ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   ti ገለ ምኽንያት ምሃብ 2

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

76 [ሰብዓንሽዱሽተን]

76 [sebi‘anishidushiteni]

ገለ ምኽንያት ምሃብ 2

gele miẖiniyati mihabi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? ስለም-ታ--ኢ- ----እ-? ስ_____ ኢ_ ዘ______ ስ-ም-ታ- ኢ- ዘ-መ-እ-? ----------------- ስለምንታይ ኢኻ ዘይመጻእካ? 0
gel- mi--i-i-ati-m-h----2 g___ m_________ m_____ 2 g-l- m-h-i-i-a-i m-h-b- 2 ------------------------- gele miẖiniyati mihabi 2
ನನಗೆ ಹುಷಾರು ಇರಲಿಲ್ಲ. ሓሚመ-ኔረ። ሓ__ ኔ__ ሓ-መ ኔ-። ------- ሓሚመ ኔረ። 0
g----m-h-in--a-i ----b- 2 g___ m_________ m_____ 2 g-l- m-h-i-i-a-i m-h-b- 2 ------------------------- gele miẖiniyati mihabi 2
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. ሓሚመ-ስ----ር- -የ-ዘ-መጻ-ኩ። ሓ__ ስ______ እ_ ዘ______ ሓ-መ ስ-ዝ-በ-ኩ እ- ዘ-መ-እ-። ---------------------- ሓሚመ ስለዝነበርኩ እየ ዘይመጻእኩ። 0
si-e--n-ta-- --̱- z--im---’--ik-? s___________ ī__ z______________ s-l-m-n-t-y- ī-̱- z-y-m-t-’-’-k-? --------------------------------- sileminitayi īẖa zeyimets’a’ika?
ಅವಳು ಏಕೆ ಬಂದಿಲ್ಲ? ስ-ምንታ--ኢያ ን- ----ት? ስ_____ ኢ_ ን_ ዘ_____ ስ-ም-ታ- ኢ- ን- ዘ-መ-ት- ------------------- ስለምንታይ ኢያ ንሳ ዘይመጸት? 0
sil-m-n---y--īh-- zeyimets-a’i-a? s___________ ī__ z______________ s-l-m-n-t-y- ī-̱- z-y-m-t-’-’-k-? --------------------------------- sileminitayi īẖa zeyimets’a’ika?
ಅವಳು ದಣಿದಿದ್ದಾಳೆ. ደ-ማ---። ደ__ ኔ__ ደ-ማ ኔ-። ------- ደኺማ ኔራ። 0
s---m-n-t-y- ī--a z-yi-ets’a’ika? s___________ ī__ z______________ s-l-m-n-t-y- ī-̱- z-y-m-t-’-’-k-? --------------------------------- sileminitayi īẖa zeyimets’a’ika?
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. ደኺ- ስለዝ---- ኣይመ-ትን ። ደ__ ስ______ ኣ_____ ። ደ-ማ ስ-ዝ-በ-ት ኣ-መ-ት- ። -------------------- ደኺማ ስለዝነበረት ኣይመጸትን ። 0
h--mī---n--e። ḥ_____ n____ h-a-ī-e n-r-። ------------- ḥamīme nēre።
ಅವನು ಏಕೆ ಬಂದಿಲ್ಲ? ንሱ---ም-ታ--ኣይ-ጸን። ን_ ስ_____ ኣ_____ ን- ስ-ም-ታ- ኣ-መ-ን- ---------------- ንሱ ስለምንታይ ኣይመጸን። 0
ḥ--īme nē-e። ḥ_____ n____ h-a-ī-e n-r-። ------------- ḥamīme nēre።
ಅವನಿಗೆ ಇಷ್ಟವಿರಲಿಲ್ಲ. ድል-ት-ኣ----ን። ድ___ ኣ______ ድ-የ- ኣ-ነ-ሮ-። ------------ ድልየት ኣይነበሮን። 0
h-a-ī-e n---። ḥ_____ n____ h-a-ī-e n-r-። ------------- ḥamīme nēre።
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. ን- ኣ-----መ-ን-- -ል---ስለዘይ-በሮ። ን_ ኣ____ መ____ ድ___ ስ_______ ን- ኣ-መ-ን መ-ን-ቱ ድ-የ- ስ-ዘ-ነ-ሮ- ---------------------------- ንሱ ኣይመጸን መኽንያቱ ድልየት ስለዘይነበሮ። 0
ḥ-m--e--i--zineb---k---y----yim-ts’a---u። ḥ_____ s_____________ i__ z______________ h-a-ī-e s-l-z-n-b-r-k- i-e z-y-m-t-’-’-k-። ------------------------------------------ ḥamīme silezineberiku iye zeyimets’a’iku።
ನೀವುಗಳು ಏಕೆ ಬರಲಿಲ್ಲ? ን-ኻትኩም-ስለ--------ጻ-ም? ን_____ ስ_____ ዘ______ ን-ኻ-ኩ- ስ-ም-ታ- ዘ-መ-ኹ-? --------------------- ንስኻትኩም ስለምንታይ ዘይመጻኹም? 0
h---ī-- s-le-in--er-k--i-e z-------’a-i--። ḥ_____ s_____________ i__ z______________ h-a-ī-e s-l-z-n-b-r-k- i-e z-y-m-t-’-’-k-። ------------------------------------------ ḥamīme silezineberiku iye zeyimets’a’iku።
ನಮ್ಮ ಕಾರ್ ಕೆಟ್ಟಿದೆ. መ-ና ---ሽ-ትና-። መ__ ተ______ ። መ-ና ተ-ላ-ያ-ና ። ------------- መኪና ተባላሽያትና ። 0
h-----e -ile-in-beriku i-- z--im-t--a----። ḥ_____ s_____________ i__ z______________ h-a-ī-e s-l-z-n-b-r-k- i-e z-y-m-t-’-’-k-። ------------------------------------------ ḥamīme silezineberiku iye zeyimets’a’iku።
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. መ-ናና-ስለዝ-በ--------ዝ--ጻእ--። መ___ ስ________ ኢ_ ዝ_____ ። መ-ና- ስ-ዝ-በ-ሸ-ት ኢ- ዝ-መ-እ- ። -------------------------- መኪናና ስለዝተበላሸወት ኢና ዝይመጻእና ። 0
si-e---ita-- --a --sa-ze-i-e-s’e--? s___________ ī__ n___ z____________ s-l-m-n-t-y- ī-a n-s- z-y-m-t-’-t-? ----------------------------------- sileminitayi īya nisa zeyimets’eti?
ಅವರುಗಳು ಏಕೆ ಬಂದಿಲ್ಲ? እ-- -ባ--ስ----ይ -ዮ--ዘ----? እ__ ሰ__ ስ_____ ኢ__ ዘ_____ እ-ም ሰ-ት ስ-ም-ታ- ኢ-ም ዘ-መ-ኡ- ------------------------- እቶም ሰባት ስለምንታይ ኢዮም ዘይመጽኡ? 0
sile-i--t--i--ya --s- z--imet-’et-? s___________ ī__ n___ z____________ s-l-m-n-t-y- ī-a n-s- z-y-m-t-’-t-? ----------------------------------- sileminitayi īya nisa zeyimets’eti?
ಅವರಿಗೆ ರೈಲು ತಪ್ಪಿ ಹೋಯಿತು. ባቡር --ፋ------። ባ__ ገ____ ከ___ ባ-ር ገ-ፋ-ም ከ-ዳ- -------------- ባቡር ገዲፋቶም ከይዳ። 0
s----in----i-īya------z----et--e--? s___________ ī__ n___ z____________ s-l-m-n-t-y- ī-a n-s- z-y-m-t-’-t-? ----------------------------------- sileminitayi īya nisa zeyimets’eti?
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. ባ-----ፋ-ም ---ዝኸ-ት -------ጹ ። ባ__ ገ____ ሰ_ ዝ___ እ__ ዘ___ ። ባ-ር ገ-ፋ-ም ሰ- ዝ-ደ- እ-ም ዘ-መ- ። ---------------------------- ባቡር ገዲፋቶም ሰለ ዝኸደት እዮም ዘይመጹ ። 0
d--̱-m------። d_____ n____ d-h-ī-a n-r-። ------------- deẖīma nēra።
ನೀನು ಏಕೆ ಬರಲಿಲ್ಲ? ስ---ታ---ኻ-ዘይ---ካ? ስ_____ ኢ_ ዘ______ ስ-ም-ታ- ኢ- ዘ-መ-እ-? ----------------- ስለምንታይ ኢኻ ዘይመጻእካ? 0
deh--m- --r-። d_____ n____ d-h-ī-a n-r-። ------------- deẖīma nēra።
ನನಗೆ ಬರಲು ಅನುಮತಿ ಇರಲಿಲ್ಲ. ኣ--ፍቐደለይን ኔሩ። ኣ________ ኔ__ ኣ-ተ-ቐ-ለ-ን ኔ-። ------------- ኣይተፍቐደለይን ኔሩ። 0
d-h-īma-n--a። d_____ n____ d-h-ī-a n-r-። ------------- deẖīma nēra።
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. ፍቓ---ለ---በ-ኒ ኢ- -ይመ-እኩ-። ፍ__ ስ_______ ኢ_ ዘ_______ ፍ-ድ ስ-ዘ-ነ-ረ- ኢ- ዘ-መ-እ-፣- ------------------------ ፍቓድ ስለዘይነበረኒ ኢየ ዘይመጻእኩ፣። 0
d--̱īma sil----ebe--ti ay-mets---i-- ። d_____ s_____________ a____________ ። d-h-ī-a s-l-z-n-b-r-t- a-i-e-s-e-i-i ። -------------------------------------- deẖīma silezinebereti ayimets’etini ።

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....