ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   ky Жемиштер жана азык-түлүктөр

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [он беш]

15 [он беш]

Жемиштер жана азык-түлүктөр

Jemişter jana azık-tülüktör

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. Мен-е---л---ай ---. М____ к_______ б___ М-н-е к-л-у-а- б-р- ------------------- Менде кулпунай бар. 0
Je-iş-er ---a---ık--ü---tör J_______ j___ a____________ J-m-ş-e- j-n- a-ı---ü-ü-t-r --------------------------- Jemişter jana azık-tülüktör
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. М-нде -и-и --н---оо- б--. М____ к___ ж___ к___ б___ М-н-е к-в- ж-н- к-о- б-р- ------------------------- Менде киви жана коон бар. 0
Jemi-ter-j--a-az-----l----r J_______ j___ a____________ J-m-ş-e- j-n- a-ı---ü-ü-t-r --------------------------- Jemişter jana azık-tülüktör
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. М-н----пельсин-ж----гр-йп-рут--ар. М____ а_______ ж___ г________ б___ М-н-е а-е-ь-и- ж-н- г-е-п-р-т б-р- ---------------------------------- Менде апельсин жана грейпфрут бар. 0
M-----k----na- ---. M____ k_______ b___ M-n-e k-l-u-a- b-r- ------------------- Mende kulpunay bar.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. Мен-е-а-ма-мене- м-нг- бар. М____ а___ м____ м____ б___ М-н-е а-м- м-н-н м-н-о б-р- --------------------------- Менде алма менен манго бар. 0
Me--e k-l--na-----. M____ k_______ b___ M-n-e k-l-u-a- b-r- ------------------- Mende kulpunay bar.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. М--де б-на- жан---нанас --р. М____ б____ ж___ а_____ б___ М-н-е б-н-н ж-н- а-а-а- б-р- ---------------------------- Менде банан жана ананас бар. 0
Mende--ulp---y--ar. M____ k_______ b___ M-n-e k-l-u-a- b-r- ------------------- Mende kulpunay bar.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. Ме----миш с-----ж--а---а-амын. М__ ж____ с____ ж____ ж_______ М-н ж-м-ш с-л-т ж-с-п ж-т-м-н- ------------------------------ Мен жемиш салат жасап жатамын. 0
M---e-ki-- --n- --o- --r. M____ k___ j___ k___ b___ M-n-e k-v- j-n- k-o- b-r- ------------------------- Mende kivi jana koon bar.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. М-- т-ст---п --т--ын. М__ т___ ж__ ж_______ М-н т-с- ж-п ж-т-м-н- --------------------- Мен тост жеп жатамын. 0
M-------vi j-n- k-o- --r. M____ k___ j___ k___ b___ M-n-e k-v- j-n- k-o- b-r- ------------------------- Mende kivi jana koon bar.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. М-н -ары-м-- ме--н то-т ж----а-амы-. М__ с___ м__ м____ т___ ж__ ж_______ М-н с-р- м-й м-н-н т-с- ж-п ж-т-м-н- ------------------------------------ Мен сары май менен тост жеп жатамын. 0
Me-de-kiv- j-na---------. M____ k___ j___ k___ b___ M-n-e k-v- j-n- k-o- b-r- ------------------------- Mende kivi jana koon bar.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. Ме- м-- ж-на к--м------г-н--о-т-же--жа--м--. М__ м__ ж___ к___ к_______ т___ ж__ ж_______ М-н м-й ж-н- к-я- к-ш-л-а- т-с- ж-п ж-т-м-н- -------------------------------------------- Мен май жана кыям кошулган тост жеп жатамын. 0
M-nd---pe-s-- j-n- --eypfrut-b--. M____ a______ j___ g________ b___ M-n-e a-e-s-n j-n- g-e-p-r-t b-r- --------------------------------- Mende apelsin jana greypfrut bar.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. Ме- -----и- жеп--а---ы-. М__ с______ ж__ ж_______ М-н с-н-в-ч ж-п ж-т-м-н- ------------------------ Мен сэндвич жеп жатамын. 0
M---e --e-s-n ja---g--ypfr---ba-. M____ a______ j___ g________ b___ M-n-e a-e-s-n j-n- g-e-p-r-t b-r- --------------------------------- Mende apelsin jana greypfrut bar.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. Мен мар--р-н ко--л-а- --н--ич ----ж--а-ы-. М__ м_______ к_______ с______ ж__ ж_______ М-н м-р-а-и- к-ш-л-а- с-н-в-ч ж-п ж-т-м-н- ------------------------------------------ Мен маргарин кошулган сэндвич жеп жатамын. 0
M-n-e -pe-s-n--an---rey-frut ba-. M____ a______ j___ g________ b___ M-n-e a-e-s-n j-n- g-e-p-r-t b-r- --------------------------------- Mende apelsin jana greypfrut bar.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ М-н-м-рга--н -а-а-помид-р -ошу---н --ндв-- --й-. М__ м_______ ж___ п______ к_______ с______ ж____ М-н м-р-а-и- ж-н- п-м-д-р к-ш-л-а- с-н-в-ч ж-й-. ------------------------------------------------ Мен маргарин жана помидор кошулган сэндвич жейм. 0
Men-e a-m---enen m---o-bar. M____ a___ m____ m____ b___ M-n-e a-m- m-n-n m-n-o b-r- --------------------------- Mende alma menen mango bar.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. Биз-----н -а-а-----ч-кер-к. Б____ н__ ж___ к____ к_____ Б-з-е н-н ж-н- к-р-ч к-р-к- --------------------------- Бизге нан жана күрүч керек. 0
M-n-e-a------nen-ma-go-bar. M____ a___ m____ m____ b___ M-n-e a-m- m-n-n m-n-o b-r- --------------------------- Mende alma menen mango bar.
ನಮಗೆ ಮೀನು ಮತ್ತು ಗೋಮಾಂಸ ಬೇಕು. Бизг- ба-ы- жа-------- -е-ек. Б____ б____ ж___ с____ к_____ Б-з-е б-л-к ж-н- с-е-к к-р-к- ----------------------------- Бизге балык жана стейк керек. 0
Me-de ---a ---e- -a--- b--. M____ a___ m____ m____ b___ M-n-e a-m- m-n-n m-n-o b-r- --------------------------- Mende alma menen mango bar.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. Б-зг- пи--а-ж-на-----е-ти-керек. Б____ п____ ж___ с_______ к_____ Б-з-е п-ц-а ж-н- с-а-е-т- к-р-к- -------------------------------- Бизге пицца жана спагетти керек. 0
Mende ban-- ja-- -na-------. M____ b____ j___ a_____ b___ M-n-e b-n-n j-n- a-a-a- b-r- ---------------------------- Mende banan jana ananas bar.
ನಮಗೆ ಇನ್ನೂ ಏನು ಬೇಕು? Б-з-е--аг- э-н- -е-ек? Б____ д___ э___ к_____ Б-з-е д-г- э-н- к-р-к- ---------------------- Бизге дагы эмне керек? 0
Men-- ba-a-----a -n--as-ba-. M____ b____ j___ a_____ b___ M-n-e b-n-n j-n- a-a-a- b-r- ---------------------------- Mende banan jana ananas bar.
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. Шор---үч---б-зге-са--з----а -ом---р ке-е-. Ш____ ү___ б____ с____ ж___ п______ к_____ Ш-р-о ү-ү- б-з-е с-б-з ж-н- п-м-д-р к-р-к- ------------------------------------------ Шорпо үчүн бизге сабиз жана помидор керек. 0
Me-d---ana- ---a ana----bar. M____ b____ j___ a_____ b___ M-n-e b-n-n j-n- a-a-a- b-r- ---------------------------- Mende banan jana ananas bar.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? С-пер-а-кет ка-д-? С__________ к_____ С-п-р-а-к-т к-й-а- ------------------ Супермаркет кайда? 0
Men -e-iş -a--t---sap j--a-ın. M__ j____ s____ j____ j_______ M-n j-m-ş s-l-t j-s-p j-t-m-n- ------------------------------ Men jemiş salat jasap jatamın.

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.