆ_______ உ-வ-ப-ப-ட-ட- எ-்-ே இ-ு-்-ி-த-? ர-ி-் ஆ-ம-ப-்-ி-்- ------------------------------------------------- உணவுப்பெட்டி எங்கே இருக்கிறது? ரயில் ஆரம்பத்தில். 0
Pe--i---k- ----o-ut----yc--ē--m? P_________ e________ p___ c_____ P-r-i-u-k- e-a-o-u-u p-y- c-r-m- -------------------------------- Perliṉukku epapoḻutu pōyc cērum?
ನಾನು ಇಲ್ಲಿ ಕೆಳಗಡೆ ಮಲಗಬಹುದೆ? ந-ன----ழ் ப-்-ில்---ங-கல-மா? நா_ கீ_ ப___ உ______ ந-ன- க-ழ- ப-்-ி-் உ-ங-க-ா-ா- ---------------------------- நான் கீழ் பர்தில் உறங்கலாமா? 0
Perl--------p--o-ut- -ōy---ē---? P_________ e________ p___ c_____ P-r-i-u-k- e-a-o-u-u p-y- c-r-m- -------------------------------- Perliṉukku epapoḻutu pōyc cērum?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? ந--்-----ப---ி-- -ற--கலா-ா? நா_ ந_ ப___ உ______ ந-ன- ந-ு ப-்-ி-் உ-ங-க-ா-ா- --------------------------- நான் நடு பர்தில் உறங்கலாமா? 0
P-rliṉukk---p------u -ō-- cē---? P_________ e________ p___ c_____ P-r-i-u-k- e-a-o-u-u p-y- c-r-m- -------------------------------- Perliṉukku epapoḻutu pōyc cērum?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? நா-்-மே-் ----ில-------ல-மா? நா_ மே_ ப___ உ______ ந-ன- ம-ல- ப-்-ி-் உ-ங-க-ா-ா- ---------------------------- நான் மேல் பர்தில் உறங்கலாமா? 0
M-ṉ--k-avu---N-ṉ ---a----k- cell-lā-ā? M___________ N__ i_________ c_________ M-ṉ-i-k-v-m- N-ṉ i-v-ḻ-y-k- c-l-a-ā-ā- -------------------------------------- Maṉṉikkavum! Nāṉ ivvaḻiyāka cellalāmā?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? நாம்----லை-்---எ---ொழ--ு போய--- -ேர-வோ--? நா_ எ____ எ____ போ__ சே____ ந-ம- எ-்-ை-்-ு எ-்-ொ-ு-ு ப-ய-ச- ச-ர-வ-ம-? ----------------------------------------- நாம் எல்லைக்கு எப்பொழுது போய்ச் சேருவோம்? 0
M-----ka-um--N-- iv-a-iyā-- ce-lalā-ā? M___________ N__ i_________ c_________ M-ṉ-i-k-v-m- N-ṉ i-v-ḻ-y-k- c-l-a-ā-ā- -------------------------------------- Maṉṉikkavum! Nāṉ ivvaḻiyāka cellalāmā?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? பெ-்லி-் ப--ம- --்-----ா-- -ட-க்--ம்? பெ___ ப___ எ___ நா_ எ_____ ப-ர-ல-ன- ப-ண-் எ-்-ன- ந-ழ- எ-ு-்-ு-்- ------------------------------------- பெர்லின் பயணம் எத்தனை நாழி எடுக்கும்? 0
M-ṉṉ--k-vum! -ā--ivv---y--- c-----ām-? M___________ N__ i_________ c_________ M-ṉ-i-k-v-m- N-ṉ i-v-ḻ-y-k- c-l-a-ā-ā- -------------------------------------- Maṉṉikkavum! Nāṉ ivvaḻiyāka cellalāmā?
ರೈಲು ತಡವಾಗಿ ಓಡುತ್ತಿದೆಯೆ? ரயி-- த---ம-- -ெல-கி---? ர__ தா____ செ_____ ர-ி-் த-ம-ம-க ச-ல-க-ற-ா- ------------------------ ரயில் தாமதமாக செல்கிறதா? 0
I-- -ṉ-uṭa-y- ----k----ī--e-ṟ- ni-a-kk----. I__ e________ i__________ e___ n___________ I-u e-ṉ-ṭ-i-a i-u-k-i-s-ṭ e-ṟ- n-ṉ-i-k-ṟ-ṉ- ------------------------------------------- Itu eṉṉuṭaiya irukkai/sīṭ eṉṟu niṉaikkiṟēṉ.
ನಿಮ್ಮ ಬಳಿ ಓದಲು ಏನಾದರು ಇದೆಯೆ? உங்--------ட-ப---ற்-- --ா-த- ----்-ிறதா? உ_____ ப______ ஏ___ இ______ உ-்-ள-ட-் ப-ி-்-த-்-ு ஏ-ா-த- இ-ு-்-ி-த-? ---------------------------------------- உங்களிடம் படிப்பதற்கு ஏதாவது இருக்கிறதா? 0
Itu -ṉṉ-ṭai-- iruk-ai--ī---ṉṟ--n-ṉ--kk-ṟ--. I__ e________ i__________ e___ n___________ I-u e-ṉ-ṭ-i-a i-u-k-i-s-ṭ e-ṟ- n-ṉ-i-k-ṟ-ṉ- ------------------------------------------- Itu eṉṉuṭaiya irukkai/sīṭ eṉṟu niṉaikkiṟēṉ.
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? இ---- சாப-ப--ுவத---ோ க---------க--ஏதாவத--க-ட-க்---ா? இ__ சா_______ கு______ ஏ___ கி_____ இ-்-ு ச-ப-ப-ட-வ-ற-க- க-ட-ப-ப-ற-க- ஏ-ா-த- க-ட-க-க-ம-? ---------------------------------------------------- இங்கு சாப்பிடுவதற்கோ குடிப்பதற்கோ ஏதாவது கிடைக்குமா? 0
It---ṉ--ṭa-ya --u-----sī- eṉṟu-------k--ē-. I__ e________ i__________ e___ n___________ I-u e-ṉ-ṭ-i-a i-u-k-i-s-ṭ e-ṟ- n-ṉ-i-k-ṟ-ṉ- ------------------------------------------- Itu eṉṉuṭaiya irukkai/sīṭ eṉṟu niṉaikkiṟēṉ.
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? தய--------ு-என்-- 7 மண-க--ு ---ப---------ி--ர-க-ா? த__ செ__ எ__ 7 ம___ எ___ வி_______ த-வ- ச-ய-த- எ-்-ை 7 ம-ி-்-ு எ-ு-்-ி வ-ட-க-ற-ர-க-ா- -------------------------------------------------- தயவு செய்து என்னை 7 மணிக்கு எழுப்பி விடுகிறீர்களா? 0
Nī--a- eṉ----t-----ma-ntirukk---r-a---ṉ----iṉ--k-iṟ-ṉ. N_____ e_ i______ a_________________ e___ n___________ N-ṅ-a- e- i-a-t-l a-a-n-i-u-k-ṟ-r-a- e-ṟ- n-ṉ-i-k-ṟ-ṉ- ------------------------------------------------------ Nīṅkaḷ eṉ iṭattil amarntirukkiṟīrkaḷ eṉṟu niṉaikkiṟēṉ.

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.