ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   bn অন্যের সাথে পরিচয় / পরিচিত হওয়া

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

৩ [তিন]

3 [tina]

অন্যের সাথে পরিচয় / পরিচিত হওয়া

an'yēra sāthē paricaẏa / paricita ha'ōẏā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. ন-স্-া-- / -সস-লাম---’-া--ুম ন_____ / আ____ আ_____ ন-স-ক-র- / আ-স-ল-ম- আ-ল-ই-ু- ---------------------------- নমস্কার! / আসসালামু আ’লাইকুম 0
namask-ra! / -sa----m- ā’--'---ma n_________ / Ā________ ā_________ n-m-s-ā-a- / Ā-a-ā-ā-u ā-l-'-k-m- --------------------------------- namaskāra! / Āsasālāmu ā’lā'ikuma
ನಮಸ್ಕಾರ. নম-্কার!-/--সস-লা---আ’-া-কুম ন_____ / আ____ আ_____ ন-স-ক-র- / আ-স-ল-ম- আ-ল-ই-ু- ---------------------------- নমস্কার! / আসসালামু আ’লাইকুম 0
n-m-s--r-!-/-Ā-------u --l--ik--a n_________ / Ā________ ā_________ n-m-s-ā-a- / Ā-a-ā-ā-u ā-l-'-k-m- --------------------------------- namaskāra! / Āsasālāmu ā’lā'ikuma
ಹೇಗಿದ್ದೀರಿ? আ-নি----- -ছে-? আ__ কে__ আ___ আ-ন- ক-ম- আ-ে-? --------------- আপনি কেমন আছেন? 0
ā---i--ē-an--āc---a? ā____ k_____ ā______ ā-a-i k-m-n- ā-h-n-? -------------------- āpani kēmana āchēna?
ಯುರೋಪ್ ನಿಂದ ಬಂದಿರುವಿರಾ? আ-ন- -- ই-র---থে---এ-ে-ে-? আ__ কি ই___ থে_ এ____ আ-ন- ক- ই-র-প থ-ক- এ-ে-ে-? -------------------------- আপনি কি ইউরোপ থেকে এসেছেন? 0
Āpan---------ōp- thēkē ēsē-h---? Ā____ k_ i______ t____ ē________ Ā-a-i k- i-u-ō-a t-ē-ē ē-ē-h-n-? -------------------------------- Āpani ki i'urōpa thēkē ēsēchēna?
ಅಮೇರಿಕದಿಂದ ಬಂದಿರುವಿರಾ? আপনি কি-----ি-া--------ে---? আ__ কি আ___ থে_ এ____ আ-ন- ক- আ-ে-ি-া থ-ক- এ-ে-ে-? ---------------------------- আপনি কি আমেরিকা থেকে এসেছেন? 0
Ā--n--k---m-rikā-thē-ē---ē-h-n-? Ā____ k_ ā______ t____ ē________ Ā-a-i k- ā-ē-i-ā t-ē-ē ē-ē-h-n-? -------------------------------- Āpani ki āmērikā thēkē ēsēchēna?
ಏಶೀಯದಿಂದ ಬಂದಿರುವಿರಾ? আ-ন--কি---ি----েকে---েছেন? আ__ কি এ__ থে_ এ____ আ-ন- ক- এ-ি-া থ-ক- এ-ে-ে-? -------------------------- আপনি কি এশিয়া থেকে এসেছেন? 0
Ā-ani-----ś--- -h--ē --ēc--na? Ā____ k_ ē____ t____ ē________ Ā-a-i k- ē-i-ā t-ē-ē ē-ē-h-n-? ------------------------------ Āpani ki ēśiẏā thēkē ēsēchēna?
ಯಾವ ಹೋಟೆಲ್ ನಲ್ಲಿ ಇದ್ದೀರಿ? আ----কোন--ো--ল- উঠ--ে----উ-ছ--? আ__ কো_ হো__ উ___ / উ____ আ-ন- ক-ন হ-ট-ল- উ-ে-ে- / উ-ছ-ন- ------------------------------- আপনি কোন হোটেলে উঠেছেন / উঠছেন? 0
Āpa-i k-na -ōṭ--- --h--h--a / -ṭ---hē-a? Ā____ k___ h_____ u________ / u_________ Ā-a-i k-n- h-ṭ-l- u-h-c-ē-a / u-h-c-ē-a- ---------------------------------------- Āpani kōna hōṭēlē uṭhēchēna / uṭhachēna?
ಯಾವಾಗಿನಿಂದ ಇಲ್ಲಿದೀರಿ? আ--ি এখ--- -ত--ন-ধ-ে-আ--ন? আ__ এ__ ক___ ধ_ আ___ আ-ন- এ-া-ে ক-দ-ন ধ-ে আ-ে-? -------------------------- আপনি এখানে কতদিন ধরে আছেন? 0
Ā-a--------ē-kat----a d---ē--chē--? Ā____ ē_____ k_______ d____ ā______ Ā-a-i ē-h-n- k-t-d-n- d-a-ē ā-h-n-? ----------------------------------- Āpani ēkhānē katadina dharē āchēna?
ಏಷ್ಟು ಸಮಯ ಇಲ್ಲಿ ಇರುತ್ತೀರಿ? আপন- ---িন --কব-ন? আ__ ক___ থা____ আ-ন- ক-দ-ন থ-ক-ে-? ------------------ আপনি কতদিন থাকবেন? 0
Ā---i ------na --ākabēna? Ā____ k_______ t_________ Ā-a-i k-t-d-n- t-ā-a-ē-a- ------------------------- Āpani katadina thākabēna?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? আ-ন-র ক- -খ-নে ভা----গ--? আ___ কি এ__ ভা_ লা___ আ-ন-র ক- এ-া-ে ভ-ল ল-গ-ে- ------------------------- আপনার কি এখানে ভাল লাগছে? 0
Ā-----a ki--kh-nē ---la lāg--h-? Ā______ k_ ē_____ b____ l_______ Ā-a-ā-a k- ē-h-n- b-ā-a l-g-c-ē- -------------------------------- Āpanāra ki ēkhānē bhāla lāgachē?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? আপ-ি ক--এ--ন------ -াটা-ে-এ-েছ-ন? আ__ কি এ__ ছু_ কা__ এ____ আ-ন- ক- এ-া-ে ছ-ট- ক-ট-ত- এ-ে-ে-? --------------------------------- আপনি কি এখানে ছুটি কাটাতে এসেছেন? 0
Āpani-k- -----ē --uṭ-------- ---ch-na? Ā____ k_ ē_____ c____ k_____ ē________ Ā-a-i k- ē-h-n- c-u-i k-ṭ-t- ē-ē-h-n-? -------------------------------------- Āpani ki ēkhānē chuṭi kāṭātē ēsēchēna?
ನನ್ನನ್ನು ಒಮ್ಮೆ ಭೇಟಿ ಮಾಡಿ. আ-ন----ন- --- আ-া--স---- -েখ---র-ন! আ__ ক__ এ_ আ__ স__ দে_ ক___ আ-ন- ক-ন- এ-ে আ-া- স-্-ে দ-খ- ক-ু-! ----------------------------------- আপনি কখনো এসে আমার সঙ্গে দেখা করুন! 0
Āp-n- -----nō -sē-ā--ra sa-gē---kh- -aru--! Ā____ k______ ē__ ā____ s____ d____ k______ Ā-a-i k-k-a-ō ē-ē ā-ā-a s-ṅ-ē d-k-ā k-r-n-! ------------------------------------------- Āpani kakhanō ēsē āmāra saṅgē dēkhā karuna!
ಇದು ನನ್ನ ವಿಳಾಸ. এট--আম------া-া ৷ এ_ আ__ ঠি__ ৷ এ-া আ-া- ঠ-ক-ন- ৷ ----------------- এটা আমার ঠিকানা ৷ 0
Ē----m--a--hik--ā Ē__ ā____ ṭ______ Ē-ā ā-ā-a ṭ-i-ā-ā ----------------- Ēṭā āmāra ṭhikānā
ನಾಳೆ ನಾವು ಭೇಟಿ ಮಾಡೋಣವೆ? আ-াম- --ল----আ----একে অপ--র----গ---ে----------র-? আ__ কা_ কি আ__ এ_ অ___ স__ দে_ ক__ পা__ আ-া-ী ক-ল ক- আ-র- এ-ে অ-র-র স-্-ে দ-খ- ক-ত- প-র-? ------------------------------------------------- আগামী কাল কি আমরা একে অপরের সঙ্গে দেখা করতে পারি? 0
ā-ā------a k- ām-rā-ē----par--a---ṅg- d-----k-ra----ā-i? ā____ k___ k_ ā____ ē__ a______ s____ d____ k_____ p____ ā-ā-ī k-l- k- ā-a-ā ē-ē a-a-ē-a s-ṅ-ē d-k-ā k-r-t- p-r-? -------------------------------------------------------- āgāmī kāla ki āmarā ēkē aparēra saṅgē dēkhā karatē pāri?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. আ-ি দুঃখ-ত, আ--- আগে---কে- ক-ছ----ি---পনা --- ---৷ আ_ দুঃ___ আ__ আ_ থে__ কি_ প_____ ক_ আ__ আ-ি দ-ঃ-ি-, আ-া- আ-ে থ-ক-ই ক-ছ- প-ি-ল-প-া ক-া আ-ে- -------------------------------------------------- আমি দুঃখিত, আমার আগে থেকেই কিছু পরিকল্পনা করা আছে৷ 0
Ām--duḥ-hi--, ā-ā-a -g--t-ēk--- ----u--ar-kal-a-ā karā-ā-hē Ā__ d________ ā____ ā__ t______ k____ p__________ k___ ā___ Ā-i d-ḥ-h-t-, ā-ā-a ā-ē t-ē-ē-i k-c-u p-r-k-l-a-ā k-r- ā-h- ----------------------------------------------------------- Āmi duḥkhita, āmāra āgē thēkē'i kichu parikalpanā karā āchē
ಹೋಗಿ ಬರುತ್ತೇನೆ. ব---য়! বি___ ব-দ-য়- ------ বিদায়! 0
bi--ẏa! b______ b-d-ẏ-! ------- bidāẏa!
ಮತ್ತೆ ಕಾಣುವ. এ---ত---- -স-! এ__ তা__ আ__ এ-ন ত-হ-ে আ-ি- -------------- এখন তাহলে আসি! 0
Ē-ha-a-tāh-l- ās-! Ē_____ t_____ ā___ Ē-h-n- t-h-l- ā-i- ------------------ Ēkhana tāhalē āsi!
ಇಷ್ಟರಲ್ಲೇ ಭೇಟಿ ಮಾಡೋಣ. শীঘ্রই--ে-া-হব-! শী___ দে_ হ__ শ-ঘ-র- দ-খ- হ-ে- ---------------- শীঘ্রই দেখা হবে! 0
Ś-g-r-'i-dē--- h--ē! Ś_______ d____ h____ Ś-g-r-'- d-k-ā h-b-! -------------------- Śīghra'i dēkhā habē!

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.