ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   ad ГущыIэухыгъэ гуадзэхэр 1

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

91 [тIокIиплIырэ пшIыкIузырэ]

91 [tIokIiplIyrje pshIykIuzyrje]

ГущыIэухыгъэ гуадзэхэр 1

GushhyIjeuhygje guadzjehjer 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. Е-э-уяг--, н-ущ о- изы--- -а-ьы--- ---нк-э. Е_________ н___ о_ и_____ н_______ х_______ Е-э-у-г-о- н-у- о- и-ы-е- н-х-ы-I- х-у-к-э- ------------------------------------------- Енэгуягъо, неущ ом изытет нахьышIу хъункIэ. 0
Gu----Ijeu-ygje-g-adzjeh----1 G______________ g__________ 1 G-s-h-I-e-h-g-e g-a-z-e-j-r 1 ----------------------------- GushhyIjeuhygje guadzjehjer 1
ನಿಮಗೆ ಅದು ಹೇಗೆ ಗೊತ್ತು? Т--- о--р-щып-Iэ-а? Т___ о а_ щ________ Т-д- о а- щ-п-I-р-? ------------------- Тыдэ о ар щыпшIэра? 0
G-s--y-je--y-je-g-ad------r 1 G______________ g__________ 1 G-s-h-I-e-h-g-e g-a-z-e-j-r 1 ----------------------------- GushhyIjeuhygje guadzjehjer 1
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. Сэ---ъэ, н--ьыш-у------у. С_______ н_______ х______ С-г-г-э- н-х-ы-I- х-у-э-. ------------------------- Сэгугъэ, нахьышIу хъунэу. 0
E-je-u-a--,--eus---o- -zyte- n-h'-s--- -u-k-je. E__________ n_____ o_ i_____ n________ h_______ E-j-g-j-g-, n-u-h- o- i-y-e- n-h-y-h-u h-n-I-e- ----------------------------------------------- Enjegujago, neushh om izytet nah'yshIu hunkIje.
ಅವನು ಖಂಡಿತವಾಗಿ ಬರುತ್ತಾನೆ. А- ш-ып---- -ъ-кI--т. А_ ш_______ к________ А- ш-ы-к-э- к-э-I-щ-. --------------------- Ар шъыпкъэу къэкIощт. 0
Ty----o-ar-s--yp-hI-er-? T____ o a_ s____________ T-d-e o a- s-h-p-h-j-r-? ------------------------ Tydje o ar shhypshIjera?
ಖಚಿತವಾಗಿಯು? Уиц-хьэ --лъа? У______ т_____ У-ц-х-э т-л-а- -------------- Уицыхьэ телъа? 0
T-d-e---ar --hy-s-I-e--? T____ o a_ s____________ T-d-e o a- s-h-p-h-j-r-? ------------------------ Tydje o ar shhypshIjera?
ಅವನು ಬರುತ್ತಾನೆ ಎಂದು ನನಗೆ ಗೊತ್ತು. Сэ с--Iа-э-а- к---эр-к--щт--. С_ с______ а_ к______________ С- с-ш-а-э а- к-ы-э-э-I-щ-ы-. ----------------------------- Сэ сэшIапэ ар къызэрэкIощтыр. 0
T--j- ---r s--yps-I---a? T____ o a_ s____________ T-d-e o a- s-h-p-h-j-r-? ------------------------ Tydje o ar shhypshIjera?
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. А- ----къ-- к-ы---щ-. А_ ш_______ к________ А- ш-ы-к-э- к-ы-е-щ-. --------------------- Ар шъыпкъэу къытеощт. 0
S-e--g-e--nah'ys-I--h--jeu. S________ n________ h______ S-e-u-j-, n-h-y-h-u h-n-e-. --------------------------- Sjegugje, nah'yshIu hunjeu.
ನಿಜವಾಗಿಯು? Шъыпк-э-кI-? Ш___________ Ш-ы-к-э-к-э- ------------ ШъыпкъэмкIэ? 0
Ar-shyp-je- -je---sh-t. A_ s_______ k__________ A- s-y-k-e- k-e-I-s-h-. ----------------------- Ar shypkjeu kjekIoshht.
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. А--т--ефо---э-къ-теонэу-с-лъ--э. А_ т_________ к________ с_______ А- т-л-ф-н-I- к-ы-е-н-у с-л-ы-э- -------------------------------- Ар телефонкIэ къытеонэу сэлъытэ. 0
A- -hypk--- --e-Io---t. A_ s_______ k__________ A- s-y-k-e- k-e-I-s-h-. ----------------------- Ar shypkjeu kjekIoshht.
ವೈನ್ ಖಚಿತವಾಗಿಯು ಹಳೆಯದು. Са-э-,-щ---х----ъ-у--ж-ы (н-бж- -I-. С_____ щ__ х________ ж__ (_____ и___ С-н-р- щ-ч х-м-л-э-, ж-ы (-ы-ж- и-)- ------------------------------------ Санэр, щэч хэмылъэу, жъы (ныбжь иI). 0
Ar s-y-k-e- -jekIoshh-. A_ s_______ k__________ A- s-y-k-e- k-e-I-s-h-. ----------------------- Ar shypkjeu kjekIoshht.
ನಿಮಗೆ ಅದು ಖಂಡಿತಾ ಗೊತ್ತೆ? Ар--ш-а-а? А_ о______ А- о-I-п-? ---------- Ар ошIапа? 0
U--yh'je te--? U_______ t____ U-c-h-j- t-l-? -------------- Uicyh'je tela?
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. А- н-бж- -I-- сыхэ-л--. А_ н____ и___ с________ А- н-б-ь и-э- с-х-п-ъ-. ----------------------- Ащ ныбжь иIэу сыхэплъэ. 0
S-e -j----ap-- ar -yzj---ekI-s-htyr. S__ s_________ a_ k_________________ S-e s-e-h-a-j- a- k-z-e-j-k-o-h-t-r- ------------------------------------ Sje sjeshIapje ar kyzjerjekIoshhtyr.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. Т---ш-хь---- --плъэшIу---. Т___________ т________ и__ Т-I-ш-х-э-е- т-п-ъ-ш-у и-. -------------------------- ТиIэшъхьэтет теплъэшIу иI. 0
Sje sj-s-----e ar-kyzj-----I--hh-yr. S__ s_________ a_ k_________________ S-e s-e-h-a-j- a- k-z-e-j-k-o-h-t-r- ------------------------------------ Sje sjeshIapje ar kyzjerjekIoshhtyr.
ನಿಮಗೆ ಹಾಗೆಂದು ಅನಿಸುತ್ತದೆಯೇ? Арэ-щ----у-а---а? А_______ у_______ А-э-щ-э- у-а-л-а- ----------------- Арэущтэу ухаплъа? 0
S-- -je-hI-p---ar ky---r-e---shh--r. S__ s_________ a_ k_________________ S-e s-e-h-a-j- a- k-z-e-j-k-o-h-t-r- ------------------------------------ Sje sjeshIapje ar kyzjerjekIoshhtyr.
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. ЦI-- дэх- -эд-- с-лъытэ. Ц___ д___ д____ с_______ Ц-ы- д-х- д-д-у с-л-ы-э- ------------------------ ЦIыф дэхэ дэдэу сэлъытэ. 0
A- ---p--e-------s--t. A_ s_______ k_________ A- s-y-k-e- k-t-o-h-t- ---------------------- Ar shypkjeu kyteoshht.
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. Т-Iэш-хь-т------н--а-ъэу-къэщ---и-. Т___________ г__________ к_____ и__ Т-I-ш-х-э-е- г-э-э-а-ъ-у к-э-э- и-. ----------------------------------- ТиIэшъхьэтет гъэнэфагъэу къэщэн иI. 0
Ar-shypkj-----teo-h--. A_ s_______ k_________ A- s-y-k-e- k-t-o-h-t- ---------------------- Ar shypkjeu kyteoshht.
ನೀವು ಅದನ್ನು ನಂಬುತ್ತೀರಾ? Арэущ--у ш----ъ---I- --ап-ъа? А_______ ш__________ у_______ А-э-щ-э- ш-ы-к-э-к-э у-а-л-а- ----------------------------- Арэущтэу шъыпкъэмкIэ ухаплъа? 0
A- s-ypkj-- kyt-o---t. A_ s_______ k_________ A- s-y-k-e- k-t-o-h-t- ---------------------- Ar shypkjeu kyteoshht.
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. К-э--н -Iэн-I- м---у. К_____ и______ м_____ К-э-э- и-э-к-э м-х-у- --------------------- Къэщэн иIэнкIэ мэхъу. 0
S-y--je-kIj-? S____________ S-y-k-e-k-j-? ------------- ShypkjemkIje?

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!