ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   ar ‫الجمل الثانوية مع أنّ 1‬

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

‫ 91 [واحد وتسعون]‬

91 [wahd wataseuna]

‫الجمل الثانوية مع أنّ 1‬

al-jumal al-tābi‘ah ma‘a that

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. ‫ق- يت-س- الطق----ا-. ‫__ ي____ ا____ غ___ ‫-د ي-ح-ن ا-ط-س غ-ا-. --------------------- ‫قد يتحسن الطقس غداً. 0
qad-ya--ḥ-ss---------s --a-an. q__ y_________ a______ g______ q-d y-t-ḥ-s-a- a---a-s g-a-a-. ------------------------------ qad yataḥassan al-ṭaqs ghadan.
ನಿಮಗೆ ಅದು ಹೇಗೆ ಗೊತ್ತು? ‫ك-ف -لمت---ك؟ ‫___ ع___ ذ___ ‫-ي- ع-م- ذ-ك- -------------- ‫كيف علمت ذلك؟ 0
ka-fa---limta dhāl--? k____ ‘______ d______ k-y-a ‘-l-m-a d-ā-i-? --------------------- kayfa ‘alimta dhālik?
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. ‫آم- أ- -تحسن. ‫___ أ_ ي_____ ‫-م- أ- ي-ح-ن- -------------- ‫آمل أن يتحسن. 0
āmu--an------as-a-. ā___ a_ y__________ ā-u- a- y-t-ḥ-s-a-. ------------------- āmul an yataḥassan.
ಅವನು ಖಂಡಿತವಾಗಿ ಬರುತ್ತಾನೆ. ‫-يأ-- ب-ل--كي-. ‫_____ ب________ ‫-ي-ت- ب-ل-أ-ي-. ---------------- ‫سيأتي بالتأكيد. 0
s----’-ī b---t-’kīd. s_______ b__________ s---a-t- b-l-t-’-ī-. -------------------- sa-ya’tī bil-ta’kīd.
ಖಚಿತವಾಗಿಯು? ‫-ل ه-- -ؤ-د؟ ‫__ ه__ م____ ‫-ل ه-ا م-ك-؟ ------------- ‫هل هذا مؤكد؟ 0
hal-h--h- --’-kkad? h__ h____ m________ h-l h-d-ā m-’-k-a-? ------------------- hal hādhā mu’akkad?
ಅವನು ಬರುತ್ತಾನೆ ಎಂದು ನನಗೆ ಗೊತ್ತು. ‫أعل------س--تي. ‫____ أ__ س_____ ‫-ع-م أ-ه س-أ-ي- ---------------- ‫أعلم أنه سيأتي. 0
a‘l-m anna-u-s----’-ī. a____ a_____ s________ a-l-m a-n-h- s---a-t-. ---------------------- a‘lam annahu sa-ya’tī.
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. ‫س-خ--ر-- بالت-كي-. ‫________ ب________ ‫-ي-ا-ر-ا ب-ل-أ-ي-. ------------------- ‫سيخابرنا بالتأكيد. 0
s--y--h-b---n- -il-ta-k--. s_____________ b__________ s---u-h-b-r-n- b-l-t-’-ī-. -------------------------- sa-yukhābirunā bil-ta’kīd.
ನಿಜವಾಗಿಯು? ‫-ق--؟ ‫____ ‫-ق-ً- ------ ‫حقاً؟ 0
ḥ--qan? ḥ______ ḥ-q-a-? ------- ḥaqqan?
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. ‫-ظ--أن- --ت--. ‫___ أ__ س_____ ‫-ظ- أ-ه س-ت-ل- --------------- ‫أظن أنه سيتصل. 0
a-u-- --na-- sa-yat--ṣi-. a____ a_____ s___________ a-u-n a-n-h- s---a-t-ṣ-l- ------------------------- aẓunn annahu sa-yattaṣil.
ವೈನ್ ಖಚಿತವಾಗಿಯು ಹಳೆಯದು. ‫--نبيذ-ب-ل-أ-ي- مع--. ‫______ ب_______ م____ ‫-ل-ب-ذ ب-ل-أ-ي- م-ت-. ---------------------- ‫النبيذ بالتأكيد معتق. 0
al--a-īdh-b--------d-------a-. a________ b_________ m________ a---a-ī-h b-l-t-’-ī- m-‘-t-a-. ------------------------------ al-nabīdh bil-ta’kīd mu‘attaq.
ನಿಮಗೆ ಅದು ಖಂಡಿತಾ ಗೊತ್ತೆ? ‫-- تع-- ذ-ك--قا-؟ ‫__ ت___ ذ__ ح___ ‫-ل ت-ل- ذ-ك ح-ا-؟ ------------------ ‫هل تعلم ذلك حقاً؟ 0
h-l--a‘l-m-dhā-ik ---q-n? h__ t_____ d_____ ḥ______ h-l t-‘-a- d-ā-i- ḥ-q-a-? ------------------------- hal ta‘lam dhālik ḥaqqan?
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. ‫-ظن-أ-- -ع--. ‫___ أ__ م____ ‫-ظ- أ-ه م-ت-. -------------- ‫أظن أنه معتق. 0
a-u-- ----h- m---t--q. a____ a_____ m________ a-u-n a-n-h- m-‘-t-a-. ---------------------- aẓunn annahu mu‘attaq.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. ‫م-------ذ--. ‫______ ج____ ‫-د-ر-ا ج-ا-. ------------- ‫مديرنا جذاب. 0
m-d-ru-ā jadh-h-b. m_______ j________ m-d-r-n- j-d-d-ā-. ------------------ mudīrunā jadhdhāb.
ನಿಮಗೆ ಹಾಗೆಂದು ಅನಿಸುತ್ತದೆಯೇ? ‫-ترى-ذلك؟ ‫____ ذ___ ‫-ت-ى ذ-ك- ---------- ‫أترى ذلك؟ 0
at--a-d-ā--k? a____ d______ a-a-a d-ā-i-? ------------- atara dhālik?
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. ‫أ-ا أر- -نه----ب. ‫___ أ__ أ__ ج____ ‫-ن- أ-ى أ-ه ج-ا-. ------------------ ‫أنا أرى أنه جذاب. 0
a---ar--a---hu -a-h-h-b. a__ a__ a_____ j________ a-a a-ā a-n-h- j-d-d-ā-. ------------------------ ana arā annahu jadhdhāb.
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. ‫لمد-رن----ل---يد-صد---. ‫_______ ب_______ ص_____ ‫-م-ي-ن- ب-ل-أ-ي- ص-ي-ة- ------------------------ ‫لمديرنا بالتأكيد صديقة. 0
l-----īr----bil-t----- -a--q--. l__________ b_________ ṣ_______ l---u-ī-i-ā b-l-t-’-ī- ṣ-d-q-h- ------------------------------- li-mudīrinā bil-ta’kīd ṣadīqah.
ನೀವು ಅದನ್ನು ನಂಬುತ್ತೀರಾ? ‫--عت-د -ل--حقا-؟ ‫______ ذ__ ح___ ‫-ت-ت-د ذ-ك ح-ا-؟ ----------------- ‫أتعتقد ذلك حقاً؟ 0
a-at--a-d---h---k ḥa--a-? a_________ d_____ ḥ______ a-a-a-a-d- d-ā-i- ḥ-q-a-? ------------------------- atataqaddh dhālik ḥaqqan?
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. ‫من ---حت---جداً- ------ن لد-- صد-ق-. ‫__ ا______ ج___ أ_ ت___ ل___ ص_____ ‫-ن ا-م-ت-ل ج-ا-، أ- ت-و- ل-ي- ص-ي-ة- ------------------------------------- ‫من المحتمل جداً، أن تكون لديه صديقة. 0
min-a--m-ḥt-----ji---n- ---takū-- ---ayh- ṣ-dīq--. m__ a__________ j______ a_ t_____ l______ ṣ_______ m-n a---u-t-m-l j-d-a-, a- t-k-n- l-d-y-i ṣ-d-q-h- -------------------------------------------------- min al-muḥtamal jiddan, an takūna ladayhi ṣadīqah.

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!