ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   fa ‫خرابی ماشین‬

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

‫39 [سی و نه]‬

39 [see-o-noh]

‫خرابی ماشین‬

‫kharaabi maashin‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? ‫نزدیک-ر-ن ‫پم- ب---ن----- کجاس-؟‬ ‫_________ ‫___ ب____ ب___ ک______ ‫-ز-ی-ت-ی- ‫-م- ب-ز-ن ب-د- ک-ا-ت-‬ ---------------------------------- ‫نزدیکترین ‫پمپ بنزین بعدی کجاست؟‬ 0
‫na-di-tari- ‫-omp-b-nz-n -a---k--a-s--‬--‬‬ ‫___________ ‫____ b_____ b___ k____________ ‫-a-d-k-a-i- ‫-o-p b-n-i- b-d- k-j-a-t-‬-‬-‬ -------------------------------------------- ‫nazdiktarin ‫pomp benzin badi kojaast?‬‬‬‬‬
ನನ್ನ ವಾಹನದ ಟೈರ್ ತೂತಾಗಿದೆ. ‫لاس-یکم-پ-جر-------.‬ ‫_______ پ______ ا____ ‫-ا-ت-ک- پ-ج-ش-ه ا-ت-‬ ---------------------- ‫لاستیکم پنجرشده است.‬ 0
‫-aast-k-m --nj---ho-eh a-t-‬-‬ ‫_________ p___________ a______ ‫-a-s-i-a- p-n-e-s-o-e- a-t-‬-‬ ------------------------------- ‫laastikam panjershodeh ast.‬‬‬
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? ‫می---ا------خ م-ش-ن ر- ع-ض ک-ید-‬ ‫________ چ__ م____ ر_ ع__ ک_____ ‫-ی-ت-ا-ی- چ-خ م-ش-ن ر- ع-ض ک-ی-؟- ---------------------------------- ‫می‌توانید چرخ ماشین را عوض کنید؟‬ 0
‫-i-t-va--id--h--kh--a-sh-n ra-a-a-----i-?‬-‬ ‫___________ c_____ m______ r_ a___ k________ ‫-i-t-v-a-i- c-a-k- m-a-h-n r- a-a- k-n-d-‬-‬ --------------------------------------------- ‫mi-tavaanid charkh maashin ra avaz konid?‬‬‬
ನನಗೆ ಎರಡು ಲೀಟರ್ ಡೀಸೆಲ್ ಬೇಕು. ‫م- چند ل--ر ---وئ---اح---ج--ا--.‬ ‫__ چ__ ل___ گ______ ا_____ د_____ ‫-ن چ-د ل-ت- گ-ز-ئ-ل ا-ت-ا- د-ر-.- ---------------------------------- ‫من چند لیتر گازوئیل احتیاج دارم.‬ 0
‫--n -h--d li-r-g-a----- -h----- daar--.--‬ ‫___ c____ l___ g_______ e______ d_________ ‫-a- c-a-d l-t- g-a-o-e- e-t-a-j d-a-a-.-‬- ------------------------------------------- ‫man chand litr gaazoeel ehtiaaj daaram.‬‬‬
ನನ್ನಲ್ಲಿ ಪೆಟ್ರೋಲ್ ಇಲ್ಲ. ‫م----گ--بنزی- ن-ا-م-‬ ‫__ د___ ب____ ن______ ‫-ن د-گ- ب-ز-ن ن-ا-م-‬ ---------------------- ‫من دیگر بنزین ندارم.‬ 0
‫man di-a---------n-da-ram.-‬‬ ‫___ d____ b_____ n___________ ‫-a- d-g-r b-n-i- n-d-a-a-.-‬- ------------------------------ ‫man digar benzin nadaaram.‬‬‬
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? ‫گا-- ب-زین --را- --ر-د-‬ ‫____ ب____ ه____ د______ ‫-ا-ن ب-ز-ن ه-ر-ه د-ر-د-‬ ------------------------- ‫گالن بنزین همراه دارید؟‬ 0
‫---lon -enz-n -a-raa-----r--?--‬ ‫______ b_____ h______ d_________ ‫-a-l-n b-n-i- h-m-a-h d-a-i-?-‬- --------------------------------- ‫gaalon benzin hamraah daarid?‬‬‬
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? ‫کج- -ی-ت-ا---ت-فن-ب---؟‬ ‫___ م______ ت___ ب_____ ‫-ج- م-‌-و-ن- ت-ف- ب-ن-؟- ------------------------- ‫کجا می‌توانم تلفن بزنم؟‬ 0
‫--j-- mi--ava--am te--f-n-b----a----‬ ‫_____ m__________ t______ b__________ ‫-o-a- m---a-a-n-m t-l-f-n b-z-n-m-‬-‬ -------------------------------------- ‫kojaa mi-tavaanam telefon bezanam?‬‬‬
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. ‫-ن-ا-------ه م---ن ---اد-خ-د-و---ه---و-سل ----) د----‬ ‫__ ا_____ ب_ م____ ا____ خ____ (___ ب____ ک____ د_____ ‫-ن ا-ت-ا- ب- م-ش-ن ا-د-د خ-د-و (-ه- ب-ک-ل ک-د-) د-ر-.- ------------------------------------------------------- ‫من احتیاج به ماشین امداد خودرو (جهت بوکسل کردن) دارم.‬ 0
‫-an--ht-aa--be-m---h-n em---d-k--dr---jaha---oo-sel ka-d-n- daa--m.‬-‬ ‫___ e______ b_ m______ e_____ k_____ (_____ b______ k______ d_________ ‫-a- e-t-a-j b- m-a-h-n e-d-a- k-o-r- (-a-a- b-o-s-l k-r-a-) d-a-a-.-‬- ----------------------------------------------------------------------- ‫man ehtiaaj be maashin emdaad khodro (jahat booksel kardan) daaram.‬‬‬
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ‫-- دنب----ک-ت-میر--- ه--م.‬ ‫__ د____ ی_ ت_______ ه_____ ‫-ن د-ب-ل ی- ت-م-ر-ا- ه-ت-.- ---------------------------- ‫من دنبال یک تعمیرگاه هستم.‬ 0
‫-a---onb--l ye- -a---g-a---a-t--.‬-‬ ‫___ d______ y__ t________ h_________ ‫-a- d-n-a-l y-k t-m-r-a-h h-s-a-.-‬- ------------------------------------- ‫man donbaal yek tamirgaah hastam.‬‬‬
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ‫---ت---ف -ده-است.‬ ‫__ ت____ ش__ ا____ ‫-ک ت-ا-ف ش-ه ا-ت-‬ ------------------- ‫یک تصادف شده است.‬ 0
‫--- t-saa--f---ode------‬-‬ ‫___ t_______ s_____ a______ ‫-e- t-s-a-o- s-o-e- a-t-‬-‬ ---------------------------- ‫yek tasaadof shodeh ast.‬‬‬
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? ‫---ه--لفن -ع-- ک-----‬ ‫____ ت___ ب___ ک______ ‫-ا-ه ت-ف- ب-د- ک-ا-ت-‬ ----------------------- ‫باجه تلفن بعدی کجاست؟‬ 0
‫b--je- t-le--- --di--o-aast---‬ ‫______ t______ b___ k__________ ‫-a-j-h t-l-f-n b-d- k-j-a-t-‬-‬ -------------------------------- ‫baajeh telefon badi kojaast?‬‬‬
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? ‫-لف- --ر-- ------‬ ‫____ ه____ د______ ‫-ل-ن ه-ر-ه د-ر-د-‬ ------------------- ‫تلفن همراه دارید؟‬ 0
‫----fo- h-------d---i-?--‬ ‫_______ h______ d_________ ‫-e-e-o- h-m-a-h d-a-i-?-‬- --------------------------- ‫telefon hamraah daarid?‬‬‬
ನಮಗೆ ಸಹಾಯ ಬೇಕು. ‫-ا-ا--یا---------د-ر---‬ ‫__ ا_____ ب_ ک__ د______ ‫-ا ا-ت-ا- ب- ک-ک د-ر-م-‬ ------------------------- ‫ما احتیاج به کمک داریم.‬ 0
‫ma eht-a-- -e -omak-d-ar-----‬ ‫__ e______ b_ k____ d_________ ‫-a e-t-a-j b- k-m-k d-a-i-.-‬- ------------------------------- ‫ma ehtiaaj be komak daarim.‬‬‬
ಒಬ್ಬ ವೈದ್ಯರನ್ನು ಕರೆಯಿರಿ. ‫-- د-تر --ا ----!‬ ‫__ د___ ص__ ک_____ ‫-ک د-ت- ص-ا ک-ی-!- ------------------- ‫یک دکتر صدا کنید!‬ 0
‫--- d-kt-r ---aa-k------‬‬ ‫___ d_____ s____ k________ ‫-e- d-k-o- s-d-a k-n-d-‬-‬ --------------------------- ‫yek doktor sedaa konid!‬‬‬
ಪೋಲಿಸರನ್ನು ಕರೆಯಿರಿ. ‫پ-----ا-----کن-د!‬ ‫____ ر_ خ__ ک_____ ‫-ل-س ر- خ-ر ک-ی-!- ------------------- ‫پلیس را خبر کنید!‬ 0
‫pl----a k---a-----id!‬‬‬ ‫____ r_ k_____ k________ ‫-l-s r- k-a-a- k-n-d-‬-‬ ------------------------- ‫plis ra khabar konid!‬‬‬
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. ‫-د-رکتا- -----.‬ ‫________ ل_____ ‫-د-ر-ت-ن ل-ف-ً-‬ ----------------- ‫مدارکتان لطفاً.‬ 0
‫ma----kt--- lotfa-ً.--‬ ‫___________ l_________ ‫-a-a-r-t-a- l-t-a-ً-‬-‬ ------------------------ ‫madaarktaan lotfaaً.‬‬‬
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. ‫-طف-ً ------ام---ا- -ا--ش---دهی--‬ ‫____ گ________ ت__ ر_ ن___ د_____ ‫-ط-ا- گ-ا-ی-ا-ه ت-ن ر- ن-ا- د-ی-.- ----------------------------------- ‫لطفاً گواهینامه تان را نشان دهید.‬ 0
‫lo-f-a-----ah-na--eh----a---a n--ha------i--‬‬‬ ‫______ g___________ e____ r_ n______ d________ ‫-o-f-a- g-v-h-n-a-e- e-a-n r- n-s-a-n d-h-d-‬-‬ ------------------------------------------------ ‫lotfaaً govahinaameh etaan ra neshaan dahid.‬‬‬
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. ‫لطف-- کا-ت-خ-----ت-ن-ر- -ش-ن -ه---‬ ‫____ ک___ خ________ ر_ ن___ د_____ ‫-ط-ا- ک-ر- خ-د-و-ت-ن ر- ن-ا- د-ی-.- ------------------------------------ ‫لطفاً کارت خودرویتان را نشان دهید.‬ 0
‫-o-f-a-----rt-kho-ro-a-aa--ra-ne-h--- --h-d.‬-‬ ‫______ k____ k___________ r_ n______ d________ ‫-o-f-a- k-a-t k-o-r-y-t-a- r- n-s-a-n d-h-d-‬-‬ ------------------------------------------------ ‫lotfaaً kaart khodroyataan ra neshaan dahid.‬‬‬

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.