ಪದಗುಚ್ಛ ಪುಸ್ತಕ

kn ಮನೆಯಲ್ಲಿ / ಮನೆಯೊಳಗೆ   »   ar ‫فى البيت / في المنزل‬

೧೭ [ಹದಿನೇಳು]

ಮನೆಯಲ್ಲಿ / ಮನೆಯೊಳಗೆ

ಮನೆಯಲ್ಲಿ / ಮನೆಯೊಳಗೆ

‫17 [سبعة عشر]‬

17 [sbaeat eashr]

‫فى البيت / في المنزل‬

fi almanzil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ನಮ್ಮ ಮನೆ ಇದೆ. وهنا--نزلن-. و___ م______ و-ن- م-ز-ن-. ------------ وهنا منزلنا. 0
wahun- m-nz-----. w_____ m_________ w-h-n- m-n-i-u-a- ----------------- wahuna manziluna.
ಮೇಲೆ ಚಾವಣಿ ಇದೆ. ‫-ل-ق- ف- ا-ا---. ‫_____ ف_ ا______ ‫-ل-ق- ف- ا-ا-ل-. ----------------- ‫السقف في الاعلى. 0
alssaq- f- al---a. a______ f_ a______ a-s-a-f f- a-a-l-. ------------------ alssaqf fi alaala.
ಕೆಳಗಡೆ ನೆಲಮಾಳಿಗೆ ಇದೆ. ‫القبو-----ل--ف-. ‫_____ ف_ ا______ ‫-ل-ب- ف- ا-ا-ف-. ----------------- ‫القبو في الاسفل. 0
alq--- ----l-sfa-. a_____ f_ a_______ a-q-b- f- a-a-f-l- ------------------ alqabu fi alasfal.
ಮನೆಯ ಹಿಂದೆ ಒಂದು ತೋಟ ಇದೆ. ه-ا- ---ق- خ-ف الم-زل. ه___ ح____ خ__ ا______ ه-ا- ح-ي-ة خ-ف ا-م-ز-. ---------------------- هناك حديقة خلف المنزل. 0
h---k -a----h ---lf ---a-z-l. h____ h______ k____ a________ h-n-k h-d-q-h k-a-f a-m-n-i-. ----------------------------- hunak hadiqah khalf almanzil.
ಮನೆಯ ಎದುರು ರಸ್ತೆ ಇಲ್ಲ. ‫-- -م--شا-- أ--- الم-زل. ‫__ ي__ ش___ أ___ ا______ ‫-ا ي-ر ش-ر- أ-ا- ا-م-ز-. ------------------------- ‫لا يمر شارع أمام المنزل. 0
l----mur-u-sh--i --a- -lm-nz--. l_ y______ s____ a___ a________ l- y-m-r-u s-a-i a-a- a-m-n-i-. ------------------------------- la yamurru shari amam almanzil.
ಮನೆಯ ಪಕ್ಕ ಮರಗಳಿವೆ. ‫هن-ك -شجار ب-وار -لمن-ل. ‫____ أ____ ب____ ا______ ‫-ن-ك أ-ج-ر ب-و-ر ا-م-ز-. ------------------------- ‫هناك أشجار بجوار المنزل. 0
hu--k---hj-r-bi-iw----l----il. h____ a_____ b______ a________ h-n-k a-h-a- b-j-w-r a-m-n-i-. ------------------------------ hunak ashjar bijiwar almanzil.
ಇಲ್ಲಿ ನಮ್ಮ ಮನೆ ಇದೆ. هن- -قت-. ه__ ش____ ه-ا ش-ت-. --------- هنا شقتي. 0
hu---s-a---i. h___ s_______ h-n- s-a-a-i- ------------- huna shaqati.
ಇಲ್ಲಿ ಅಡಿಗೆಯ ಮನೆ ಮತ್ತು ಬಚ್ಚಲುಮನೆ ಇವೆ. ‫--ن--المطب--و-ل--ام. ‫____ ا_____ و_______ ‫-ه-ا ا-م-ب- و-ل-م-م- --------------------- ‫وهنا المطبخ والحمام. 0
w--u---a---t-a-- -------ma-. w_____ a________ w_ a_______ w-h-n- a-m-t-a-h w- a-h-m-m- ---------------------------- wahuna almatbakh wa alhamam.
ಅಲ್ಲಿ ಹಜಾರ ಮತ್ತು ಮಲಗುವ ಕೋಣೆ ಇವೆ. ‫-ناك غرفة ا---ي---وغر-ة--لنو-. ‫____ غ___ ا______ و____ ا_____ ‫-ن-ك غ-ف- ا-م-ي-ة و-ر-ة ا-ن-م- ------------------------------- ‫هناك غرفة المعيشة وغرفة النوم. 0
h---k--h-r-at--l--ishah w--g-u-fa- -lnawm. h____ g______ a________ w_ g______ a______ h-n-k g-u-f-t a-m-i-h-h w- g-u-f-t a-n-w-. ------------------------------------------ hunak ghurfat almaishah wa ghurfat alnawm.
ಮನೆಯ ಮುಂದಿನ ಬಾಗಿಲು ಹಾಕಿದೆ. ا-ب----ل----ي-----. ا____ ا______ م____ ا-ب-ب ا-أ-ا-ي م-ل-. ------------------- الباب الأمامي مغلق. 0
albabu ---ma-- --g-la-. a_____ a______ m_______ a-b-b- a-a-a-i m-g-l-q- ----------------------- albabu alamami mughlaq.
ಆದರೆ ಕಿಟಕಿಗಳು ತೆಗೆದಿವೆ. و--ن-النوا-ذ----و-ة. و___ ا______ م______ و-ك- ا-ن-ا-ذ م-ت-ح-. -------------------- ولكن النوافذ مفتوحة. 0
walakin al--awa---h-m--t-ha-. w______ a__________ m________ w-l-k-n a-n-a-a-i-h m-f-u-a-. ----------------------------- walakin alnnawafidh maftuhah.
ಇಂದು ಸೆಖೆಯಾಗಿದೆ. ‫---و- ا-ج- حار. ‫_____ ا___ ح___ ‫-ل-و- ا-ج- ح-ر- ---------------- ‫اليوم الجو حار. 0
a----- -lja-u ---. a_____ a_____ h___ a-y-w- a-j-w- h-r- ------------------ alyawm aljawu har.
ನಾವು ಹಜಾರಕ್ಕೆ ಹೋಗುತ್ತಿದ್ದೇವೆ ‫---- الآن---ى غرفة -ل-لو-. ‫____ ا___ إ__ غ___ ا______ ‫-ذ-ب ا-آ- إ-ى غ-ف- ا-ج-و-. --------------------------- ‫نذهب الآن إلى غرفة الجلوس. 0
n-d-h-b-a--n -i--a ---r--- -l-ul--. n______ a___ i____ g______ a_______ n-d-h-b a-a- i-l-a g-u-f-t a-j-l-s- ----------------------------------- nadhhab alan iilaa ghurfat aljulus.
ಅಲ್ಲಿ ಸೋಫ ಮತ್ತು ಆರಾಮ ಖುರ್ಚಿ ಇವೆ. ‫هنا---ري-- ---ب-. ‫____ ا____ و_____ ‫-ن-ك ا-ي-ة و-ن-ة- ------------------ ‫هناك اريكة وكنبة. 0
h-n-k a----- -a ----ba-. h____ a_____ w_ k_______ h-n-k a-i-a- w- k-n-b-h- ------------------------ hunak arikah wa kanabah.
ದಯವಿಟ್ಟು ಕುಳಿತುಕೊಳ್ಳಿ. ‫تف-ل--الج---! ‫____ ب_______ ‫-ف-ل ب-ل-ل-س- -------------- ‫تفضل بالجلوس! 0
tafa-----bial--lus! t_______ b_________ t-f-d-a- b-a-j-l-s- ------------------- tafaddal bialjulus!
ಅಲ್ಲಿ ನನ್ನ ಕಂಪ್ಯೂಟರ್ ಇದೆ. حاس---------. ح_____ ‫_____ ح-س-ب- ‫-ن-ك- ------------- حاسوبي ‫هناك. 0
hasubi-hu--k. h_____ h_____ h-s-b- h-n-k- ------------- hasubi hunak.
ಅಲ್ಲಿ ನನ್ನ ಸಂಗೀತದ ಸ್ಟೀರಿಯೋ ಸಿಸ್ಟಮ್ ಇದೆ. م----ي--ل--عية--هن--. م_____ ا______ ‫_____ م-د-ت- ا-س-ع-ة ‫-ن-ك- --------------------- معداتي السمعية ‫هناك. 0
muea-dat--al-sa--a- hunak. m________ a________ h_____ m-e-d-a-i a-s-a-i-t h-n-k- -------------------------- mueaddati alssamiat hunak.
ಟೆಲಿವಿಷನ್ ಬಹಳ ಹೊಸದು. ‫--ا- ا-ت---ز ---د---ا---. ‫____ ا______ ج___ ت_____ ‫-ه-ز ا-ت-ف-ز ج-ي- ت-ا-ا-. -------------------------- ‫جهاز التلفاز جديد تماماً. 0
jih-z al-t-l-az --did t-ma-an. j____ a________ j____ t_______ j-h-z a-t-a-f-z j-d-d t-m-m-n- ------------------------------ jihaz alttalfaz jadid tamaman.

ಪದಗಳು ಮತ್ತು ಪದ ಸಂಪತ್ತು.

ಪ್ರತಿಯೊಂದು ಭಾಷೆಯು ತನ್ನದೆ ಆದ ಪದ ಸಂಪತ್ತನ್ನು ಹೊಂದಿರುತ್ತದೆ. ಈ ಪದ ಸಂಪತ್ತಿನಲ್ಲಿ ಒಂದು ಖಚಿತವಾದ ಪದಗಳ ಸಂಖ್ಯೆ ಇರುತ್ತದೆ. ಒಂದು ಪದ ಭಾಷೆಯ ಸ್ವಾಯತ್ತ ಘಟಕ. ಪದಗಳು ಯಾವಾಗಲು ತಮ್ಮ ಸ್ವತಂತ್ರ ಅರ್ಥವನ್ನು ಹೊಂದಿರುತ್ತವೆ. ಈ ಗುಣ ಅದನ್ನು ಶಬ್ದ ಅಥವಾ ಪದಾಂಶದಿಂದ ಬೇರ್ಪಡಿಸುತ್ತದೆ. ಪ್ರತಿಯೊಂದು ಭಾಷೆಯ ಪದಗಳ ಸಂಖ್ಯೆಗಳ ಮಧ್ಯೆ ವ್ಯತ್ಯಾಸ ಹೆಚ್ಚು. ಉದಾಹರಣೆಗೆ ಆಂಗ್ಲ ಭಾಷೆಯಲ್ಲಿ ಅಸಂಖ್ಯಾತ ಪದಗಳಿವೆ. ಪದ ಸಂಪತ್ತಿನ ವಿಭಾಗದಲ್ಲಿ ಈ ಭಾಷೆ ಜಗತ್ತಿನ ಅಗ್ರಗಣ್ಯ ಎಂದು ಹೇಳಬಹುದು. ಈ ಸಧ್ಯದಲ್ಲಿ ಆಂಗ್ಲಭಾಷೆ ಒಂದು ದಶಲಕ್ಷಕ್ಕಿಂತ ಹೆಚ್ಚು ಪದಗಳನ್ನು ಹೊಂದಿರಬಹುದು. ಆಕ್ಸಫರ್ಡ್ ಆಂಗ್ಲ ನಿಘಂಟು ಆರು ಲಕ್ಷಕ್ಕೂ ಹೆಚ್ಚಿನ ಪದಗಳನ್ನು ಹೊಂದಿದೆ. ಚೈನೀಸ್, ಸ್ಪ್ಯಾನಿಷ್ ಅಥವಾ ರಷ್ಯನ್ ಭಾಷೆಗಳು ಬಹಳ ಕಡಿಮೆ ಪದಗಳನ್ನು ಹೊಂದಿವೆ. ಒಂದು ಭಾಷೆಯ ಪದ ಸಂಪತ್ತು ಅದರ ಚರಿತ್ರೆಯನ್ನು ಅವಲಂಬಿಸಿರುತ್ತದೆ. ಆಂಗ್ಲ ಭಾಷೆ ಬಹಳಷ್ಟು ಭಾಷೆಗಳಿಂದ ಹಾಗೂ ಸಂಸ್ಕೃತಿಗಳಿಂದ ಪ್ರಭಾವಿತಗೊಂಡಿದೆ. ಈ ಮೂಲಕ ಆಂಗ್ಲ ಪದ ಸಂಪತ್ತು ಗಣನೀಯವಾಗಿ ಬೆಳೆದಿದೆ. ಅಷ್ಟೆ ಅಲ್ಲದೆ ಈಗಲೂ ದಿನೇ ದಿನೇ ಆಂಗ್ಲ ಪದ ಸಂಪತ್ತು ದೊಡ್ಡದಾಗುತ್ತಲೆ ಇದೆ. ಪರಿಣಿತರ ಅನಿಸಿಕೆಯಂತೆ ದಿನಂಪ್ರತಿ ೧೫ ಹೊಸ ಪದಗಳು ಸಂಗ್ರಹವನ್ನು ಸೇರುತ್ತವೆ. ಬಹುತೇಕವಾಗಿ ಇವುಗಳು ಹೊಸ ಮಾಧ್ಯಮಗಳ ಕ್ಷೇತ್ರದಿಂದ ಬರುತ್ತವೆ. ಇದರಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ಕೇವಲ ರಸಾಯನಶಾಸ್ತ್ರದ ಪಾರಿಭಾಷಿಕ ಪದಗಳೆ ಸಾವಿರಕ್ಕೂ ಮಿಗಿಲಾಗಿರುತ್ತವೆ. ಬಹುಪಾಲು ಎಲ್ಲಾ ಭಾಷೆಗಳಲ್ಲಿ ಉದ್ದದ ಪದಗಳನ್ನು ಮೊಟಕು ಪದಗಳಿಗಿಂತ ಕಡಿಮೆ ಬಳಸಲಾಗುವುದು. ಮತ್ತು ಮಾತನಾಡುವ ಹೆಚ್ಚು ಜನರು ಬಹಳ ಕಡಿಮೆ ಪದಗಳನ್ನು ಬಳಸುತ್ತಾರೆ. ಈ ಕಾರಣಕ್ಕಾಗಿ ನಾವು ಸಕ್ರಿಯ ಹಾಗೂ ನಿಷ್ಕ್ರಿಯ ಪದ ಸಂಪತ್ತುಗಳ ಮಧ್ಯೆ ಬೇಧ ಮಾಡುತ್ತೇವೆ. ನಿಷ್ಕ್ರಿಯ ಶಬ್ದಕೋಶದಲ್ಲಿ ನಾವು ಅರ್ಥಮಾಡಿಕೊಳ್ಳುವ ಪದಗಳು ಇರುತ್ತವೆ. ನಾವು ಇವುಗಳನ್ನು ಬಳಸುವುದೇ ಇಲ್ಲ ಅಥವಾ ಅಪರೂಪವಾಗಿ ಬಳಸುತ್ತೇವೆ. ಸಕ್ರಿಯ ಶಬ್ದಕೋಶ ನಾವು ನಿಯತವಾಗಿ ಬಳಸುವ ಪದಗಳನ್ನು ಒಳಗೊಂಡಿರುತ್ತದೆ. ಸರಳ ಸಂಭಾಷಣೆಗಳಿಗೆ ಅಥವಾ ಪಠ್ಯಗಳಿಗೆ ಕೆಲವೇ ಪದಗಳು ಸಾಕಾಗುತ್ತವೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸುಮಾರು ೪೦೦ ಪದಗಳು ಮತ್ತು ೪೦ ಕ್ರಿಯಾಪದಗಳು ಸಾಕು. ನಿಮ್ಮ ಪದ ಸಂಪತ್ತು ಕಿರಿದಾಗಿದ್ದರೆ ಚಿಂತೆ ಮಾಡಬೇಡಿ.