ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ky Автокырсык

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [отуз тогуз]

39 [отуз тогуз]

Автокырсык

Avtokırsık

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? Жа-ы-к--май-куюу-у-с--нция-к-й-а? Ж______ м__ к_____ с______ к_____ Ж-к-н-ы м-й к-ю-ч- с-а-ц-я к-й-а- --------------------------------- Жакынкы май куюучу станция кайда? 0
Avto-ı-sık A_________ A-t-k-r-ı- ---------- Avtokırsık
ನನ್ನ ವಾಹನದ ಟೈರ್ ತೂತಾಗಿದೆ. М-н---дөң-ө----жа-ыл---кет-и. М____ д_______ ж______ к_____ М-н-е д-ң-ө-ө- ж-р-л-п к-т-и- ----------------------------- Менде дөңгөлөк жарылып кетти. 0
A-tokır-ık A_________ A-t-k-r-ı- ---------- Avtokırsık
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? Сиз д---өл-к-- ал--ш-ы-а а-а-ы--ы? С__ д_________ а________ а________ С-з д-ң-ө-ө-т- а-м-ш-ы-а а-а-ы-б-? ---------------------------------- Сиз дөңгөлөктү алмаштыра аласызбы? 0
J--ın------ -uy-u---s--n-siy-------? J______ m__ k______ s________ k_____ J-k-n-ı m-y k-y-u-u s-a-t-i-a k-y-a- ------------------------------------ Jakınkı may kuyuuçu stantsiya kayda?
ನನಗೆ ಎರಡು ಲೀಟರ್ ಡೀಸೆಲ್ ಬೇಕು. Ма-----р -е-- лит---из--- --ре-. М___ б__ н___ л___ д_____ к_____ М-г- б-р н-ч- л-т- д-з-л- к-р-к- -------------------------------- Мага бир нече литр дизель керек. 0
Ja-ı--- m-- ------u st-nt--ya-kayd-? J______ m__ k______ s________ k_____ J-k-n-ı m-y k-y-u-u s-a-t-i-a k-y-a- ------------------------------------ Jakınkı may kuyuuçu stantsiya kayda?
ನನ್ನಲ್ಲಿ ಪೆಟ್ರೋಲ್ ಇಲ್ಲ. М--ин-бе-зиним -ү----- ---д-. М____ б_______ т______ к_____ М-н-н б-н-и-и- т-г-н-п к-л-ы- ----------------------------- Менин бензиним түгөнүп калды. 0
J--ınkı m-y-----u-u s-antsi-a ---d-? J______ m__ k______ s________ k_____ J-k-n-ı m-y k-y-u-u s-a-t-i-a k-y-a- ------------------------------------ Jakınkı may kuyuuçu stantsiya kayda?
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? С------а-ас-ы- к--и-тр б-рб-? С____ з_______ к______ б_____ С-з-е з-п-с-ы- к-н-с-р б-р-ы- ----------------------------- Сизде запастык канистр барбы? 0
M-nd--dö-g-l-k-j--ıl---k----. M____ d_______ j______ k_____ M-n-e d-ŋ-ö-ö- j-r-l-p k-t-i- ----------------------------- Mende döŋgölök jarılıp ketti.
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? Ка--а чалса- болот? К____ ч_____ б_____ К-й-а ч-л-а- б-л-т- ------------------- Кайда чалсам болот? 0
Me-de-döŋgö--- -a----p ke-ti. M____ d_______ j______ k_____ M-n-e d-ŋ-ö-ö- j-r-l-p k-t-i- ----------------------------- Mende döŋgölök jarılıp ketti.
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. Ма-- с-й-өө--ы-м-т--ке---. М___ с_____ к______ к_____ М-г- с-й-ө- к-з-а-ы к-р-к- -------------------------- Мага сүйрөө кызматы керек. 0
M---e d--g---k j-r-lı--ke-ti. M____ d_______ j______ k_____ M-n-e d-ŋ-ö-ö- j-r-l-p k-t-i- ----------------------------- Mende döŋgölök jarılıp ketti.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. М-- -с---а-а-издеп жа-а-. М__ у_______ и____ ж_____ М-н у-т-к-н- и-д-п ж-т-м- ------------------------- Мен устакана издеп жатам. 0
S-z d--gö-ök----lma-------lasız-ı? S__ d_________ a________ a________ S-z d-ŋ-ö-ö-t- a-m-ş-ı-a a-a-ı-b-? ---------------------------------- Siz döŋgölöktü almaştıra alasızbı?
ಇಲ್ಲಿ ಒಂದು ಅಪಘಾತ ಸಂಭವಿಸಿದೆ. Кы---- ----у. К_____ б_____ К-р-ы- б-л-у- ------------- Кырсык болду. 0
Siz -öŋ----k-- --maş-ıra --a---b-? S__ d_________ a________ a________ S-z d-ŋ-ö-ö-t- a-m-ş-ı-a a-a-ı-b-? ---------------------------------- Siz döŋgölöktü almaştıra alasızbı?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? Жак-н-ы-т-------к-йд-? Ж______ т______ к_____ Ж-к-н-ы т-л-ф-н к-й-а- ---------------------- Жакынкы телефон кайда? 0
Si- d--gö-ök-- --m-şt-r- -la-ı--ı? S__ d_________ a________ a________ S-z d-ŋ-ö-ö-t- a-m-ş-ı-a a-a-ı-b-? ---------------------------------- Siz döŋgölöktü almaştıra alasızbı?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? Жаны--зда-у-л-у---еле-он -а--ы? Ж________ у_____ т______ б_____ Ж-н-ң-з-а у-л-у- т-л-ф-н б-р-ы- ------------------------------- Жаныңызда уюлдук телефон барбы? 0
Mag- -ir---ç---itr-di-e- k--ek. M___ b__ n___ l___ d____ k_____ M-g- b-r n-ç- l-t- d-z-l k-r-k- ------------------------------- Maga bir neçe litr dizel kerek.
ನಮಗೆ ಸಹಾಯ ಬೇಕು. Б--г--ж--дам --рек. Б____ ж_____ к_____ Б-з-е ж-р-а- к-р-к- ------------------- Бизге жардам керек. 0
M--a-bi--ne-e-litr dizel --r-k. M___ b__ n___ l___ d____ k_____ M-g- b-r n-ç- l-t- d-z-l k-r-k- ------------------------------- Maga bir neçe litr dizel kerek.
ಒಬ್ಬ ವೈದ್ಯರನ್ನು ಕರೆಯಿರಿ. В-ачты-чакыры-ыз! В_____ ч_________ В-а-т- ч-к-р-ң-з- ----------------- Врачты чакырыңыз! 0
Maga b-r --çe-l-t--d-ze- ----k. M___ b__ n___ l___ d____ k_____ M-g- b-r n-ç- l-t- d-z-l k-r-k- ------------------------------- Maga bir neçe litr dizel kerek.
ಪೋಲಿಸರನ್ನು ಕರೆಯಿರಿ. По-иц---ы чак---ңы-! П________ ч_________ П-л-ц-я-ы ч-к-р-ң-з- -------------------- Полицияны чакырыңыз! 0
Meni----nzi--- -ü-ön-- --l--. M____ b_______ t______ k_____ M-n-n b-n-i-i- t-g-n-p k-l-ı- ----------------------------- Menin benzinim tügönüp kaldı.
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. М--а--й си-дин ----ментт--иң-з. М______ с_____ д_______________ М-н-к-й с-з-и- д-к-м-н-т-р-ң-з- ------------------------------- Мынакей сиздин документтериңиз. 0
M--i- be-z-n---tügönüp k-ldı. M____ b_______ t______ k_____ M-n-n b-n-i-i- t-g-n-p k-l-ı- ----------------------------- Menin benzinim tügönüp kaldı.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. М-н--ей с---и- -й-оочу--к-кү--л--ү-үз. М______ с_____ а_________ к___________ М-н-к-й с-з-и- а-д-о-у-у- к-б-л-г-ң-з- -------------------------------------- Мынакей сиздин айдоочулук күбөлүгүңүз. 0
M---- --n-i----tügön-p--al-ı. M____ b_______ t______ k_____ M-n-n b-n-i-i- t-g-n-p k-l-ı- ----------------------------- Menin benzinim tügönüp kaldı.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. Мы-а--й-сиздин-т-хпасп--туң-з. М______ с_____ т______________ М-н-к-й с-з-и- т-х-а-п-р-у-у-. ------------------------------ Мынакей сиздин техпаспортуңуз. 0
Siz-- -a-----k-ka-is-r----b-? S____ z_______ k______ b_____ S-z-e z-p-s-ı- k-n-s-r b-r-ı- ----------------------------- Sizde zapastık kanistr barbı?

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.