ಪದಗುಚ್ಛ ಪುಸ್ತಕ

kn ಕ್ರಮ ಸಂಖ್ಯೆಗಳು   »   fa ‫اعداد ترتیبی‬

೬೧ [ಅರವತ್ತೊಂದು]

ಕ್ರಮ ಸಂಖ್ಯೆಗಳು

ಕ್ರಮ ಸಂಖ್ಯೆಗಳು

‫61 [شصت و یک]‬

61 [shast-o-yek]

‫اعداد ترتیبی‬

‫adaad tartibi‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಮೊದಲನೆಯ ತಿಂಗಳು ಜನವರಿ. ‫-ول-----ه-ژان-یه -س--‬ ‫_____ م__ ژ_____ ا____ ‫-و-ی- م-ه ژ-ن-ی- ا-ت-‬ ----------------------- ‫اولین ماه ژانویه است.‬ 0
‫--a--- maah --aanv-yeh-----‬-‬ ‫______ m___ j_________ a______ ‫-v-l-n m-a- j-a-n-i-e- a-t-‬-‬ ------------------------------- ‫avalin maah jhaanviyeh ast.‬‬‬
ಎರಡನೆಯ ತಿಂಗಳು ಫೆಬ್ರವರಿ. ‫-و--ن -ا- -و-ی- ا--.‬ ‫_____ م__ ف____ ا____ ‫-و-ی- م-ه ف-ر-ه ا-ت-‬ ---------------------- ‫دومین ماه فوریه است.‬ 0
‫-omin m--- f---i--h ----‬-‬ ‫_____ m___ f_______ a______ ‫-o-i- m-a- f-v-i-e- a-t-‬-‬ ---------------------------- ‫domin maah fevriyeh ast.‬‬‬
ಮೂರನೆಯ ತಿಂಗಳು ಮಾರ್ಚ್ ‫سو----ماه-مار- ا-ت.‬ ‫_____ م__ م___ ا____ ‫-و-ی- م-ه م-ر- ا-ت-‬ --------------------- ‫سومین ماه مارس است.‬ 0
‫s--o--n--a-h-m-a---a-t.--‬ ‫_______ m___ m____ a______ ‫-e-o-i- m-a- m-a-s a-t-‬-‬ --------------------------- ‫sevomin maah maars ast.‬‬‬
ನಾಲ್ಕನೆಯ ತಿಂಗಳು ಏಪ್ರಿಲ್ ‫-هارمی----ه-آ---- --ت-‬ ‫_______ م__ آ____ ا____ ‫-ه-ر-ی- م-ه آ-ر-ل ا-ت-‬ ------------------------ ‫چهارمین ماه آوریل است.‬ 0
‫ch-h-a-o-in m--h-aav-il a----‬‬ ‫___________ m___ a_____ a______ ‫-h-h-a-o-i- m-a- a-v-i- a-t-‬-‬ -------------------------------- ‫chahaaromin maah aavril ast.‬‬‬
ಐದನೆಯ ತಿಂಗಳು ಮೇ. ‫پن-می- --ه م-‌است.‬ ‫______ م__ م______ ‫-ن-م-ن م-ه م-‌-س-.- -------------------- ‫پنجمین ماه می‌است.‬ 0
‫panjomi----a- m--a---‬-‬ ‫________ m___ m_________ ‫-a-j-m-n m-a- m---s-.-‬- ------------------------- ‫panjomin maah mi-ast.‬‬‬
ಆರನೆಯ ತಿಂಗಳು ಜೂನ್ ‫ششمین-م---ژو------.‬ ‫_____ م__ ژ___ ا____ ‫-ش-ی- م-ه ژ-ئ- ا-ت-‬ --------------------- ‫ششمین ماه ژوئن است.‬ 0
‫------m-----a--jh-oan-ast-‬‬‬ ‫_________ m___ j_____ a______ ‫-h-s-o-i- m-a- j-o-a- a-t-‬-‬ ------------------------------ ‫sheshomin maah jhooan ast.‬‬‬
ಆರು ತಿಂಗಳುಗಳು ಎಂದರೆ ಅರ್ಧ ವರ್ಷ ‫-- -شش ما-- ن-- س-ل--س-‬ ‫__ ‫__ م___ ن__ س__ ا___ ‫-ر ‫-ش م-ه- ن-م س-ل ا-ت- ------------------------- ‫هر ‫شش ماه، نیم سال است‬ 0
‫-a- ‫sh-s- m-a---n-m--a-l---t‬-‬-‬ ‫___ ‫_____ m____ n__ s___ a_______ ‫-a- ‫-h-s- m-a-, n-m s-a- a-t-‬-‬- ----------------------------------- ‫har ‫shosh maah, nim saal ast‬‬‬‬‬
ಜನವರಿ, ಫೆಬ್ರವರಿ, ಮಾರ್ಚ್ ‫----ی-، -و-یه، -ا-س-‬ ‫_______ ف_____ م_____ ‫-ا-و-ه- ف-ر-ه- م-ر-،- ---------------------- ‫ژانویه، فوریه، مارس،‬ 0
‫jhaan-iyeh---ev--y--, ----s,-‬‬ ‫___________ f________ m________ ‫-h-a-v-y-h- f-v-i-e-, m-a-s-‬-‬ -------------------------------- ‫jhaanviyeh, fevriyeh, maars,‬‬‬
ಏಪ್ರಿಲ್, ಮೇ, ಜೂನ್ ‫آو-یل، م-، ژوئن-‬ ‫______ م__ ژ_____ ‫-و-ی-، م-، ژ-ئ-.- ------------------ ‫آوریل، می، ژوئن.‬ 0
‫aa-r-----i,------n--‬‬ ‫_______ m__ j_________ ‫-a-r-l- m-, j-o-a-.-‬- ----------------------- ‫aavril, mi, jhooan.‬‬‬
ಏಳನೆಯ ತಿಂಗಳು ಜುಲೈ. ‫م----ف-م--وئی---س--‬ ‫___ ه___ ژ____ ا____ ‫-ا- ه-ت- ژ-ئ-ه ا-ت-‬ --------------------- ‫ماه هفتم ژوئیه است.‬ 0
‫ma---h-----jhooiyeh a-----‬ ‫____ h____ j_______ a______ ‫-a-h h-f-m j-o-i-e- a-t-‬-‬ ---------------------------- ‫maah haftm jhooiyeh ast.‬‬‬
ಎಂಟನೆಯ ತಿಂಗಳು ಆಗಸ್ಟ್ ‫م---هش-م-آگ-س-----.‬ ‫___ ه___ آ____ ا____ ‫-ا- ه-ت- آ-و-ت ا-ت-‬ --------------------- ‫ماه هشتم آگوست است.‬ 0
‫m-ah-h-----m----oos------‬‬‬ ‫____ h______ a______ a______ ‫-a-h h-s-t-m a-g-o-t a-t-‬-‬ ----------------------------- ‫maah hashtom aagoost ast.‬‬‬
ಒಂಬತ್ತನೆಯ ತಿಂಗಳು ಸೆಪ್ಟೆಂಬರ್ ‫ماه ن-م--پ--م-- اس-.‬ ‫___ ن__ س______ ا____ ‫-ا- ن-م س-ت-م-ر ا-ت-‬ ---------------------- ‫ماه نهم سپتامبر است.‬ 0
‫--ah-no----s-p--ambr as-.‬-‬ ‫____ n____ s________ a______ ‫-a-h n-h-m s-p-a-m-r a-t-‬-‬ ----------------------------- ‫maah nohom septaambr ast.‬‬‬
ಹತ್ತನೆಯ ತಿಂಗಳು ಅಕ್ಟೋಬರ್ ‫-اه دهم ----ر است-‬ ‫___ د__ ا____ ا____ ‫-ا- د-م ا-ت-ر ا-ت-‬ -------------------- ‫ماه دهم اکتبر است.‬ 0
‫--ah d-h-- o--ob- a----‬‬ ‫____ d____ o_____ a______ ‫-a-h d-h-m o-t-b- a-t-‬-‬ -------------------------- ‫maah daham oktobr ast.‬‬‬
ಹನ್ನೊಂದನೆಯ ತಿಂಗಳು ನವೆಂಬರ್ ‫-ا- -ازده--نو-مب- ا---‬ ‫___ ی_____ ن_____ ا____ ‫-ا- ی-ز-ه- ن-ا-ب- ا-ت-‬ ------------------------ ‫ماه یازدهم نوامبر است.‬ 0
‫---h-yaa-d-hom -ove-b--as----‬ ‫____ y________ n______ a______ ‫-a-h y-a-d-h-m n-v-m-r a-t-‬-‬ ------------------------------- ‫maah yaazdahom novembr ast.‬‬‬
ಹನ್ನೆರಡನೆಯ ತಿಂಗಳು ಡಿಸೆಂಬರ್ ‫--ه--و-زدهم-دسام-ر-ا--.‬ ‫___ د______ د_____ ا____ ‫-ا- د-ا-د-م د-ا-ب- ا-ت-‬ ------------------------- ‫ماه دوازدهم دسامبر است.‬ 0
‫m--h --v--z-a-o- d--aa-b- as-.-‬‬ ‫____ d__________ d_______ a______ ‫-a-h d-v-a-d-h-m d-s-a-b- a-t-‬-‬ ---------------------------------- ‫maah davaazdahom desaambr ast.‬‬‬
ಹನ್ನೆರಡು ತಿಂಗಳುಗಳು ಎಂದರೆ ಒಂದು ವರ್ಷ. ‫---‫--ازده -ا---ی--سا- ا-ت-‬ ‫__ ‫______ م___ ی_ س__ ا____ ‫-ر ‫-و-ز-ه م-ه- ی- س-ل ا-ت-‬ ----------------------------- ‫هر ‫دوازده ماه، یک سال است.‬ 0
‫har -da-aazda----a-, --- -aal --t-‬--‬‬ ‫___ ‫_________ m____ y__ s___ a________ ‫-a- ‫-a-a-z-a- m-a-, y-k s-a- a-t-‬-‬-‬ ---------------------------------------- ‫har ‫davaazdah maah, yek saal ast.‬‬‬‬‬
ಜುಲೈ, ಆಗಸ್ಟ್, ಸೆಪ್ಟೆಂಬರ್ ‫-وئ--،-آ---ت، -پت-مب--‬ ‫______ آ_____ س________ ‫-و-ی-، آ-و-ت- س-ت-م-ر-‬ ------------------------ ‫ژوئیه، آگوست، سپتامبر،‬ 0
‫-ho---eh,---go-s---sept--m---‬‬‬ ‫_________ a_______ s____________ ‫-h-o-y-h- a-g-o-t- s-p-a-m-r-‬-‬ --------------------------------- ‫jhooiyeh, aagoost, septaambr,‬‬‬
ಅಕ್ಟೋಬರ್, ನವೆಂಬರ್, ಡಿಸೆಂಬರ್ ‫ا-ت--- ن-امب---دس-م---‬ ‫______ ن______ د_______ ‫-ک-ب-، ن-ا-ب-، د-ا-ب-.- ------------------------ ‫اکتبر، نوامبر، دسامبر.‬ 0
‫-kto--,-nov-m-r- -e---mb--‬-‬ ‫_______ n_______ d___________ ‫-k-o-r- n-v-m-r- d-s-a-b-.-‬- ------------------------------ ‫oktobr, novembr, desaambr.‬‬‬

ಮಾತೃಭಾಷೆ ಸದಾಕಾಲಕ್ಕೂ ಪ್ರಮುಖ ಭಾಷೆಯಾಗಿಯೆ ಉಳಿದಿರುತ್ತದೆ.

ನಮ್ಮ ಮಾತೃಭಾಷೆಯೆ ನಾವು ಮೊದಲಿಗೆ ಕಲಿಯುವ ಭಾಷೆ. ಇದು ನಮ್ಮ ಅರಿವಿಗೆ ಬರದೆ ಇರುವುದರಿಂದ ನಾವು ಅದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಬಹುತೇಕ ಜನರು ಕೇವಲ ಒಂದು ಮಾತೃಭಾಷೆಯನ್ನು ಮಾತ್ರ ಹೊಂದಿರುತ್ತಾರೆ. ಮಿಕ್ಕ ಎಲ್ಲಾಭಾಷೆಗಳನ್ನು ನಾವು ಪರಭಾಷೆ ಎಂದು ಕಲಿಯುತ್ತೇವೆ. ಕೆಲವು ಜನರು ಹಲವಾರು ಭಾಷೆಗಳೊಂದಿಗೆ ಬೆಳೆಯುತ್ತಾರೆ ಎನ್ನುವುದೂ ಸತ್ಯ. ಅದರೆ ಅವರು ಈ ಎಲ್ಲಾ ಭಾಷೆಗಳನ್ನು ಅಸಮಾನವಾಗಿ ಚೆನ್ನಾಗಿ ಮಾತನಾಡುತ್ತಾರೆ. ಹಾಗೆಯೆ ಭಾಷೆಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಒಂದು ಭಾಷೆಯನ್ನು ಕೆಲಸದಲ್ಲಿ ಬಳಸಲಾಗುವುದು. ಇನ್ನೊಂದನ್ನು ಮನೆಯಲ್ಲಿ ಬಳಸಲಾಗುತ್ತದೆ. ನಾವು ಒಂದು ಭಾಷೆಯನ್ನು ಹೇಗೆ ಮಾತನಾಡುತ್ತೇವೆ ಎನ್ನುವುದು ಬಹಳ ಅಂಶಗಳನ್ನು ಅವಲಂಬಿಸುತ್ತವೆ. ನಾವು ಚಿಕ್ಕಮಕ್ಕಳಾಗಿದ್ದಾಗ ಕಲಿತದ್ದನ್ನು ಸಾಮಾನ್ಯವಾಗಿ ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಮ್ಮ ಭಾಷಾಕೇಂದ್ರ ಈ ವಯಸ್ಸಿನಲ್ಲಿ ಬಹಳ ಫಲಪ್ರದವಾಗಿ ಕೆಲಸ ಮಾಡುತ್ತದೆ. ನಾವು ಎಷ್ಟು ಬಾರಿ ಒಂದು ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ಸಹ ಮುಖ್ಯ. ನಾವು ಎಷ್ಟು ಜಾಸ್ತಿ ಅದನ್ನು ಉಪಯೋಗಿಸುತ್ತೇವೆಯೊ ಅಷ್ಟು ಚೆನ್ನಾಗಿ ಅದನ್ನು ಮಾತನಾಡ ಬಲ್ಲೆವು. ಸಂಶೋಧನಕಾರರ ಪ್ರಕಾರ ನಾವು ಎರಡು ಭಾಷೆಗಳನ್ನು ಸಮಾನವಾಗಿ ಚೆನ್ನಾಗಿ ಮಾತನಾಡಲಾರೆವು. ಒಂದು ಭಾಷೆ ಯಾವಾಗಲೂ ಹೆಚ್ಚು ಪ್ರಮುಖ ಭಾಷೆಯಾಗಿರುತ್ತದೆ. ಪ್ರಯೋಗಗಳು ಈ ಸಿದ್ಧಾಂತವನ್ನು ಧೃಡಪಡಿಸಿವೆ. ಒಂದು ಅಧ್ಯಯನಕ್ಕೆ ಹಲವಾರು ಜನರನ್ನು ಪರೀಕ್ಷಿಸಲಾಯಿತು. ಪ್ರಯೋಗಪುರುಷರಲ್ಲಿ ಒಂದು ಭಾಗದವರು ಎರಡು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವುಗಳಲ್ಲಿ ಚೈನೀಸ್ ಮಾತೃಭಾಷೆಯಾಗಿತ್ತು ಹಾಗೂ ಆಂಗ್ಲ ಭಾಷೆ ಮತ್ತೊಂದು ಭಾಷೆಯಾಗಿತ್ತು . ಇನ್ನೊಂದು ಭಾಗದವರು ಕೇವಲ ಆಂಗ್ಲ ಭಾಷೆಯನ್ನು ತಾಯ್ನುಡಿಯನ್ನಾಗಿ ಮಾತನಾಡುವವರು. ಪ್ರಯೋಗಪುರುಷರು ಆಂಗ್ಲ ಭಾಷೆಯ ಹಲವು ಸರಳ ಸಮಸ್ಯೆಗಳನ್ನು ಬಿಡಿಸಬೇಕಾಗಿತ್ತು. ಆ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಆವಾಗ ಪ್ರಯೋಗಪುರುಷರ ಮಿದುಳಿನಲ್ಲಿ ವ್ಯತ್ಯಾಸಗಳು ಕಂಡು ಬಂದವು. ಎರಡು ಭಾಷೆಗಳನ್ನು ಮಾತನಾಡುವವರ ಮಿದುಳಿನ ಒಂದು ಭಾಗ ಹೆಚ್ಚು ಚುರುಕಾಗಿತ್ತು. ಒಂದು ಭಾಷೆ ಬಲ್ಲವರ ಮಿದುಳಿನ ಈ ಭಾಗದಲ್ಲಿ ಯಾವುದೆ ಚಟುವಟಿಕೆ ಕಂಡು ಬರಲಿಲ್ಲ. ಎರಡೂ ಗಂಪುಗಳು ಸಮಸ್ಯೆಗಳನ್ನು ಸಮ ವೇಗದಲ್ಲಿ ಹಾಗೂ ಸರಿಯಾಗಿ ಬಿಡಿಸಿದರು. ಹೀಗಿದ್ದರೂ ಚೀನಿಯರು ಎಲ್ಲವನ್ನು ಚೈನೀಸ್ ಭಾಷೆಗೆ ಭಾಷಾಂತರ ಮಾಡಿಕೊಂಡರು.