ಪದಗುಚ್ಛ ಪುಸ್ತಕ

kn ವಿಧಿರೂಪ ೨   »   fa ‫امری 2‬

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

‫90 [نود]‬

90 [navad]

‫امری 2‬

‫amri 2‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! ‫--رتت-را -تر-ش--ریشت-----ز-)!‬ ‫_____ ر_ ب____ (____ ر_ ب_____ ‫-و-ت- ر- ب-ر-ش (-ی-ت ر- ب-ن-!- ------------------------------- ‫صورتت را بتراش (ریشت را بزن)!‬ 0
‫-oorate- r- -e-a--ash---ish-- ra beza----‬‬ ‫________ r_ b________ (______ r_ b_________ ‫-o-r-t-t r- b-t-r-a-h (-i-h-t r- b-z-n-!-‬- -------------------------------------------- ‫sooratet ra betaraash (rishat ra bezan)!‬‬‬
ಸ್ನಾನ ಮಾಡು ! ‫خو-ت را--شو---ت--ز کن)!‬ ‫____ ر_ ب___ (____ ک____ ‫-و-ت ر- ب-و- (-م-ز ک-)-‬ ------------------------- ‫خودت را بشوی (تمیز کن)!‬ 0
‫kh-d-------e---- (--m-z-kon)-‬‬‬ ‫______ r_ b_____ (_____ k_______ ‫-h-d-t r- b-s-o- (-a-i- k-n-!-‬- --------------------------------- ‫khodet ra beshoi (tamiz kon)!‬‬‬
ಕೂದಲನ್ನು ಬಾಚಿಕೊ ! ‫---ایت--ا--ا-ه-----‬ ‫______ ر_ ش___ ب____ ‫-و-ا-ت ر- ش-ن- ب-ن-‬ --------------------- ‫موهایت را شانه بزن!‬ 0
‫--h--at----s--ane-----an!--‬ ‫_______ r_ s______ b________ ‫-o-a-a- r- s-a-n-h b-z-n-‬-‬ ----------------------------- ‫mohayat ra shaaneh bezan!‬‬‬
ಫೋನ್ ಮಾಡು / ಮಾಡಿ! ‫-ل---ک-!---ا --فن --ید!‬ ‫____ ک__ ش__ ت___ ک_____ ‫-ل-ن ک-! ش-ا ت-ف- ک-ی-!- ------------------------- ‫تلفن کن! شما تلفن کنید!‬ 0
‫t-le------n!-s--m-- t---fo- --ni--‬-‬ ‫_______ k___ s_____ t______ k________ ‫-e-e-o- k-n- s-o-a- t-l-f-n k-n-d-‬-‬ -------------------------------------- ‫telefon kon! shomaa telefon konid!‬‬‬
ಪ್ರಾರಂಭ ಮಾಡು / ಮಾಡಿ ! ‫---- --! ش---ش-وع--نید!‬ ‫____ ک__ ش__ ش___ ک_____ ‫-ر-ع ک-! ش-ا ش-و- ک-ی-!- ------------------------- ‫شروع کن! شما شروع کنید!‬ 0
‫-horoo--o-!-s--ma- ------ --ni---‬‬ ‫______ k___ s_____ s_____ k________ ‫-h-r-o k-n- s-o-a- s-o-o- k-n-d-‬-‬ ------------------------------------ ‫shoroo kon! shomaa shoroo konid!‬‬‬
ನಿಲ್ಲಿಸು / ನಿಲ್ಲಿಸಿ ! ‫بس -ن!--ما-بس -نی-!‬ ‫__ ک__ ش__ ب_ ک_____ ‫-س ک-! ش-ا ب- ک-ی-!- --------------------- ‫بس کن! شما بس کنید!‬ 0
‫--- -on! s-o-a----s-ko---!--‬ ‫___ k___ s_____ b__ k________ ‫-a- k-n- s-o-a- b-s k-n-d-‬-‬ ------------------------------ ‫bas kon! shomaa bas konid!‬‬‬
ಅದನ್ನು ಬಿಡು / ಬಿಡಿ ! ‫----کن- ش---------ید-‬ ‫___ ک__ ش__ ر__ ک_____ ‫-ه- ک-! ش-ا ر-ا ک-ی-!- ----------------------- ‫رها کن! شما رها کنید!‬ 0
‫rah-a k-n--sh-m-a---ha--k-n-d!--‬ ‫_____ k___ s_____ r____ k________ ‫-a-a- k-n- s-o-a- r-h-a k-n-d-‬-‬ ---------------------------------- ‫rahaa kon! shomaa rahaa konid!‬‬‬
ಅದನ್ನು ಹೇಳು / ಹೇಳಿ ! ‫---! شما-بگو-ید-‬ ‫____ ش__ ب_______ ‫-گ-! ش-ا ب-و-ی-!- ------------------ ‫بگو! شما بگویید!‬ 0
‫-g-o! -h-ma- b-goyi-!‬-‬ ‫_____ s_____ b__________ ‫-g-o- s-o-a- b-g-y-d-‬-‬ ------------------------- ‫bgoo! shomaa begoyid!‬‬‬
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! ‫-خر------ -خ---ش-‬ ‫_____ ش__ ب_______ ‫-خ-ش- ش-ا ب-ر-د-!- ------------------- ‫بخرش! شما بخریدش!‬ 0
‫b--h--es-! sho-------h--y-des----‬ ‫__________ s_____ b_______________ ‫-e-h-r-s-! s-o-a- b-k-a-y-d-s-!-‬- ----------------------------------- ‫bekharesh! shomaa bekharyadesh!‬‬‬
ಎಂದಿಗೂ ಮೋಸಮಾಡಬೇಡ! ‫هیچ --- مت--ب نباش!‬ ‫___ و__ م____ ن_____ ‫-ی- و-ت م-ق-ب ن-ا-!- --------------------- ‫هیچ وقت متقلب نباش!‬ 0
‫hic- v-ght---t---leb-----ash!--‬ ‫____ v____ m________ n__________ ‫-i-h v-g-t m-t-h-l-b n-b-a-h-‬-‬ --------------------------------- ‫hich vaght motghaleb nabaash!‬‬‬
ಎಂದಿಗೂ ತುಂಟನಾಗಬೇಡ ! ‫-----قت --تاخ--با--‬ ‫___ و__ گ____ ن_____ ‫-ی- و-ت گ-ت-خ ن-ا-!- --------------------- ‫هیچ وقت گستاخ نباش!‬ 0
‫-i---vag-- -os---k--n-b-a-h-‬‬‬ ‫____ v____ g_______ n__________ ‫-i-h v-g-t g-s-a-k- n-b-a-h-‬-‬ -------------------------------- ‫hich vaght gostaakh nabaash!‬‬‬
ಎಂದಿಗೂ ಅಸಭ್ಯನಾಗಬೇಡ ! ‫--- -ق- بی -د- ---ش-‬ ‫___ و__ ب_ ا__ ن_____ ‫-ی- و-ت ب- ا-ب ن-ا-!- ---------------------- ‫هیچ وقت بی ادب نباش!‬ 0
‫h--- -a--- ----da---aba-sh!‬-‬ ‫____ v____ b_ a___ n__________ ‫-i-h v-g-t b- a-a- n-b-a-h-‬-‬ ------------------------------- ‫hich vaght bi adab nabaash!‬‬‬
ಯಾವಾಗಲೂ ಪ್ರಾಮಾಣಿಕನಾಗಿರು! ‫-م-ش- صاد--با--‬ ‫_____ ص___ ب____ ‫-م-ش- ص-د- ب-ش-‬ ----------------- ‫همیشه صادق باش!‬ 0
‫---is--h---ad-gh ba-sh--‬‬ ‫________ s______ b________ ‫-a-i-h-h s-a-e-h b-a-h-‬-‬ --------------------------- ‫hamisheh saadegh baash!‬‬‬
ಯಾವಾಗಲೂ ಸ್ನೇಹಪರನಾಗಿರು ! ‫ه-یش--مه-ب----اش!‬ ‫_____ م_____ ب____ ‫-م-ش- م-ر-ا- ب-ش-‬ ------------------- ‫همیشه مهربان باش!‬ 0
‫--m--h-h-m-hra--a- baash-‬‬‬ ‫________ m________ b________ ‫-a-i-h-h m-h-a-a-n b-a-h-‬-‬ ----------------------------- ‫hamisheh mehrabaan baash!‬‬‬
ಯಾವಾಗಲೂ ಸಭ್ಯನಾಗಿರು ! ‫-م--ه-مؤد---ا--‬ ‫_____ م___ ب____ ‫-م-ش- م-د- ب-ش-‬ ----------------- ‫همیشه مؤدب باش!‬ 0
‫ha-i-heh-amؤdb--a-sh!‬‬‬ ‫________ a____ b________ ‫-a-i-h-h a-ؤ-b b-a-h-‬-‬ ------------------------- ‫hamisheh amؤdb baash!‬‬‬
ಸುಖಕರವಾಗಿ ಮನೆಯನ್ನು ತಲುಪಿರಿ ! ‫-- سلامت--- خ--- -رس-د-‬ ‫__ س____ ب_ خ___ ب______ ‫-ه س-ا-ت ب- خ-ن- ب-س-د-‬ ------------------------- ‫به سلامت به خانه برسید!‬ 0
‫be -al------b---h---e- b-re--d--‬‬ ‫__ s_______ b_ k______ b__________ ‫-e s-l-a-a- b- k-a-n-h b-r-s-d-‬-‬ ----------------------------------- ‫be salaamat be khaaneh beresid!‬‬‬
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! ‫خو--مو--ب--------باش-د!‬ ‫___ م____ خ_____ ب______ ‫-و- م-ا-ب خ-د-ا- ب-ش-د-‬ ------------------------- ‫خوب مواظب خودتان باشید!‬ 0
‫--o---mov-z----ho--t--- --a-h--!--‬ ‫_____ m______ k________ b__________ ‫-h-o- m-v-z-b k-o-e-a-n b-a-h-d-‬-‬ ------------------------------------ ‫khoob movazeb khodetaan baashid!‬‬‬
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! ‫به--و-- با- -ه---دن----بیای--‬ ‫__ ز___ ب__ ب_ د___ م_ ب______ ‫-ه ز-د- ب-ز ب- د-د- م- ب-ا-ی-‬ ------------------------------- ‫به زودی باز به دیدن ما بیایید‬ 0
‫be--o--- -aa--be--i-a--ma b-ae-d‬‬‬ ‫__ z____ b___ b_ d____ m_ b________ ‫-e z-o-i b-a- b- d-d-n m- b-a-i-‬-‬ ------------------------------------ ‫be zoodi baaz be didan ma biaeid‬‬‬

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....