ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   fa ‫گردش عصر (شب)‬

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

‫44 [چهل و چهار]‬

44 [che-hel-o-cha-hâr]

‫گردش عصر (شب)‬

‫gardesh asr (shab)‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? ‫-ی--این----یس-و -س--‬ ‫___ ا____ د____ ه____ ‫-ی- ا-ن-ا د-س-و ه-ت-‬ ---------------------- ‫آیا اینجا دیسکو هست؟‬ 0
‫---a-e-njaa --sk- -------‬ ‫____ e_____ d____ h_______ ‫-a-a e-n-a- d-s-o h-s-?-‬- --------------------------- ‫aaya eenjaa disko hast?‬‬‬
ಇಲ್ಲಿ ನೈಟ್ ಕ್ಲಬ್ ಇದೆಯೆ? ‫آیا-ا--ج---اب-ره -س-؟‬ ‫___ ا____ ک_____ ه____ ‫-ی- ا-ن-ا ک-ب-ر- ه-ت-‬ ----------------------- ‫آیا اینجا کاباره هست؟‬ 0
‫aaya -e--aa-----a-r-h---st-‬‬‬ ‫____ e_____ k________ h_______ ‫-a-a e-n-a- k-a-a-r-h h-s-?-‬- ------------------------------- ‫aaya eenjaa kaabaareh hast?‬‬‬
ಇಲ್ಲಿ ಪಬ್ ಇದೆಯೆ? ‫--ا--ین-- ب---هس--‬ ‫___ ا____ ب__ ه____ ‫-ی- ا-ن-ا ب-ر ه-ت-‬ -------------------- ‫آیا اینجا بار هست؟‬ 0
‫aa---eenjaa--a-r -ast?‬-‬ ‫____ e_____ b___ h_______ ‫-a-a e-n-a- b-a- h-s-?-‬- -------------------------- ‫aaya eenjaa baar hast?‬‬‬
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? ‫-مش------م- -ا----ی--؟‬ ‫____ ب_____ ت___ چ_____ ‫-م-ب ب-ن-م- ت-ت- چ-س-؟- ------------------------ ‫امشب برنامه تاتر چیست؟‬ 0
‫---h-b bar-aam-- t-a-r-c------‬‬ ‫______ b________ t____ c________ ‫-m-h-b b-r-a-m-h t-a-r c-i-t-‬-‬ --------------------------------- ‫emshab barnaameh taatr chist?‬‬‬
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? ‫ب---م----شب-س-ن-ا---س--‬ ‫______ ا___ س____ چ_____ ‫-ر-ا-ه ا-ش- س-ن-ا چ-س-؟- ------------------------- ‫برنامه امشب سینما چیست؟‬ 0
‫-ar-aa-eh-emshab------aa-chis---‬‬ ‫_________ e_____ s______ c________ ‫-a-n-a-e- e-s-a- s-n-m-a c-i-t-‬-‬ ----------------------------------- ‫barnaameh emshab sinamaa chist?‬‬‬
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? ‫---ب -لو--ی----ی-ن-ا- می‌-ه--‬ ‫____ ت_______ چ_ ن___ م______ ‫-م-ب ت-و-ز-و- چ- ن-ا- م-‌-ه-؟- ------------------------------- ‫امشب تلویزیون چی نشان می‌دهد؟‬ 0
‫--s-a--t--vi-ion----- -esha-- m----ha---‬‬ ‫______ t________ c___ n______ m___________ ‫-m-h-b t-l-i-i-n c-i- n-s-a-n m---a-a-?-‬- ------------------------------------------- ‫emshab telvizion chii neshaan mi-dahad?‬‬‬
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ‫هن-- -ل-ط تئ-ت- د-رن-؟‬ ‫____ ب___ ت____ د______ ‫-ن-ز ب-ی- ت-ا-ر د-ر-د-‬ ------------------------ ‫هنوز بلیط تئاتر دارند؟‬ 0
‫--n--z -eli- -eaat--d---and?‬-‬ ‫______ b____ t_____ d__________ ‫-a-o-z b-l-t t-a-t- d-a-a-d-‬-‬ -------------------------------- ‫hanooz belit teaatr daarand?‬‬‬
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? هنوز بل-- س--م---ار--؟‬ ه___ ب___ س____ د______ ه-و- ب-ی- س-ن-ا د-ر-د-‬ ----------------------- هنوز بلیط سینما دارند؟‬ 0
ha--o- be-i- s--am-a d----n-?‬-‬ h_____ b____ s______ d__________ h-n-o- b-l-t s-n-m-a d-a-a-d-‬-‬ -------------------------------- hanooz belit sinamaa daarand?‬‬‬
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ه--ز ب-------ی -ماشا--ب-ز- ---بال-د---د-‬ ه___ ب___ ب___ ت_____ ب___ ف_____ د______ ه-و- ب-ی- ب-ا- ت-ا-ا- ب-ز- ف-ت-ا- د-ر-د-‬ ----------------------------------------- هنوز بلیط برای تماشای بازی فوتبال دارند؟‬ 0
ha-ooz ---i---araaye---ma-sha-y- ----- ---tba-l-------d--‬‬ h_____ b____ b______ t__________ b____ f_______ d__________ h-n-o- b-l-t b-r-a-e t-m-a-h-a-e b-a-i f-o-b-a- d-a-a-d-‬-‬ ----------------------------------------------------------- hanooz belit baraaye tamaashaaye baazi footbaal daarand?‬‬‬
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫من--وست -ارم-ک-----ع-ب -ن-ی-م-‬ ‫__ د___ د___ ک____ ع__ ب_______ ‫-ن د-س- د-ر- ک-م-ا ع-ب ب-ش-ن-.- -------------------------------- ‫من دوست دارم کاملا عقب بنشینم.‬ 0
‫--n ----t--aara- ---m-la- --ha--be-s-in----‬‬ ‫___ d____ d_____ k_______ a____ b____________ ‫-a- d-o-t d-a-a- k-a-e-a- a-h-b b-n-h-n-m-‬-‬ ---------------------------------------------- ‫man doost daaram kaamelan aghab benshinam.‬‬‬
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫---د-س---ار---ک -ا-- در---ط بنشی---‬ ‫__ د___ د___ ی_ ج___ د_ و__ ب_______ ‫-ن د-س- د-ر- ی- ج-ی- د- و-ط ب-ش-ن-.- ------------------------------------- ‫من دوست دارم یک جایی در وسط بنشینم.‬ 0
‫-an d---t -aa--m ye----a-i---r -a-at ----hi------‬ ‫___ d____ d_____ y__ j____ d__ v____ b____________ ‫-a- d-o-t d-a-a- y-k j-a-i d-r v-s-t b-n-h-n-m-‬-‬ --------------------------------------------------- ‫man doost daaram yek jaayi dar vasat benshinam.‬‬‬
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫-- -و----ا-م---م----ل----شی--.‬ ‫__ د___ د___ ک____ ج__ ب_______ ‫-ن د-س- د-ر- ک-م-ا ج-و ب-ش-ن-.- -------------------------------- ‫من دوست دارم کاملا جلو بنشینم.‬ 0
‫-an -oost da-r-- kaa--la---elo---n-hin--.‬‬‬ ‫___ d____ d_____ k_______ j___ b____________ ‫-a- d-o-t d-a-a- k-a-e-a- j-l- b-n-h-n-m-‬-‬ --------------------------------------------- ‫man doost daaram kaamelan jelo benshinam.‬‬‬
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? ‫می--وان----ی----- -- تو-یه-کن--؟‬ ‫________ چ___ ب_ م_ ت____ ک_____ ‫-ی-ت-ا-ی- چ-ز- ب- م- ت-ص-ه ک-ی-؟- ---------------------------------- ‫می‌توانید چیزی به من توصیه کنید؟‬ 0
‫-i-ta---ni---h-z---e -an--oos-e- koni-?-‬‬ ‫___________ c____ b_ m__ t______ k________ ‫-i-t-v-a-i- c-i-i b- m-n t-o-i-h k-n-d-‬-‬ ------------------------------------------- ‫mi-tavaanid chizi be man toosieh konid?‬‬‬
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? ‫-مایش چه--و---ش-وع -ی‌شو-؟‬ ‫_____ چ_ م___ ش___ م______ ‫-م-ی- چ- م-ق- ش-و- م-‌-و-؟- ---------------------------- ‫نمایش چه موقع شروع می‌شود؟‬ 0
‫n-maayesh-c-- -o-he-s--ro- mi-sha-a--‬‬‬ ‫_________ c__ m____ s_____ m____________ ‫-a-a-y-s- c-e m-g-e s-o-o- m---h-v-d-‬-‬ ----------------------------------------- ‫namaayesh che moghe shoroo mi-shavad?‬‬‬
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? ‫می--و--ی------ -ن ی--بلی----ی-ی-؟‬ ‫________ ب___ م_ ی_ ب___ ب_______ ‫-ی-ت-ا-ی- ب-ا- م- ی- ب-ی- ب-ی-ی-؟- ----------------------------------- ‫می‌توانید برای من یک بلیط بگیرید؟‬ 0
‫-i-t---a-----ara-ye-----ye--b---- begi-i--‬-‬ ‫___________ b______ m__ y__ b____ b__________ ‫-i-t-v-a-i- b-r-a-e m-n y-k b-l-t b-g-r-d-‬-‬ ---------------------------------------------- ‫mi-tavaanid baraaye man yek belit begirid?‬‬‬
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? ‫آیا-ا-ن--ز--ک----،----ن-گل------‬ ‫___ ا__ ن________ ز___ گ__ ه____ ‫-ی- ا-ن ن-د-ک-‌-ا- ز-ی- گ-ف ه-ت-‬ ---------------------------------- ‫آیا این نزدیکی‌ها، زمین گلف هست؟‬ 0
‫aaya-in -az-iki-h-a,----in --lf-----?‬-‬ ‫____ i_ n___________ z____ g___ h_______ ‫-a-a i- n-z-i-i-h-a- z-m-n g-l- h-s-?-‬- ----------------------------------------- ‫aaya in nazdiki-haa, zamin golf hast?‬‬‬
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? ‫-یا-ای--ن---ک--ها- زمی- ---س هس-؟‬ ‫___ ا__ ن________ ز___ ت___ ه____ ‫-ی- ا-ن ن-د-ک-‌-ا- ز-ی- ت-ی- ه-ت-‬ ----------------------------------- ‫آیا این نزدیکی‌ها، زمین تنیس هست؟‬ 0
‫a-y---- -----ki----- ---in ten-- h-st?‬-‬ ‫____ i_ n___________ z____ t____ h_______ ‫-a-a i- n-z-i-i-h-a- z-m-n t-n-s h-s-?-‬- ------------------------------------------ ‫aaya in nazdiki-haa, zamin tenis hast?‬‬‬
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? ‫-یا -ی- -ز-ی---ه-،-ا--خر---پو--ده-هست-‬ ‫___ ا__ ن________ ا____ س_______ ه____ ‫-ی- ا-ن ن-د-ک-‌-ا- ا-ت-ر س-پ-ش-د- ه-ت-‬ ---------------------------------------- ‫آیا این نزدیکی‌ها، استخر سرپوشیده هست؟‬ 0
‫---a i--naz---i-haa,---t---- ------sh-----ha--?--‬ ‫____ i_ n___________ e______ s___________ h_______ ‫-a-a i- n-z-i-i-h-a- e-t-k-r s-r-o-s-i-e- h-s-?-‬- --------------------------------------------------- ‫aaya in nazdiki-haa, estakhr sarpooshideh hast?‬‬‬

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.