ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   ky Эс алуу иш-чаралары

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [кырк сегиз]

48 [кырк сегиз]

Эс алуу иш-чаралары

Es aluu iş-çaraları

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? Жэ-к--аз--ы? Ж___ т______ Ж-э- т-з-б-? ------------ Жээк тазабы? 0
Es a-uu iş-çara-a-ı E_ a___ i__________ E- a-u- i---a-a-a-ı ------------------- Es aluu iş-çaraları
ಅಲ್ಲಿ ಈಜಬಹುದೆ? А- ----е---згөнгө---лобу? А_ ж____ с_______ б______ А- ж-р-е с-з-ө-г- б-л-б-? ------------------------- Ал жерде сүзгөнгө болобу? 0
Es-a-uu ----ara--rı E_ a___ i__________ E- a-u- i---a-a-a-ı ------------------- Es aluu iş-çaraları
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? А- -е-д--с---ү к----ну-туу--ме--и? А_ ж____ с____ к__________ э______ А- ж-р-е с-з-ү к-р-у-у-т-у э-е-п-? ---------------------------------- Ал жерде сүзүү коркунучтуу эмеспи? 0
J--k--a--b-? J___ t______ J-e- t-z-b-? ------------ Jeek tazabı?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Б-- ж-----ко- ч---- --араг--ал-------лобу? Б__ ж____ к__ ч____ и______ а_____ б______ Б-л ж-р-е к-л ч-т-р и-а-а-а а-у-г- б-л-б-? ------------------------------------------ Бул жерде кол чатыр ижарага алууга болобу? 0
Jee--t--ab-? J___ t______ J-e- t-z-b-? ------------ Jeek tazabı?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? Б-- ж-р--- ше-л----у------га -лууг---о-об-? Б__ ж_____ ш________ и______ а_____ б______ Б-л ж-р-е- ш-з-о-г-у и-а-а-а а-у-г- б-л-б-? ------------------------------------------- Бул жерден шезлонгду ижарага алууга болобу? 0
Jee- --za--? J___ t______ J-e- t-z-b-? ------------ Jeek tazabı?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? Б-- ж--д-н к----ты-и-араг- ал---- -о----? Б__ ж_____ к______ и______ а_____ б______ Б-л ж-р-е- к-й-к-ы и-а-а-а а-у-г- б-л-б-? ----------------------------------------- Бул жерден кайыкты ижарага алууга болобу? 0
A- jer-e s--göngö----o--? A_ j____ s_______ b______ A- j-r-e s-z-ö-g- b-l-b-? ------------------------- Al jerde süzgöngö bolobu?
ನನಗೆ ಸರ್ಫ್ ಮಾಡುವ ಆಸೆ ಇದೆ. Мен----ф-нг--ен-н ал-к--н-им -е-ет. М__ с______ м____ а_________ к_____ М-н с-р-и-г м-н-н а-е-т-н-и- к-л-т- ----------------------------------- Мен серфинг менен алектенгим келет. 0
A--j-rd- --zg--gö bol-b-? A_ j____ s_______ b______ A- j-r-e s-z-ö-g- b-l-b-? ------------------------- Al jerde süzgöngö bolobu?
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. М-н----г--т--к-м-келет. М__ с____ т_____ к_____ М-н с-у-а т-ш-ү- к-л-т- ----------------------- Мен сууга түшкүм келет. 0
Al -er-e -üz--n-ö---l-bu? A_ j____ s_______ b______ A- j-r-e s-z-ö-g- b-l-b-? ------------------------- Al jerde süzgöngö bolobu?
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. Мен с----ы-- -еб-ү-- каал--т-э-е-. М__ с__ л___ т______ к______ э____ М-н с-у л-ж- т-б-ү-ү к-а-а-т э-е-. ---------------------------------- Мен суу лыжа тебүүнү каалайт элем. 0
A---er-e----üü--o-ku----uu eme---? A_ j____ s____ k__________ e______ A- j-r-e s-z-ü k-r-u-u-t-u e-e-p-? ---------------------------------- Al jerde süzüü korkunuçtuu emespi?
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? Серфи-г --кта-----ж---га ал---- б-лоб-? С______ т_______ и______ а_____ б______ С-р-и-г т-к-а-ы- и-а-а-а а-у-г- б-л-б-? --------------------------------------- Серфинг тактасын ижарага алууга болобу? 0
A--j--de ----ü -o-kunu-tu- -m----? A_ j____ s____ k__________ e______ A- j-r-e s-z-ü k-r-u-u-t-u e-e-p-? ---------------------------------- Al jerde süzüü korkunuçtuu emespi?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? Да---нг --бд------н-----ага ---у---б-л-б-? Д______ ж__________ и______ а_____ б______ Д-й-и-г ж-б-у-л-р-н и-а-а-а а-у-г- б-л-б-? ------------------------------------------ Дайвинг жабдууларын ижарага алууга болобу? 0
Al j--d--süzü- k--k--uç-u- e-espi? A_ j____ s____ k__________ e______ A- j-r-e s-z-ü k-r-u-u-t-u e-e-p-? ---------------------------------- Al jerde süzüü korkunuçtuu emespi?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? Суу-л----а--- --а--г----ууга-бол-бу? С__ л________ и______ а_____ б______ С-у л-ж-л-р-н и-а-а-а а-у-г- б-л-б-? ------------------------------------ Суу лыжаларын ижарага алууга болобу? 0
Bu- ---d----l-----r---ar--------ga ----b-? B__ j____ k__ ç____ i______ a_____ b______ B-l j-r-e k-l ç-t-r i-a-a-a a-u-g- b-l-b-? ------------------------------------------ Bul jerde kol çatır ijaraga aluuga bolobu?
ನಾನು ಹೊಸಬ. М-- э-и г----үй-ө-үп б---ады-. М__ э__ г___ ү______ б________ М-н э-и г-н- ү-р-н-п б-ш-а-ы-. ------------------------------ Мен эми гана үйрөнүп баштадым. 0
Bul --rde kol -a-ır ij-raga --u-g- ----b-? B__ j____ k__ ç____ i______ a_____ b______ B-l j-r-e k-l ç-t-r i-a-a-a a-u-g- b-l-b-? ------------------------------------------ Bul jerde kol çatır ijaraga aluuga bolobu?
ನನಗೆ ಸುಮಾರಾಗಿ ಬರುತ್ತದೆ. Мен о--очому-. М__ о_________ М-н о-т-ч-м-н- -------------- Мен орточомун. 0
B-l -e-de-k-- ça-ı--ija-aga --uu-a------u? B__ j____ k__ ç____ i______ a_____ b______ B-l j-r-e k-l ç-t-r i-a-a-a a-u-g- b-l-b-? ------------------------------------------ Bul jerde kol çatır ijaraga aluuga bolobu?
ನಾನು ಇದರಲ್ಲಿ ಚೆನ್ನಾಗಿ ನುರಿತವನು. М----у---ер----е-е--б-га -ейин т-а--ш-ы-. М__ б__ н____ м____ б___ ч____ т_________ М-н б-л н-р-е м-н-н б-г- ч-й-н т-а-ы-м-н- ----------------------------------------- Мен бул нерсе менен буга чейин таанышмын. 0
B-l --r-e- şe------- --a--ga a-uu---b----u? B__ j_____ ş________ i______ a_____ b______ B-l j-r-e- ş-z-o-g-u i-a-a-a a-u-g- b-l-b-? ------------------------------------------- Bul jerden şezlongdu ijaraga aluuga bolobu?
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? Лыж- к---рг-ч--а---? Л___ к_______ к_____ Л-ж- к-т-р-ү- к-й-а- -------------------- Лыжа көтөргүч кайда? 0
Bu---e--e-------------j---g- alu-ga ---o--? B__ j_____ ş________ i______ a_____ b______ B-l j-r-e- ş-z-o-g-u i-a-a-a a-u-g- b-l-b-? ------------------------------------------- Bul jerden şezlongdu ijaraga aluuga bolobu?
ನಿನ್ನ ಬಳಿ ಸ್ಕೀಸ್ ಇದೆಯೆ? Ж-ны--а--ы-ал-- ба-б-? Ж______ л______ б_____ Ж-н-ң-а л-ж-л-р б-р-ы- ---------------------- Жаныңда лыжалар барбы? 0
Bu- -erd-n şez--ngd---j-r----a--ug---o-o-u? B__ j_____ ş________ i______ a_____ b______ B-l j-r-e- ş-z-o-g-u i-a-a-a a-u-g- b-l-b-? ------------------------------------------- Bul jerden şezlongdu ijaraga aluuga bolobu?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? Жаны-д- -ыж- бут к---ми--а-бы? Ж______ л___ б__ к_____ б_____ Ж-н-ң-а л-ж- б-т к-й-м- б-р-ы- ------------------------------ Жаныңда лыжа бут кийими барбы? 0
B---jer-e--k-yı-t- ---raga a-u-ga b--o--? B__ j_____ k______ i______ a_____ b______ B-l j-r-e- k-y-k-ı i-a-a-a a-u-g- b-l-b-? ----------------------------------------- Bul jerden kayıktı ijaraga aluuga bolobu?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.