ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   fa ‫میوه‌ها و مواد غذایی‬

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

‫15 [پانزده]‬

15 [pânz-dah]

‫میوه‌ها و مواد غذایی‬

‫miveh-haa va mavaad ghazaayi‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. ‫من--- -و- -رنگ- دا-م.‬ ‫__ ی_ ت__ ف____ د_____ ‫-ن ی- ت-ت ف-ن-ی د-ر-.- ----------------------- ‫من یک توت فرنگی دارم.‬ 0
‫m-- y-k-t-----ar-n-i --a----‬‬‬ ‫___ y__ t___ f______ d_________ ‫-a- y-k t-o- f-r-n-i d-a-a-.-‬- -------------------------------- ‫man yek toot farangi daaram.‬‬‬
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. ‫-ن--- -یو--و--ک-خر-زه دارم.‬ ‫__ ی_ ک___ و ی_ خ____ د_____ ‫-ن ی- ک-و- و ی- خ-ب-ه د-ر-.- ----------------------------- ‫من یک کیوی و یک خربزه دارم.‬ 0
‫ma- -ek --vi--a y-k -har-oz-- daar-----‬ ‫___ y__ k___ v_ y__ k________ d_________ ‫-a- y-k k-v- v- y-k k-a-b-z-h d-a-a-.-‬- ----------------------------------------- ‫man yek kivi va yek kharbozeh daaram.‬‬‬
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. ‫---یک --ت--ل ---ک--ریپ فروت-د-رم-‬ ‫__ ی_ پ_____ و ی_ گ___ ف___ د_____ ‫-ن ی- پ-ت-ا- و ی- گ-ی- ف-و- د-ر-.- ----------------------------------- ‫من یک پرتقال و یک گریپ فروت دارم.‬ 0
‫-a--ye- ---tegh--- -a---- ger-p --oot ----a-.--‬ ‫___ y__ p_________ v_ y__ g____ f____ d_________ ‫-a- y-k p-r-e-h-a- v- y-k g-r-p f-o-t d-a-a-.-‬- ------------------------------------------------- ‫man yek porteghaal va yek gerip froot daaram.‬‬‬
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. ‫-- ی------- -- -نب--دا--.‬ ‫__ ی_ س__ و ی_ ا___ د_____ ‫-ن ی- س-ب و ی- ا-ب- د-ر-.- --------------------------- ‫من یک سیب و یک انبه دارم.‬ 0
‫man---- --b--a -e- --beh----r--.--‬ ‫___ y__ s__ v_ y__ a____ d_________ ‫-a- y-k s-b v- y-k a-b-h d-a-a-.-‬- ------------------------------------ ‫man yek sib va yek anbeh daaram.‬‬‬
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. ‫م- -ک------ ی- --اناس --ر-.‬ ‫__ ی_ م__ و ی_ آ_____ د_____ ‫-ن ی- م-ز و ی- آ-ا-ا- د-ر-.- ----------------------------- ‫من یک موز و یک آناناس دارم.‬ 0
‫ma- --k -ooz va -e- -an----as ----am.--‬ ‫___ y__ m___ v_ y__ a________ d_________ ‫-a- y-k m-o- v- y-k a-n-a-a-s d-a-a-.-‬- ----------------------------------------- ‫man yek mooz va yek aanaanaas daaram.‬‬‬
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. ‫-ن (د--م--سالا- ---ه--ر-- می-----‬ ‫__ (_____ س____ م___ د___ م______ ‫-ن (-ا-م- س-ل-د م-و- د-س- م-‌-ن-.- ----------------------------------- ‫من (دارم) سالاد میوه درست می‌کنم.‬ 0
‫ma- --aa--m- sa---ad -iv-h do--st m----na-.-‬‬ ‫___ (_______ s______ m____ d_____ m___________ ‫-a- (-a-r-m- s-a-a-d m-v-h d-r-s- m---o-a-.-‬- ----------------------------------------------- ‫man (daaram) saalaad miveh dorost mi-konam.‬‬‬
ನಾನು ಟೋಸ್ಟ್ ತಿನ್ನುತ್ತಿದ್ದೇನೆ. ‫-ن --ن ----م--خ---.‬ ‫__ ن__ ت__ م_______ ‫-ن ن-ن ت-ت م-‌-و-م-‬ --------------------- ‫من نان تست می‌خورم.‬ 0
‫m-- n----t--------h-r---‬-‬ ‫___ n___ t___ m____________ ‫-a- n-a- t-s- m---h-r-m-‬-‬ ---------------------------- ‫man naan test mi-khoram.‬‬‬
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. ‫-ن-نا--تس- با-کر--م-‌-و---‬ ‫__ ن__ ت__ ب_ ک__ م_______ ‫-ن ن-ن ت-ت ب- ک-ه م-‌-و-م-‬ ---------------------------- ‫من نان تست با کره می‌خورم.‬ 0
‫m------n tes--b----r-h--i-kh-r-m-‬‬‬ ‫___ n___ t___ b_ k____ m____________ ‫-a- n-a- t-s- b- k-r-h m---h-r-m-‬-‬ ------------------------------------- ‫man naan test ba koreh mi-khoram.‬‬‬
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. ‫م- ن-ن -ست--ا-کره-و----ا م----رم.‬ ‫__ ن__ ت__ ب_ ک__ و م___ م_______ ‫-ن ن-ن ت-ت ب- ک-ه و م-ب- م-‌-و-م-‬ ----------------------------------- ‫من نان تست با کره و مربا می‌خورم.‬ 0
‫m-n--a---test ---ko--h -- m---baa m----or--.‬-‬ ‫___ n___ t___ b_ k____ v_ m______ m____________ ‫-a- n-a- t-s- b- k-r-h v- m-r-b-a m---h-r-m-‬-‬ ------------------------------------------------ ‫man naan test ba koreh va morabaa mi-khoram.‬‬‬
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. ‫-- سا---ی--م--خو--.‬ ‫__ س______ م_______ ‫-ن س-ن-و-چ م-‌-و-م-‬ --------------------- ‫من ساندویچ می‌خورم.‬ 0
‫m-n --a--ev-ch mi-khoram.-‬‬ ‫___ s_________ m____________ ‫-a- s-a-d-v-c- m---h-r-m-‬-‬ ----------------------------- ‫man saandevich mi-khoram.‬‬‬
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. ‫-- س-ن--یچ با---رگا--- -ی‌خ-رم.‬ ‫__ س______ ب_ م_______ م_______ ‫-ن س-ن-و-چ ب- م-ر-ا-ی- م-‌-و-م-‬ --------------------------------- ‫من ساندویچ با مارگارین می‌خورم.‬ 0
‫ma- ---n--v-ch b--maar-a-r----i-k------‬‬‬ ‫___ s_________ b_ m_________ m____________ ‫-a- s-a-d-v-c- b- m-a-g-a-i- m---h-r-m-‬-‬ ------------------------------------------- ‫man saandevich ba maargaarin mi-khoram.‬‬‬
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ ‫م---اند-ی---- م-ر-ا--ن-و-گوج--فر--- می‌--رم.‬ ‫__ س______ ب_ م_______ و گ___ ف____ م_______ ‫-ن س-ن-و-چ ب- م-ر-ا-ی- و گ-ج- ف-ن-ی م-‌-و-م-‬ ---------------------------------------------- ‫من ساندویچ با مارگارین و گوجه فرنگی می‌خورم.‬ 0
‫m-----an--vich ba ---r-aa--n -a---j-- --ra--i ---kh------‬‬ ‫___ s_________ b_ m_________ v_ g____ f______ m____________ ‫-a- s-a-d-v-c- b- m-a-g-a-i- v- g-j-h f-r-n-i m---h-r-m-‬-‬ ------------------------------------------------------------ ‫man saandevich ba maargaarin va gojeh farangi mi-khoram.‬‬‬
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. ‫م- --- ----نج----- --ر--.‬ ‫__ ن__ و ب___ ل___ د______ ‫-ا ن-ن و ب-ن- ل-ز- د-ر-م-‬ --------------------------- ‫ما نان و برنج لازم داریم.‬ 0
‫----aan -----r-nj--a--em-da-r---‬-‬ ‫__ n___ v_ b_____ l_____ d_________ ‫-a n-a- v- b-r-n- l-a-e- d-a-i-.-‬- ------------------------------------ ‫ma naan va berenj laazem daarim.‬‬‬
ನಮಗೆ ಮೀನು ಮತ್ತು ಗೋಮಾಂಸ ಬೇಕು. ‫م- -ا-ی-- -س--ک-ل-----ار-م-‬ ‫__ م___ و ا____ ل___ د______ ‫-ا م-ه- و ا-ت-ک ل-ز- د-ر-م-‬ ----------------------------- ‫ما ماهی و استیک لازم داریم.‬ 0
‫-- mahi ----------a--e--daar-m-‬-‬ ‫__ m___ v_ e____ l_____ d_________ ‫-a m-h- v- e-t-k l-a-e- d-a-i-.-‬- ----------------------------------- ‫ma mahi va estik laazem daarim.‬‬‬
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. ‫م- پی--- ----پاگتی--از------م-‬ ‫__ پ____ و ا______ ل___ د______ ‫-ا پ-ت-ا و ا-پ-گ-ی ل-ز- د-ر-م-‬ -------------------------------- ‫ما پیتزا و اسپاگتی لازم داریم.‬ 0
‫---p--zaa-va espaa---i -a-zem-daari-.‬‬‬ ‫__ p_____ v_ e________ l_____ d_________ ‫-a p-t-a- v- e-p-a-e-i l-a-e- d-a-i-.-‬- ----------------------------------------- ‫ma pitzaa va espaageti laazem daarim.‬‬‬
ನಮಗೆ ಇನ್ನೂ ಏನು ಬೇಕು? ‫د-------ل-ز--د----؟‬ ‫____ چ_ ل___ د______ ‫-ی-ر چ- ل-ز- د-ر-م-‬ --------------------- ‫دیگر چی لازم داریم؟‬ 0
‫-i--r---i----az-m---ar-m-‬-‬ ‫_____ c___ l_____ d_________ ‫-i-a- c-i- l-a-e- d-a-i-?-‬- ----------------------------- ‫digar chii laazem daarim?‬‬‬
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. ‫ما ب--ی --پ- هویج-و گ-ج----نگی-لازم--ا-یم.‬ ‫__ ب___ س___ ه___ و گ___ ف____ ل___ د______ ‫-ا ب-ا- س-پ- ه-ی- و گ-ج- ف-ن-ی ل-ز- د-ر-م-‬ -------------------------------------------- ‫ما برای سوپ، هویج و گوجه فرنگی لازم داریم.‬ 0
‫ma-----aye-so--- h-vij -- goj---fa-an----a--e- d--------‬ ‫__ b______ s____ h____ v_ g____ f______ l_____ d_________ ‫-a b-r-a-e s-o-, h-v-j v- g-j-h f-r-n-i l-a-e- d-a-i-.-‬- ---------------------------------------------------------- ‫ma baraaye soop, havij va gojeh farangi laazem daarim.‬‬‬
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? ‫-و-ر--ر----جاس--‬ ‫_________ ک______ ‫-و-ر-ا-ک- ک-ا-ت-‬ ------------------ ‫سوپرمارکت کجاست؟‬ 0
‫s-op-r---rk----oja-s--‬-‬ ‫_____________ k__________ ‫-o-p-r-a-r-e- k-j-a-t-‬-‬ -------------------------- ‫soopermaarket kojaast?‬‬‬

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.