ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   pa ਤਰਣਤਾਲ ਵਿੱਚ

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [ਪੰਜਾਹ]

50 [Pajāha]

ਤਰਣਤਾਲ ਵਿੱਚ

taraṇatāla vica

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. ਅ----ਰਮੀ -ੈ। ਅੱ_ ਗ__ ਹੈ_ ਅ-ਜ ਗ-ਮ- ਹ-। ------------ ਅੱਜ ਗਰਮੀ ਹੈ। 0
t--a-at--- v--a t_________ v___ t-r-ṇ-t-l- v-c- --------------- taraṇatāla vica
ನಾವು ಈಜು ಕೊಳಕ್ಕೆ ಹೋಗೋಣವೆ? ਕ- -ਪ-ਂ--ੈਰਨ----ੀ-? ਕੀ ਆ_ ਤੈ__ ਚੱ___ ਕ- ਆ-ਾ- ਤ-ਰ- ਚ-ਲ-ਏ- ------------------- ਕੀ ਆਪਾਂ ਤੈਰਨ ਚੱਲੀਏ? 0
ta--ṇatā-- ---a t_________ v___ t-r-ṇ-t-l- v-c- --------------- taraṇatāla vica
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? ਕ--ਤ--ਾ ਤ-ਰ---ਾ--- ਹੈ? ਕੀ ਤੇ_ ਤੈ__ ਦਾ ਮ_ ਹੈ_ ਕ- ਤ-ਰ- ਤ-ਰ- ਦ- ਮ- ਹ-? ---------------------- ਕੀ ਤੇਰਾ ਤੈਰਨ ਦਾ ਮਨ ਹੈ? 0
aj- -aram--ha-. a__ g_____ h___ a-a g-r-m- h-i- --------------- aja garamī hai.
ನಿನ್ನ ಬಳಿ ಟವೆಲ್ ಇದೆಯೆ? ਕ--ਤ-ਰ--ਕੋ------- --? ਕੀ ਤੇ_ ਕੋ_ ਤੌ__ ਹੈ_ ਕ- ਤ-ਰ- ਕ-ਲ ਤ-ਲ-ਆ ਹ-? --------------------- ਕੀ ਤੇਰੇ ਕੋਲ ਤੌਲੀਆ ਹੈ? 0
aj- ga--m- h--. a__ g_____ h___ a-a g-r-m- h-i- --------------- aja garamī hai.
ನಿನ್ನ ಬಳಿ ಈಜು ಚಡ್ಡಿ ಇದೆಯೆ? ਕ- ਤੇਰ--ਕੋ- ---ਾ-ੀ ---- ਪ--ੂ----? ਕੀ ਤੇ_ ਕੋ_ ਤੈ__ ਵਾ_ ਪ___ ਹੈ_ ਕ- ਤ-ਰ- ਕ-ਲ ਤ-ਰ-ਕ- ਵ-ਲ- ਪ-ਲ-ਨ ਹ-? --------------------------------- ਕੀ ਤੇਰੇ ਕੋਲ ਤੈਰਾਕੀ ਵਾਲੀ ਪਤਲੂਨ ਹੈ? 0
aj-----a-ī-hai. a__ g_____ h___ a-a g-r-m- h-i- --------------- aja garamī hai.
ನಿನ್ನ ಬಳಿ ಸ್ನಾನದ ಸೂಟು ಇದೆಯೆ? ਕੀ----- ਕੋਲ --ਰਾ-ੀ ਵਾ-ੇ ਕੱ-ੜੇ ਹਨ? ਕੀ ਤੇ_ ਕੋ_ ਤੈ__ ਵਾ_ ਕੱ__ ਹ__ ਕ- ਤ-ਰ- ਕ-ਲ ਤ-ਰ-ਕ- ਵ-ਲ- ਕ-ਪ-ੇ ਹ-? --------------------------------- ਕੀ ਤੇਰੇ ਕੋਲ ਤੈਰਾਕੀ ਵਾਲੇ ਕੱਪੜੇ ਹਨ? 0
Kī-ā--ṁ-ta-r----cal-'-? K_ ā___ t______ c______ K- ā-ā- t-i-a-a c-l-'-? ----------------------- Kī āpāṁ tairana calī'ē?
ನಿನಗೆ ಈಜಲು ಬರುತ್ತದೆಯೆ? ਕ----ੰ -ੈਰ--ਕ-- --ਸ-ਦੀ---ਂ? ਕੀ ਤੂੰ ਤੈ_ ਸ__ / ਸ__ ਹੈਂ_ ਕ- ਤ-ੰ ਤ-ਰ ਸ-ਦ- / ਸ-ਦ- ਹ-ਂ- --------------------------- ਕੀ ਤੂੰ ਤੈਰ ਸਕਦਾ / ਸਕਦੀ ਹੈਂ? 0
Kī t-r-----------ā-ma---hai? K_ t___ t______ d_ m___ h___ K- t-r- t-i-a-a d- m-n- h-i- ---------------------------- Kī tērā tairana dā mana hai?
ನಿನಗೆ ಧುಮುಕಲು ಆಗುತ್ತದೆಯೆ? ਕੀ ਤੁਸੀ- --ਬ-ੀ-ਲਗ- --ਦ- ਹ-? ਕੀ ਤੁ_ ਡੁ__ ਲ_ ਸ__ ਹੋ_ ਕ- ਤ-ਸ-ਂ ਡ-ਬ-ੀ ਲ-ਾ ਸ-ਦ- ਹ-? --------------------------- ਕੀ ਤੁਸੀਂ ਡੁਬਕੀ ਲਗਾ ਸਕਦੇ ਹੋ? 0
Kī tē-ā-ta-rana d- m-----a-? K_ t___ t______ d_ m___ h___ K- t-r- t-i-a-a d- m-n- h-i- ---------------------------- Kī tērā tairana dā mana hai?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? ਕੀ -ੂ- --ਣੀ---ੱਚ ਕੁੱਦ-ਸਕਦਾ --ਸਕ-ੀ ਹ--? ਕੀ ਤੂੰ ਪਾ_ ਵਿੱ_ ਕੁੱ_ ਸ__ / ਸ__ ਹੈਂ_ ਕ- ਤ-ੰ ਪ-ਣ- ਵ-ੱ- ਕ-ੱ- ਸ-ਦ- / ਸ-ਦ- ਹ-ਂ- -------------------------------------- ਕੀ ਤੂੰ ਪਾਣੀ ਵਿੱਚ ਕੁੱਦ ਸਕਦਾ / ਸਕਦੀ ਹੈਂ? 0
Kī-tē-- -airan-----m----ha-? K_ t___ t______ d_ m___ h___ K- t-r- t-i-a-a d- m-n- h-i- ---------------------------- Kī tērā tairana dā mana hai?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? ਫ-ਹਾਰਾ-ਕਿ--- ਹੈ? ਫੁ__ ਕਿੱ_ ਹੈ_ ਫ-ਹ-ਰ- ਕ-ੱ-ੇ ਹ-? ---------------- ਫੁਹਾਰਾ ਕਿੱਥੇ ਹੈ? 0
Kī--ē----ōl--t------ h--? K_ t___ k___ t______ h___ K- t-r- k-l- t-u-ī-ā h-i- ------------------------- Kī tērē kōla taulī'ā hai?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? ਕ----ਬ-ਲਣ ਦ- ---- ---ਥੇ --? ਕ__ ਬ___ ਦਾ ਕ__ ਕਿੱ_ ਹੈ_ ਕ-ੜ- ਬ-ਲ- ਦ- ਕ-ਰ- ਕ-ੱ-ੇ ਹ-? --------------------------- ਕਪੜੇ ਬਦਲਣ ਦਾ ਕਮਰਾ ਕਿੱਥੇ ਹੈ? 0
Kī-tērē kōl---airā-ī-vā-ī--at-lūn- -a-? K_ t___ k___ t______ v___ p_______ h___ K- t-r- k-l- t-i-ā-ī v-l- p-t-l-n- h-i- --------------------------------------- Kī tērē kōla tairākī vālī patalūna hai?
ಇಲ್ಲಿ ಈಜುಕನ್ನಡಕ ಎಲ್ಲಿದೆ? ਤੈਰਨ--ਾ ਚ----ਕ-----ਹੈ? ਤੈ__ ਦਾ ਚ__ ਕਿੱ_ ਹੈ_ ਤ-ਰ- ਦ- ਚ-ਮ- ਕ-ੱ-ੇ ਹ-? ---------------------- ਤੈਰਨ ਦਾ ਚਸ਼ਮਾ ਕਿੱਥੇ ਹੈ? 0
K----rē kō-a -airā-ī-vā-ī---ta-ūna--a-? K_ t___ k___ t______ v___ p_______ h___ K- t-r- k-l- t-i-ā-ī v-l- p-t-l-n- h-i- --------------------------------------- Kī tērē kōla tairākī vālī patalūna hai?
ನೀರು ಆಳವಾಗಿದೆಯೆ? ਕ--ਪਾ-ੀ ----- ਹੈ? ਕੀ ਪਾ_ ਗ__ ਹੈ_ ਕ- ਪ-ਣ- ਗ-ਿ-ਾ ਹ-? ----------------- ਕੀ ਪਾਣੀ ਗਹਿਰਾ ਹੈ? 0
Kī -ē-- -ōl---a-rākī-v--- p-tal-na--ai? K_ t___ k___ t______ v___ p_______ h___ K- t-r- k-l- t-i-ā-ī v-l- p-t-l-n- h-i- --------------------------------------- Kī tērē kōla tairākī vālī patalūna hai?
ನೀರು ಸ್ವಚ್ಚವಾಗಿದೆಯೆ? ਕ- ---- ਸ-- – ----ਾ-ਹ-? ਕੀ ਪਾ_ ਸਾ_ – ਸੁ__ ਹੈ_ ਕ- ਪ-ਣ- ਸ-ਫ – ਸ-ਥ-ਾ ਹ-? ----------------------- ਕੀ ਪਾਣੀ ਸਾਫ – ਸੁਥਰਾ ਹੈ? 0
Kī-t-rē kō-- ---r--ī--ālē k-p--- h--a? K_ t___ k___ t______ v___ k_____ h____ K- t-r- k-l- t-i-ā-ī v-l- k-p-ṛ- h-n-? -------------------------------------- Kī tērē kōla tairākī vālē kapaṛē hana?
ನೀರು ಬೆಚ್ಚಗಿದೆಯೆ? ਕ--ਪਾ-ੀ-ਗਰ- ਹੈ? ਕੀ ਪਾ_ ਗ__ ਹੈ_ ਕ- ਪ-ਣ- ਗ-ਮ ਹ-? --------------- ਕੀ ਪਾਣੀ ਗਰਮ ਹੈ? 0
Kī --rē--ōla --i-ā-ī v--- k-p-ṛē--a--? K_ t___ k___ t______ v___ k_____ h____ K- t-r- k-l- t-i-ā-ī v-l- k-p-ṛ- h-n-? -------------------------------------- Kī tērē kōla tairākī vālē kapaṛē hana?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. ਮੈਂ--ੰਬ ---ਾ / -----ਾ-। ਮੈਂ ਕੰ_ ਰਿ_ / ਰ_ ਹਾਂ_ ਮ-ਂ ਕ-ਬ ਰ-ਹ- / ਰ-ੀ ਹ-ਂ- ----------------------- ਮੈਂ ਕੰਬ ਰਿਹਾ / ਰਹੀ ਹਾਂ। 0
K--t-----ōl- --ir--- -ā---k-p-ṛ------? K_ t___ k___ t______ v___ k_____ h____ K- t-r- k-l- t-i-ā-ī v-l- k-p-ṛ- h-n-? -------------------------------------- Kī tērē kōla tairākī vālē kapaṛē hana?
ನೀರು ಕೊರೆಯುತ್ತಿದೆ. ਪਾ----ਹੁ- ---ਾ---। ਪਾ_ ਬ__ ਠੰ_ ਹੈ_ ਪ-ਣ- ਬ-ੁ- ਠ-ਢ- ਹ-। ------------------ ਪਾਣੀ ਬਹੁਤ ਠੰਢਾ ਹੈ। 0
Kī -ū tai-a-s----ā/--a-ad----i-? K_ t_ t____ s______ s_____ h____ K- t- t-i-a s-k-d-/ s-k-d- h-i-? -------------------------------- Kī tū taira sakadā/ sakadī haiṁ?
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. ਹ-- --ਂ---ਣ- ਤ-ਂ --ਹਰ -ਿਕ-ਾਂਗਾ-/---ਕਲ--ਗ-। ਹੁ_ ਮੈਂ ਪਾ_ ਤੋਂ ਬਾ__ ਨਿ___ / ਨਿ____ ਹ-ਣ ਮ-ਂ ਪ-ਣ- ਤ-ਂ ਬ-ਹ- ਨ-ਕ-ਾ-ਗ- / ਨ-ਕ-ਾ-ਗ-। ------------------------------------------ ਹੁਣ ਮੈਂ ਪਾਣੀ ਤੋਂ ਬਾਹਰ ਨਿਕਲਾਂਗਾ / ਨਿਕਲਾਂਗੀ। 0
K---ū--air-----a--/ s-ka------ṁ? K_ t_ t____ s______ s_____ h____ K- t- t-i-a s-k-d-/ s-k-d- h-i-? -------------------------------- Kī tū taira sakadā/ sakadī haiṁ?

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.