ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   ti ኣብ ባቡር

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [ሰላሳንኣርባዕተ]

34 [selasani’ariba‘ite]

ኣብ ባቡር

abi baburi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? እ- --ር ናብ -ርሊን ድ-? እ_ ባ__ ና_ በ___ ድ__ እ- ባ-ር ና- በ-ሊ- ድ-? ------------------ እዛ ባቡር ናብ በርሊን ድያ? 0
a----aburi a__ b_____ a-i b-b-r- ---------- abi baburi
ರೈಲು ಯಾವಾಗ ಹೊರಡುತ್ತದೆ? እዛ--ቡር መዓስ-ድያ---ገ-? እ_ ባ__ መ__ ድ_ ት____ እ- ባ-ር መ-ስ ድ- ት-ገ-? ------------------- እዛ ባቡር መዓስ ድያ ትብገስ? 0
a-- b---ri a__ b_____ a-i b-b-r- ---------- abi baburi
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? እ---ቡር -ዓስ-ድዩ -- በር---ት--? እ_ ባ__ መ__ ድ_ ኣ_ በ___ ት___ እ- ባ-ር መ-ስ ድ- ኣ- በ-ሊ- ት-ቱ- -------------------------- እታ ባቡር መዓስ ድዩ ኣብ በርሊን ትኣቱ? 0
i-- babu-i n--i-ber-lī---d---? i__ b_____ n___ b_______ d____ i-a b-b-r- n-b- b-r-l-n- d-y-? ------------------------------ iza baburi nabi berilīni diya?
ಕ್ಷಮಿಸಿ, ನಾನು ಹಾದು ಹೋಗಬಹುದೆ? ይቕሬ-- ክ-ል---? ይ____ ክ___ ዶ_ ይ-ሬ-፣ ክ-ል- ዶ- ------------- ይቕሬታ፣ ክሓልፍ ዶ? 0
i---b----i -ab- b-rilī-- -i-a? i__ b_____ n___ b_______ d____ i-a b-b-r- n-b- b-r-l-n- d-y-? ------------------------------ iza baburi nabi berilīni diya?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. ከምቲ ዝ--ለ--እ--ቦታይ--ዩ። ከ__ ዝ____ እ_ ቦ__ እ__ ከ-ቲ ዝ-ስ-ኒ እ- ቦ-ይ እ-። -------------------- ከምቲ ዝመስለኒ እዚ ቦታይ እዩ። 0
i----a-ur---ab- -e---īni-d-ya? i__ b_____ n___ b_______ d____ i-a b-b-r- n-b- b-r-l-n- d-y-? ------------------------------ iza baburi nabi berilīni diya?
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ከም- ዝመ-ሰ- -ብ-ቦታይ-ኮፍ ኢ----ኣሎኹ-። ከ__ ዝ____ ኣ_ ቦ__ ኮ_ ኢ___ ኣ____ ከ-ቲ ዝ-ል-ኒ ኣ- ቦ-ይ ኮ- ኢ-ኩ- ኣ-ኹ-። ------------------------------ ከምቲ ዝመልሰኒ ኣብ ቦታይ ኮፍ ኢልኩም ኣሎኹም። 0
i-a --buri--e‘asi di-- tibi---i? i__ b_____ m_____ d___ t________ i-a b-b-r- m-‘-s- d-y- t-b-g-s-? -------------------------------- iza baburi me‘asi diya tibigesi?
ಸ್ಲೀಪರ್ ಎಲ್ಲಿದೆ? እቲ-መ-ቀሲ --- -በይ-ድዩ ዘሎ? እ_ መ___ ክ__ ኣ__ ድ_ ዘ__ እ- መ-ቀ- ክ-ሊ ኣ-ይ ድ- ዘ-? ---------------------- እቲ መደቀሲ ክፍሊ ኣበይ ድዩ ዘሎ? 0
iz- --bur- m--as- -i-----b-----? i__ b_____ m_____ d___ t________ i-a b-b-r- m-‘-s- d-y- t-b-g-s-? -------------------------------- iza baburi me‘asi diya tibigesi?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. እ- -------ፍሊ ኣብ-------ባ-ር -ሎ። እ_ መ____ ክ__ ኣ_ መ____ ባ__ ኣ__ እ- መ-ቀ-- ክ-ሊ ኣ- መ-ረ-ታ ባ-ር ኣ-። ----------------------------- እቲ መደቀሲ- ክፍሊ ኣብ መጨረሽታ ባቡር ኣሎ። 0
iz--ba-----m-‘a-- diya-t-bi----? i__ b_____ m_____ d___ t________ i-a b-b-r- m-‘-s- d-y- t-b-g-s-? -------------------------------- iza baburi me‘asi diya tibigesi?
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? እ---- ምግቢ-ክፍ--ከ-ኣበ- -ዩ--ሎ----ኣብ--ጀ-ር-። እ_ ና_ ም__ ክ__ ከ ኣ__ ድ_ ዘ__ - ኣ_ መ_____ እ- ና- ም-ቢ ክ-ሊ ከ ኣ-ይ ድ- ዘ-? - ኣ- መ-መ-ታ- -------------------------------------- እቲ ናይ ምግቢ ክፍሊ ከ ኣበይ ድዩ ዘሎ? - ኣብ መጀመርታ። 0
i-a b-bur--me‘-si d-y- -b- --ri-īn- --’--u? i__ b_____ m_____ d___ a__ b_______ t______ i-a b-b-r- m-‘-s- d-y- a-i b-r-l-n- t-’-t-? ------------------------------------------- ita baburi me‘asi diyu abi berilīni ti’atu?
ನಾನು ಇಲ್ಲಿ ಕೆಳಗಡೆ ಮಲಗಬಹುದೆ? ኣ- ታሕ- ክድ-ስ---እ- --? ኣ_ ታ__ ክ___ እ___ ዲ__ ኣ- ታ-ቲ ክ-ቅ- እ-እ- ዲ-? -------------------- ኣብ ታሕቲ ክድቅስ እኽእል ዲየ? 0
it-------- m-‘-s--diy--ab- b-ril-ni-t--at-? i__ b_____ m_____ d___ a__ b_______ t______ i-a b-b-r- m-‘-s- d-y- a-i b-r-l-n- t-’-t-? ------------------------------------------- ita baburi me‘asi diyu abi berilīni ti’atu?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? ኣ- ማ-ከ--ክድቅስ ---- -የ? ኣ_ ማ___ ክ___ እ___ ዲ__ ኣ- ማ-ከ- ክ-ቅ- እ-እ- ዲ-? --------------------- ኣብ ማእከል ክድቅስ እኽእል ዲየ? 0
it- -abu-i--e‘-si-di-u--bi b-r--ī-i ti---u? i__ b_____ m_____ d___ a__ b_______ t______ i-a b-b-r- m-‘-s- d-y- a-i b-r-l-n- t-’-t-? ------------------------------------------- ita baburi me‘asi diyu abi berilīni ti’atu?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? ኣ- ላ-ሊ ክድ-ስ እኽእል--የ? ኣ_ ላ__ ክ___ እ___ ዲ__ ኣ- ላ-ሊ ክ-ቅ- እ-እ- ዲ-? -------------------- ኣብ ላዕሊ ክድቅስ እኽእል ዲየ? 0
yi--’-r-ta---ih-al----d-? y_________ k_______ d__ y-k-’-r-t-፣ k-h-a-i-i d-? ------------------------- yiḵ’irēta፣ kiḥalifi do?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? መ-ስ -- -ብ ዶብ -ብጽሕ-? መ__ ኢ_ ኣ_ ዶ_ ን___ ? መ-ስ ኢ- ኣ- ዶ- ን-ጽ- ? ------------------- መዓስ ኢና ኣብ ዶብ ንብጽሕ ? 0
yi-----ēta፣--i-̣a-if--d-? y_________ k_______ d__ y-k-’-r-t-፣ k-h-a-i-i d-? ------------------------- yiḵ’irēta፣ kiḥalifi do?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ና- -ርሊ--ክን-ይ--ወስ-? ና_ በ___ ክ___ ዝ____ ና- በ-ሊ- ክ-ደ- ዝ-ስ-? ------------------ ናብ በርሊን ክንደይ ዝወስድ? 0
y-k-’-rēta--k-ḥ-lif----? y_________ k_______ d__ y-k-’-r-t-፣ k-h-a-i-i d-? ------------------------- yiḵ’irēta፣ kiḥalifi do?
ರೈಲು ತಡವಾಗಿ ಓಡುತ್ತಿದೆಯೆ? እጥ- ባቡ- -ን---ዲ- ? እ__ ባ__ ደ___ ዲ_ ? እ-እ ባ-ር ደ-ጉ- ዲ- ? ----------------- እጥእ ባቡር ደንጉያ ዲያ ? 0
k-mit- -i-es----- -zī b-t-yi-iy-። k_____ z_________ i__ b_____ i___ k-m-t- z-m-s-l-n- i-ī b-t-y- i-u- --------------------------------- kemitī zimesilenī izī botayi iyu።
ನಿಮ್ಮ ಬಳಿ ಓದಲು ಏನಾದರು ಇದೆಯೆ? ገለ -ን-ብ -ለኩም ዶ? ገ_ ዘ___ ኣ___ ዶ_ ገ- ዘ-ብ- ኣ-ኩ- ዶ- --------------- ገለ ዘንብብ ኣለኩም ዶ? 0
k---t--zi-es-l-n- i---b---y---y-። k_____ z_________ i__ b_____ i___ k-m-t- z-m-s-l-n- i-ī b-t-y- i-u- --------------------------------- kemitī zimesilenī izī botayi iyu።
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? ኣ-ዚ ገ- -ብ-ዕ--- -ስ- ክትረ---ይክ-ል-ዲ-? ኣ__ ገ_ ዝ___ ወ_ ዝ__ ክ____ ይ___ ዲ__ ኣ-ዚ ገ- ዝ-ላ- ወ- ዝ-ተ ክ-ረ-ብ ይ-ኣ- ዲ-? --------------------------------- ኣብዚ ገለ ዝብላዕ ወይ ዝስተ ክትረክብ ይክኣል ዲዩ? 0
k--it---im---lenī iz----t-y- -yu። k_____ z_________ i__ b_____ i___ k-m-t- z-m-s-l-n- i-ī b-t-y- i-u- --------------------------------- kemitī zimesilenī izī botayi iyu።
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? ሰዓ--7-ከ--ስኡ- ---ሉ -? ሰ__ 7 ከ_____ ት___ ዶ_ ሰ-ት 7 ከ-ተ-ኡ- ት-እ- ዶ- -------------------- ሰዓት 7 ከተተስኡኒ ትኽእሉ ዶ? 0
kemitī --mel-sen- ----bo--y--ko-i -li---i-aloh-um-። k_____ z_________ a__ b_____ k___ ī______ a_______ k-m-t- z-m-l-s-n- a-i b-t-y- k-f- ī-i-u-i a-o-̱-m-። --------------------------------------------------- kemitī zimelisenī abi botayi kofi īlikumi aloẖumi።

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.