ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   be Аўтамабільная паломка

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [трыццаць дзевяць]

39 [trytstsats’ dzevyats’]

Аўтамабільная паломка

Autamabіl’naya palomka

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? Д-----ход-і-ц-----жэ-ш-я-а-т---п-ав-чн-- с-----я? Д__ н_________ б________ а______________ с_______ Д-е н-х-д-і-ц- б-і-э-ш-я а-т-з-п-а-а-н-я с-а-ц-я- ------------------------------------------------- Дзе находзіцца бліжэйшая аўтазаправачная станцыя? 0
Aut-----l’n-ya-p--om-a A_____________ p______ A-t-m-b-l-n-y- p-l-m-a ---------------------- Autamabіl’naya palomka
ನನ್ನ ವಾಹನದ ಟೈರ್ ತೂತಾಗಿದೆ. У мя-- -п-с-і-- ш-н-. У м___ с_______ ш____ У м-н- с-у-ц-л- ш-н-. --------------------- У мяне спусціла шына. 0
Au-a-a----n--a--a-om-a A_____________ p______ A-t-m-b-l-n-y- p-l-m-a ---------------------- Autamabіl’naya palomka
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? В---о-----па-я-я-ь--о--? В_ м_____ п_______ к____ В- м-ж-ц- п-м-н-ц- к-л-? ------------------------ Вы можаце памяняць кола? 0
Dz- n-kh-d---s-sa--lіzh--shaya-a---za--a-ac---y----an----a? D__ n____________ b___________ a________________ s_________ D-e n-k-o-z-t-t-a b-і-h-y-h-y- a-t-z-p-a-a-h-a-a s-a-t-y-a- ----------------------------------------------------------- Dze nakhodzіtstsa blіzheyshaya autazapravachnaya stantsyya?
ನನಗೆ ಎರಡು ಲೀಟರ್ ಡೀಸೆಲ್ ಬೇಕು. Мне----б--нек-л--- -------дыз--ь---а--а---а. М__ т____ н_______ л_____ д_________ п______ М-е т-э-а н-к-л-к- л-т-а- д-з-л-н-г- п-л-в-. -------------------------------------------- Мне трэба некалькі літраў дызельнага паліва. 0
D---nak--dz-ts--- blіz------y--au-a---r-va-hn----s-----yy-? D__ n____________ b___________ a________________ s_________ D-e n-k-o-z-t-t-a b-і-h-y-h-y- a-t-z-p-a-a-h-a-a s-a-t-y-a- ----------------------------------------------------------- Dze nakhodzіtstsa blіzheyshaya autazapravachnaya stantsyya?
ನನ್ನಲ್ಲಿ ಪೆಟ್ರೋಲ್ ಇಲ್ಲ. У м-не б--ь------ бензіну. У м___ б____ н___ б_______ У м-н- б-л-ш н-м- б-н-і-у- -------------------------- У мяне больш няма бензіну. 0
Dze ----o--іtst-a -lіzhey-h-ya--u--zap-avach-aya-st--tsyya? D__ n____________ b___________ a________________ s_________ D-e n-k-o-z-t-t-a b-і-h-y-h-y- a-t-z-p-a-a-h-a-a s-a-t-y-a- ----------------------------------------------------------- Dze nakhodzіtstsa blіzheyshaya autazapravachnaya stantsyya?
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? У---с --ць з---сна- ка--стр-? У В__ ё___ з_______ к________ У В-с ё-ц- з-п-с-а- к-н-с-р-? ----------------------------- У Вас ёсць запасная каністра? 0
U --an- sp-sts--a------. U m____ s________ s_____ U m-a-e s-u-t-і-a s-y-a- ------------------------ U myane spustsіla shyna.
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? Д-е я м-г- -атэ-ефанава--? Д__ я м___ п______________ Д-е я м-г- п-т-л-ф-н-в-ц-? -------------------------- Дзе я магу патэлефанаваць? 0
U---a-e-spus-s--a -----. U m____ s________ s_____ U m-a-e s-u-t-і-a s-y-a- ------------------------ U myane spustsіla shyna.
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. М-е-п--рэ-----л-жб--э-----ц--------абі-яў. М__ п_______ с_____ э________ а___________ М-е п-т-э-н- с-у-б- э-а-у-ц-і а-т-м-б-л-ў- ------------------------------------------ Мне патрэбна служба эвакуацыі аўтамабіляў. 0
U---a-e sp---sіla shy-a. U m____ s________ s_____ U m-a-e s-u-t-і-a s-y-a- ------------------------ U myane spustsіla shyna.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. Я-ш---ю --ан--ю----н----г--------оўв----. Я ш____ с______ т_________ а_____________ Я ш-к-ю с-а-ц-ю т-х-і-н-г- а-с-у-о-в-н-я- ----------------------------------------- Я шукаю станцыю тэхнічнага абслугоўвання. 0
Vy--o--ats- pa-yanyat-----la? V_ m_______ p__________ k____ V- m-z-a-s- p-m-a-y-t-’ k-l-? ----------------------------- Vy mozhatse pamyanyats’ kola?
ಇಲ್ಲಿ ಒಂದು ಅಪಘಾತ ಸಂಭವಿಸಿದೆ. З----ла---------. З________ а______ З-а-ы-а-я а-а-ы-. ----------------- Здарылася аварыя. 0
V---oz-a-----am-a--a-s’-kola? V_ m_______ p__________ k____ V- m-z-a-s- p-m-a-y-t-’ k-l-? ----------------------------- Vy mozhatse pamyanyats’ kola?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? Дзе -н-х--з-цц- -л---йш- т---ф-н? Д__ з__________ б_______ т_______ Д-е з-а-о-з-ц-а б-і-э-ш- т-л-ф-н- --------------------------------- Дзе знаходзіцца бліжэйшы тэлефон? 0
V- m--h---e--------a--- ko-a? V_ m_______ p__________ k____ V- m-z-a-s- p-m-a-y-t-’ k-l-? ----------------------------- Vy mozhatse pamyanyats’ kola?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? У-В-- -с-- з с---- м---л----тэ-еф-н? У В__ ё___ з с____ м_______ т_______ У В-с ё-ц- з с-б-й м-б-л-н- т-л-ф-н- ------------------------------------ У Вас ёсць з сабой мабільны тэлефон? 0
Mne -r--a ne-al’-і---tra---y-el’n-ga pa----. M__ t____ n_______ l_____ d_________ p______ M-e t-e-a n-k-l-k- l-t-a- d-z-l-n-g- p-l-v-. -------------------------------------------- Mne treba nekal’kі lіtrau dyzel’naga palіva.
ನಮಗೆ ಸಹಾಯ ಬೇಕು. Н-- патрэб---д--а-о-а. Н__ п_______ д________ Н-м п-т-э-н- д-п-м-г-. ---------------------- Нам патрэбна дапамога. 0
M-e --e-a---kal’-- -------d----’---a--a--v-. M__ t____ n_______ l_____ d_________ p______ M-e t-e-a n-k-l-k- l-t-a- d-z-l-n-g- p-l-v-. -------------------------------------------- Mne treba nekal’kі lіtrau dyzel’naga palіva.
ಒಬ್ಬ ವೈದ್ಯರನ್ನು ಕರೆಯಿರಿ. Вы-л-чц- --кта-а! В_______ д_______ В-к-і-ц- д-к-а-а- ----------------- Выклічце доктара! 0
M-----e---neka-’-і-lіt--u---ze--na-- pa----. M__ t____ n_______ l_____ d_________ p______ M-e t-e-a n-k-l-k- l-t-a- d-z-l-n-g- p-l-v-. -------------------------------------------- Mne treba nekal’kі lіtrau dyzel’naga palіva.
ಪೋಲಿಸರನ್ನು ಕರೆಯಿರಿ. Вык-і--е --ліц--! В_______ п_______ В-к-і-ц- п-л-ц-ю- ----------------- Выклічце паліцыю! 0
U m-a-e--ol-s- n---a-b---і--. U m____ b_____ n____ b_______ U m-a-e b-l-s- n-a-a b-n-і-u- ----------------------------- U myane bol’sh nyama benzіnu.
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. Пр---яв-ц-- --лі л---а- В-шы--аку-е-ты. П__________ к___ л_____ В___ д_________ П-а-’-в-ц-, к-л- л-с-а- В-ш- д-к-м-н-ы- --------------------------------------- Прад’явіце, калі ласка, Вашы дакументы. 0
U-m-a-- -ol----n--ma---n--n-. U m____ b_____ n____ b_______ U m-a-e b-l-s- n-a-a b-n-і-u- ----------------------------- U myane bol’sh nyama benzіnu.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. П---’---це,-кал- -а--а, В-ш- вад-іц-л-скае-п-с-едч-нн-. П__________ к___ л_____ В___ в____________ п___________ П-а-’-в-ц-, к-л- л-с-а- В-ш- в-д-і-е-ь-к-е п-с-е-ч-н-е- ------------------------------------------------------- Прад’явіце, калі ласка, Ваша вадзіцельскае пасведчанне. 0
U mya-- b---s--nyam---e-z---. U m____ b_____ n____ b_______ U m-a-e b-l-s- n-a-a b-n-і-u- ----------------------------- U myane bol’sh nyama benzіnu.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. Пра-’я--це- --лі ласка, В--ы--акум-----на---там---л-. П__________ к___ л_____ В___ д________ н_ а__________ П-а-’-в-ц-, к-л- л-с-а- В-ш- д-к-м-н-ы н- а-т-м-б-л-. ----------------------------------------------------- Прад’явіце, калі ласка, Вашы дакументы на аўтамабіль. 0
U-Va--yo-t-- za--sn-ya---n---ra? U V__ y_____ z________ k________ U V-s y-s-s- z-p-s-a-a k-n-s-r-? -------------------------------- U Vas yosts’ zapasnaya kanіstra?

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.