ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   fa ‫ضمائر ملکی 1‬

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

‫66 [شصت و شش]‬

66 [shast-o-shesh]

‫ضمائر ملکی 1‬

‫zamaaer malki 1‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ ‫-- --ما- م-‬ ‫__ – م__ م__ ‫-ن – م-ل م-‬ ------------- ‫من – مال من‬ 0
‫--n --ma-l m-n‬-‬ ‫___ – m___ m_____ ‫-a- – m-a- m-n-‬- ------------------ ‫man – maal man‬‬‬
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. ‫م--ک-ی-م ر- پید----ی‌----‬ ‫__ ک____ ر_ پ___ ن_______ ‫-ن ک-ی-م ر- پ-د- ن-ی-ک-م-‬ --------------------------- ‫من کلیدم را پیدا نمی‌کنم.‬ 0
‫m-n --lid-m-ra-peyd-----m------m.‬‬‬ ‫___ k______ r_ p_____ n_____________ ‫-a- k-l-d-m r- p-y-a- n-m---o-a-.-‬- ------------------------------------- ‫man kolidam ra peydaa nemi-konam.‬‬‬
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. ‫-- بل-- ا---و-م-را--ی-ا-ن--‌-ن--‬ ‫__ ب___ ا______ ر_ پ___ ن_______ ‫-ن ب-ی- ا-و-و-م ر- پ-د- ن-ی-ک-م-‬ ---------------------------------- ‫من بلیط اتوبوسم را پیدا نمی‌کنم.‬ 0
‫m-n b-li- -to---s-m--a--eyda- n----k--a--‬‬‬ ‫___ b____ o________ r_ p_____ n_____________ ‫-a- b-l-t o-o-o-s-m r- p-y-a- n-m---o-a-.-‬- --------------------------------------------- ‫man belit otoboosam ra peydaa nemi-konam.‬‬‬
ನೀನು- ನಿನ್ನ ‫تو---ال ت-‬ ‫___ م__ ت__ ‫-و- م-ل ت-‬ ------------ ‫تو- مال تو‬ 0
‫-o-- --a----o‬-‬ ‫____ m___ t_____ ‫-o-- m-a- t-o-‬- ----------------- ‫too- maal too‬‬‬
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? ‫کلی-ت--ا --د--کردی-‬ ‫_____ ر_ پ___ ک_____ ‫-ل-د- ر- پ-د- ک-د-؟- --------------------- ‫کلیدت را پیدا کردی؟‬ 0
‫kl-d-t ra-pe-----k----?-‬‬ ‫______ r_ p_____ k________ ‫-l-d-t r- p-y-a- k-r-i-‬-‬ --------------------------- ‫klidat ra peydaa kardi?‬‬‬
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? ‫--یط ا-وب-س---ا--یدا-ک-د-؟‬ ‫____ ا______ ر_ پ___ ک_____ ‫-ل-ط ا-و-و-ت ر- پ-د- ک-د-؟- ---------------------------- ‫بلیط اتوبوست را پیدا کردی؟‬ 0
‫--li--a--o-----t -----yd-a -ard-?‬‬‬ ‫_____ a_________ r_ p_____ k________ ‫-e-i- a-o-b-a-a- r- p-y-a- k-r-i-‬-‬ ------------------------------------- ‫belit atoobvasat ra peydaa kardi?‬‬‬
ಅವನು - ಅವನ ‫او(-ر-)--ما---و‬ ‫________ م__ ا__ ‫-و-م-د-- م-ل ا-‬ ----------------- ‫او(مرد)- مال او‬ 0
‫-o(---d)- -aal-----‬ ‫_________ m___ o____ ‫-o-m-r-)- m-a- o-‬-‬ --------------------- ‫oo(mord)- maal oo‬‬‬
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? ‫م-‌-انی--ل-- -و کجا-ت-‬ ‫______ ک___ ا_ ک______ ‫-ی-د-ن- ک-ی- ا- ک-ا-ت-‬ ------------------------ ‫می‌دانی کلید او کجاست؟‬ 0
‫m--d-a-i k-i- o--k-ja-----‬‬ ‫________ k___ o_ k__________ ‫-i-d-a-i k-i- o- k-j-a-t-‬-‬ ----------------------------- ‫mi-daani klid oo kojaast?‬‬‬
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? ‫می---نی بل-- ات-ب-سش--جا-ت-‬ ‫______ ب___ ا______ ک______ ‫-ی-د-ن- ب-ی- ا-و-و-ش ک-ا-ت-‬ ----------------------------- ‫می‌دانی بلیط اتوبوسش کجاست؟‬ 0
‫-----a-- --l-t--to--os-sh--oj-a-t-‬-‬ ‫________ b____ o_________ k__________ ‫-i-d-a-i b-l-t o-o-b-s-s- k-j-a-t-‬-‬ -------------------------------------- ‫mi-daani belit otoobosesh kojaast?‬‬‬
ಅವಳು - ಅವಳ ‫او-ز----ما--او‬ ‫_______ م__ ا__ ‫-و-ز-)- م-ل ا-‬ ---------------- ‫او(زن)- مال او‬ 0
‫o-(------m--l --‬‬‬ ‫________ m___ o____ ‫-o-z-n-- m-a- o-‬-‬ -------------------- ‫oo(zan)- maal oo‬‬‬
ಅವಳ ಹಣ ಕಳೆದು ಹೋಗಿದೆ. ‫پ-لش گ--ش-ه-است.‬ ‫____ گ_ ش__ ا____ ‫-و-ش گ- ش-ه ا-ت-‬ ------------------ ‫پولش گم شده است.‬ 0
‫-ol-s- -m ---d-h ---.‬-‬ ‫______ g_ s_____ a______ ‫-o-e-h g- s-o-e- a-t-‬-‬ ------------------------- ‫polesh gm shodeh ast.‬‬‬
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. ‫و ‫کار- ا--ب-ر-ش-ه--گ- شد- -ست.‬ ‫_ ‫____ ا_______ ه_ گ_ ش__ ا____ ‫- ‫-ا-ت ا-ت-ا-ی- ه- گ- ش-ه ا-ت-‬ --------------------------------- ‫و ‫کارت اعتباریش هم گم شده است.‬ 0
‫va--ka-rt eteb-ari----am-gm-sh--e- ---.‬‬-‬‬ ‫__ ‫_____ e_________ h__ g_ s_____ a________ ‫-a ‫-a-r- e-e-a-r-s- h-m g- s-o-e- a-t-‬-‬-‬ --------------------------------------------- ‫va ‫kaart etebaarish ham gm shodeh ast.‬‬‬‬‬
ನಾವು - ನಮ್ಮ ‫------ا- --‬ ‫__ – م__ م__ ‫-ا – م-ل م-‬ ------------- ‫ما – مال ما‬ 0
‫-a-– maal---‬‬‬ ‫__ – m___ m____ ‫-a – m-a- m-‬-‬ ---------------- ‫ma – maal ma‬‬‬
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. ‫پ-ر---گم-ن-م-یض اس-.‬ ‫__________ م___ ا____ ‫-د-ب-ر-م-ن م-ی- ا-ت-‬ ---------------------- ‫پدربزرگمان مریض است.‬ 0
‫p-dar-z-rg--a-- m--iz ---.‬-‬ ‫_______________ m____ a______ ‫-e-a-b-o-g-m-a- m-r-z a-t-‬-‬ ------------------------------ ‫pedarbzorgemaan mariz ast.‬‬‬
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ‫ما-رب-رگما- س-لم ا-ت.‬ ‫___________ س___ ا____ ‫-ا-ر-ز-گ-ا- س-ل- ا-ت-‬ ----------------------- ‫مادربزرگمان سالم است.‬ 0
‫maad-rb--r---aa- s-a--m-a-t-‬-‬ ‫________________ s_____ a______ ‫-a-d-r-o-r-e-a-n s-a-a- a-t-‬-‬ -------------------------------- ‫maadarbozrgemaan saalam ast.‬‬‬
ನೀವು – ನಿಮ್ಮ ‫شم--(-مع)-– --- -م-‬ ‫___ (____ – م__ ش___ ‫-م- (-م-) – م-ل ش-ا- --------------------- ‫شما (جمع) – مال شما‬ 0
‫-h------ja-)-–----- s---aa--‬ ‫______ (____ – m___ s________ ‫-h-m-a (-a-) – m-a- s-o-a-‬-‬ ------------------------------ ‫shomaa (jam) – maal shomaa‬‬‬
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? ‫-چه--ا،--در--- --ا-ت-‬ ‫______ پ_____ ک______ ‫-چ-‌-ا- پ-ر-ا- ک-ا-ت-‬ ----------------------- ‫بچه‌ها، پدرتان کجاست؟‬ 0
‫-acheh-h-a- -eda---aa- -o--a-t---‬ ‫___________ p_________ k__________ ‫-a-h-h-h-a- p-d-r-t-a- k-j-a-t-‬-‬ ----------------------------------- ‫bacheh-haa, pedaretaan kojaast?‬‬‬
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? ‫------- ماد-تان-ک-ا-ت-‬ ‫______ م______ ک______ ‫-چ-‌-ا- م-د-ت-ن ک-ا-ت-‬ ------------------------ ‫بچه‌ها، مادرتان کجاست؟‬ 0
‫b-c----h-a--ma-dare-a---k-j--st?--‬ ‫___________ m__________ k__________ ‫-a-h-h-h-a- m-a-a-e-a-n k-j-a-t-‬-‬ ------------------------------------ ‫bacheh-haa, maadaretaan kojaast?‬‬‬

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!