ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   fa ‫صفت ها 3‬

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

‫80 [هشتاد]

80 [hashtâd]

‫صفت ها 3‬

‫seft haa 3‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ ‫ا----ن) ی- س--دا-د.‬ ‫__ (___ ی_ س_ د_____ ‫-و (-ن- ی- س- د-ر-.- --------------------- ‫او (زن) یک سگ دارد.‬ 0
‫-o-(za-- --k-s-g-d-a--.-‬‬ ‫__ (____ y__ s__ d________ ‫-o (-a-) y-k s-g d-a-d-‬-‬ --------------------------- ‫oo (zan) yek sag daard.‬‬‬
ಆ ನಾಯಿ ದೊಡ್ಡದು. ‫-- ------س-.‬ ‫__ ب___ ا____ ‫-گ ب-ر- ا-ت-‬ -------------- ‫سگ بزرگ است.‬ 0
‫s---b--or--ast-‬-‬ ‫___ b_____ a______ ‫-a- b-z-r- a-t-‬-‬ ------------------- ‫sag bozorg ast.‬‬‬
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. ‫او-(-ن)-یک -گ -ز-گ---ر-.‬ ‫__ (___ ی_ س_ ب___ د_____ ‫-و (-ن- ی- س- ب-ر- د-ر-.- -------------------------- ‫او (زن) یک سگ بزرگ دارد.‬ 0
‫-- -z-n--y-------b----- -a-r--‬-‬ ‫__ (____ y__ s__ b_____ d________ ‫-o (-a-) y-k s-g b-z-r- d-a-d-‬-‬ ---------------------------------- ‫oo (zan) yek sag bozorg daard.‬‬‬
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. ‫ا- ی- -ا-- د--د-‬ ‫__ ی_ خ___ د_____ ‫-و ی- خ-ن- د-ر-.- ------------------ ‫او یک خانه دارد.‬ 0
‫oo y-k -haane----------‬ ‫__ y__ k______ d________ ‫-o y-k k-a-n-h d-a-d-‬-‬ ------------------------- ‫oo yek khaaneh daard.‬‬‬
ಆ ಮನೆ ಚಿಕ್ಕದು. ‫-ا-- -وچ- -ست-‬ ‫____ ک___ ا____ ‫-ا-ه ک-چ- ا-ت-‬ ---------------- ‫خانه کوچک است.‬ 0
‫--aan-- koocha- --t---‬ ‫_______ k______ a______ ‫-h-a-e- k-o-h-k a-t-‬-‬ ------------------------ ‫khaaneh koochak ast.‬‬‬
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. ‫-و--ز---یک خ-نه ی---چ- دار--‬ ‫__ (___ ی_ خ___ ی ک___ د_____ ‫-و (-ن- ی- خ-ن- ی ک-چ- د-ر-.- ------------------------------ ‫او (زن) یک خانه ی کوچک دارد.‬ 0
‫oo (-a-- -e--kh---e- i -o---ak-d---d.‬‬‬ ‫__ (____ y__ k______ i k______ d________ ‫-o (-a-) y-k k-a-n-h i k-o-h-k d-a-d-‬-‬ ----------------------------------------- ‫oo (zan) yek khaaneh i koochak daard.‬‬‬
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ‫او -م-د) -ر-ه-ل--ن-----ی-کند-‬ ‫__ (____ د_ ه__ ز____ م______ ‫-و (-ر-) د- ه-ل ز-د-ی م-‌-ن-.- ------------------------------- ‫او (مرد) در هتل زندگی می‌کند.‬ 0
‫oo-(mo------r -otel-ze-de-- -i-ko------‬ ‫__ (_____ d__ h____ z______ m___________ ‫-o (-o-d- d-r h-t-l z-n-e-i m---o-a-.-‬- ----------------------------------------- ‫oo (mord) dar hotel zendegi mi-konad.‬‬‬
ಅದು ಅಗ್ಗದ ವಸತಿಗೃಹ. ‫-ت- ا------ست.‬ ‫___ ا____ ا____ ‫-ت- ا-ز-ن ا-ت-‬ ---------------- ‫هتل ارزان است.‬ 0
‫----- arzaa- as-.‬-‬ ‫_____ a_____ a______ ‫-o-e- a-z-a- a-t-‬-‬ --------------------- ‫hotel arzaan ast.‬‬‬
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ‫-و در--- ه-ل -رزان --ا-- دا---‬ ‫__ د_ ی_ ه__ ا____ ا____ د_____ ‫-و د- ی- ه-ل ا-ز-ن ا-ا-ت د-ر-.- -------------------------------- ‫او در یک هتل ارزان اقامت دارد.‬ 0
‫oo d--------ot-l-----an--g-a-mat-da---.‬‬‬ ‫__ d__ y__ h____ a_____ e_______ d________ ‫-o d-r y-k h-t-l a-z-a- e-h-a-a- d-a-d-‬-‬ ------------------------------------------- ‫oo dar yek hotel arzaan eghaamat daard.‬‬‬
ಅವನ ಬಳಿ ಒಂದು ಕಾರ್ ಇದೆ. ‫او-ی- --د----ا-د.‬ ‫__ ی_ خ____ د_____ ‫-و ی- خ-د-و د-ر-.- ------------------- ‫او یک خودرو دارد.‬ 0
‫---y-k ---------a-d.‬-‬ ‫__ y__ k_____ d________ ‫-o y-k k-o-r- d-a-d-‬-‬ ------------------------ ‫oo yek khodro daard.‬‬‬
ಆ ಕಾರ್ ತುಂಬಾ ದುಬಾರಿ. ‫خودرو-گ--ن--س-.‬ ‫_____ گ___ ا____ ‫-و-ر- گ-ا- ا-ت-‬ ----------------- ‫خودرو گران است.‬ 0
‫--o-ro-g-r--n -st-‬-‬ ‫______ g_____ a______ ‫-h-d-o g-r-a- a-t-‬-‬ ---------------------- ‫khodro geraan ast.‬‬‬
ಅವನ ಬಳಿ ದುಬಾರಿಯಾದ ಕಾರ್ ಇದೆ. ‫-و -ک -----ی -------ر-.‬ ‫__ ی_ خ_____ گ___ د_____ ‫-و ی- خ-د-و- گ-ا- د-ر-.- ------------------------- ‫او یک خودروی گران دارد.‬ 0
‫oo---k--ho--o-- -e---n-d-ar-.-‬‬ ‫__ y__ k_______ g_____ d________ ‫-o y-k k-o-r-o- g-r-a- d-a-d-‬-‬ --------------------------------- ‫oo yek khodrooi geraan daard.‬‬‬
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. ‫-و-(-----یک-رما-----خوا--.‬ ‫__ (____ ی_ ر___ م________ ‫-و (-ر-) ی- ر-ا- م-‌-و-ن-.- ---------------------------- ‫او (مرد) یک رمان می‌خواند.‬ 0
‫---(mo--- y-k-romaan-mi--haa--.--‬ ‫__ (_____ y__ r_____ m____________ ‫-o (-o-d- y-k r-m-a- m---h-a-d-‬-‬ ----------------------------------- ‫oo (mord) yek romaan mi-khaand.‬‬‬
ಆ ಕಥೆಪುಸ್ತಕ ನೀರಸವಾಗಿದೆ. ‫-ما--خس-ه-کنن-ه--ست-‬ ‫____ خ___ ک____ ا____ ‫-م-ن خ-ت- ک-ن-ه ا-ت-‬ ---------------------- ‫رمان خسته کننده است.‬ 0
‫--maan--ha-teh--o-an-----s-.‬‬‬ ‫______ k______ k_______ a______ ‫-o-a-n k-a-t-h k-n-n-e- a-t-‬-‬ -------------------------------- ‫romaan khasteh konandeh ast.‬‬‬
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. ‫-و (-رد)--- رمان خسته -ن--ه م-‌-وا-د.‬ ‫__ (____ ی_ ر___ خ___ ک____ م________ ‫-و (-ر-) ی- ر-ا- خ-ت- ک-ن-ه م-‌-و-ن-.- --------------------------------------- ‫او (مرد) یک رمان خسته کننده می‌خواند.‬ 0
‫oo -m--d---ek --m-a- kha-teh-kona---h-mi--h-an--‬-‬ ‫__ (_____ y__ r_____ k______ k_______ m____________ ‫-o (-o-d- y-k r-m-a- k-a-t-h k-n-n-e- m---h-a-d-‬-‬ ---------------------------------------------------- ‫oo (mord) yek romaan khasteh konandeh mi-khaand.‬‬‬
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ‫ا------ ---فیلم----شا --‌-ن-.‬ ‫__ (___ ی_ ف___ ت____ م______ ‫-و (-ن- ی- ف-ل- ت-ا-ا م-‌-ن-.- ------------------------------- ‫او (زن) یک فیلم تماشا می‌کند.‬ 0
‫o-----n- y-k-fi---t--a--haa mi--o--d-‬‬‬ ‫__ (____ y__ f___ t________ m___________ ‫-o (-a-) y-k f-l- t-m-a-h-a m---o-a-.-‬- ----------------------------------------- ‫oo (zan) yek film tamaashaa mi-konad.‬‬‬
ಆ ಚಿತ್ರ ಸ್ವಾರಸ್ಯಕರವಾಗಿದೆ. ‫ف-لم -هیج----.‬ ‫____ م___ ا____ ‫-ی-م م-ی- ا-ت-‬ ---------------- ‫فیلم مهیج است.‬ 0
‫-i---m---y-ej ast-‬-‬ ‫____ m_______ a______ ‫-i-m m-h-y-e- a-t-‬-‬ ---------------------- ‫film mohayyej ast.‬‬‬
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. ‫او -ز-) -----لم م-----م-ش- ----ند.‬ ‫__ (___ ی_ ف___ م___ ت____ م______ ‫-و (-ن- ی- ف-ل- م-ی- ت-ا-ا م-‌-ن-.- ------------------------------------ ‫او (زن) یک فیلم مهیج تماشا می‌کند.‬ 0
‫----zan--ye- -i---mo--yye--tam-a--aa -----na----‬ ‫__ (____ y__ f___ m_______ t________ m___________ ‫-o (-a-) y-k f-l- m-h-y-e- t-m-a-h-a m---o-a-.-‬- -------------------------------------------------- ‫oo (zan) yek film mohayyej tamaashaa mi-konad.‬‬‬

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.