ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   ti ሕቶታት ምሕታት 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [ሱሳንክልተን]

62 [susanikiliteni]

ሕቶታት ምሕታት 1

ḥitotati miḥitati 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. ተ--- ኣጽንዐ ተ___ ኣ___ ተ-ሃ- ኣ-ን- --------- ተመሃረ ኣጽንዐ 0
h--t-tati--ih--t--i-1 ḥ_______ m_______ 1 h-i-o-a-i m-h-i-a-i 1 --------------------- ḥitotati miḥitati 1
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? እ-- --ዑ --ሕ ድዮ- -ጽን-? እ__ ቆ__ ብ__ ድ__ ዘ____ እ-ም ቆ-ዑ ብ-ሕ ድ-ም ዘ-ን-? --------------------- እቶም ቆልዑ ብዙሕ ድዮም ዘጽንዑ? 0
h-it----- -iḥ-t--- 1 ḥ_______ m_______ 1 h-i-o-a-i m-h-i-a-i 1 --------------------- ḥitotati miḥitati 1
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. ኣይ--ን- ቅሩብ-እዮ--ዘ---። ኣ_____ ቅ__ እ__ ዘ____ ኣ-ኮ-ን- ቅ-ብ እ-ም ዘ-ን-። -------------------- ኣይኮኑን፣ ቅሩብ እዮም ዘጽንዑ። 0
te-eh-re-ats’in-‘ā t_______ a________ t-m-h-r- a-s-i-i-ā ------------------ temehare ats’ini‘ā
ಪ್ರಶ್ನಿಸುವುದು ሓቶታት ሓ___ ሓ-ታ- ---- ሓቶታት 0
t-m-h--e -----ni‘ā t_______ a________ t-m-h-r- a-s-i-i-ā ------------------ temehare ats’ini‘ā
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? ን-ም-ር ---------ም-ት-ቱዎ? ን____ ብ__ ግ_ ዲ__ ት____ ን-ም-ር ብ-ሕ ግ- ዲ-ም ት-ቱ-? ---------------------- ንመምህር ብዙሕ ግዜ ዲኹም ትሓቱዎ? 0
tem--are----’-n--ā t_______ a________ t-m-h-r- a-s-i-i-ā ------------------ temehare ats’ini‘ā
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ኣ-ኮንኩ-፣ -ዙ--ግ- ---ቶ- -የ። ኣ______ ብ__ ግ_ ኣ____ እ__ ኣ-ኮ-ኩ-፣ ብ-ሕ ግ- ኣ-ሓ-ን እ-። ------------------------ ኣይኮንኩን፣ ብዙሕ ግዜ ኣይሓቶን እየ። 0
it-mi-k--l----b-z--̣- -i--mi-z-ts’ini‘-? i____ k______ b_____ d_____ z__________ i-o-i k-o-i-u b-z-h-i d-y-m- z-t-’-n-‘-? ---------------------------------------- itomi k’oli‘u bizuḥi diyomi zets’ini‘u?
ಉತ್ತರಿಸುವುದು. መ-ሲ መ__ መ-ሲ --- መልሲ 0
i--mi k-o-i‘u--i--ḥi-d--------t--ini-u? i____ k______ b_____ d_____ z__________ i-o-i k-o-i-u b-z-h-i d-y-m- z-t-’-n-‘-? ---------------------------------------- itomi k’oli‘u bizuḥi diyomi zets’ini‘u?
ದಯವಿಟ್ಟು ಉತ್ತರ ನೀಡಿ. መ-ሱ-በ-ኹ-። መ__ በ____ መ-ሱ በ-ኹ-። --------- መልሱ በጃኹም። 0
it-m--k---i‘---i-------i-------ts-i---u? i____ k______ b_____ d_____ z__________ i-o-i k-o-i-u b-z-h-i d-y-m- z-t-’-n-‘-? ---------------------------------------- itomi k’oli‘u bizuḥi diyomi zets’ini‘u?
ನಾನು ಉತ್ತರಿಸುತ್ತೇನೆ. ኣነ--ምልሽ። ኣ_ እ____ ኣ- እ-ል-። -------- ኣነ እምልሽ። 0
a-ik-n--i፣ -’irubi i-om- -e-s-in---። a_________ k______ i____ z__________ a-i-o-u-i- k-i-u-i i-o-i z-t-’-n-‘-። ------------------------------------ ayikonuni፣ k’irubi iyomi zets’ini‘u።
ಕೆಲಸ ಮಾಡುವುದು ሰራሕ ሰ__ ሰ-ሕ --- ሰራሕ 0
a-i-on-ni፣--’iru-i--y-m--zet------u። a_________ k______ i____ z__________ a-i-o-u-i- k-i-u-i i-o-i z-t-’-n-‘-። ------------------------------------ ayikonuni፣ k’irubi iyomi zets’ini‘u።
ಈಗ ಅವನು ಕೆಲಸ ಮಾಡುತ್ತಿದ್ದಾನಾ? ንሱ ይሰርሕ--- -ሎ? ን_ ይ___ ድ_ ዘ__ ን- ይ-ር- ድ- ዘ-? -------------- ንሱ ይሰርሕ ድዩ ዘሎ? 0
a-ik--un----’-r-b- -y--- z---’--i‘u። a_________ k______ i____ z__________ a-i-o-u-i- k-i-u-i i-o-i z-t-’-n-‘-። ------------------------------------ ayikonuni፣ k’irubi iyomi zets’ini‘u።
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. እ-፣---ርሕ-እ--ዘ-። እ__ ይ___ እ_ ዘ__ እ-፣ ይ-ር- እ- ዘ-። --------------- እወ፣ ይሰርሕ እዩ ዘሎ። 0
h--t--a-i ḥ_______ h-a-o-a-i --------- ḥatotati
ಬರುವುದು. ም-ጽእ ም___ ም-ጽ- ---- ምምጽእ 0
ḥ--otati ḥ_______ h-a-o-a-i --------- ḥatotati
ನೀವು ಬರುತ್ತೀರಾ? ትመጹ-ዲኹም? ት__ ዲ___ ት-ጹ ዲ-ም- -------- ትመጹ ዲኹም? 0
h-a-o-a-i ḥ_______ h-a-o-a-i --------- ḥatotati
ಹೌದು, ನಾವು ಬೇಗ ಬರುತ್ತೇವೆ. እወ፣----- ---። እ__ ን___ ኣ___ እ-፣ ን-ጽ- ኣ-ና- ------------- እወ፣ ንመጽእ ኣሎና። 0
n---mi--ri b-z---- g--ē--īẖ-mi--ih--t--o? n_________ b_____ g___ d_____ t________ n-m-m-h-r- b-z-h-i g-z- d-h-u-i t-h-a-u-o- ------------------------------------------ nimemihiri bizuḥi gizē dīẖumi tiḥatuwo?
ವಾಸಿಸುವುದು. ምቕማጥ ም___ ም-ማ- ---- ምቕማጥ 0
n-m-m-hi-i-bizuh---g--- ---̱u----i-̣---w-? n_________ b_____ g___ d_____ t________ n-m-m-h-r- b-z-h-i g-z- d-h-u-i t-h-a-u-o- ------------------------------------------ nimemihiri bizuḥi gizē dīẖumi tiḥatuwo?
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? ኣ- --ሊን-ዲ-ም ት---? ኣ_ በ___ ዲ__ ት____ ኣ- በ-ሊ- ዲ-ም ት-መ-? ----------------- ኣብ በርሊን ዲኹም ትቕመጡ? 0
n-----h-r- -iz-ḥi----ē --h--mi ti--at-w-? n_________ b_____ g___ d_____ t________ n-m-m-h-r- b-z-h-i g-z- d-h-u-i t-h-a-u-o- ------------------------------------------ nimemihiri bizuḥi gizē dīẖumi tiḥatuwo?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. እ-፣-ኣነ--ብ-በር-- ዝቕመ-። እ__ ኣ_ ኣ_ በ___ ዝ____ እ-፣ ኣ- ኣ- በ-ሊ- ዝ-መ-። -------------------- እወ፣ ኣነ ኣብ በርሊን ዝቕመጥ። 0
ayikonik---፣ biz--̣--g-z- ayih--to-i-iye። a___________ b_____ g___ a________ i___ a-i-o-i-u-i- b-z-h-i g-z- a-i-̣-t-n- i-e- ----------------------------------------- ayikonikuni፣ bizuḥi gizē ayiḥatoni iye።

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.