ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   fa ‫منفی کردن 2‬

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

‫65 [شصت و پنج]‬

65[ shast-o-panj]

‫منفی کردن 2‬

‫manfi kardan 2‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? ‫-------ه گ--- -ست؟‬ ‫___ ح___ گ___ ا____ ‫-ی- ح-ق- گ-ا- ا-ت-‬ -------------------- ‫این حلقه گران است؟‬ 0
‫i- --lg-eh --r-a- --t--‬‬ ‫__ h______ g_____ a______ ‫-n h-l-h-h g-r-a- a-t-‬-‬ -------------------------- ‫in halgheh geraan ast?‬‬‬
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. ‫ن-، ---ت این ح--- ف-- صد ی-ر- -س-.‬ ‫___ ق___ ا__ ح___ ف__ ص_ ی___ ا____ ‫-ه- ق-م- ا-ن ح-ق- ف-ط ص- ی-ر- ا-ت-‬ ------------------------------------ ‫نه، قیمت این حلقه فقط صد یورو است.‬ 0
‫n-h- gh--m-t----h-----h ----at--ad ---r---s-.‬-‬ ‫____ g______ i_ h______ f_____ s__ y____ a______ ‫-e-, g-e-m-t i- h-l-h-h f-g-a- s-d y-o-o a-t-‬-‬ ------------------------------------------------- ‫neh, gheymat in halgheh faghat sad yooro ast.‬‬‬
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. ‫ام--م- فق- پن----یور- دا-م-‬ ‫___ م_ ف__ پ____ ی___ د_____ ‫-م- م- ف-ط پ-ج-ه ی-ر- د-ر-.- ----------------------------- ‫اما من فقط پنجاه یورو دارم.‬ 0
‫a-ma -a---ag-a- panjaah yoo-- --a--m.‬-‬ ‫____ m__ f_____ p______ y____ d_________ ‫-m-a m-n f-g-a- p-n-a-h y-o-o d-a-a-.-‬- ----------------------------------------- ‫amma man faghat panjaah yooro daaram.‬‬‬
ನಿನ್ನ ಕೆಲಸ ಮುಗಿಯಿತೆ? ‫-- ک-ر---م-- ش-؟‬ ‫__ ک___ ت___ ش___ ‫-و ک-ر- ت-ا- ش-؟- ------------------ ‫تو کارت تمام شد؟‬ 0
‫--- kaa-t--am-a- ----?‬-‬ ‫___ k____ t_____ s_______ ‫-o- k-a-t t-m-a- s-o-?-‬- -------------------------- ‫too kaart tamaam shod?‬‬‬
ಇಲ್ಲ, ಇನ್ನೂ ಇಲ್ಲ. ‫--،--ن-ز--ه-‬ ‫___ ه___ ن___ ‫-ه- ه-و- ن-.- -------------- ‫نه، هنوز نه.‬ 0
‫---, ---oo- neh.‬-‬ ‫____ h_____ n______ ‫-e-, h-n-o- n-h-‬-‬ -------------------- ‫neh, hanooz neh.‬‬‬
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. ‫--- -ند---------ی-ر-تم-م ---ش-د-‬ ‫___ چ__ ل___ ی د___ ت___ م______ ‫-م- چ-د ل-ظ- ی د-گ- ت-ا- م-‌-و-.- ---------------------------------- ‫اما چند لحظه ی دیگر تمام می‌شود.‬ 0
‫-m-a-ch--d--ah-e--i-digar-tamaam--i------d.‬-‬ ‫____ c____ l_____ i d____ t_____ m____________ ‫-m-a c-a-d l-h-e- i d-g-r t-m-a- m---h-v-d-‬-‬ ----------------------------------------------- ‫amma chand lahzeh i digar tamaam mi-shavad.‬‬‬
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? ‫--- -م--وپ-می--و---‬ ‫___ ه_ س__ م_______ ‫-ا- ه- س-پ م-‌-و-ی-‬ --------------------- ‫باز هم سوپ می‌خوای؟‬ 0
‫--az ham soop-m---haaye-‬‬‬ ‫____ h__ s___ m____________ ‫-a-z h-m s-o- m---h-a-e-‬-‬ ---------------------------- ‫baaz ham soop mi-khaaye?‬‬‬
ನನಗೆ ಇನ್ನು ಬೇಡ. ‫ن-،---گ- -می-خو----‬ ‫___ د___ ن_________ ‫-ه- د-گ- ن-ی-خ-ا-م-‬ --------------------- ‫نه، دیگر نمی‌خواهم.‬ 0
‫n--, ----r ne-i--h---am-‬‬‬ ‫____ d____ n_______________ ‫-e-, d-g-r n-m---h-a-a-.-‬- ---------------------------- ‫neh, digar nemi-khaaham.‬‬‬
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. ‫اما-یک-ب-ت---م--خ---م.‬ ‫___ ی_ ب____ م________ ‫-م- ی- ب-ت-ی م-‌-و-ه-.- ------------------------ ‫اما یک بستنی می‌خواهم.‬ 0
‫-mma -e- ---ta-i--i--h-ah--.-‬‬ ‫____ y__ b______ m_____________ ‫-m-a y-k b-s-a-i m---h-a-a-.-‬- -------------------------------- ‫amma yek bastani mi-khaaham.‬‬‬
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? ‫خ-ل- -قت ا-- -ه-ا--ج- ز---ی-م-‌کنی؟‬ ‫____ و__ ا__ ک_ ا____ ز____ م______ ‫-ی-ی و-ت ا-ت ک- ا-ن-ا ز-د-ی م-‌-ن-؟- ------------------------------------- ‫خیلی وقت است که اینجا زندگی می‌کنی؟‬ 0
‫---i-- ---h--a-- ke --n--------egi ---k----‬‬‬ ‫______ v____ a__ k_ e_____ z______ m__________ ‫-h-i-i v-g-t a-t k- e-n-a- z-n-e-i m---o-i-‬-‬ ----------------------------------------------- ‫kheili vaght ast ke eenjaa zendegi mi-koni?‬‬‬
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. ‫ن-- -ا-ه-ی- ما--ا---‬ ‫___ ت___ ی_ م__ ا____ ‫-ه- ت-ز- ی- م-ه ا-ت-‬ ---------------------- ‫نه، تازه یک ماه است.‬ 0
‫-e-, t--zeh -ek -a-- a-t.--‬ ‫____ t_____ y__ m___ a______ ‫-e-, t-a-e- y-k m-a- a-t-‬-‬ ----------------------------- ‫neh, taazeh yek maah ast.‬‬‬
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. ‫-م- -ا خ-لی -- ---م --نا شد-.‬ ‫___ ب_ خ___ ا_ م___ آ___ ش____ ‫-م- ب- خ-ل- ا- م-د- آ-ن- ش-م-‬ ------------------------------- ‫اما با خیلی از مردم آشنا شدم.‬ 0
‫amm--b- khe--i ---m-rd---a--h-aa-s-o-----‬‬ ‫____ b_ k_____ a_ m_____ a______ s_________ ‫-m-a b- k-e-l- a- m-r-o- a-s-n-a s-o-a-.-‬- -------------------------------------------- ‫amma ba kheili az mardom aashnaa shodam.‬‬‬
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? ‫فرد- -ی--وی --ا م--ی-----نه-‬ ‫____ م____ (__ م_____ خ_____ ‫-ر-ا م-‌-و- (-ا م-ش-ن- خ-ن-؟- ------------------------------ ‫فردا می‌روی (با ماشین) خانه؟‬ 0
‫fa--a--m---ooye -ba ma-s-i-)-kha-neh---‬ ‫______ m_______ (__ m_______ k__________ ‫-a-d-a m---o-y- (-a m-a-h-n- k-a-n-h-‬-‬ ----------------------------------------- ‫fardaa mi-rooye (ba maashin) khaaneh?‬‬‬
ಇಲ್ಲ, ಕೇವಲ ವಾರಾಂತ್ಯದಲ್ಲಿ. ‫--،-آ-ر---ته-می‌رو--‬ ‫___ آ__ ه___ م______ ‫-ه- آ-ر ه-ت- م-‌-و-.- ---------------------- ‫نه، آخر هفته می‌روم.‬ 0
‫-e-----k----h-f-e- --------‬‬‬ ‫____ a_____ h_____ m__________ ‫-e-, a-k-a- h-f-e- m---o-m-‬-‬ ------------------------------- ‫neh, aakhar hafteh mi-room.‬‬‬
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. ‫--- -ن یکشن---بر-م---ر--.‬ ‫___ م_ ی_____ ب_ م_______ ‫-م- م- ی-ش-ب- ب- م-‌-ر-م-‬ --------------------------- ‫اما من یکشنبه بر می‌گردم.‬ 0
‫a-ma--an y--s-a---h ba---i-ga-d----‬‬ ‫____ m__ y_________ b__ m____________ ‫-m-a m-n y-k-h-n-e- b-r m---a-d-m-‬-‬ -------------------------------------- ‫amma man yekshanbeh bar mi-gardam.‬‬‬
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? ‫دختر ت- ب-ر---ده -س--‬ ‫____ ت_ ب___ ش__ ا____ ‫-خ-ر ت- ب-ر- ش-ه ا-ت-‬ ----------------------- ‫دختر تو بزرگ شده است؟‬ 0
‫d-kh--r t-- b------s----- -s----‬ ‫_______ t__ b_____ s_____ a______ ‫-o-h-a- t-o b-z-r- s-o-e- a-t-‬-‬ ---------------------------------- ‫dokhtar too bozorg shodeh ast?‬‬‬
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. ‫-ه، ----ازه ---ه --ل--اس-.‬ ‫___ ا_ ت___ ه___ س___ ا____ ‫-ه- ا- ت-ز- ه-د- س-ل- ا-ت-‬ ---------------------------- ‫نه، او تازه هفده سالش است.‬ 0
‫neh--o----a----h-da- s-ales- -s--‬-‬ ‫____ o_ t_____ h____ s______ a______ ‫-e-, o- t-a-e- h-d-h s-a-e-h a-t-‬-‬ ------------------------------------- ‫neh, oo taazeh hfdah saalesh ast.‬‬‬
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. ‫--ا او ا--ن ی--د-س- --------.‬ ‫___ ا_ ا___ ی_ د___ پ__ د_____ ‫-م- ا- ا-ا- ی- د-س- پ-ر د-ر-.- ------------------------------- ‫اما او الان یک دوست پسر دارد.‬ 0
‫---a -o-ala-n-yek-do-s--pe-a--daar--‬-‬ ‫____ o_ a____ y__ d____ p____ d________ ‫-m-a o- a-a-n y-k d-o-t p-s-r d-a-d-‬-‬ ---------------------------------------- ‫amma oo alaan yek doost pesar daard.‬‬‬

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.