ಪದಗುಚ್ಛ ಪುಸ್ತಕ

kn ವಿಧಿರೂಪ ೨   »   bn আজ্ঞাসূচক বাক্য ২

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

৯০ [নব্বই]

90 [Nabba'i]

আজ্ঞাসূচক বাক্য ২

ājñāsūcaka bākya 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! দ--়---া-া-! দা_ কা___ দ-ড-ি ক-ম-ও- ------------ দাড়ি কামাও! 0
ā-ñ-s-c--a b-kya-2 ā_________ b____ 2 ā-ñ-s-c-k- b-k-a 2 ------------------ ājñāsūcaka bākya 2
ಸ್ನಾನ ಮಾಡು ! স-ন---করো! স্__ ক__ স-ন-ন ক-ো- ---------- স্নান করো! 0
ājñā-ūc-k--bā-y- 2 ā_________ b____ 2 ā-ñ-s-c-k- b-k-a 2 ------------------ ājñāsūcaka bākya 2
ಕೂದಲನ್ನು ಬಾಚಿಕೊ ! চু- -ঁ-ড়াও! চু_ আঁ____ চ-ল আ-চ-়-ও- ------------ চুল আঁচড়াও! 0
dāṛi-kā--'ō! d___ k______ d-ṛ- k-m-'-! ------------ dāṛi kāmā'ō!
ಫೋನ್ ಮಾಡು / ಮಾಡಿ! ফোন ক-- /--র-ন! ফো_ ক_ / ক___ ফ-ন ক-ো / ক-ু-! --------------- ফোন করো / করুন! 0
S--na-ka--! S____ k____ S-ā-a k-r-! ----------- Snāna karō!
ಪ್ರಾರಂಭ ಮಾಡು / ಮಾಡಿ ! শ--- করো - কর--! শু_ ক_ / ক___ শ-র- ক-ো / ক-ু-! ---------------- শুরু করো / করুন! 0
Snāna k-r-! S____ k____ S-ā-a k-r-! ----------- Snāna karō!
ನಿಲ್ಲಿಸು / ನಿಲ್ಲಿಸಿ ! থ-ম- --থামুন! থা_ / থা___ থ-ম- / থ-ম-ন- ------------- থামো / থামুন! 0
Snān--ka--! S____ k____ S-ā-a k-r-! ----------- Snāna karō!
ಅದನ್ನು ಬಿಡು / ಬಿಡಿ ! ছা-়-ন-/-ছ-ড়ে---ন! ছা__ / ছে_ দি__ ছ-ড-ু- / ছ-ড-ে দ-ন- ------------------- ছাড়ুন / ছেড়ে দিন! 0
Cu---ā---a-ā'ō! C___ ā________ C-l- ā-̐-a-ā-ō- --------------- Cula ām̐caṛā'ō!
ಅದನ್ನು ಹೇಳು / ಹೇಳಿ ! এট- --- - বল-ন! এ_ ব_ / ব___ এ-া ব-ো / ব-ু-! --------------- এটা বলো / বলুন! 0
Phōna-k--- / -aruna! P____ k___ / k______ P-ō-a k-r- / k-r-n-! -------------------- Phōna karō / karuna!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! এ-া-ক-ন- / -ি-ু-! এ_ কে_ / কি___ এ-া ক-ন- / ক-ন-ন- ----------------- এটা কেনো / কিনুন! 0
Phōn--ka-ō / --run-! P____ k___ / k______ P-ō-a k-r- / k-r-n-! -------------------- Phōna karō / karuna!
ಎಂದಿಗೂ ಮೋಸಮಾಡಬೇಡ! কখনো --ই---ি-ক-রো-না! ক__ বে___ কো_ না_ ক-ন- ব-ই-া-ি ক-র- ন-! --------------------- কখনো বেইমানি কোরো না! 0
P---- ka-- /-ka-un-! P____ k___ / k______ P-ō-a k-r- / k-r-n-! -------------------- Phōna karō / karuna!
ಎಂದಿಗೂ ತುಂಟನಾಗಬೇಡ ! কখ-ো-দুষ্টুমি --রো---! ক__ দু___ কো_ না_ ক-ন- দ-ষ-ট-ম- ক-র- ন-! ---------------------- কখনো দুষ্টুমি কোরো না! 0
Ś-r- k---------un-! Ś___ k___ / k______ Ś-r- k-r- / k-r-n-! ------------------- Śuru karō / karuna!
ಎಂದಿಗೂ ಅಸಭ್ಯನಾಗಬೇಡ ! কখ-ো অস-্-তা ---- ন-! ক__ অ____ কো_ না_ ক-ন- অ-ভ-য-া ক-র- ন-! --------------------- কখনো অসভ্যতা কোরো না! 0
Śu-u -ar--- k--u--! Ś___ k___ / k______ Ś-r- k-r- / k-r-n-! ------------------- Śuru karō / karuna!
ಯಾವಾಗಲೂ ಪ್ರಾಮಾಣಿಕನಾಗಿರು! স---- স- ---ো! স____ স_ থা__ স-স-য় স- থ-ক-! -------------- সবসময় সৎ থাকো! 0
Ś--- karō / k-run-! Ś___ k___ / k______ Ś-r- k-r- / k-r-n-! ------------------- Śuru karō / karuna!
ಯಾವಾಗಲೂ ಸ್ನೇಹಪರನಾಗಿರು ! সব--- --ল-থা-ো! স____ ভা_ থা__ স-স-য় ভ-ল থ-ক-! --------------- সবসময় ভাল থাকো! 0
T-āmō---th-muna! T____ / t_______ T-ā-ō / t-ā-u-a- ---------------- Thāmō / thāmuna!
ಯಾವಾಗಲೂ ಸಭ್ಯನಾಗಿರು ! সবস---নম---থ-কো! স____ ন__ থা__ স-স-য় ন-্- থ-ক-! ---------------- সবসময় নম্র থাকো! 0
Thā-- / thā-un-! T____ / t_______ T-ā-ō / t-ā-u-a- ---------------- Thāmō / thāmuna!
ಸುಖಕರವಾಗಿ ಮನೆಯನ್ನು ತಲುಪಿರಿ ! আশ---রি-আপ-- ন-র--দে---ড়ী---ঁ--বেন! আ_ ক_ আ__ নি___ বা_ পৌঁ____ আ-া ক-ি আ-ন- ন-র-প-ে ব-ড-ী প-ঁ-া-ে-! ------------------------------------ আশা করি আপনি নিরাপদে বাড়ী পৌঁছাবেন! 0
T-āmō /-t-āmu-a! T____ / t_______ T-ā-ō / t-ā-u-a- ---------------- Thāmō / thāmuna!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! নিজ-র খ---ল র----! নি__ খে__ রা___ ন-জ-র খ-য়-ল র-খ-ন- ------------------ নিজের খেয়াল রাখুন! 0
Ch----a / chē-- -i--! C______ / c____ d____ C-ā-u-a / c-ē-ē d-n-! --------------------- Chāṛuna / chēṛē dina!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! খ----াড়াতা--ি--ব-- -মা----স-----দ--া করতে -সব--! খু_ তা___ আ__ আ___ স__ দে_ ক__ আ____ খ-ব ত-ড-া-া-়- আ-া- আ-া-ে- স-্-ে দ-খ- ক-ত- আ-ব-ন- ------------------------------------------------- খুব তাড়াতাড়ি আবার আমাদের সঙ্গে দেখা করতে আসবেন! 0
C--ṛ-na / ch-ṛ- d---! C______ / c____ d____ C-ā-u-a / c-ē-ē d-n-! --------------------- Chāṛuna / chēṛē dina!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....