ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   pa ਗੱਡੀ ਖਰਾਬ ਹੋ ਗਈ ਹੈ।

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [ਉਨਤਾਲੀ]

39 [Unatālī]

ਗੱਡੀ ਖਰਾਬ ਹੋ ਗਈ ਹੈ।

gaḍī kharāba hō ga'ī hai.

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? ਇੱਥ--ਸਭ -ੋਂ ---ੀਕ ਪ-ਟਰ---ਪ-ਪ--ਿੱ-- --? ਇੱ_ ਸ_ ਤੋਂ ਨ___ ਪੈ___ ਪੰ_ ਕਿੱ_ ਹੈ_ ਇ-ਥ- ਸ- ਤ-ਂ ਨ-ਦ-ਕ ਪ-ਟ-ੋ- ਪ-ਪ ਕ-ੱ-ੇ ਹ-? -------------------------------------- ਇੱਥੇ ਸਭ ਤੋਂ ਨਜ਼ਦੀਕ ਪੈਟਰੋਲ ਪੰਪ ਕਿੱਥੇ ਹੈ? 0
Ith-----h- --ṁ n-z-d--a-p--ṭ-------a-- --t-ē h--? I___ s____ t__ n_______ p________ p___ k____ h___ I-h- s-b-a t-ṁ n-z-d-k- p-i-a-ō-a p-p- k-t-ē h-i- ------------------------------------------------- Ithē sabha tōṁ nazadīka paiṭarōla papa kithē hai?
ನನ್ನ ವಾಹನದ ಟೈರ್ ತೂತಾಗಿದೆ. ਮੇ-- -ਾਇ---ਟ------ੈ। ਮੇ_ ਟਾ__ ਫ_ ਗਿ_ ਹੈ_ ਮ-ਰ- ਟ-ਇ- ਫ- ਗ-ਆ ਹ-। -------------------- ਮੇਰਾ ਟਾਇਰ ਫਟ ਗਿਆ ਹੈ। 0
It-- -a--a t-ṁ --zad-k- -aiṭa--la-papa k-thē ha-? I___ s____ t__ n_______ p________ p___ k____ h___ I-h- s-b-a t-ṁ n-z-d-k- p-i-a-ō-a p-p- k-t-ē h-i- ------------------------------------------------- Ithē sabha tōṁ nazadīka paiṭarōla papa kithē hai?
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? ਕੀ---ਸ-ਂ-ਪ--ਆ---- -ਕ-ੇ ਹ-। ਕੀ ਤੁ_ ਪ__ ਬ__ ਸ__ ਹੋ_ ਕ- ਤ-ਸ-ਂ ਪ-ੀ- ਬ-ਲ ਸ-ਦ- ਹ-। -------------------------- ਕੀ ਤੁਸੀਂ ਪਹੀਆ ਬਦਲ ਸਕਦੇ ਹੋ। 0
I-hē-sabh----ṁ-n-z-d-k---a----ō-a p--- k-th- ---? I___ s____ t__ n_______ p________ p___ k____ h___ I-h- s-b-a t-ṁ n-z-d-k- p-i-a-ō-a p-p- k-t-ē h-i- ------------------------------------------------- Ithē sabha tōṁ nazadīka paiṭarōla papa kithē hai?
ನನಗೆ ಎರಡು ಲೀಟರ್ ಡೀಸೆಲ್ ಬೇಕು. ਮ--ੂੰ-----–--ੋ ਲ-ਟ- -ੀ-ਲ ਚ-ਹ--- -ੈ। ਮੈ_ ਇੱ_ – ਦੋ ਲਿ__ ਡੀ__ ਚਾ__ ਹੈ_ ਮ-ਨ-ੰ ਇ-ਕ – ਦ- ਲ-ਟ- ਡ-ਜ਼- ਚ-ਹ-ਦ- ਹ-। ----------------------------------- ਮੈਨੂੰ ਇੱਕ – ਦੋ ਲਿਟਰ ਡੀਜ਼ਲ ਚਾਹੀਦਾ ਹੈ। 0
Mērā ṭā-ir---haṭ- g-'ā---i. M___ ṭ_____ p____ g___ h___ M-r- ṭ-'-r- p-a-a g-'- h-i- --------------------------- Mērā ṭā'ira phaṭa gi'ā hai.
ನನ್ನಲ್ಲಿ ಪೆಟ್ರೋಲ್ ಇಲ್ಲ. ਪੈਟਰੋਲ -ਤ--ਹੋ ਗ-ਆ -ੈ। ਪੈ___ ਖ__ ਹੋ ਗਿ_ ਹੈ_ ਪ-ਟ-ੋ- ਖ-ਮ ਹ- ਗ-ਆ ਹ-। --------------------- ਪੈਟਰੋਲ ਖਤਮ ਹੋ ਗਿਆ ਹੈ। 0
Kī ---ī- pahī-- b---l- ----dē -ō. K_ t____ p_____ b_____ s_____ h__ K- t-s-ṁ p-h-'- b-d-l- s-k-d- h-. --------------------------------- Kī tusīṁ pahī'ā badala sakadē hō.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? ਕੀ-ਤ---ਡ- --ਲ -ੈ-ਰ-- ਦ---------? ਕੀ ਤੁ__ ਕੋ_ ਪੈ___ ਦਾ ਡੱ_ ਹੈ_ ਕ- ਤ-ਹ-ਡ- ਕ-ਲ ਪ-ਟ-ੋ- ਦ- ਡ-ਬ- ਹ-? -------------------------------- ਕੀ ਤੁਹਾਡੇ ਕੋਲ ਪੈਟਰੋਲ ਦਾ ਡੱਬਾ ਹੈ? 0
Mai-ū -k- - -ō-liṭar--ḍī-a-----hī-ā-hai. M____ i__ – d_ l_____ ḍ_____ c_____ h___ M-i-ū i-a – d- l-ṭ-r- ḍ-z-l- c-h-d- h-i- ---------------------------------------- Mainū ika – dō liṭara ḍīzala cāhīdā hai.
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? ਮ-- ਕ----ਂ-ਫ----ਰ--ਕਦ--/-ਸਕਦੀ ਹਾ-? ਮੈਂ ਕਿੱ_ ਫੋ_ ਕ_ ਸ__ / ਸ__ ਹਾਂ_ ਮ-ਂ ਕ-ੱ-ੋ- ਫ-ਨ ਕ- ਸ-ਦ- / ਸ-ਦ- ਹ-ਂ- ---------------------------------- ਮੈਂ ਕਿੱਥੋਂ ਫੋਨ ਕਰ ਸਕਦਾ / ਸਕਦੀ ਹਾਂ? 0
Ma-n- -k- – -ō l--a-a-ḍ-zal- -āhī-- --i. M____ i__ – d_ l_____ ḍ_____ c_____ h___ M-i-ū i-a – d- l-ṭ-r- ḍ-z-l- c-h-d- h-i- ---------------------------------------- Mainū ika – dō liṭara ḍīzala cāhīdā hai.
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. ਮੈਨ---ਟੋ-ੰਗ---ਵ- ਦੀ --ੜ ਹ-। ਮੈ_ ਟੋ__ ਸੇ_ ਦੀ ਲੋ_ ਹੈ_ ਮ-ਨ-ੰ ਟ-ਇ-ਗ ਸ-ਵ- ਦ- ਲ-ੜ ਹ-। --------------------------- ਮੈਨੂੰ ਟੋਇੰਗ ਸੇਵਾ ਦੀ ਲੋੜ ਹੈ। 0
Mainū -ka – -ō liṭ--a ḍīz-la -āh-d- -a-. M____ i__ – d_ l_____ ḍ_____ c_____ h___ M-i-ū i-a – d- l-ṭ-r- ḍ-z-l- c-h-d- h-i- ---------------------------------------- Mainū ika – dō liṭara ḍīzala cāhīdā hai.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ਮ-- ---ਜ ਲੱਭ----ਾ-- ਰਹ--ਹਾ-। ਮੈਂ ਗੈ__ ਲੱ_ ਰਿ_ / ਰ_ ਹਾਂ_ ਮ-ਂ ਗ-ਰ- ਲ-ਭ ਰ-ਹ- / ਰ-ੀ ਹ-ਂ- ---------------------------- ਮੈਂ ਗੈਰਜ ਲੱਭ ਰਿਹਾ / ਰਹੀ ਹਾਂ। 0
P-iṭ-rōl--k-at-ma h- gi-- -ai. P________ k______ h_ g___ h___ P-i-a-ō-a k-a-a-a h- g-'- h-i- ------------------------------ Paiṭarōla khatama hō gi'ā hai.
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ਇੱਕ -ੁ-ਘ--ਾ -ੋਈ-ਹ-। ਇੱ_ ਦੁ____ ਹੋ_ ਹੈ_ ਇ-ਕ ਦ-ਰ-ਟ-ਾ ਹ-ਈ ਹ-। ------------------- ਇੱਕ ਦੁਰਘਟਨਾ ਹੋਈ ਹੈ। 0
Kī-tuh--ē-------aiṭa-ō-a-d--ḍ-bā---i? K_ t_____ k___ p________ d_ ḍ___ h___ K- t-h-ḍ- k-l- p-i-a-ō-a d- ḍ-b- h-i- ------------------------------------- Kī tuhāḍē kōla paiṭarōla dā ḍabā hai?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? ਇ--ੇ -ਭ-ਤ---ਨ-------ਲੀ--ਨ-ਬ----ਿ-ਥ- ਹ-? ਇੱ_ ਸ_ ਤੋਂ ਨ___ ਟੈ___ ਬੂ_ ਕਿੱ_ ਹੈ_ ਇ-ਥ- ਸ- ਤ-ਂ ਨ-ਦ-ਕ ਟ-ਲ-ਫ-ਨ ਬ-ਥ ਕ-ੱ-ੇ ਹ-? --------------------------------------- ਇੱਥੇ ਸਭ ਤੋਂ ਨਜ਼ਦੀਕ ਟੈਲੀਫੋਨ ਬੂਥ ਕਿੱਥੇ ਹੈ? 0
Kī -u-ā-ē -ō----aiṭ-r--- dā -a-- --i? K_ t_____ k___ p________ d_ ḍ___ h___ K- t-h-ḍ- k-l- p-i-a-ō-a d- ḍ-b- h-i- ------------------------------------- Kī tuhāḍē kōla paiṭarōla dā ḍabā hai?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? ਕ---ੁ--ਡ---ੋਲ-ਮ--ਾ-ਲ-ਫ-ਨ-ਹੈ? ਕੀ ਤੁ__ ਕੋ_ ਮੋ___ ਫੋ_ ਹੈ_ ਕ- ਤ-ਹ-ਡ- ਕ-ਲ ਮ-ਬ-ਈ- ਫ-ਨ ਹ-? ---------------------------- ਕੀ ਤੁਹਾਡੇ ਕੋਲ ਮੋਬਾਈਲ ਫੋਨ ਹੈ? 0
Kī-tu-āḍē-k--a p-i--r-l- -ā-ḍab--h--? K_ t_____ k___ p________ d_ ḍ___ h___ K- t-h-ḍ- k-l- p-i-a-ō-a d- ḍ-b- h-i- ------------------------------------- Kī tuhāḍē kōla paiṭarōla dā ḍabā hai?
ನಮಗೆ ಸಹಾಯ ಬೇಕು. ਸਾਨ-ੰ-ਮਦਦ ਦੀ -ੋ----। ਸਾ_ ਮ__ ਦੀ ਲੋ_ ਹੈ_ ਸ-ਨ-ੰ ਮ-ਦ ਦ- ਲ-ੜ ਹ-। -------------------- ਸਾਨੂੰ ਮਦਦ ਦੀ ਲੋੜ ਹੈ। 0
Maiṁ---t-ō- -hō-- ka---s-ka--- -a-a---h--? M___ k_____ p____ k___ s______ s_____ h___ M-i- k-t-ō- p-ō-a k-r- s-k-d-/ s-k-d- h-ṁ- ------------------------------------------ Maiṁ kithōṁ phōna kara sakadā/ sakadī hāṁ?
ಒಬ್ಬ ವೈದ್ಯರನ್ನು ಕರೆಯಿರಿ. ਡ---ਰ-ਨ-ੰ -ੁ---। ਡਾ___ ਨੂੰ ਬੁ___ ਡ-ਕ-ਰ ਨ-ੰ ਬ-ਲ-ਓ- ---------------- ਡਾਕਟਰ ਨੂੰ ਬੁਲਾਓ। 0
Ma-ṁ-ki-hō--p-----k-ra-sak------ak--ī -āṁ? M___ k_____ p____ k___ s______ s_____ h___ M-i- k-t-ō- p-ō-a k-r- s-k-d-/ s-k-d- h-ṁ- ------------------------------------------ Maiṁ kithōṁ phōna kara sakadā/ sakadī hāṁ?
ಪೋಲಿಸರನ್ನು ಕರೆಯಿರಿ. ਪੁਲ----ੂੰ ਬੁ-ਾਓ। ਪੁ__ ਨੂੰ ਬੁ___ ਪ-ਲ-ਸ ਨ-ੰ ਬ-ਲ-ਓ- ---------------- ਪੁਲਿਸ ਨੂੰ ਬੁਲਾਓ। 0
Ma-ṁ-----ōṁ ph--a-ka-a----adā-----adī -āṁ? M___ k_____ p____ k___ s______ s_____ h___ M-i- k-t-ō- p-ō-a k-r- s-k-d-/ s-k-d- h-ṁ- ------------------------------------------ Maiṁ kithōṁ phōna kara sakadā/ sakadī hāṁ?
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. ਕਿਰਪਾ--ਰ-ੇ ਆ----ਕ-ਗ- -ਿ---। ਕਿ__ ਕ__ ਆ__ ਕਾ__ ਦਿ___ ਕ-ਰ-ਾ ਕ-ਕ- ਆ-ਣ- ਕ-ਗ- ਦ-ਖ-ਓ- --------------------------- ਕਿਰਪਾ ਕਰਕੇ ਆਪਣੇ ਕਾਗਜ਼ ਦਿਖਾਓ। 0
Ma-------ig- s--ā--ī--ōṛa--ai. M____ ṭ_____ s___ d_ l___ h___ M-i-ū ṭ-'-g- s-v- d- l-ṛ- h-i- ------------------------------ Mainū ṭō'iga sēvā dī lōṛa hai.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. ਕ-ਰਪਾ --ਕੇ ਆਪ-ਾ ਲ--ਸ--- ਦਿਖ--। ਕਿ__ ਕ__ ਆ__ ਲਾ___ ਦਿ___ ਕ-ਰ-ਾ ਕ-ਕ- ਆ-ਣ- ਲ-ਈ-ੈ-ਸ ਦ-ਖ-ਓ- ------------------------------ ਕਿਰਪਾ ਕਰਕੇ ਆਪਣਾ ਲਾਈਸੈਂਸ ਦਿਖਾਓ। 0
Mai- --iraj---abha r--ā- r-hī-hā-. M___ g______ l____ r____ r___ h___ M-i- g-i-a-a l-b-a r-h-/ r-h- h-ṁ- ---------------------------------- Maiṁ gairaja labha rihā/ rahī hāṁ.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. ਕ--ਪਾ---ਕ- ਆਪ---ਗ--ੀ -ੇ ਕਾਗ- ਵ---ਓ। ਕਿ__ ਕ__ ਆ__ ਗੱ_ ਦੇ ਕਾ__ ਵਿ___ ਕ-ਰ-ਾ ਕ-ਕ- ਆ-ਣ- ਗ-ਡ- ਦ- ਕ-ਗ- ਵ-ਖ-ਓ- ----------------------------------- ਕਿਰਪਾ ਕਰਕੇ ਆਪਣੀ ਗੱਡੀ ਦੇ ਕਾਗਜ਼ ਵਿਖਾਓ। 0
M-i--gai------ab-a--ihā- r-hī hā-. M___ g______ l____ r____ r___ h___ M-i- g-i-a-a l-b-a r-h-/ r-h- h-ṁ- ---------------------------------- Maiṁ gairaja labha rihā/ rahī hāṁ.

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.