ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   ar ‫الإتجاه الصحيح‬

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

‫40 [أربعون]‬

40 [arabeun]

‫الإتجاه الصحيح‬

asal ean alaitijah

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. ال--ذرة! ا_______ ا-م-ذ-ة- -------- المعذرة! 0
a--ae--ir-t! a___________ a-m-e-h-r-t- ------------ almaedhirat!
ನನಗೆ ಸ್ವಲ್ಪ ಸಹಾಯ ಮಾಡುವಿರಾ? ه--يمك-ك-م--ع-تي؟ ه_ ي____ م_______ ه- ي-ك-ك م-ا-د-ي- ----------------- هل يمكنك مساعدتي؟ 0
ha-----k---k m--a--d--i? h__ y_______ m__________ h-l y-m-i-u- m-s-e-d-t-? ------------------------ hal yumkinuk musaeadati?
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? أين -وج- --ع----د-في-هذ--ا-من-قة؟ أ__ ي___ م___ ج__ ف_ ه__ ا_______ أ-ن ي-ج- م-ع- ج-د ف- ه-ه ا-م-ط-ة- --------------------------------- أين يوجد مطعم جيد في هذه المنطقة؟ 0
a----y-jad m---m -a-i- ----a-hi--a---nat-qa-? a___ y____ m____ j____ f_ h_____ a___________ a-n- y-j-d m-t-m j-y-d f- h-d-i- a-m-n-t-q-h- --------------------------------------------- ayna yujad matam jayid fi hadhih almanatiqah?
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. ‫انعطف ع---يس-ر----د--ل-اوي-. ‫_____ ع__ ي____ ع__ ا_______ ‫-ن-ط- ع-ى ي-ا-ك ع-د ا-ز-و-ة- ----------------------------- ‫انعطف على يسارك عند الزاوية. 0
e-n--t-f-----a-y-s-r-- e-nd-alz-a----. e_______ e____ y______ e___ a_________ e-n-a-a- e-l-a y-s-r-k e-n- a-z-a-i-t- -------------------------------------- eaneataf ealaa yasarik eind alzzawiat.
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. ‫ث--س-----------أم---مب-ش-ة. ‫__ س_ ق____ ل_____ م______ ‫-م س- ق-ي-ا- ل-أ-ا- م-ا-ر-. ---------------------------- ‫ثم سر قليلاً للأمام مباشرة. 0
t--m--s---qa--l--- --l-----mu-asha----n. t____ s__ q_______ l______ m____________ t-u-a s-r q-l-l-a- l-l-m-m m-b-s-a-a-a-. ---------------------------------------- thuma sir qalilaan lilamam mubasharatan.
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ثم امش--مائة-م-ر--ل----يمين. ث_ ا___ م___ م__ إ__ ا______ ث- ا-ش- م-ئ- م-ر إ-ى ا-ي-ي-. ---------------------------- ثم امشي مائة متر إلى اليمين. 0
t-u-a a-s-- ----------iil---a---mi-. t____ a____ m___ m___ i____ a_______ t-u-a a-s-i m-a- m-t- i-l-a a-y-m-n- ------------------------------------ thuma amshi miat mitr iilaa alyamin.
ನೀವು ಬಸ್ ನಲ್ಲಿ ಕೂಡ ಹೋಗಬಹುದು. ي-كنك-أ--ا--رك-- الح-فلة. ي____ أ___ ر___ ا_______ ي-ك-ك أ-ض-ً ر-و- ا-ح-ف-ة- ------------------------- يمكنك أيضاً ركوب الحافلة. 0
y-m-inu- -y-an--u--b -lh-fi-a. y_______ a____ r____ a________ y-m-i-u- a-d-n r-k-b a-h-f-l-. ------------------------------ yumkinuk aydan rukub alhafila.
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. يمك----ي-ا---ك---ال-ر--. ي____ أ___ ر___ ا______ ي-ك-ك أ-ض-ً ر-و- ا-ت-ا-. ------------------------ يمكنك أيضاً ركوب الترام. 0
y-mk--uk-ay-a- --ku- --t---am. y_______ a____ r____ a________ y-m-i-u- a-d-n r-k-b a-t-a-a-. ------------------------------ yumkinuk aydan rukub alttaram.
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು ‫وب---ان--أ---تب--ي ----ر--. ‫________ أ_ ت_____ ب_______ ‫-ب-م-ا-ك أ- ت-ب-ن- ب-ي-ر-ك- ---------------------------- ‫وبإمكانك أن تتبعني بسيارتك. 0
wa--ma--n-- -n-tatb--ni--isay-ra-ik. w__________ a_ t_______ b___________ w-b-m-k-n-k a- t-t-a-n- b-s-y-r-t-k- ------------------------------------ wabimakanik an tatbaeni bisayaratik.
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? ك---أص- ----مل-ب--ر--الق--؟ ك__ أ__ إ__ م___ ك__ ا_____ ك-ف أ-ل إ-ى م-ع- ك-ة ا-ق-م- --------------------------- كيف أصل إلى ملعب كرة القدم؟ 0
k-yf- -s-- ii-a- m---ab k--at--l-a-am? k____ a___ i____ m_____ k____ a_______ k-y-a a-i- i-l-a m-l-a- k-r-t a-q-d-m- -------------------------------------- kayfa asil iilaa maleab kurat alqadam?
ಸೇತುವೆಯನ್ನು ಹಾದು ಹೋಗಿ. اع-ر---ج--! ا___ ا_____ ا-ب- ا-ج-ر- ----------- اعبر الجسر! 0
ae-ur al-is-! a____ a______ a-b-r a-j-s-! ------------- aebur aljisr!
ಸುರಂಗದ ಮೂಲಕ ಹೋಗಿ. قد-ع-ر ا--ف-! ق_ ع__ ا_____ ق- ع-ر ا-ن-ق- ------------- قد عبر النفق! 0
qi- e--r--l--uq! q__ e___ a______ q-d e-b- a-n-u-! ---------------- qid eabr alnnuq!
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. ق- ب--ق-ا-ة--لى---ا-ة-ال-ر---ال-ا-ث-. ق_ ب_______ إ__ إ____ ا_____ ا_______ ق- ب-ل-ي-د- إ-ى إ-ا-ة ا-م-و- ا-ث-ل-ة- ------------------------------------- قم بالقيادة إلى إشارة المرور الثالثة. 0
qu- bi---iada- ----a -i---r-- al-u--r---th---lith--. q__ b_________ i____ i_______ a______ a_____________ q-m b-a-q-a-a- i-l-a i-s-a-a- a-m-r-r a-t-t-a-i-h-t- ---------------------------------------------------- qum bialqiadat iilaa iisharat almurur alththalithat.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. ث--اتج---م-نا- -ن- -و--ش-رع. ث_ ا___ ي____ ع__ أ__ ش____ ث- ا-ج- ي-ي-ا- ع-د أ-ل ش-ر-. ---------------------------- ثم اتجه يميناً عند أول شارع. 0
thuma a----a---am--an----nd a--- s-ari. t____ a______ y_______ e___ a___ s_____ t-u-a a-t-j-h y-m-n-n- e-n- a-a- s-a-i- --------------------------------------- thuma aitajah yaminana eind awal shari.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. ثم-ق---القيادة --كل-مس---م --ر ا-تقا-----ت-ل-. ث_ ق_ ب_______ ب___ م_____ ع__ ا______ ا______ ث- ق- ب-ل-ي-د- ب-ك- م-ت-ي- ع-ر ا-ت-ا-ع ا-ت-ل-. ---------------------------------------------- ثم قم بالقيادة بشكل مستقيم عبر التقاطع التالي. 0
t-u-a-qu--bi-l---da- -ish--l mustaqi--e-b- ----a--t-- ---t-li. t____ q__ b_________ b______ m_______ e___ a_________ a_______ t-u-a q-m b-a-q-a-a- b-s-a-l m-s-a-i- e-b- a-t-a-a-a- a-t-a-i- -------------------------------------------------------------- thuma qum bialqiadat bishakl mustaqim eabr alttaqatae alttali.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? ع-ر--- ك-ف -ص- إ---الم---؟ ع____ ك__ أ__ إ__ ا______ ع-ر-ً- ك-ف أ-ل إ-ى ا-م-ا-؟ -------------------------- عذراً، كيف أصل إلى المطار؟ 0
a-d-r-n--k-y-a --il-i--aa a--a--r? a_______ k____ a___ i____ a_______ a-d-r-n- k-y-a a-i- i-l-a a-m-t-r- ---------------------------------- aedhran, kayfa asil iilaa almatar?
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. م--ا--فض---ن-تأخ- -ت-و -ل-نفاق. م_ ا_____ أ_ ت___ م___ ا_______ م- ا-أ-ض- أ- ت-خ- م-ر- ا-أ-ف-ق- ------------------------------- من الأفضل أن تأخذ مترو الأنفاق. 0
m-- a-----l-a- ta--u---mitr- ali-faq. m__ a______ a_ t______ m____ a_______ m-n a-a-d-l a- t-k-u-h m-t-u a-i-f-q- ------------------------------------- min alafdal an takhudh mitru alinfaq.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. فقط--ذ-ب-إل- ---ح-ة--لأ--ر-. ف__ ا___ إ__ ا_____ ا_______ ف-ط ا-ه- إ-ى ا-م-ط- ا-أ-ي-ة- ---------------------------- فقط اذهب إلى المحطة الأخيرة. 0
f-qat-a-hh-b--ila--al-----t-t---a------. f____ a_____ i____ a_________ a_________ f-q-t a-h-a- i-l-a a-m-h-t-a- a-a-h-r-t- ---------------------------------------- faqat adhhab iilaa almahattat alakhirat.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.