ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   ad Пчыхьэм удэкIыныр

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [тIокIитIурэ плIырэ]

44 [tIokIitIurje plIyrje]

Пчыхьэм удэкIыныр

Pchyh'jem udjekIynyr

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? М-щ дискотек- --I-? М__ д________ щ____ М-щ д-с-о-е-э щ-I-? ------------------- Мыщ дискотекэ щыIа? 0
M-sh--d---otekje-sh---a? M____ d_________ s______ M-s-h d-s-o-e-j- s-h-I-? ------------------------ Myshh diskotekje shhyIa?
ಇಲ್ಲಿ ನೈಟ್ ಕ್ಲಬ್ ಇದೆಯೆ? Мыщ --щклуб -ы--? М__ ч______ щ____ М-щ ч-щ-л-б щ-I-? ----------------- Мыщ чэщклуб щыIа? 0
M-s-- -i-----kj--sh-y-a? M____ d_________ s______ M-s-h d-s-o-e-j- s-h-I-? ------------------------ Myshh diskotekje shhyIa?
ಇಲ್ಲಿ ಪಬ್ ಇದೆಯೆ? Мы--бар---I-? М__ б__ щ____ М-щ б-р щ-I-? ------------- Мыщ бар щыIа? 0
M-s-h di-ko-e-je-sh-y-a? M____ d_________ s______ M-s-h d-s-o-e-j- s-h-I-? ------------------------ Myshh diskotekje shhyIa?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? Сы-- н-чхьапэ--е-т-э- щ-кIо---? С___ н_______ т______ щ________ С-д- н-ч-ь-п- т-а-р-м щ-к-о-э-? ------------------------------- Сыда нычхьапэ театрэм щыкIорэр? 0
M-----ch--sh--lu- sh-y--? M____ c__________ s______ M-s-h c-j-s-h-l-b s-h-I-? ------------------------- Myshh chjeshhklub shhyIa?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? Сыд--ыч-ь-пэ--и---еат--м -ыкI---р? С__ н_______ к__________ щ________ С-д н-ч-ь-п- к-н-т-а-р-м щ-к-о-э-? ---------------------------------- Сыд нычхьапэ кинотеатрэм щыкIорэр? 0
Mys---ch--s-hklub--hh-Ia? M____ c__________ s______ M-s-h c-j-s-h-l-b s-h-I-? ------------------------- Myshh chjeshhklub shhyIa?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? Сыд- --чх-а-э --л-ви-ор-------ъ-лъэ-ъ-щ-ыр? С___ н_______ т__________ к________________ С-д- н-ч-ь-п- т-л-в-з-р-м к-ы-ъ-л-э-ъ-щ-ы-? ------------------------------------------- Сыда нычхьапэ телевизорым къыгъэлъэгъощтыр? 0
My-h- ----s-hklu---h--Ia? M____ c__________ s______ M-s-h c-j-s-h-l-b s-h-I-? ------------------------- Myshh chjeshhklub shhyIa?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Б-ле-хэ--те--р-м --ы-- -ы--? Б_______ т______ д____ щ____ Б-л-т-э- т-а-р-м д-ы-и щ-I-? ---------------------------- Билетхэр театрэм джыри щыIа? 0
M-shh---- s-hyIa? M____ b__ s______ M-s-h b-r s-h-I-? ----------------- Myshh bar shhyIa?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Бил-тх-- --н-м-д--р--щ-I-? Б_______ к____ д____ щ____ Б-л-т-э- к-н-м д-ы-и щ-I-? -------------------------- Билетхэр кином джыри щыIа? 0
Mys-h ------hy--? M____ b__ s______ M-s-h b-r s-h-I-? ----------------- Myshh bar shhyIa?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Би--тх-- футболы- д-ы-----Iа? Б_______ ф_______ д____ щ____ Б-л-т-э- ф-т-о-ы- д-ы-и щ-I-? ----------------------------- Билетхэр футболым джыри щыIа? 0
Mys---b-r -hh-I-? M____ b__ s______ M-s-h b-r s-h-I-? ----------------- Myshh bar shhyIa?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. С--а-ж дэ-- ---ы----у-с-ф--. С_ а__ д___ с________ с_____ С- а-ж д-д- с-щ-с-н-у с-ф-й- ---------------------------- Сэ ауж дэдэ сыщысынэу сыфай. 0
Syda ny-hh---j----a--j-m--h--kIorje-? S___ n_________ t_______ s___________ S-d- n-c-h-a-j- t-a-r-e- s-h-k-o-j-r- ------------------------------------- Syda nychh'apje teatrjem shhykIorjer?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Сэ-г-зэ------эм с--ы-ы--у-сы-а-. С_ г_____ г____ с________ с_____ С- г-з-г- г-р-м с-щ-с-н-у с-ф-й- -------------------------------- Сэ гузэгу горэм сыщысынэу сыфай. 0
S------------e--i--------e----hy-Iorj--? S__ n_________ k___________ s___________ S-d n-c-h-a-j- k-n-t-a-r-e- s-h-k-o-j-r- ---------------------------------------- Syd nychh'apje kinoteatrjem shhykIorjer?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Сэ-апэ-дэдэ -ы--с-н-у-сыф--. С_ а__ д___ с________ с_____ С- а-э д-д- с-щ-с-н-у с-ф-й- ---------------------------- Сэ апэ дэдэ сыщысынэу сыфай. 0
Syda----hh'-p---tele-iz-r-m-k--je-j-gos-ht-r? S___ n_________ t__________ k________________ S-d- n-c-h-a-j- t-l-v-z-r-m k-g-e-j-g-s-h-y-? --------------------------------------------- Syda nychh'apje televizorym kygjeljegoshhtyr?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? О сы----ъо--къы-ф-п-ъэ-ъу- пл-э-Iыщ-? О с__ и____ к_____________ п_________ О с-д и-ъ-у к-ы-ф-п-ъ-г-у- п-ъ-к-ы-т- ------------------------------------- О сыд игъоу къысфэплъэгъун плъэкIыщт? 0
Bi---hj-- -e---je- dzhyri -h-y-a? B________ t_______ d_____ s______ B-l-t-j-r t-a-r-e- d-h-r- s-h-I-? --------------------------------- Bilethjer teatrjem dzhyri shhyIa?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? К---ъэ-ъ-гъ--ыр-сыд--ъ-- -ырагъажьэр-р? К______________ с_______ з_____________ К-э-ъ-л-э-ъ-н-р с-д-г-у- з-р-г-а-ь-р-р- --------------------------------------- Къэгъэлъэгъоныр сыдигъуа зырагъажьэрэр? 0
Bilethj-------rje--d-hy-i ------? B________ t_______ d_____ s______ B-l-t-j-r t-a-r-e- d-h-r- s-h-I-? --------------------------------- Bilethjer teatrjem dzhyri shhyIa?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? Билет-къысф---ъо-----лъэ-----а? Б____ к____________ п__________ Б-л-т к-ы-ф-б-ъ-т-н п-ъ-к-ы-т-? ------------------------------- Билет къысфэбгъотын плъэкIыщта? 0
B--ethj-r tea--j-m -zhyr--s--yI-? B________ t_______ d_____ s______ B-l-t-j-r t-a-r-e- d-h-r- s-h-I-? --------------------------------- Bilethjer teatrjem dzhyri shhyIa?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? Го--ф-ешI-----м- I--ъо-б-а--ом-щыIа? Г____ е______ м_ I____________ щ____ Г-л-ф е-I-п-э м- I-г-о-б-а-ъ-м щ-I-? ------------------------------------ Гольф ешIапIэ мы Iэгъо-благъом щыIа? 0
Bileth-e--k-nom-d-hy-i--hhy-a? B________ k____ d_____ s______ B-l-t-j-r k-n-m d-h-r- s-h-I-? ------------------------------ Bilethjer kinom dzhyri shhyIa?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? Т-н-------а-Iэ м- I-г-о---аг-о--щ--а? Т_____ е______ м_ I____________ щ____ Т-н-и- е-I-п-э м- I-г-о-б-а-ъ-м щ-I-? ------------------------------------- Теннис ешIапIэ мы Iэгъо-благъом щыIа? 0
Bi---hje- -ino--dz---i --h-I-? B________ k____ d_____ s______ B-l-t-j-r k-n-m d-h-r- s-h-I-? ------------------------------ Bilethjer kinom dzhyri shhyIa?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? Ун- кIоц--е-ып-- мы--э-ъо-б--г--- щы--? У__ к____ е_____ м_ I____________ щ____ У-э к-о-I е-ы-I- м- I-г-о-б-а-ъ-м щ-I-? --------------------------------------- Унэ кIоцI есыпIэ мы Iэгъо-благъом щыIа? 0
B---t------i-om -z---------I-? B________ k____ d_____ s______ B-l-t-j-r k-n-m d-h-r- s-h-I-? ------------------------------ Bilethjer kinom dzhyri shhyIa?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.