ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   ti ኣብ ባንክ

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [ሱሳ]

60 [susa]

ኣብ ባንክ

abi baniki

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. ኣ- ሓደ ኮ------ት -ልየ። ኣ_ ሓ_ ኮ__ ክ___ ደ___ ኣ- ሓ- ኮ-ቶ ክ-ፍ- ደ-የ- ------------------- ኣነ ሓደ ኮንቶ ክኸፍት ደልየ። 0
a-i--ani-i a__ b_____ a-i b-n-k- ---------- abi baniki
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. ኣብ----ሆለ--ስ-ር-ይ ። ኣ__ እ___ ፓ_____ ። ኣ-ዚ እ-ሆ- ፓ-ፖ-ተ- ። ----------------- ኣብዚ እንሆለ ፓስፖርተይ ። 0
ab--ba-iki a__ b_____ a-i b-n-k- ---------- abi baniki
ಇದು ನನ್ನ ವಿಳಾಸ. ኣድ--ይ--ን -ብ- -ሎ። ኣ_______ ኣ__ ኣ__ ኣ-ራ-ይ-ው- ኣ-ዚ ኣ-። ---------------- ኣድራሻይ‘ውን ኣብዚ ኣሎ። 0
an- -̣--e ko---o ki-̱--iti------e። a__ ḥ___ k_____ k_______ d______ a-e h-a-e k-n-t- k-h-e-i-i d-l-y-። ---------------------------------- ane ḥade konito kiẖefiti deliye።
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. ገ-ዘብ-ኣብ----- ከ---ደልየ። ገ___ ኣ_ ኮ___ ከ__ ደ___ ገ-ዘ- ኣ- ኮ-ቶ- ከ-ቱ ደ-የ- --------------------- ገንዘብ ኣብ ኮንቶይ ከእቱ ደልየ። 0
a-e-h--de ----to --ẖ-fi-----li-e። a__ ḥ___ k_____ k_______ d______ a-e h-a-e k-n-t- k-h-e-i-i d-l-y-። ---------------------------------- ane ḥade konito kiẖefiti deliye።
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ገ--- ካ---ን-ይ--ውጽእ -ል-። ገ___ ካ_ ኮ___ ከ___ ደ___ ገ-ዘ- ካ- ኮ-ቶ- ከ-ጽ- ደ-የ- ---------------------- ገንዘብ ካብ ኮንቶይ ከውጽእ ደልየ። 0
a-e--̣-d--ko-----ki-̱efit- -e---e። a__ ḥ___ k_____ k_______ d______ a-e h-a-e k-n-t- k-h-e-i-i d-l-y-። ---------------------------------- ane ḥade konito kiẖefiti deliye።
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ ና--ባ-ኪ--ታው---ጻ-ን -ረጋገ---ረ-ት ከምጽ----የ። ና_ ባ__ ኣ________ መ____ ወ___ ከ___ ደ___ ና- ባ-ኪ ኣ-ው---ጻ-ን መ-ጋ-ጺ ወ-ቐ- ከ-ጽ- ደ-የ- ------------------------------------- ናይ ባንኪ ኣታውን-ወጻእን መረጋገጺ ወረቐት ከምጽእ ደልየ። 0
abizī-ini-ole--a-i-ori--y--። a____ i______ p___________ ። a-i-ī i-i-o-e p-s-p-r-t-y- ። ---------------------------- abizī inihole pasiporiteyi ።
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. „ቸ-“----መገ- ክ-ቐም----። „___ ና_ መ__ ክ___ ደ___ „-ክ- ና- መ-ሻ ክ-ቐ- ደ-የ- --------------------- „ቸክ“ ናይ መገሻ ክጥቐም ደልየ። 0
a-----i-ih-l--pasi-or-t--- ። a____ i______ p___________ ። a-i-ī i-i-o-e p-s-p-r-t-y- ። ---------------------------- abizī inihole pasiporiteyi ።
ಎಷ್ಟು ಶುಲ್ಕ ನೀಡಬೇಕು? ቀ-ጽ ከ ክንደ- ድዩ? ቀ__ ከ ክ___ ድ__ ቀ-ጽ ከ ክ-ደ- ድ-? -------------- ቀረጽ ከ ክንደይ ድዩ? 0
abiz--ini--le pa-ipo---eyi-። a____ i______ p___________ ። a-i-ī i-i-o-e p-s-p-r-t-y- ። ---------------------------- abizī inihole pasiporiteyi ።
ನಾನು ಎಲ್ಲಿ ಸಹಿ ಹಾಕಬೇಕು? ኣበይ ---ክፍር- ---? ኣ__ ኣ_ ክ___ ዘ___ ኣ-ይ ኣ- ክ-ር- ዘ-ኒ- ---------------- ኣበይ ኣየ ክፍርም ዘለኒ? 0
a-i-as---i‘--ni ---zī-alo። a______________ a____ a___ a-i-a-h-y-‘-i-i a-i-ī a-o- -------------------------- adirashayi‘wini abizī alo።
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. ኣነ ካብ --መን-ክ-ሊ---ን- እጽበ ኣ-ኹ። ኣ_ ካ_ ጀ___ ክ_______ እ__ ኣ___ ኣ- ካ- ጀ-መ- ክ-ሊ---ን- እ-በ ኣ-ኹ- ---------------------------- ኣነ ካብ ጀርመን ክፍሊት-ባንክ እጽበ ኣሎኹ። 0
adir--h--i---n-----zī-a-o። a______________ a____ a___ a-i-a-h-y-‘-i-i a-i-ī a-o- -------------------------- adirashayi‘wini abizī alo።
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. ቁጽሪ--ን-ይ--ብዚ---ሀ-። ቁ__ ኮ___ ኣ__ እ____ ቁ-ሪ ኮ-ቶ- ኣ-ዚ እ-ሀ-። ------------------ ቁጽሪ ኮንቶይ ኣብዚ እንሀለ። 0
a-i-a-h---‘--ni abi-ī --o። a______________ a____ a___ a-i-a-h-y-‘-i-i a-i-ī a-o- -------------------------- adirashayi‘wini abizī alo።
ಹಣ ಬಂದಿದೆಯೆ? እ- ገ--- -ትዩ-ዶ? እ_ ገ___ ኣ__ ዶ_ እ- ገ-ዘ- ኣ-ዩ ዶ- -------------- እቲ ገንዘብ ኣትዩ ዶ? 0
ge--z--- a-i---ni--yi ke’-tu -----e። g_______ a__ k_______ k_____ d______ g-n-z-b- a-i k-n-t-y- k-’-t- d-l-y-። ------------------------------------ genizebi abi konitoyi ke’itu deliye።
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. ኣ- ----ንዘ-----ሮ--ል-። ኣ_ ነ_ ገ___ ክ___ ደ___ ኣ- ነ- ገ-ዘ- ክ-ይ- ደ-የ- -------------------- ኣነ ነዚ ገንዘብ ክቕይሮ ደልየ። 0
ge----b--a-i-kon---y- -e-----de--ye። g_______ a__ k_______ k_____ d______ g-n-z-b- a-i k-n-t-y- k-’-t- d-l-y-። ------------------------------------ genizebi abi konitoyi ke’itu deliye።
ನನಗೆ ಅಮೆರಿಕದ ಡಾಲರ್ ಗಳು ಬೇಕು. ዩኤስ-ዶ---የ-ልየ- -ሎ። ዩ______ የ____ ኣ__ ዩ-ስ-ዶ-ር የ-ል-ኒ ኣ-። ----------------- ዩኤስ-ዶላር የድልየኒ ኣሎ። 0
gen---bi a-- --n----i-ke-it--d-liy-። g_______ a__ k_______ k_____ d______ g-n-z-b- a-i k-n-t-y- k-’-t- d-l-y-። ------------------------------------ genizebi abi konitoyi ke’itu deliye።
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. በጃ-ም -ሩ-----። በ___ ሽ__ ሃ___ በ-ኹ- ሽ-ፍ ሃ-ኒ- ------------- በጃኹም ሽሩፍ ሃቡኒ። 0
g--i--bi-ka---ko-ito-i k-wits’i-i ---iy-። g_______ k___ k_______ k_________ d______ g-n-z-b- k-b- k-n-t-y- k-w-t-’-’- d-l-y-። ----------------------------------------- genizebi kabi konitoyi kewits’i’i deliye።
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? ኣብ- ና- ገንዘ-ማሺን -- -? ኣ__ ና_ ገ______ ኣ_ ዶ_ ኣ-ዚ ና- ገ-ዘ-ማ-ን ኣ- ዶ- -------------------- ኣብዚ ናይ ገንዘብማሺን ኣሎ ዶ? 0
g--izeb--kab- ko---oy- -ewi--’--- -e-iy-። g_______ k___ k_______ k_________ d______ g-n-z-b- k-b- k-n-t-y- k-w-t-’-’- d-l-y-። ----------------------------------------- genizebi kabi konitoyi kewits’i’i deliye።
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? ክ-- --ደ- --ዘ---ት--- ትኽእል? ክ__ ክ___ ገ___ ክ____ ት____ ክ-ብ ክ-ደ- ገ-ዘ- ክ-ው-እ ት-እ-? ------------------------- ክሳብ ክንደይ ገንዘብ ክትውጽእ ትኽእል? 0
geniz--- ka-i-k-n--oyi---w--s-i’i--e-i-e። g_______ k___ k_______ k_________ d______ g-n-z-b- k-b- k-n-t-y- k-w-t-’-’- d-l-y-። ----------------------------------------- genizebi kabi konitoyi kewits’i’i deliye።
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. ኣ-ኖ- ክርዲት-ካ-------ክ---ም-ት---? ኣ___ ክ___ ካ___ ኢ_ ክ____ ት____ ኣ-ኖ- ክ-ዲ- ካ-ዳ- ኢ- ክ-ጥ-ም ት-እ-? ----------------------------- ኣየኖት ክርዲት ካርዳት ኢኻ ክትጥቐም ትኽእል? 0
nayi-----k--ataw-n--w---’a’i-----r-ga-e-s’- wer------i ke--t--i’--deli--። n___ b_____ a_________________ m___________ w________ k_________ d______ n-y- b-n-k- a-a-i-i-w-t-’-’-n- m-r-g-g-t-’- w-r-k-’-t- k-m-t-’-’- d-l-y-። ------------------------------------------------------------------------- nayi banikī atawini-wets’a’ini meregagets’ī wereḵ’eti kemits’i’i deliye።

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.