ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೨   »   ky Байламталар 2

೯೫ [ತೊಂಬತ್ತಐದು]

ಸಂಬಂಧಾವ್ಯಯಗಳು ೨

ಸಂಬಂಧಾವ್ಯಯಗಳು ೨

95 [токсон беш]

95 [токсон беш]

Байламталар 2

Baylamtalar 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? А- кач-нд-н-б--и -штебей-к--д-? А_ к_______ б___ и______ к_____ А- к-ч-н-а- б-р- и-т-б-й к-л-ы- ------------------------------- Ал качандан бери иштебей калды? 0
B-yl---a-ar-2 B__________ 2 B-y-a-t-l-r 2 ------------- Baylamtalar 2
ಮದುವೆಯ ನಂತರವೆ? Ту-м---- --к--нд-н-бери-и? Т_______ ч________ б______ Т-р-у-к- ч-к-а-д-н б-р-б-? -------------------------- Турмушка чыккандан бериби? 0
Ba-l-m-ala- 2 B__________ 2 B-y-a-t-l-r 2 ------------- Baylamtalar 2
ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. Ооб-, ал -ур-у-ка чык--нд-н б--и-иш-е-ей-. О____ а_ т_______ ч________ б___ и________ О-б-, а- т-р-у-к- ч-к-а-д-н б-р- и-т-б-й-. ------------------------------------------ Ооба, ал турмушка чыккандан бери иштебейт. 0
Al-k---ndan-be-i ---e-e-------? A_ k_______ b___ i______ k_____ A- k-ç-n-a- b-r- i-t-b-y k-l-ı- ------------------------------- Al kaçandan beri iştebey kaldı?
ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. Ал----мушка--ы---н--- б-р--иш--б--т. А_ т_______ ч________ б___ и________ А- т-р-у-к- ч-к-а-д-н б-р- и-т-б-й-. ------------------------------------ Ал турмушка чыккандан бери иштебейт. 0
Al---ç----- -e-- i--ebey ---d-? A_ k_______ b___ i______ k_____ A- k-ç-n-a- b-r- i-t-b-y k-l-ı- ------------------------------- Al kaçandan beri iştebey kaldı?
ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ А--р --а-ы--а---н --р- б-кт---у. А___ т___________ б___ б________ А-а- т-а-ы-к-н-а- б-р- б-к-ы-у-. -------------------------------- Алар таанышкандан бери бактылуу. 0
A--kaç----n---ri---t--ey --ld-? A_ k_______ b___ i______ k_____ A- k-ç-n-a- b-r- i-t-b-y k-l-ı- ------------------------------- Al kaçandan beri iştebey kaldı?
ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. А-а- б---л-у б--г---он -ери к--өг----йр-к--ыгы-а-. А___ б______ б________ б___ к_____ с_____ ч_______ А-а- б-л-л-у б-л-о-д-н б-р- к-ч-г- с-й-е- ч-г-ш-т- -------------------------------------------------- Алар балалуу болгондон бери көчөгө сейрек чыгышат. 0
Tur--şk-----k--d---berib-? T_______ ç________ b______ T-r-u-k- ç-k-a-d-n b-r-b-? -------------------------- Turmuşka çıkkandan beribi?
ಅವಳು ಯಾವಾಗ ಫೋನ್ ಮಾಡುತ್ತಾಳೆ? Ал -а--н чалат? А_ к____ ч_____ А- к-ч-н ч-л-т- --------------- Ал качан чалат? 0
Tur-uş-a-çı---n-a- --r-bi? T_______ ç________ b______ T-r-u-k- ç-k-a-d-n b-r-b-? -------------------------- Turmuşka çıkkandan beribi?
ಗಾಡಿ ಓಡಿಸುತ್ತಿರುವಾಗಲೆ? Ай-а---а---ы--ы? А____ б_________ А-д-п б-р-т-п-ы- ---------------- Айдап баратыппы? 0
Tu--u----ç-kka-dan-beri-i? T_______ ç________ b______ T-r-u-k- ç-k-a-d-n b-r-b-? -------------------------- Turmuşka çıkkandan beribi?
ಹೌದು, ಗಾಡಿಯನ್ನು ಓಡಿಸುತ್ತಿರುವಾಗ. Ооб-- -йда- бар----. О____ а____ б_______ О-б-, а-д-п б-р-т-п- -------------------- Ооба, айдап баратып. 0
Ooba---l-turmuşka-çık-a-d-n----i -ştebey-. O____ a_ t_______ ç________ b___ i________ O-b-, a- t-r-u-k- ç-k-a-d-n b-r- i-t-b-y-. ------------------------------------------ Ooba, al turmuşka çıkkandan beri iştebeyt.
ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. А--автоу--а---да---араты- т--ефо--о--үй----т. А_ а_______ а____ б______ т________ с________ А- а-т-у-а- а-д-п б-р-т-п т-л-ф-н-о с-й-ө-ө-. --------------------------------------------- Ал автоунаа айдап баратып телефондо сүйлөшөт. 0
Oob---a- -u--u--a çıkka-d-n-b-r--i---b-y-. O____ a_ t_______ ç________ b___ i________ O-b-, a- t-r-u-k- ç-k-a-d-n b-r- i-t-b-y-. ------------------------------------------ Ooba, al turmuşka çıkkandan beri iştebeyt.
ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. Ал -т-к-ө- -ат-п сы-алгы-к----. А_ ү______ ж____ с______ к_____ А- ү-ү-т-п ж-т-п с-н-л-ы к-р-т- ------------------------------- Ал үтүктөп жатып сыналгы көрөт. 0
Oo--- -------u--a----ka--an----i i-t-----. O____ a_ t_______ ç________ b___ i________ O-b-, a- t-r-u-k- ç-k-a-d-n b-r- i-t-b-y-. ------------------------------------------ Ooba, al turmuşka çıkkandan beri iştebeyt.
ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. А- -- жу--ш-а----атка-ы- ж--ы--м--ы-а уга-. А_ ү_ ж_________ а______ ж____ м_____ у____ А- ү- ж-м-ш-а-ы- а-к-р-п ж-т-п м-з-к- у-а-. ------------------------------------------- Ал үй жумуштарын аткарып жатып музыка угат. 0
A---ur--şka--ı--anda- -------teb-y-. A_ t_______ ç________ b___ i________ A- t-r-u-k- ç-k-a-d-n b-r- i-t-b-y-. ------------------------------------ Al turmuşka çıkkandan beri iştebeyt.
ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ Кө- ----гим ж-к-бол--, ---н-р-- көрө-ал-а-мы-. К__ а______ ж__ б_____ э_ н____ к___ а________ К-з а-н-г-м ж-к б-л-о- э- н-р-е к-р- а-б-й-ы-. ---------------------------------------------- Көз айнегим жок болсо, эч нерсе көрө албаймын. 0
A------uşka--ıkka---n-b--i ---e-e--. A_ t_______ ç________ b___ i________ A- t-r-u-k- ç-k-a-d-n b-r- i-t-b-y-. ------------------------------------ Al turmuşka çıkkandan beri iştebeyt.
ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. М--ык- катуу--олсо---ч -е-се----ү---й-ү-. М_____ к____ б_____ э_ н____ т___________ М-з-к- к-т-у б-л-о- э- н-р-е т-ш-н-ө-м-н- ----------------------------------------- Музыка катуу болсо, эч нерсе түшүнбөймүн. 0
A- -u-muşk---ıkka-d-n -e-i iş-----t. A_ t_______ ç________ b___ i________ A- t-r-u-k- ç-k-a-d-n b-r- i-t-b-y-. ------------------------------------ Al turmuşka çıkkandan beri iştebeyt.
ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. Ме---уу----йге--е-э---е-с--и---ыты- сез--й--н. М__ с___ т_______ э_ н_______ ж____ с_________ М-н с-у- т-й-е-д- э- н-р-е-и- ж-т-н с-з-е-м-н- ---------------------------------------------- Мен суук тийгенде эч нерсенин жытын сезбеймин. 0
Ala----anı-----an-b-----a-tılu-. A___ t___________ b___ b________ A-a- t-a-ı-k-n-a- b-r- b-k-ı-u-. -------------------------------- Alar taanışkandan beri baktıluu.
ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. Э--- жаа- -а-са- --к-и -а----бы-. Э___ ж___ ж_____ т____ к_________ Э-е- ж-а- ж-а-а- т-к-и к-р-а-б-з- --------------------------------- Эгер жаан жааса, такси кармайбыз. 0
A-a---aa--ş---d-n be-----ktı--u. A___ t___________ b___ b________ A-a- t-a-ı-k-n-a- b-r- b-k-ı-u-. -------------------------------- Alar taanışkandan beri baktıluu.
ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. Э--- --з --т-р-я-а--у--п -------д--н-н- --д--аб--. Э___ б__ л_________ у___ а_____ д______ к_________ Э-е- б-з л-т-р-я-а- у-у- а-с-к- д-й-ө-ү к-д-р-б-з- -------------------------------------------------- Эгер биз лотереядан утуп алсак, дүйнөнү кыдырабыз. 0
Alar -a---şka-da- ber---ak-ıl-u. A___ t___________ b___ b________ A-a- t-a-ı-k-n-a- b-r- b-k-ı-u-. -------------------------------- Alar taanışkandan beri baktıluu.
ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. Э-----л-тез--ра-- -ел-е-е, ---а------ ба--айбы-. Э___ а_ т__ а____ к_______ т_________ б_________ Э-е- а- т-з а-а-а к-л-е-е- т-м-к-а-ы- б-ш-а-б-з- ------------------------------------------------ Эгер ал тез арада келбесе, тамактанып баштайбыз. 0
A--r-b-laluu bol-on--n be-i--ö-ögö-se-r-- -ıgı-at. A___ b______ b________ b___ k_____ s_____ ç_______ A-a- b-l-l-u b-l-o-d-n b-r- k-ç-g- s-y-e- ç-g-ş-t- -------------------------------------------------- Alar balaluu bolgondon beri köçögö seyrek çıgışat.

ಯುರೋಪ್ ಒಕ್ಕೂಟದ ಭಾಷೆಗಳು.

ಯುರೋಪ್ ಒಕ್ಕೂಟದಲ್ಲಿ ಈವಾಗ ೨೫ ಹೆಚ್ಚು ಸದಸ್ಯ ರಾಷ್ಟ್ರಗಳಿವೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಈ ಒಕ್ಕೂಟಕ್ಕೆ ಸೇರಿಕೊಳ್ಳುತ್ತವೆ. ಪ್ರತಿಯೊಂದು ದೇಶದ ಸೇರಿಕೆಯೊಂದಿಗೆ ಬಹುತೇಕ ಒಂದು ಹೊಸ ಭಾಷೆ ಕೂಡ ಬರುತ್ತದೆ. ಈ ಸದ್ಧ್ಯದಲ್ಲಿ ಯುರೋಪ್ ಒಕ್ಕೂಟದಲ್ಲಿ ೨೦ ವಿವಿಧ ಬಾಷೆಗಳು ಬಳಕೆಯಲ್ಲಿ ಇವೆ. ಯುರೋಪ್ ಒಕ್ಕೂಟದ ಎಲ್ಲ ಭಾಷೆಗಳಿಗೂ ಸಮಾನ ಹಕ್ಕುಗಳಿವೆ. ಈ ಭಾಷೆಗಳ ವೈವಿಧ್ಯತೆ ಒಂದು ಸೋಜಿಗ. ಆದರೆ ಅದು ಕಷ್ಟಗಳನ್ನೂ ಸಹ ಒಡ್ಡುತ್ತದೆ. ಸಂದೇಹವಾದಿಗಳ ಪ್ರಕಾರ ಇಷ್ಟೊಂದು ಭಾಷೆಗಳು ಯುರೋಪ್ ಒಕ್ಕೂಟಕ್ಕೆ ಅಡ್ಡಿ ಹಾಕುತ್ತವೆ. ಅವುಗಳು ಪರಿಣಾಮಕಾರಿಯಾದ ಜೊತೆ ಕೆಲಸಕ್ಕೆ ತೊಂದರೆ ಉಂಟುಮಾಡುತ್ತವೆ. ಅದಕ್ಕಾಗಿ ಹಲವರ ಆಲೋಚನೆಯಂತೆ ಒಂದು ಸಾಮಾನ್ಯ ಭಾಷೆ ಇರಬೇಕು. ಈ ಭಾಷೆಯ ಸಹಾಯದಿಂದ ಎಲ್ಲಾ ದೇಶಗಳು ಒಂದನ್ನೊಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಯಾವ ಬಾಷೆಯನ್ನು ಏಕೈಕ ಅಧಿಕೃತ ಭಾಷೆ ಎಂದು ಘೋಷಿಸಲು ಆಗುವುದಿಲ್ಲ. ಇತರ ದೇಶಗಳು ಇದು ತಮಗೆ ಪ್ರತಿಕೂಲ ಎಂದು ಪರಿಗಣಿಸ ಬಹುದು. ಮತ್ತು ಒಂದೂ ನಿಜವಾಗಿ ತಟಸ್ಥವಾದ ಯುರೋಪಿಯನ್ ಭಾಷೆ ಇಲ್ಲ. ಎಸ್ಪೆರಾಂಟೊ ತರಹದ ಕೃತಕ ಭಾಷೆ ಸಹ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಭಾಷೆ ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಯಾವ ದೇಶವೂ ತನ್ನ ಭಾಷೆಯನ್ನು ಬಿಡಲು ತಯರಾಗಿರುವುದಿಲ್ಲ. ಎಲ್ಲಾ ದೇಶಗಳು ತಮ್ಮ ಭಾಷೆಯಲ್ಲಿ ತಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಕಾಣುತ್ತವೆ. ಯುರೋಪ್ ಒಕ್ಕೂಟದ ಕಾರ್ಯಸೂಚಿಯಲ್ಲಿ ಭಾಷಾನೀತಿ ಒಂದು ಮಹತ್ತರವಾದಅಂಶ. ಬಹುಭಾಷಾತನಕ್ಕೆ ಒಬ್ಬ ಆಯುಕ್ತರನ್ನು ಸಹ ನೇಮಿಸಲಾಗಿದೆ. ಯುರೋಪ್ ಒಕ್ಕೂಟ ಅತಿ ಹೆಚ್ಚಿನ ಅನುವಾದಕರನ್ನು ಹಾಗೂ ದುಭಾಷಿಗಳನ್ನು ಹೊಂದಿದೆ. ಪರಸ್ಪರ ಅರ್ಥ ಮಾಡಿಕೊಳ್ಳುವುದನ್ನು ಸುಗಮ ಮಾಡಲು ಸುಮಾರು ೩೫೦೦ ಜನ ಕೆಲಸ ಮಾಡುತ್ತಾರೆ. ಹಾಗಿದ್ದರೂ ಎಲ್ಲಾ ಕಾಗದಪತ್ರಗಳನ್ನು ಅನುವಾದಿಸಲು ಆಗುವುದಿಲ್ಲ. ಅದಕ್ಕೆ ಅತಿ ಹೆಚ್ಚು ಸಮಯ ಮತ್ತು ಹಣ ಖರ್ಚಾಗುತ್ತದೆ. ಬಹುಪಾಲು ಕಾಗದಗಳು ಕೇವಲ ಹಲವು ಭಾಷೆಗಳಲ್ಲಿ ಅನುವಾದ ಆಗುತ್ತವೆ. ಅನೇಕ ಭಾಷೆಗಳು ಇರುವುದು ಯುರೋಪ್ ಒಕ್ಕೂಟಕ್ಕೆ ಅತಿ ದೊಡ್ಡ ಸವಾಲು. ಯುರೋಪ್ ತನ್ನ ವಿವಿಧ ವ್ಯ ಕ್ತಿತ್ವಗಳನ್ನು ಕಳೆದುಕೊಳ್ಳದೆ ಒಂದಾಗಬೇಕು!