ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   fa ‫دررستوران 1‬

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

‫29 [بیست و نه]‬

29 [bist-o-noh]

‫دررستوران 1‬

‫darrostooraan 1‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ‫آ-ا -ی- می---الی--ست-‬ ‫___ ا__ م__ خ___ ا____ ‫-ی- ا-ن م-ز خ-ل- ا-ت-‬ ----------------------- ‫آیا این میز خالی است؟‬ 0
‫---a -- mi--khaa-- ast-‬-‬ ‫____ i_ m__ k_____ a______ ‫-a-a i- m-z k-a-l- a-t-‬-‬ --------------------------- ‫aaya in miz khaali ast?‬‬‬
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. ‫-ط-اً-ل--ت غ-- را به م--بد-ی--‬ ‫____ ل___ غ__ ر_ ب_ م_ ب______ ‫-ط-ا- ل-س- غ-ا ر- ب- م- ب-ه-د-‬ -------------------------------- ‫لطفاً لیست غذا را به من بدهید.‬ 0
‫-o------lis- --a-aa ra----m---be-a--d.--‬ ‫______ l___ g_____ r_ b_ m__ b__________ ‫-o-f-a- l-s- g-a-a- r- b- m-n b-d-h-d-‬-‬ ------------------------------------------ ‫lotfaaً list ghazaa ra be man bedahid.‬‬‬
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? ‫ت-ص----م---ی---‬ ‫_____ ش__ چ_____ ‫-و-ی- ش-ا چ-س-؟- ----------------- ‫توصیه شما چیست؟‬ 0
‫too-----sh-ma----i-t?--‬ ‫_______ s_____ c________ ‫-o-s-e- s-o-a- c-i-t-‬-‬ ------------------------- ‫toosieh shomaa chist?‬‬‬
ನನಗೆ ಒಂದು ಬೀರ್ ಬೇಕಾಗಿತ್ತು. ‫یک---جو----خ-اه-.‬ ‫__ آ___ م_ خ______ ‫-ک آ-ج- م- خ-ا-م-‬ ------------------- ‫یک آبجو مى خواهم.‬ 0
‫yek--ab-o-a-- k--a-a-.-‬‬ ‫___ a____ a__ k__________ ‫-e- a-b-o a-ى k-a-h-m-‬-‬ -------------------------- ‫yek aabjo amى khaaham.‬‬‬
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. ‫-ک -ب---دن- مى خ-ا-م.‬ ‫__ آ_ م____ م_ خ______ ‫-ک آ- م-د-ی م- خ-ا-م-‬ ----------------------- ‫یک آب معدنی مى خواهم.‬ 0
‫ye- -a- --da-i -m- k-------‬-‬ ‫___ a__ m_____ a__ k__________ ‫-e- a-b m-d-n- a-ى k-a-h-m-‬-‬ ------------------------------- ‫yek aab madani amى khaaham.‬‬‬
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. ‫ی--آب---تق-ل-مى خ---م.‬ ‫__ آ_ پ_____ م_ خ______ ‫-ک آ- پ-ت-ا- م- خ-ا-م-‬ ------------------------ ‫یک آب پرتقال مى خواهم.‬ 0
‫y-k-------rte--a-l-amى-kh--h---‬‬‬ ‫___ a__ p_________ a__ k__________ ‫-e- a-b p-r-e-h-a- a-ى k-a-h-m-‬-‬ ----------------------------------- ‫yek aab porteghaal amى khaaham.‬‬‬
ನನಗೆ ಒಂದು ಕಾಫಿ ಬೇಕಾಗಿತ್ತು. ‫ی--ق-و- مى--و--م.‬ ‫__ ق___ م_ خ______ ‫-ک ق-و- م- خ-ا-م-‬ ------------------- ‫یک قهوه مى خواهم.‬ 0
‫-ek gh-h-e- am------h---‬‬‬ ‫___ g______ a__ k__________ ‫-e- g-a-v-h a-ى k-a-h-m-‬-‬ ---------------------------- ‫yek ghahveh amى khaaham.‬‬‬
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. ‫ی- ---ه ب----- -ى-خ---م.‬ ‫__ ق___ ب_ ش__ م_ خ______ ‫-ک ق-و- ب- ش-ر م- خ-ا-م-‬ -------------------------- ‫یک قهوه با شیر مى خواهم.‬ 0
‫-ek-g-ah-eh--- ------m- kh------‬-‬ ‫___ g______ b_ s___ a__ k__________ ‫-e- g-a-v-h b- s-i- a-ى k-a-h-m-‬-‬ ------------------------------------ ‫yek ghahveh ba shir amى khaaham.‬‬‬
ದಯವಿಟ್ಟು ಸಕ್ಕರೆಯೊಡನೆ ಕೊಡಿ. ‫-- شک-، ل--آ ‫__ ش___ ل___ ‫-ا ش-ر- ل-ف- ------------- ‫با شکر، لطفآ 0
‫b- -h-k-, -o-faa ‫__ s_____ l_____ ‫-a s-e-r- l-t-a- ----------------- ‫ba shekr, lotfaa
ನನಗೆ ಒಂದು ಚಹ ಬೇಕಾಗಿತ್ತು. ‫م- -ای-می---اه-.‬ ‫__ چ__ م________ ‫-ن چ-ی م-‌-و-ه-.- ------------------ ‫من چای می‌خواهم.‬ 0
‫-a--cha--e m----a-h-m.‬-‬ ‫___ c_____ m_____________ ‫-a- c-a-y- m---h-a-a-.-‬- -------------------------- ‫man chaaye mi-khaaham.‬‬‬
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. ‫-- ------ -ی-- م-‌خ-ا--.‬ ‫__ چ__ ب_ ل___ م________ ‫-ن چ-ی ب- ل-م- م-‌-و-ه-.- -------------------------- ‫من چای با لیمو می‌خواهم.‬ 0
‫m---chaaye -a l-mo-----kha-ha-.--‬ ‫___ c_____ b_ l____ m_____________ ‫-a- c-a-y- b- l-m-o m---h-a-a-.-‬- ----------------------------------- ‫man chaaye ba limoo mi-khaaham.‬‬‬
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. ‫من--ای-ب- --ر می--و---.‬ ‫__ چ__ ب_ ش__ م________ ‫-ن چ-ی ب- ش-ر م-‌-و-ه-.- ------------------------- ‫من چای با شیر می‌خواهم.‬ 0
‫-an c--a-e----shi- m---h-a---.‬‬‬ ‫___ c_____ b_ s___ m_____________ ‫-a- c-a-y- b- s-i- m---h-a-a-.-‬- ---------------------------------- ‫man chaaye ba shir mi-khaaham.‬‬‬
ನಿಮ್ಮ ಬಳಿ ಸಿಗರೇಟ್ ಇದೆಯೆ? ‫س-گ-- داری--‬ ‫_____ د______ ‫-ی-ا- د-ر-د-‬ -------------- ‫سیگار دارید؟‬ 0
‫si--a- --ar-d?‬-‬ ‫______ d_________ ‫-i-a-r d-a-i-?-‬- ------------------ ‫sigaar daarid?‬‬‬
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ‫-یر-ی--ری ----د-‬ ‫_________ د______ ‫-ی-س-گ-ر- د-ر-د-‬ ------------------ ‫زیرسیگاری دارید؟‬ 0
‫--r-i-aa-i-----i---‬‬ ‫__________ d_________ ‫-i-s-g-a-i d-a-i-?-‬- ---------------------- ‫zirsigaari daarid?‬‬‬
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? ‫ک-ریت/ف----دا-ی--‬ ‫__________ د______ ‫-ب-ی-/-ن-ک د-ر-د-‬ ------------------- ‫کبریت/فندک دارید؟‬ 0
‫keb-it/---d---d---i--‬-‬ ‫_____________ d_________ ‫-e-r-t-f-n-a- d-a-i-?-‬- ------------------------- ‫kebrit/fandak daarid?‬‬‬
ನನ್ನ ಬಳಿ ಫೋರ್ಕ್ ಇಲ್ಲ. ‫-ن----ال-------‬ ‫__ چ____ ن______ ‫-ن چ-گ-ل ن-ا-م-‬ ----------------- ‫من چنگال ندارم.‬ 0
‫man ch-ng--------a-am.-‬‬ ‫___ c_______ n___________ ‫-a- c-a-g-a- n-d-a-a-.-‬- -------------------------- ‫man changaal nadaaram.‬‬‬
ನನ್ನ ಬಳಿ ಚಾಕು ಇಲ್ಲ. ‫-ن---رد ن-ا-م-‬ ‫__ ک___ ن______ ‫-ن ک-ر- ن-ا-م-‬ ---------------- ‫من کارد ندارم.‬ 0
‫-an-------n-d----m-‬‬‬ ‫___ k____ n___________ ‫-a- k-a-d n-d-a-a-.-‬- ----------------------- ‫man kaard nadaaram.‬‬‬
ನನ್ನ ಬಳಿ ಚಮಚ ಇಲ್ಲ. ‫-ن---شق----ر--‬ ‫__ ق___ ن______ ‫-ن ق-ش- ن-ا-م-‬ ---------------- ‫من قاشق ندارم.‬ 0
‫-an --a-sh-g- ------a----‬ ‫___ g________ n___________ ‫-a- g-a-s-o-h n-d-a-a-.-‬- --------------------------- ‫man ghaashogh nadaaram.‬‬‬

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......