ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   pa ਪ੍ਰਸ਼ਨ ਪੁੱਛਣਾ 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [ਤਰੇਂਹਠ]

63 [Tarēnhaṭha]

ਪ੍ਰਸ਼ਨ ਪੁੱਛਣਾ 2

praśana puchaṇā 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. ਮੇਰ- ਇੱ- ਸ਼ੌਂ- -ੈ। ਮੇ_ ਇੱ_ ਸ਼ੌਂ_ ਹੈ_ ਮ-ਰ- ਇ-ਕ ਸ਼-ਂ- ਹ-। ----------------- ਮੇਰਾ ਇੱਕ ਸ਼ੌਂਕ ਹੈ। 0
pr-ś-n-----ha-ā 2 p______ p______ 2 p-a-a-a p-c-a-ā 2 ----------------- praśana puchaṇā 2
ನಾನು ಟೆನ್ನೀಸ್ ಆಡುತ್ತೇನೆ. ਮ-- -ੈਨਿ-----------ੇ-----ਾਂ। ਮੈਂ ਟੈ__ ਖੇ__ / ਖੇ__ ਹਾਂ_ ਮ-ਂ ਟ-ਨ-ਸ ਖ-ਡ-ਾ / ਖ-ਡ-ੀ ਹ-ਂ- ---------------------------- ਮੈਂ ਟੈਨਿਸ ਖੇਡਦਾ / ਖੇਡਦੀ ਹਾਂ। 0
p-a--na---cha---2 p______ p______ 2 p-a-a-a p-c-a-ā 2 ----------------- praśana puchaṇā 2
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? ਟੈ-ਿਸ ---ਮੈਦ-ਨ--ਿੱ-ੇ ਹ-? ਟੈ__ ਦਾ ਮੈ__ ਕਿੱ_ ਹੈ_ ਟ-ਨ-ਸ ਦ- ਮ-ਦ-ਨ ਕ-ੱ-ੇ ਹ-? ------------------------ ਟੈਨਿਸ ਦਾ ਮੈਦਾਨ ਕਿੱਥੇ ਹੈ? 0
mēr- --- ś--ṅka ha-. m___ i__ ś_____ h___ m-r- i-a ś-u-k- h-i- -------------------- mērā ika śauṅka hai.
ನಿನಗೂ ಒಂದು ಹವ್ಯಾಸ ಇದೆಯೆ? ਕੀ ਤੁ-ਾ---ਕੋਈ-ਸ਼ੌ-- ਹ-? ਕੀ ਤੁ__ ਕੋ_ ਸ਼ੌਂ_ ਹੈ_ ਕ- ਤ-ਹ-ਡ- ਕ-ਈ ਸ਼-ਂ- ਹ-? ---------------------- ਕੀ ਤੁਹਾਡਾ ਕੋਈ ਸ਼ੌਂਕ ਹੈ? 0
mē----ka -a--k- -ai. m___ i__ ś_____ h___ m-r- i-a ś-u-k- h-i- -------------------- mērā ika śauṅka hai.
ನಾನು ಕಾಲ್ಚೆಂಡನ್ನು ಆಡುತ್ತೇನೆ. ਮ---ਫ--ਟ----ਖੇ-ਦ- - ਖ-ਲਦੀ-ਹ-ਂ। ਮੈਂ ਫੁੱ___ ਖੇ__ / ਖੇ__ ਹਾਂ_ ਮ-ਂ ਫ-ੱ-ਬ-ਲ ਖ-ਲ-ਾ / ਖ-ਲ-ੀ ਹ-ਂ- ------------------------------ ਮੈਂ ਫੁੱਟਬਾਲ ਖੇਲਦਾ / ਖੇਲਦੀ ਹਾਂ। 0
mēr------ś--ṅ-- h-i. m___ i__ ś_____ h___ m-r- i-a ś-u-k- h-i- -------------------- mērā ika śauṅka hai.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? ਫ-----ਲ-ਦਾ ਮ-ਦ-ਨ ----ੇ---? ਫੁੱ___ ਦਾ ਮੈ__ ਕਿੱ_ ਹੈ_ ਫ-ੱ-ਬ-ਲ ਦ- ਮ-ਦ-ਨ ਕ-ੱ-ੇ ਹ-? -------------------------- ਫੁੱਟਬਾਲ ਦਾ ਮੈਦਾਨ ਕਿੱਥੇ ਹੈ? 0
Maiṁ ṭaini-- ----adā/-----ad--h--. M___ ṭ______ k_______ k______ h___ M-i- ṭ-i-i-a k-ē-a-ā- k-ē-a-ī h-ṁ- ---------------------------------- Maiṁ ṭainisa khēladā/ khēladī hāṁ.
ನನ್ನ ಕೈ ನೋಯುತ್ತಿದೆ. ਮੇ-- ਬਾ-- ਦਰ- ---ਰਹ- --। ਮੇ_ ਬਾਂ_ ਦ__ ਕ_ ਰ_ ਹੈ_ ਮ-ਰ- ਬ-ਂ- ਦ-ਦ ਕ- ਰ-ੀ ਹ-। ------------------------ ਮੇਰੀ ਬਾਂਹ ਦਰਦ ਕਰ ਰਹੀ ਹੈ। 0
Ma-----i---- -hē-a-ā--k--la-- --ṁ. M___ ṭ______ k_______ k______ h___ M-i- ṭ-i-i-a k-ē-a-ā- k-ē-a-ī h-ṁ- ---------------------------------- Maiṁ ṭainisa khēladā/ khēladī hāṁ.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. ਮ-ਰੇ --- ------ਥ--ੀ--ਰ--ਕ- ਰਹ- --। ਮੇ_ ਪੈ_ ਅ_ ਹੱ_ ਵੀ ਦ__ ਕ_ ਰ_ ਹ__ ਮ-ਰ- ਪ-ਰ ਅ-ੇ ਹ-ਥ ਵ- ਦ-ਦ ਕ- ਰ-ੇ ਹ-। ---------------------------------- ਮੇਰੇ ਪੈਰ ਅਤੇ ਹੱਥ ਵੀ ਦਰਦ ਕਰ ਰਹੇ ਹਨ। 0
Mai--ṭai-isa---ē--d---kh-l--ī --ṁ. M___ ṭ______ k_______ k______ h___ M-i- ṭ-i-i-a k-ē-a-ā- k-ē-a-ī h-ṁ- ---------------------------------- Maiṁ ṭainisa khēladā/ khēladī hāṁ.
ಇಲ್ಲಿ ವೈದ್ಯರು ಎಲ್ಲಿದ್ದಾರೆ? ਡ--ਟ- ਕਿੱਥ--ਹ-? ਡਾ___ ਕਿੱ_ ਹੈ_ ਡ-ਕ-ਰ ਕ-ੱ-ੇ ਹ-? --------------- ਡਾਕਟਰ ਕਿੱਥੇ ਹੈ? 0
Ṭa-n--- -ā mai-āna -i-hē --i? Ṭ______ d_ m______ k____ h___ Ṭ-i-i-a d- m-i-ā-a k-t-ē h-i- ----------------------------- Ṭainisa dā maidāna kithē hai?
ನನ್ನ ಬಳಿ ಒಂದು ಕಾರ್ ಇದೆ. ਮ----ਕੋ- -ੱਕ--ੱ-- ਹੈ। ਮੇ_ ਕੋ_ ਇੱ_ ਗੱ_ ਹੈ_ ਮ-ਰ- ਕ-ਲ ਇ-ਕ ਗ-ਡ- ਹ-। --------------------- ਮੇਰੇ ਕੋਲ ਇੱਕ ਗੱਡੀ ਹੈ। 0
Ṭ-i-i-a d-----dā-a---t-- ---? Ṭ______ d_ m______ k____ h___ Ṭ-i-i-a d- m-i-ā-a k-t-ē h-i- ----------------------------- Ṭainisa dā maidāna kithē hai?
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. ਮੇਰੇ-ਕੋ- ਇੱਕ----- --ਸ---ਲ--- --। ਮੇ_ ਕੋ_ ਇੱ_ ਮੋ__ – ਸਾ___ ਵੀ ਹੈ_ ਮ-ਰ- ਕ-ਲ ਇ-ਕ ਮ-ਟ- – ਸ-ਈ-ਲ ਵ- ਹ-। -------------------------------- ਮੇਰੇ ਕੋਲ ਇੱਕ ਮੋਟਰ – ਸਾਈਕਲ ਵੀ ਹੈ। 0
Ṭai--s- -- ma----- ---hē-hai? Ṭ______ d_ m______ k____ h___ Ṭ-i-i-a d- m-i-ā-a k-t-ē h-i- ----------------------------- Ṭainisa dā maidāna kithē hai?
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? ਗੱ-ੀ -ੜ-ਹੀ ਕਰ- -- ---- -ਿ-ਥ- --? ਗੱ_ ਖ__ ਕ__ ਦੀ ਜ__ ਕਿੱ_ ਹੈ_ ਗ-ਡ- ਖ-੍-ੀ ਕ-ਨ ਦ- ਜ-ਾ- ਕ-ੱ-ੇ ਹ-? -------------------------------- ਗੱਡੀ ਖੜ੍ਹੀ ਕਰਨ ਦੀ ਜਗਾਹ ਕਿੱਥੇ ਹੈ? 0
Kī tu-ā-ā k-'- ---ṅka ha-? K_ t_____ k___ ś_____ h___ K- t-h-ḍ- k-'- ś-u-k- h-i- -------------------------- Kī tuhāḍā kō'ī śauṅka hai?
ನನ್ನ ಬಳಿ ಒಂದು ಸ್ವೆಟರ್ ಇದೆ. ਮ-ਰ--ਕ-ਲ ਇ-ਕ----ਟਰ---। ਮੇ_ ਕੋ_ ਇੱ_ ਸ___ ਹੈ_ ਮ-ਰ- ਕ-ਲ ਇ-ਕ ਸ-ੈ-ਰ ਹ-। ---------------------- ਮੇਰੇ ਕੋਲ ਇੱਕ ਸਵੈਟਰ ਹੈ। 0
Mai- phu---ā----hēladā/--h----ī -āṁ. M___ p________ k_______ k______ h___ M-i- p-u-a-ā-a k-ē-a-ā- k-ē-a-ī h-ṁ- ------------------------------------ Maiṁ phuṭabāla khēladā/ khēladī hāṁ.
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. ਮੇਰ---ੋ---ੱਕ --ਕ--ਅਤੇ ਜ-- ਵ---ੈ। ਮੇ_ ਕੋ_ ਇੱ_ ਜੈ__ ਅ_ ਜੀ_ ਵੀ ਹੈ_ ਮ-ਰ- ਕ-ਲ ਇ-ਕ ਜ-ਕ- ਅ-ੇ ਜ-ਨ ਵ- ਹ-। -------------------------------- ਮੇਰੇ ਕੋਲ ਇੱਕ ਜੈਕਟ ਅਤੇ ਜੀਨ ਵੀ ਹੈ। 0
M-----huṭa-āla----la--/-k--l----h-ṁ. M___ p________ k_______ k______ h___ M-i- p-u-a-ā-a k-ē-a-ā- k-ē-a-ī h-ṁ- ------------------------------------ Maiṁ phuṭabāla khēladā/ khēladī hāṁ.
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? ਕੱ--ੇ -----ੀ -ਸ਼ੀਨ ਕਿ--ੇ-ਹੈ? ਕੱ__ ਧੋ_ ਦੀ ਮ__ ਕਿੱ_ ਹੈ_ ਕ-ਪ-ੇ ਧ-ਣ ਦ- ਮ-ੀ- ਕ-ੱ-ੇ ਹ-? --------------------------- ਕੱਪੜੇ ਧੋਣ ਦੀ ਮਸ਼ੀਨ ਕਿੱਥੇ ਹੈ? 0
Ma-ṁ--huṭ--āl---hē-adā/ -hē-a-ī-h--. M___ p________ k_______ k______ h___ M-i- p-u-a-ā-a k-ē-a-ā- k-ē-a-ī h-ṁ- ------------------------------------ Maiṁ phuṭabāla khēladā/ khēladī hāṁ.
ನನ್ನ ಬಳಿ ಒಂದು ತಟ್ಟೆ ಇದೆ. ਮੇ-- --ਲ---ਕ---ੇ- ਹ-। ਮੇ_ ਕੋ_ ਇੱ_ ਪ__ ਹੈ_ ਮ-ਰ- ਕ-ਲ ਇ-ਕ ਪ-ੇ- ਹ-। --------------------- ਮੇਰੇ ਕੋਲ ਇੱਕ ਪਲੇਟ ਹੈ। 0
P-u-ab--a ---m-i--na-k------ai? P________ d_ m______ k____ h___ P-u-a-ā-a d- m-i-ā-a k-t-ē h-i- ------------------------------- Phuṭabāla dā maidāna kithē hai?
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. ਮੇ-ੇ ----ਇੱਕ-ਛੁਰ-, ----ਾ ਅ-ੇ-ਚ--- ਹ-। ਮੇ_ ਕੋ_ ਇੱ_ ਛੁ__ ਕਾਂ_ ਅ_ ਚ__ ਹੈ_ ਮ-ਰ- ਕ-ਲ ਇ-ਕ ਛ-ਰ-, ਕ-ਂ-ਾ ਅ-ੇ ਚ-ਚ- ਹ-। ------------------------------------- ਮੇਰੇ ਕੋਲ ਇੱਕ ਛੁਰੀ, ਕਾਂਟਾ ਅਤੇ ਚਮਚਾ ਹੈ। 0
P---a-āl--d- -aid--- -i-h- h-i? P________ d_ m______ k____ h___ P-u-a-ā-a d- m-i-ā-a k-t-ē h-i- ------------------------------- Phuṭabāla dā maidāna kithē hai?
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? ਨ-- -ਤ---ਾਲੀ-ਮਿਰਚ-ਕ-ੱ-ੇ ਹ-? ਨ__ ਅ_ ਕਾ_ ਮਿ__ ਕਿੱ_ ਹੈ_ ਨ-ਕ ਅ-ੇ ਕ-ਲ- ਮ-ਰ- ਕ-ੱ-ੇ ਹ-? --------------------------- ਨਮਕ ਅਤੇ ਕਾਲੀ ਮਿਰਚ ਕਿੱਥੇ ਹੈ? 0
P--ṭ----a d- mai-ā-- -i-h- ---? P________ d_ m______ k____ h___ P-u-a-ā-a d- m-i-ā-a k-t-ē h-i- ------------------------------- Phuṭabāla dā maidāna kithē hai?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.