ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   ti ኣድለየ - ደለየት(ምድላይ፣ ምምናይ)

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [ሱሳንትሽዓተን]

69 [susanitishi‘ateni]

ኣድለየ - ደለየት(ምድላይ፣ ምምናይ)

adileye - deleyeti(midilayi፣ miminayi)

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. ኣነ ዓራ- -ድ-የ- -ሎ-። ኣ_ ዓ__ የ____ ኣ_ ። ኣ- ዓ-ት የ-ል-ኒ ኣ- ። ----------------- ኣነ ዓራት የድልየኒ ኣሎ ። 0
a-il--e-- d-leye--(-id-lay-----min---) a______ - d_________________ m________ a-i-e-e - d-l-y-t-(-i-i-a-i- m-m-n-y-) -------------------------------------- adileye - deleyeti(midilayi፣ miminayi)
ನಾನು ಮಲಗಲು ಬಯಸುತ್ತೇನೆ. ክ-ቅስ ደ-የ። ክ___ ደ___ ክ-ቅ- ደ-የ- --------- ክድቅስ ደልየ። 0
ad-le---- dele-et--m--il------i-i-ay-) a______ - d_________________ m________ a-i-e-e - d-l-y-t-(-i-i-a-i- m-m-n-y-) -------------------------------------- adileye - deleyeti(midilayi፣ miminayi)
ಇಲ್ಲಿ ಒಂದು ಹಾಸಿಗೆ ಇದೆಯೇ? ኣ-- --ት ኣ---? ኣ__ ዓ__ ኣ_ ዶ_ ኣ-ዚ ዓ-ት ኣ- ዶ- ------------- ኣብዚ ዓራት ኣሎ ዶ? 0
an----r----y------e-ī al- ። a__ ‘_____ y_________ a__ ። a-e ‘-r-t- y-d-l-y-n- a-o ። --------------------------- ane ‘arati yediliyenī alo ።
ನನಗೆ (ಒಂದು) ದೀಪ ಅವಶ್ಯಕವಾಗಿದೆ. መብራህቲ --ቺ)-የድል-- ኣሎ-። መ____ (___ የ____ ኣ_ ። መ-ራ-ቲ (-ቺ- የ-ል-ኒ ኣ- ። --------------------- መብራህቲ (ልቺ) የድልየኒ ኣሎ ። 0
a----a-a-- ye-iliye-ī alo-። a__ ‘_____ y_________ a__ ። a-e ‘-r-t- y-d-l-y-n- a-o ። --------------------------- ane ‘arati yediliyenī alo ።
ನಾನು ಓದಲು ಬಯಸುತ್ತೇನೆ ከ--ብ-ደል-። ከ___ ደ___ ከ-ብ- ደ-የ- --------- ከንብብ ደልየ። 0
a-e-‘-ra-i --dili---- -lo-። a__ ‘_____ y_________ a__ ። a-e ‘-r-t- y-d-l-y-n- a-o ። --------------------------- ane ‘arati yediliyenī alo ።
ಇಲ್ಲಿ ಒಂದು ದೀಪ ಇದೆಯೆ? ኣብ- -ብራህ-----ዶ? ኣ__ ም____ ኣ_ ዶ_ ኣ-ዚ ም-ራ-ቲ ኣ- ዶ- --------------- ኣብዚ ምብራህቲ ኣሎ ዶ? 0
kidik-is- deli-e። k________ d______ k-d-k-i-i d-l-y-። ----------------- kidik’isi deliye።
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. ተለፎ---ድ-የኒ-ኣ--። ተ___ የ____ ኣ_ ። ተ-ፎ- የ-ል-ኒ ኣ- ። --------------- ተለፎን የድልየኒ ኣሎ ። 0
k-d-k-is--de-iye። k________ d______ k-d-k-i-i d-l-y-። ----------------- kidik’isi deliye።
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. ክድ-- ደል-። ክ___ ደ___ ክ-ው- ደ-የ- --------- ክድውል ደልየ። 0
k--i-’isi d-----። k________ d______ k-d-k-i-i d-l-y-። ----------------- kidik’isi deliye።
ಇಲ್ಲಿ ಒಂದು ಟೆಲಿಫೋನ್ ಇದೆಯೆ? ኣ----ለፎ- ኣሎ--? ኣ__ ተ___ ኣ_ ዶ_ ኣ-ዚ ተ-ፎ- ኣ- ዶ- -------------- ኣብዚ ተለፎን ኣሎ ዶ? 0
ab--ī--ar-ti --- d-? a____ ‘_____ a__ d__ a-i-ī ‘-r-t- a-o d-? -------------------- abizī ‘arati alo do?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. ካ-- የ-ልየኒ ---። ካ__ የ____ ኣ_ ። ካ-ራ የ-ል-ኒ ኣ- ። -------------- ካመራ የድልየኒ ኣሎ ። 0
abi-- -a-ati-a-- d-? a____ ‘_____ a__ d__ a-i-ī ‘-r-t- a-o d-? -------------------- abizī ‘arati alo do?
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. ፎቶ -ገ-- ደልየ። ፎ_ ክ___ ደ___ ፎ- ክ-ብ- ደ-የ- ------------ ፎቶ ክገብር ደልየ። 0
abizī -a-at--al----? a____ ‘_____ a__ d__ a-i-ī ‘-r-t- a-o d-? -------------------- abizī ‘arati alo do?
ಇಲ್ಲಿ ಒಂದು ಕ್ಯಾಮರಾ ಇದೆಯೆ? ኣብ- --ራ ኣ---? ኣ__ ካ__ ኣ_ ዶ_ ኣ-ዚ ካ-ራ ኣ- ዶ- ------------- ኣብዚ ካመራ ኣላ ዶ? 0
m-bir-h--- (l-chī--yed-li--nī-a-- ። m_________ (______ y_________ a__ ። m-b-r-h-t- (-i-h-) y-d-l-y-n- a-o ። ----------------------------------- mebirahitī (lichī) yediliyenī alo ።
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. ኮ---- የድልየ- -ሎ ። ኮ____ የ____ ኣ_ ። ኮ-ፒ-ር የ-ል-ኒ ኣ- ። ---------------- ኮምፒተር የድልየኒ ኣሎ ። 0
mebir-h-t- (---h-)-y-d----e-- -lo-። m_________ (______ y_________ a__ ። m-b-r-h-t- (-i-h-) y-d-l-y-n- a-o ። ----------------------------------- mebirahitī (lichī) yediliyenī alo ።
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. ኢመይል ክሰድ---ል-። ኢ___ ክ___ ደ___ ኢ-ይ- ክ-ድ- ደ-የ- -------------- ኢመይል ክሰድድ ደልየ። 0
m-b-r-h-tī -l-c-ī--y------enī -l- ። m_________ (______ y_________ a__ ። m-b-r-h-t- (-i-h-) y-d-l-y-n- a-o ። ----------------------------------- mebirahitī (lichī) yediliyenī alo ።
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? ኣብ-----ተ- ----? ኣ__ ኮ____ ኣ_ ዶ_ ኣ-ዚ ኮ-ፒ-ር ኣ- ዶ- --------------- ኣብዚ ኮምፒተር ኣሎ ዶ? 0
ke-ib--i del--e። k_______ d______ k-n-b-b- d-l-y-። ---------------- kenibibi deliye።
ನನಗೆ ಒಂದು ಬಾಲ್ ಪೆನ್ ಬೇಕು. መጽሓፊ -ሮ-የ---- -ሎ-። መ___ ፒ_ የ____ ኣ_ ። መ-ሓ- ፒ- የ-ል-ኒ ኣ- ። ------------------ መጽሓፊ ፒሮ የድልየኒ ኣሎ ። 0
k-nibibi ---iy-። k_______ d______ k-n-b-b- d-l-y-። ---------------- kenibibi deliye።
ನಾನು ಏನನ್ನೋ ಬರೆಯಲು ಬಯಸುತ್ತೇನೆ. ገለ---ሕፍ ደል-። ገ_ ክ___ ደ___ ገ- ክ-ሕ- ደ-የ- ------------ ገለ ክጽሕፍ ደልየ። 0
k---bib---eliye። k_______ d______ k-n-b-b- d-l-y-። ---------------- kenibibi deliye።
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? ኣ-ዚ----ት--ፒሮ--ኣሎ-ዶ? ኣ__ ወ____ ፒ__ ኣ_ ዶ_ ኣ-ዚ ወ-ቐ-ን ፒ-ን ኣ- ዶ- ------------------- ኣብዚ ወረቐትን ፒሮን ኣሎ ዶ? 0
a-iz--mi-i--h--ī-alo-d-? a____ m_________ a__ d__ a-i-ī m-b-r-h-t- a-o d-? ------------------------ abizī mibirahitī alo do?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....