ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   ar ‫تعلم اللغات الأجنبية‬

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

‫23 [ثلاثة وعشرون]

23 [thlathat waeashrun]

‫تعلم اللغات الأجنبية‬

Taʿallum al-lughāt al-ajnabiyya

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? ‫--- ----ت -ل--- ---س-انية؟ ‫___ ت____ ا____ ا_________ ‫-ي- ت-ل-ت ا-ل-ة ا-إ-ب-ن-ة- --------------------------- ‫أين تعلمت اللغة الإسبانية؟ 0
Ayn- taʿa----t- a----gha-al-isb----ya? A___ t_________ a_______ a____________ A-n- t-ʿ-l-a-t- a---u-h- a---s-ā-i-y-? -------------------------------------- Ayna taʿallamta al-lugha al-isbāniyya?
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? ه- ----ث----ر-غا-ي----ض-ً؟ ه_ ت____ ا_________ أ____ ه- ت-ح-ث ا-ب-ت-ا-ي- أ-ض-ً- -------------------------- هل تتحدث البرتغالية أيضاً؟ 0
Hal-t--a--d-a------bu--u-h-l---a- ----n? H__ t__________ a________________ a_____ H-l t-t-ḥ-d-a-h a---u-t-g-ā-i-y-h a-ḍ-n- ---------------------------------------- Hal tataḥaddath al-burtughāliyyah ayḍan?
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. ‫---،-وأت-ل- ----ط-لي---ل--اً. ‫____ و_____ ا________ ق_____ ‫-ع-، و-ت-ل- ا-إ-ط-ل-ة ق-ي-ا-. ------------------------------ ‫نعم، وأتكلم الإيطالية قليلاً. 0
Na-am- w--a--k----m-a--i-ā---ya-q-līla-. N_____ w_ a________ a__________ q_______ N-ʿ-m- w- a-a-a-l-m a---t-l-y-a q-l-l-n- ---------------------------------------- Naʿam, wa atakallam al-itāliyya qalīlan.
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. ‫-رى أن- --ح-ث بش-----د للغ-ي-. ‫___ أ__ ت____ ب___ ج__ ل______ ‫-ر- أ-ك ت-ح-ث ب-ك- ج-د ل-غ-ي-. ------------------------------- ‫أرى أنك تتحدث بشكل جيد للغاية. 0
A-- -----a--------d-th -i-ha-----yyi- -id-an. A__ a_____ t__________ b______ j_____ j______ A-ā a-n-k- t-t-ḥ-d-a-h b-s-a-l j-y-i- j-d-a-. --------------------------------------------- Arā annaka tataḥaddath bishakl jayyid jiddan.
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ‫ال-غات م-ش-----إ-- -د-ما. ‫______ م______ إ__ ح_ م__ ‫-ل-غ-ت م-ش-ب-ة إ-ى ح- م-. -------------------------- ‫اللغات متشابهة إلى حد ما. 0
Al--u---t-m--as-------ilā---ddin --. A________ m__________ i__ ḥ_____ m__ A---u-h-t m-t-s-ā-i-a i-ā ḥ-d-i- m-. ------------------------------------ Al-lughāt mutashābiha ilā ḥaddin mā.
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ‫أ-ت--------فه-ك-جي---. ‫______ أ_ أ____ ج____ ‫-س-ط-ع أ- أ-ه-ك ج-د-ً- ----------------------- ‫أستطيع أن أفهمك جيداً. 0
Astati-----a---m--a j--y-d-n. A______ a_ a_______ j________ A-t-t-ʿ a- a-h-m-k- j-y-i-a-. ----------------------------- Astatiʿ an afhamaka jayyidan.
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. ‫-كن --ت-دث--ا-------ف-هم- ---ب-. ‫___ ا_____ و_______ ف____ ص_____ ‫-ك- ا-ت-د- و-ل-ت-ب- ف-ه-ا ص-و-ة- --------------------------------- ‫لكن التحدث والكتابة فيهما صعوبة. 0
W-l-kin-a---a---dut- -a al-k-t-b- fī---ā ṣ---b-. W______ a___________ w_ a________ f_____ ṣ______ W-l-k-n a---a-a-d-t- w- a---i-ā-a f-h-m- ṣ-ʿ-b-. ------------------------------------------------ Walākin al-taḥadduth wa al-kitāba fīhimā ṣuʿūba.
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. ‫-ا---ال---ت-ب-ا-كثي- -----أخ-ا-. ‫__ أ___ أ____ ا_____ م_ ا_______ ‫-ا أ-ا- أ-ت-ب ا-ك-ي- م- ا-أ-ط-ء- --------------------------------- ‫لا أزال أرتكب الكثير من الأخطاء. 0
L- a-ā--ar-a--- k---ī-a---i-----a---āʾ. L_ a___ a______ k_______ m__ a_________ L- a-ā- a-t-k-b k-t-ī-a- m-n a---k-ṭ-ʾ- --------------------------------------- Lā azāl artakib kathīran min al-akhṭāʾ.
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. أ-ج- أن -صح- -ي -- -ل-م--. أ___ أ_ ت___ ل_ ف_ ك_ م___ أ-ج- أ- ت-ح- ل- ف- ك- م-ة- -------------------------- أرجو أن تصحح لي في كل مرة. 0
Arj--a- tu--ḥ---lī-fī --ll-m--rā. A___ a_ t______ l_ f_ k___ m_____ A-j- a- t-ṣ-ḥ-ḥ l- f- k-l- m-r-ā- --------------------------------- Arjū an tuṣaḥiḥ lī fī kull marrā.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. ‫نطق--سل-م ل-غا--. ‫____ س___ ل______ ‫-ط-ك س-ي- ل-غ-ي-. ------------------ ‫نطقك سليم للغاية. 0
N---aka--al-- -ilg-āya-. N______ s____ l_________ N-ṭ-a-a s-l-m l-l-h-y-h- ------------------------ Nuṭqaka salīm lilghāyah.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ‫-ك- ---ك لكنة--س---. ‫___ ل___ ل___ ب_____ ‫-ك- ل-ي- ل-ن- ب-ي-ة- --------------------- ‫لكن لديك لكنة بسيطة. 0
Wal-ki---a-ayk- -------asī-a. W______ l______ l____ b______ W-l-k-n l-d-y-a l-k-a b-s-ṭ-. ----------------------------- Walākin ladayka lakna basīṭa.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. ‫يستط-ع-ال-ر- أ- يعر- من--ي- أ-ت. ‫______ ا____ أ_ ي___ م_ أ__ أ___ ‫-س-ط-ع ا-م-ء أ- ي-ر- م- أ-ن أ-ت- --------------------------------- ‫يستطيع المرء أن يعرف من أين أنت. 0
Y-statīʿ al-m-r- an ya---f -i- ---- anta. Y_______ a______ a_ y_____ m__ a___ a____ Y-s-a-ī- a---a-ʾ a- y-ʿ-i- m-n a-n- a-t-. ----------------------------------------- Yastatīʿ al-marʾ an yaʿrif min ayna anta.
ನಿಮ್ಮ ಮಾತೃಭಾಷೆ ಯಾವುದು? ‫----ي---تك-ا--م؟ ‫__ ه_ ل___ ا____ ‫-ا ه- ل-ت- ا-أ-؟ ----------------- ‫ما هي لغتك الأم؟ 0
M--hiya lug-a-----al-umm? M_ h___ l________ a______ M- h-y- l-g-a-u-a a---m-? ------------------------- Mā hiya lughatuka al-umm?
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? ‫-- ----مش--- -ي د--- ---ية؟ ‫__ أ__ م____ ف_ د___ ل_____ ‫-ل أ-ت م-ت-ك ف- د-ر- ل-و-ة- ---------------------------- ‫هل أنت مشترك في دورة لغوية؟ 0
Hal a-ta -us-t--ik-fī-dū------h-w-y-a? H__ a___ m________ f_ d___ l__________ H-l a-t- m-s-t-r-k f- d-r- l-g-a-i-y-? -------------------------------------- Hal anta mushtarik fī dūra lughawiyya?
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? م---و-ال--ها- الذي ت---دم-؟ م_ ه_ ا______ ا___ ت_______ م- ه- ا-م-ه-ج ا-ذ- ت-ت-د-ه- --------------------------- ما هو المنهاج الذي تستخدمه؟ 0
Mā h-w---l-manhaj al----ī --s----di-uh? M_ h___ a________ a______ t____________ M- h-w- a---a-h-j a-l-d-ī t-s-a-h-i-u-? --------------------------------------- Mā huwa al-manhaj alladhī tastakhdimuh?
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. ‫ف- ا-وا-- ل- أ-ذك------. ‫__ ا_____ ل_ أ____ ا____ ‫-ي ا-و-ق- ل- أ-ذ-ر ا-م-. ------------------------- ‫في الواقع لا أتذكر اسمه. 0
Fī------qi- -- a---hak-a--ismuh. F_ a_______ l_ a_________ i_____ F- a---ā-i- l- a-a-h-k-a- i-m-h- -------------------------------- Fī al-wāqiʿ lā atadhakkar ismuh.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. ‫-لعنوان----يخ-ر-ب-ا-ي ا---. ‫_______ ل_ ي___ ب____ ا____ ‫-ل-ن-ا- ل- ي-ط- ب-ا-ي ا-آ-. ---------------------------- ‫العنوان لا يخطر ببالي الآن. 0
Al-ʿ--w-n l- --khṭu- -i-āl- al--n. A________ l_ y______ b_____ a_____ A---u-w-n l- y-k-ṭ-r b-b-l- a---n- ---------------------------------- Al-ʿunwān lā yakhṭur bibālī al-ān.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. ‫لقد-نسي--. ‫___ ن_____ ‫-ق- ن-ي-ه- ----------- ‫لقد نسيته. 0
L---- -as-tu-. L____ n_______ L-q-d n-s-t-h- -------------- Laqad nasītuh.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.