ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   be Задаваць пытанні 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [шэсцьдзесят тры]

63 [shests’dzesyat try]

Задаваць пытанні 2

Zadavats’ pytannі 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. У--я-е ---ь ---і. У м___ ё___ х____ У м-н- ё-ц- х-б-. ----------------- У мяне ёсць хобі. 0
Z----a--- -ytan-і-2 Z________ p______ 2 Z-d-v-t-’ p-t-n-і 2 ------------------- Zadavats’ pytannі 2
ನಾನು ಟೆನ್ನೀಸ್ ಆಡುತ್ತೇನೆ. Я-г-ля--- --ні-. Я г____ ў т_____ Я г-л-ю ў т-н-с- ---------------- Я гуляю ў тэніс. 0
Z-dav---’ p---nnі 2 Z________ p______ 2 Z-d-v-t-’ p-t-n-і 2 ------------------- Zadavats’ pytannі 2
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? Дзе--э-іс-а--п------а? Д__ т_______ п________ Д-е т-н-с-а- п-я-о-к-? ---------------------- Дзе тэнісная пляцоўка? 0
U-----e yo-t-- -ho-і. U m____ y_____ k_____ U m-a-e y-s-s- k-o-і- --------------------- U myane yosts’ khobі.
ನಿನಗೂ ಒಂದು ಹವ್ಯಾಸ ಇದೆಯೆ? У-цябе--сць--об-? У ц___ ё___ х____ У ц-б- ё-ц- х-б-? ----------------- У цябе ёсць хобі? 0
U -y----y--ts- k-ob-. U m____ y_____ k_____ U m-a-e y-s-s- k-o-і- --------------------- U myane yosts’ khobі.
ನಾನು ಕಾಲ್ಚೆಂಡನ್ನು ಆಡುತ್ತೇನೆ. Я -уля- ў-фут-о-. Я г____ ў ф______ Я г-л-ю ў ф-т-о-. ----------------- Я гуляю ў футбол. 0
U my-ne yo--s- kh-bі. U m____ y_____ k_____ U m-a-e y-s-s- k-o-і- --------------------- U myane yosts’ khobі.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? Д-е-фут---ь-а- п-яцоўк-? Д__ ф_________ п________ Д-е ф-т-о-ь-а- п-я-о-к-? ------------------------ Дзе футбольная пляцоўка? 0
Ya--uly-y--u --nіs. Y_ g______ u t_____ Y- g-l-a-u u t-n-s- ------------------- Ya gulyayu u tenіs.
ನನ್ನ ಕೈ ನೋಯುತ್ತಿದೆ. У -я-е-б----ь -ука. У м___ б_____ р____ У м-н- б-л-ц- р-к-. ------------------- У мяне баліць рука. 0
Y--g-ly-yu---te---. Y_ g______ u t_____ Y- g-l-a-u u t-n-s- ------------------- Ya gulyayu u tenіs.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. У--яне ---яць такс--а -т-----і--ісць р---. У м___ б_____ т______ с_____ і к____ р____ У м-н- б-л-ц- т-к-а-а с-у-н- і к-с-ь р-к-. ------------------------------------------ У мяне баляць таксама ступня і кісць рукі. 0
Y--gulya---u -e--s. Y_ g______ u t_____ Y- g-l-a-u u t-n-s- ------------------- Ya gulyayu u tenіs.
ಇಲ್ಲಿ ವೈದ್ಯರು ಎಲ್ಲಿದ್ದಾರೆ? Дз- ---- до--ар? Д__ ё___ д______ Д-е ё-ц- д-к-а-? ---------------- Дзе ёсць доктар? 0
Dze-ten--nay- -lyat-o---? D__ t________ p__________ D-e t-n-s-a-a p-y-t-o-k-? ------------------------- Dze tenіsnaya plyatsouka?
ನನ್ನ ಬಳಿ ಒಂದು ಕಾರ್ ಇದೆ. У---н- ё-ц--а-----б--ь. У м___ ё___ а__________ У м-н- ё-ц- а-т-м-б-л-. ----------------------- У мяне ёсць аўтамабіль. 0
Dze--e-і-------l-a-so-k-? D__ t________ p__________ D-e t-n-s-a-a p-y-t-o-k-? ------------------------- Dze tenіsnaya plyatsouka?
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. У м-н- -----ма ё--ь-м--а-ыкл. У м___ т______ ё___ м________ У м-н- т-к-а-а ё-ц- м-т-ц-к-. ----------------------------- У мяне таксама ёсць матацыкл. 0
Dze--e-іs--------a-s--ka? D__ t________ p__________ D-e t-n-s-a-a p-y-t-o-k-? ------------------------- Dze tenіsnaya plyatsouka?
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? Дзе--ўт----ян-а? Д__ а___________ Д-е а-т-с-а-н-а- ---------------- Дзе аўтастаянка? 0
U ts-a-e-yo--s----o--? U t_____ y_____ k_____ U t-y-b- y-s-s- k-o-і- ---------------------- U tsyabe yosts’ khobі?
ನನ್ನ ಬಳಿ ಒಂದು ಸ್ವೆಟರ್ ಇದೆ. У-------с---с--т-р. У м___ ё___ с______ У м-н- ё-ц- с-і-э-. ------------------- У мяне ёсць світэр. 0
U-t-ya-e--o--s’ kho--? U t_____ y_____ k_____ U t-y-b- y-s-s- k-o-і- ---------------------- U tsyabe yosts’ khobі?
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. У---н- т-кс--а-ёсц- -ур--- і -жы---. У м___ т______ ё___ к_____ і д______ У м-н- т-к-а-а ё-ц- к-р-к- і д-ы-с-. ------------------------------------ У мяне таксама ёсць куртка і джынсы. 0
U-ts--be ---ts- k----? U t_____ y_____ k_____ U t-y-b- y-s-s- k-o-і- ---------------------- U tsyabe yosts’ khobі?
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? Д--------н-я машы--? Д__ п_______ м______ Д-е п-а-ь-а- м-ш-н-? -------------------- Дзе пральная машына? 0
Y- -ulyay--u-fut---. Y_ g______ u f______ Y- g-l-a-u u f-t-o-. -------------------- Ya gulyayu u futbol.
ನನ್ನ ಬಳಿ ಒಂದು ತಟ್ಟೆ ಇದೆ. У-м-----сць ----рка. У м___ ё___ т_______ У м-н- ё-ц- т-л-р-а- -------------------- У мяне ёсць талерка. 0
Ya gul-a---u --t-o-. Y_ g______ u f______ Y- g-l-a-u u f-t-o-. -------------------- Ya gulyayu u futbol.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. У--я-- ---ь--ож,-в-дэ--ц-і -ыжк-. У м___ ё___ н___ в______ і л_____ У м-н- ё-ц- н-ж- в-д-л-ц і л-ж-а- --------------------------------- У мяне ёсць нож, відэлец і лыжка. 0
Y- -u---yu u ---b--. Y_ g______ u f______ Y- g-l-a-u u f-t-o-. -------------------- Ya gulyayu u futbol.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? Д-е -ол--і-п----? Д__ с___ і п_____ Д-е с-л- і п-р-ц- ----------------- Дзе соль і перац? 0
Dz- f---ol’n-ya--l----o---? D__ f__________ p__________ D-e f-t-o-’-a-a p-y-t-o-k-? --------------------------- Dze futbol’naya plyatsouka?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.