ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   ar يحتاج يريد

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

‫69[تسعة وستون]‬

69[tiseat wastun]

يحتاج يريد

yahtaj - yurid

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. ‫----ج --ى-سرير. ‫_____ إ__ س____ ‫-ح-ا- إ-ى س-ي-. ---------------- ‫أحتاج إلى سرير. 0
ahta---i-aa-s--i-. a____ i____ s_____ a-t-j i-l-a s-r-r- ------------------ ahtaj iilaa sarir.
ನಾನು ಮಲಗಲು ಬಯಸುತ್ತೇನೆ. ‫--ي---- أ-ام. ‫____ أ_ أ____ ‫-ر-د أ- أ-ا-. -------------- ‫أريد أن أنام. 0
ur-d--- -na-. u___ a_ a____ u-i- a- a-a-. ------------- urid an anam.
ಇಲ್ಲಿ ಒಂದು ಹಾಸಿಗೆ ಇದೆಯೇ? ‫هل-هن-ك سرير؟ ‫__ ه___ س____ ‫-ل ه-ا- س-ي-؟ -------------- ‫هل هناك سرير؟ 0
hal -un-k ----r? h__ h____ s_____ h-l h-n-k s-r-r- ---------------- hal hunak sarir?
ನನಗೆ (ಒಂದು) ದೀಪ ಅವಶ್ಯಕವಾಗಿದೆ. ‫-حت-- -لى -ص---. ‫_____ إ__ م_____ ‫-ح-ا- إ-ى م-ب-ح- ----------------- ‫أحتاج إلى مصباح. 0
a--aj --l-a--i---h. a____ i____ m______ a-t-j i-l-a m-s-a-. ------------------- ahtaj iilaa misbah.
ನಾನು ಓದಲು ಬಯಸುತ್ತೇನೆ ‫أ--- أ--أق-أ. ‫____ أ_ أ____ ‫-ر-د أ- أ-ر-. -------------- ‫أريد أن أقرأ. 0
u--- an-aq-a. u___ a_ a____ u-i- a- a-r-. ------------- urid an aqra.
ಇಲ್ಲಿ ಒಂದು ದೀಪ ಇದೆಯೆ? ه--ي--د م---ح هن-؟ ه_ ي___ م____ ه___ ه- ي-ج- م-ب-ح ه-ا- ------------------ هل يوجد مصباح هنا؟ 0
hal --j---m-s--h--un-? h__ y____ m_____ h____ h-l y-j-d m-s-a- h-n-? ---------------------- hal yujad misbah huna?
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. ‫-ح-ا- --ى-ها-ف. ‫_____ إ__ ه____ ‫-ح-ا- إ-ى ه-ت-. ---------------- ‫أحتاج إلى هاتف. 0
ah--- --l-- hat-f. a____ i____ h_____ a-t-j i-l-a h-t-f- ------------------ ahtaj iilaa hatif.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. ‫--ي- أ- أتص--ها--ي--. ‫____ أ_ أ___ ه______ ‫-ر-د أ- أ-ص- ه-ت-ي-ً- ---------------------- ‫أريد أن أتصل هاتفياً. 0
u-id--- -ta-il--a-fy-a-. u___ a_ a_____ h________ u-i- a- a-a-i- h-t-y-a-. ------------------------ urid an atasil hatfyaan.
ಇಲ್ಲಿ ಒಂದು ಟೆಲಿಫೋನ್ ಇದೆಯೆ? ه------ ها-ف ه--؟ ه_ ي___ ه___ ه___ ه- ي-ج- ه-ت- ه-ا- ----------------- هل يوجد هاتف هنا؟ 0
h-- yu--- -a--- h--a? h__ y____ h____ h____ h-l y-j-d h-t-f h-n-? --------------------- hal yujad hatif huna?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. ‫أ---- إ-ى --ة-تص--ر. ‫_____ إ__ آ__ ت_____ ‫-ح-ا- إ-ى آ-ة ت-و-ر- --------------------- ‫أحتاج إلى آلة تصوير. 0
a--aj i-l-- a-at t-s---. a____ i____ a___ t______ a-t-j i-l-a a-a- t-s-i-. ------------------------ ahtaj iilaa alat taswir.
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. أ-يد أن-أل--ط --صو-. أ___ أ_ أ____ ا_____ أ-ي- أ- أ-ت-ط ا-ص-ر- -------------------- أريد أن ألتقط الصور. 0
ur-d a--a-taqi- als---r. u___ a_ a______ a_______ u-i- a- a-t-q-t a-s-w-r- ------------------------ urid an altaqit alsuwar.
ಇಲ್ಲಿ ಒಂದು ಕ್ಯಾಮರಾ ಇದೆಯೆ? ‫-ل----ك--ل--تص--ر؟ ‫__ ه___ آ__ ت_____ ‫-ل ه-ا- آ-ة ت-و-ر- ------------------- ‫هل هناك آلة تصوير؟ 0
h-- hu-a---la- -as--r? h__ h____ a___ t______ h-l h-n-k a-a- t-s-i-? ---------------------- hal hunak alat taswir?
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. أحت-ج إ---جها- --بي--ر. أ____ إ__ ج___ ك_______ أ-ت-ج إ-ى ج-ا- ك-ب-و-ر- ----------------------- أحتاج إلى جهاز كمبيوتر. 0
a--a---ilaa-ji-a--ka-b-uta-. a____ i____ j____ k_________ a-t-j i-l-a j-h-z k-m-y-t-r- ---------------------------- ahtaj iilaa jihaz kambyutar.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. أ-ي- -ن أ-سل ---د---إلك-------. أ___ أ_ أ___ ب____ إ_________ أ-ي- أ- أ-س- ب-ي-ا- إ-ك-ر-ن-ا-. ------------------------------- أريد أن أرسل بريداً إلكترونياً. 0
ur-d--n--r-i-----d-a--i---k--u-iaan. u___ a_ a____ b______ i_____________ u-i- a- a-s-l b-y-a-n i-l-k-r-n-a-n- ------------------------------------ urid an arsil brydaan iiliktruniaan.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? هل ---د---ا- ---يو-- --ا؟ ه_ ي___ ج___ ك______ ه___ ه- ي-ج- ج-ا- ك-ب-و-ر ه-ا- ------------------------- هل يوجد جهاز كمبيوتر هنا؟ 0
h-l---j-d jih----am-y-t---h---? h__ y____ j____ k________ h____ h-l y-j-d j-h-z k-m-y-t-r h-n-? ------------------------------- hal yujad jihaz kambyutar huna?
ನನಗೆ ಒಂದು ಬಾಲ್ ಪೆನ್ ಬೇಕು. أ-تا- إ------. أ____ إ__ ق___ أ-ت-ج إ-ى ق-م- -------------- أحتاج إلى قلم. 0
aht-j -i-aa-q-la-. a____ i____ q_____ a-t-j i-l-a q-l-m- ------------------ ahtaj iilaa qalam.
ನಾನು ಏನನ್ನೋ ಬರೆಯಲು ಬಯಸುತ್ತೇನೆ. ‫أر-د أن -ك-ب -ي--ً. ‫____ أ_ أ___ ش____ ‫-ر-د أ- أ-ت- ش-ئ-ً- -------------------- ‫أريد أن أكتب شيئاً. 0
u-id--- ---u- -haya--. u___ a_ a____ s_______ u-i- a- a-t-b s-a-a-n- ---------------------- urid an aktub shayaan.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? ‫ه---ن-ك-------قل----ر-ن--ف؟ ‫__ ه___ و___ و___ ح__ ن____ ‫-ل ه-ا- و-ق- و-ل- ح-ر ن-ش-؟ ---------------------------- ‫هل هناك ورقة وقلم حبر ناشف؟ 0
hal--u-a- --raq--a- waqala- --b- -as--f? h__ h____ w________ w______ h___ n______ h-l h-n-k w-r-q-t-n w-q-l-m h-b- n-s-i-? ---------------------------------------- hal hunak waraqatan waqalam habr nashif?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....