ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   pa ਕੁਝ ਚਾਹੁਣਾ

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [ਇਕੱਤਰ]

71 [Ikatara]

ਕੁਝ ਚਾਹੁਣਾ

kujha cāhuṇā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? ਤ---- ਕ--ਕ-ਨਾ -----ਦੇ -ੋ? ਤੁ_ ਕੀ ਕ__ ਚਾ__ ਹੋ_ ਤ-ਸ-ਂ ਕ- ਕ-ਨ- ਚ-ਹ-ੰ-ੇ ਹ-? ------------------------- ਤੁਸੀਂ ਕੀ ਕਰਨਾ ਚਾਹੁੰਦੇ ਹੋ? 0
k---a-cā-uṇā k____ c_____ k-j-a c-h-ṇ- ------------ kujha cāhuṇā
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? ਕ--ਤ-----ਫ-ੱਟ------ਡਣਾ ------ੇ ਹੋ? ਕੀ ਤੁ_ ਫੁੱ___ ਖੇ__ ਚਾ__ ਹੋ_ ਕ- ਤ-ਸ-ਂ ਫ-ੱ-ਬ-ਲ ਖ-ਡ-ਾ ਚ-ਹ-ੰ-ੇ ਹ-? ---------------------------------- ਕੀ ਤੁਸੀਂ ਫੁੱਟਬਾਲ ਖੇਡਣਾ ਚਾਹੁੰਦੇ ਹੋ? 0
k---a c----ā k____ c_____ k-j-a c-h-ṇ- ------------ kujha cāhuṇā
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? ਕੀ --ਸ-- ਆ-ਣ--ਦ--ਤਾਂ ਨ-----ਲ-ਾ ----ੰ-ੇ --? ਕੀ ਤੁ_ ਆ__ ਦੋ__ ਨੂੰ ਮਿ__ ਚਾ__ ਹੋ_ ਕ- ਤ-ਸ-ਂ ਆ-ਣ- ਦ-ਸ-ਾ- ਨ-ੰ ਮ-ਲ-ਾ ਚ-ਹ-ੰ-ੇ ਹ-? ------------------------------------------ ਕੀ ਤੁਸੀਂ ਆਪਣੇ ਦੋਸਤਾਂ ਨੂੰ ਮਿਲਣਾ ਚਾਹੁੰਦੇ ਹੋ? 0
tusīṁ kī -a--nā cā--dē--ō? t____ k_ k_____ c_____ h__ t-s-ṁ k- k-r-n- c-h-d- h-? -------------------------- tusīṁ kī karanā cāhudē hō?
ಬಯಸುವುದು/ ಇಷ್ಟಪಡುವುದು ਚ-ਹੁਣਾ ਚਾ__ ਚ-ਹ-ਣ- ------ ਚਾਹੁਣਾ 0
tu-ī- -ī -ara-- -āhu-ē h-? t____ k_ k_____ c_____ h__ t-s-ṁ k- k-r-n- c-h-d- h-? -------------------------- tusīṁ kī karanā cāhudē hō?
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. ਮੈ- ਦੇ- ਨ-ਲ-ਨ--- -ਊਂਗ- - -ਊਂਗ-। ਮੈਂ ਦੇ_ ਨਾ_ ਨ_ ਆ__ / ਆ___ ਮ-ਂ ਦ-ਰ ਨ-ਲ ਨ-ੀ- ਆ-ਂ-ਾ / ਆ-ਂ-ੀ- ------------------------------- ਮੈਂ ਦੇਰ ਨਾਲ ਨਹੀਂ ਆਊਂਗਾ / ਆਊਂਗੀ। 0
t---ṁ kī k--anā c-h--- h-? t____ k_ k_____ c_____ h__ t-s-ṁ k- k-r-n- c-h-d- h-? -------------------------- tusīṁ kī karanā cāhudē hō?
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. ਮੈ---ਥੇ -ਹੀਂ--ਾ---ਗ- /--ਵਾ--ੀ ਮੈਂ ਓ_ ਨ_ ਜਾ__ /___ ਮ-ਂ ਓ-ੇ ਨ-ੀ- ਜ-ਵ-ਂ-ਾ /-ਾ-ਾ-ਗ- ----------------------------- ਮੈਂ ਓਥੇ ਨਹੀਂ ਜਾਵਾਂਗਾ /ਜਾਵਾਂਗੀ 0
K- t--īṁ --u-----a --ēḍaṇā cāh--ē --? K_ t____ p________ k______ c_____ h__ K- t-s-ṁ p-u-a-ā-a k-ē-a-ā c-h-d- h-? ------------------------------------- Kī tusīṁ phuṭabāla khēḍaṇā cāhudē hō?
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. ਮ-ਂ-ਘ- -ਾ-ਾ--ਾ---ਾ-ਾ--ੀ ਮੈਂ ਘ_ ਜਾ__ /___ ਮ-ਂ ਘ- ਜ-ਵ-ਂ-ਾ /-ਾ-ਾ-ਗ- ----------------------- ਮੈਂ ਘਰ ਜਾਵਾਂਗਾ /ਜਾਵਾਂਗੀ 0
Kī --s-----uṭ-b-la -----ṇ- c-hudē hō? K_ t____ p________ k______ c_____ h__ K- t-s-ṁ p-u-a-ā-a k-ē-a-ā c-h-d- h-? ------------------------------------- Kī tusīṁ phuṭabāla khēḍaṇā cāhudē hō?
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. ਮੈ- ਘ- ਵਿ-ਚ --ਾਂ---/ਰਵਾ-ਗੀ ਮੈਂ ਘ_ ਵਿੱ_ ਰ__ /___ ਮ-ਂ ਘ- ਵ-ੱ- ਰ-ਾ-ਗ- /-ਵ-ਂ-ੀ -------------------------- ਮੈਂ ਘਰ ਵਿੱਚ ਰਵਾਂਗਾ /ਰਵਾਂਗੀ 0
Kī--us-----uṭ--āla --ē--ṇā---h--ē --? K_ t____ p________ k______ c_____ h__ K- t-s-ṁ p-u-a-ā-a k-ē-a-ā c-h-d- h-? ------------------------------------- Kī tusīṁ phuṭabāla khēḍaṇā cāhudē hō?
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. ਮ-ਂ -ਕੱ-- / ਇ-ੱਲ- ---ਣਾ ਚਾ---ਦਾ / ਚ--ੁੰ-ੀ----। ਮੈਂ ਇ__ / ਇ__ ਰ__ ਚਾ__ / ਚਾ__ ਹਾਂ_ ਮ-ਂ ਇ-ੱ-ਾ / ਇ-ੱ-ੀ ਰ-ਿ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- ---------------------------------------------- ਮੈਂ ਇਕੱਲਾ / ਇਕੱਲੀ ਰਹਿਣਾ ਚਾਹੁੰਦਾ / ਚਾਹੁੰਦੀ ਹਾਂ। 0
Kī---sī--āp--ē ------- nū----a---c-hu---hō? K_ t____ ā____ d______ n_ m_____ c_____ h__ K- t-s-ṁ ā-a-ē d-s-t-ṁ n- m-l-ṇ- c-h-d- h-? ------------------------------------------- Kī tusīṁ āpaṇē dōsatāṁ nū milaṇā cāhudē hō?
ನೀನು ಇಲ್ಲಿ ಇರಲು ಬಯಸುತ್ತೀಯಾ? ਕ---ੂ- ਇੱਥ--ਰਹਿਣ- ਚਾ-ੁ-ਦ--/ ਚਾ-ੁੰ-ੀ-ਹ--? ਕੀ ਤੂੰ ਇੱ_ ਰ__ ਚਾ__ / ਚਾ__ ਹੈਂ_ ਕ- ਤ-ੰ ਇ-ਥ- ਰ-ਿ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- ---------------------------------------- ਕੀ ਤੂੰ ਇੱਥੇ ਰਹਿਣਾ ਚਾਹੁੰਦਾ / ਚਾਹੁੰਦੀ ਹੈਂ? 0
Kī--us---āpa-ē dō-at-ṁ -ū-mil-----āh-d---ō? K_ t____ ā____ d______ n_ m_____ c_____ h__ K- t-s-ṁ ā-a-ē d-s-t-ṁ n- m-l-ṇ- c-h-d- h-? ------------------------------------------- Kī tusīṁ āpaṇē dōsatāṁ nū milaṇā cāhudē hō?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? ਕ--ਤ-ੰ-ਇੱਥੇ ਖ-ਣ- ਚ---ੰ-ਾ / --ਹੁ--ੀ ਹ--? ਕੀ ਤੂੰ ਇੱ_ ਖਾ_ ਚਾ__ / ਚਾ__ ਹੈਂ_ ਕ- ਤ-ੰ ਇ-ਥ- ਖ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------- ਕੀ ਤੂੰ ਇੱਥੇ ਖਾਣਾ ਚਾਹੁੰਦਾ / ਚਾਹੁੰਦੀ ਹੈਂ? 0
K---u--- -p--ē-d-sa-ā- nū-mila---c-h--ē hō? K_ t____ ā____ d______ n_ m_____ c_____ h__ K- t-s-ṁ ā-a-ē d-s-t-ṁ n- m-l-ṇ- c-h-d- h-? ------------------------------------------- Kī tusīṁ āpaṇē dōsatāṁ nū milaṇā cāhudē hō?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? ਕੀ-ਤ-ੰ---ਥੇ --ਣ- --ਹੁ----/-ਚਾਹੁ--ੀ ---? ਕੀ ਤੂੰ ਇੱ_ ਸੌ_ ਚਾ__ / ਚਾ__ ਹੈਂ_ ਕ- ਤ-ੰ ਇ-ਥ- ਸ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------- ਕੀ ਤੂੰ ਇੱਥੇ ਸੌਣਾ ਚਾਹੁੰਦਾ / ਚਾਹੁੰਦੀ ਹੈਂ? 0
Cāh--ā C_____ C-h-ṇ- ------ Cāhuṇā
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? ਕੀ ਤੁ--ਂ -ੱ-੍- ਜ-ਣਾ----ੁੰ-- ਹ-? ਕੀ ਤੁ_ ਕੱ__ ਜਾ_ ਚਾ__ ਹੋ_ ਕ- ਤ-ਸ-ਂ ਕ-ਲ-ਹ ਜ-ਣ- ਚ-ਹ-ੰ-ੇ ਹ-? ------------------------------- ਕੀ ਤੁਸੀਂ ਕੱਲ੍ਹ ਜਾਣਾ ਚਾਹੁੰਦੇ ਹੋ? 0
C-h-ṇā C_____ C-h-ṇ- ------ Cāhuṇā
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? ਕ--ਤ-ਸ-- ------ੱਲ-- ਤ-- ਰਹ-ਣ- ਚਾਹੁ--ੇ --? ਕੀ ਤੁ_ ਇੱ_ ਕੱ__ ਤੱ_ ਰ__ ਚਾ__ ਹੋ_ ਕ- ਤ-ਸ-ਂ ਇ-ਥ- ਕ-ਲ-ਹ ਤ-ਕ ਰ-ਿ-ਾ ਚ-ਹ-ੰ-ੇ ਹ-? ----------------------------------------- ਕੀ ਤੁਸੀਂ ਇੱਥੇ ਕੱਲ੍ਹ ਤੱਕ ਰਹਿਣਾ ਚਾਹੁੰਦੇ ਹੋ? 0
Cāhuṇā C_____ C-h-ṇ- ------ Cāhuṇā
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? ਕ- --ਸ-ਂ-ਕੱ------- ਦੇ-ਾ ----ੰ-- ਹ-? ਕੀ ਤੁ_ ਕੱ__ ਬਿ_ ਦੇ_ ਚਾ__ ਹੋ_ ਕ- ਤ-ਸ-ਂ ਕ-ਲ-ਹ ਬ-ਲ ਦ-ਣ- ਚ-ਹ-ੰ-ੇ ਹ-? ----------------------------------- ਕੀ ਤੁਸੀਂ ਕੱਲ੍ਹ ਬਿਲ ਦੇਣਾ ਚਾਹੁੰਦੇ ਹੋ? 0
m-i--d----n--a-n--īṁ ā'ū-g-- ā-ūṅgī. m___ d___ n___ n____ ā______ ā______ m-i- d-r- n-l- n-h-ṁ ā-ū-g-/ ā-ū-g-. ------------------------------------ maiṁ dēra nāla nahīṁ ā'ūṅgā/ ā'ūṅgī.
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? ਕ- ਤੁਸ-ਂ ---ਕ- ਜ--- ਚਾ-ੁੰਦ--ਹੋ? ਕੀ ਤੁ_ ਡਿ__ ਜਾ_ ਚਾ__ ਹੋ_ ਕ- ਤ-ਸ-ਂ ਡ-ਸ-ੋ ਜ-ਣ- ਚ-ਹ-ੰ-ੇ ਹ-? ------------------------------- ਕੀ ਤੁਸੀਂ ਡਿਸਕੋ ਜਾਣਾ ਚਾਹੁੰਦੇ ਹੋ? 0
Ma-- ōth- n--īṁ--ā'ūṅ-ā/---'---ī. M___ ō___ n____ j_______ j_______ M-i- ō-h- n-h-ṁ j-'-ṅ-ā- j-'-ṅ-ī- --------------------------------- Maiṁ ōthē nahīṁ jā'ūṅgā/ jā'ūṅgī.
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ਕ----ਸ-ਂ-ਸਿ-ਮੇ-ਜਾ-ਾ--ਾ-ੁ-ਦੇ ਹੋ? ਕੀ ਤੁ_ ਸਿ__ ਜਾ_ ਚਾ__ ਹੋ_ ਕ- ਤ-ਸ-ਂ ਸ-ਨ-ੇ ਜ-ਣ- ਚ-ਹ-ੰ-ੇ ਹ-? ------------------------------- ਕੀ ਤੁਸੀਂ ਸਿਨਮੇ ਜਾਣਾ ਚਾਹੁੰਦੇ ਹੋ? 0
M------ar- -ā--ṅgā- jā'ūṅgī. M___ g____ j_______ j_______ M-i- g-a-a j-'-ṅ-ā- j-'-ṅ-ī- ---------------------------- Maiṁ ghara jā'ūṅgā/ jā'ūṅgī.
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ਕੀ -ੁਸੀਂ ਕ-ਫੇ-ਜ--ਾ ਚਾ-ੁ-ਦੇ---? ਕੀ ਤੁ_ ਕੈ_ ਜਾ_ ਚਾ__ ਹੋ_ ਕ- ਤ-ਸ-ਂ ਕ-ਫ- ਜ-ਣ- ਚ-ਹ-ੰ-ੇ ਹ-? ------------------------------ ਕੀ ਤੁਸੀਂ ਕੈਫੇ ਜਾਣਾ ਚਾਹੁੰਦੇ ਹੋ? 0
M--ṁ---a----i-a ---ūgā/-rah-gī/ M___ g____ v___ r______ r______ M-i- g-a-a v-c- r-h-g-/ r-h-g-/ ------------------------------- Maiṁ ghara vica rahūgā/ rahūgī/

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?