ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   bn কারণ দেখানো ১

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

৭৫ [পঁচাত্তর]

75 [Pam̐cāttara]

কারণ দেখানো ১

kāraṇa dēkhānō 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? আ-ন- -ে- আ-ছ-- --? আ__ কে_ আ___ না_ আ-ন- ক-ন আ-ছ-ন ন-? ------------------ আপনি কেন আসছেন না? 0
kā--ṇa -ē--ā-ō-1 k_____ d______ 1 k-r-ṇ- d-k-ā-ō 1 ---------------- kāraṇa dēkhānō 1
ಹವಾಮಾನ ತುಂಬಾ ಕೆಟ್ಟದಾಗಿದೆ. আ--াওয়া -ুব -ারাপ ৷ আ____ খু_ খা__ ৷ আ-হ-ও-া খ-ব খ-র-প ৷ ------------------- আবহাওয়া খুব খারাপ ৷ 0
k---ṇa-dē--ānō 1 k_____ d______ 1 k-r-ṇ- d-k-ā-ō 1 ---------------- kāraṇa dēkhānō 1
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. আ-ি--সছ- না -া-ণ আ----য়- ---ণ --র-প-৷ আ_ আ__ না কা__ আ____ ভী__ খা__ ৷ আ-ি আ-ছ- ন- ক-র- আ-হ-ও-া ভ-ষ- খ-র-প ৷ ------------------------------------- আমি আসছি না কারণ আবহাওয়া ভীষণ খারাপ ৷ 0
ā-an- -ē-- -s-c---a-n-? ā____ k___ ā_______ n__ ā-a-i k-n- ā-a-h-n- n-? ----------------------- āpani kēna āsachēna nā?
ಅವನು ಏಕೆ ಬರುವುದಿಲ್ಲ? সে --েল-)-কে- -স-ে---? সে (___ কে_ আ__ না_ স- (-ে-ে- ক-ন আ-ছ- ন-? ---------------------- সে (ছেলে) কেন আসছে না? 0
āpani -ēn- --a-h-na--ā? ā____ k___ ā_______ n__ ā-a-i k-n- ā-a-h-n- n-? ----------------------- āpani kēna āsachēna nā?
ಅವನಿಗೆ ಆಹ್ವಾನ ಇಲ್ಲ. ত------ম-্---ণ -----য় -ি-৷ তা_ নি_____ ক_ হ_ নি ৷ ত-ক- ন-ম-্-্-ণ ক-া হ- ন- ৷ -------------------------- তাকে নিমন্ত্রণ করা হয় নি ৷ 0
ā-ani----a--s-c-ē-- --? ā____ k___ ā_______ n__ ā-a-i k-n- ā-a-h-n- n-? ----------------------- āpani kēna āsachēna nā?
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. সে--সছে-না কা---ত-কে----ন--্রণ-করা হ---ি-৷ সে আ__ না কা__ তা_ নি_____ ক_ হ_ নি ৷ স- আ-ছ- ন- ক-র- ত-ক- ন-ম-্-্-ণ ক-া হ- ন- ৷ ------------------------------------------ সে আসছে না কারণ তাকে নিমন্ত্রণ করা হয় নি ৷ 0
Āb-hā'-ẏ--kh-ba -hārāpa Ā________ k____ k______ Ā-a-ā-ō-ā k-u-a k-ā-ā-a ----------------------- Ābahā'ōẏā khuba khārāpa
ನೀನು ಏಕೆ ಬರುವುದಿಲ್ಲ? ত--ি--ে--আ-ছ --? তু_ কে_ আ__ না_ ত-ম- ক-ন আ-ছ ন-? ---------------- তুমি কেন আসছ না? 0
ā---ā--c-- n- k---ṇa-āba-ā'--ā--h-ṣ--a--hā-āpa ā__ ā_____ n_ k_____ ā________ b______ k______ ā-i ā-a-h- n- k-r-ṇ- ā-a-ā-ō-ā b-ī-a-a k-ā-ā-a ---------------------------------------------- āmi āsachi nā kāraṇa ābahā'ōẏā bhīṣaṇa khārāpa
ನನಗೆ ಸಮಯವಿಲ್ಲ. আ--র---য় নে--৷ আ__ স__ নে_ ৷ আ-া- স-য় ন-ই ৷ -------------- আমার সময় নেই ৷ 0
sē (-hēlē) kēn----a-hē---? s_ (______ k___ ā_____ n__ s- (-h-l-) k-n- ā-a-h- n-? -------------------------- sē (chēlē) kēna āsachē nā?
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. আমি-আস---না--ার----ার---য়-ন-ই ৷ আ_ আ__ না কা__ আ__ স__ নে_ ৷ আ-ি আ-ছ- ন- ক-র- আ-া- স-য় ন-ই ৷ ------------------------------- আমি আসছি না কারণ আমার সময় নেই ৷ 0
sē----ēl-- kēn----ach- nā? s_ (______ k___ ā_____ n__ s- (-h-l-) k-n- ā-a-h- n-? -------------------------- sē (chēlē) kēna āsachē nā?
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? ত-ম----ন--া-ছ--া? তু_ কে_ থা__ না_ ত-ম- ক-ন থ-ক- ন-? ----------------- তুমি কেন থাকছ না? 0
sē--c----) ---a ās-c-ē --? s_ (______ k___ ā_____ n__ s- (-h-l-) k-n- ā-a-h- n-? -------------------------- sē (chēlē) kēna āsachē nā?
ನಾನು ಇನ್ನೂ ಕೆಲಸ ಮಾಡಬೇಕು. আ-া- --নো ক-জ ক--ে ----৷ আ__ এ__ কা_ ক__ হ_ ৷ আ-া- এ-ন- ক-জ ক-ত- হ-ে ৷ ------------------------ আমার এখনো কাজ করতে হবে ৷ 0
T-k---im------a-karā ha-- ni T___ n_________ k___ h___ n_ T-k- n-m-n-r-ṇ- k-r- h-ẏ- n- ---------------------------- Tākē nimantraṇa karā haẏa ni
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. আম- থাকছ- না---রণ আম-র-এ--ো-কা- ক--ে হ---৷ আ_ থা__ না কা__ আ__ এ__ কা_ ক__ হ_ ৷ আ-ি থ-ক-ি ন- ক-র- আ-া- এ-ন- ক-জ ক-ত- হ-ে ৷ ------------------------------------------ আমি থাকছি না কারণ আমার এখনো কাজ করতে হবে ৷ 0
Tāk--ni---tra-- --rā-h--a-ni T___ n_________ k___ h___ n_ T-k- n-m-n-r-ṇ- k-r- h-ẏ- n- ---------------------------- Tākē nimantraṇa karā haẏa ni
ನೀವು ಈಗಲೇ ಏಕೆ ಹೊರಟಿರಿ? আপনি------খ------ --চ--ে-? আ__ কে_ এ___ চ_ যা____ আ-ন- ক-ন এ-ন- চ-ে য-চ-ছ-ন- -------------------------- আপনি কেন এখনই চলে যাচ্ছেন? 0
T-k- -i-ant-aṇ--ka-ā h--a-ni T___ n_________ k___ h___ n_ T-k- n-m-n-r-ṇ- k-r- h-ẏ- n- ---------------------------- Tākē nimantraṇa karā haẏa ni
ನಾನು ದಣಿದಿದ್ದೇನೆ. আ-- -্লা-্ত ৷ আ_ ক্___ ৷ আ-ি ক-ল-ন-ত ৷ ------------- আমি ক্লান্ত ৷ 0
s- -s-c-- nā-kā-a-- t--- -im--tr-ṇ--k-----aẏ--ni s_ ā_____ n_ k_____ t___ n_________ k___ h___ n_ s- ā-a-h- n- k-r-ṇ- t-k- n-m-n-r-ṇ- k-r- h-ẏ- n- ------------------------------------------------ sē āsachē nā kāraṇa tākē nimantraṇa karā haẏa ni
ನಾನು ದಣಿದಿರುವುದರಿಂದ ಹೊರಟಿದ್ದೇನೆ. আমি-চ----াচ্-ি-কারণ আমি ক------ ৷ আ_ চ_ যা__ কা__ আ_ ক্___ ৷ আ-ি চ-ে য-চ-ছ- ক-র- আ-ি ক-ল-ন-ত ৷ --------------------------------- আমি চলে যাচ্ছি কারণ আমি ক্লান্ত ৷ 0
s---sachē--ā--āraṇa-t--ē----a--raṇa -ar--ha---ni s_ ā_____ n_ k_____ t___ n_________ k___ h___ n_ s- ā-a-h- n- k-r-ṇ- t-k- n-m-n-r-ṇ- k-r- h-ẏ- n- ------------------------------------------------ sē āsachē nā kāraṇa tākē nimantraṇa karā haẏa ni
ನೀವು ಈಗಲೇ ಏಕೆ ಹೊರಟಿರಿ? আপন--ক-- এখন--চ---যাচ-ছ-ন? আ__ কে_ এ___ চ_ যা____ আ-ন- ক-ন এ-ন- চ-ে য-চ-ছ-ন- -------------------------- আপনি কেন এখনই চলে যাচ্ছেন? 0
s---sa-h--n--k--a-a-tā-- n-ma-tra-- k--ā ha-a ni s_ ā_____ n_ k_____ t___ n_________ k___ h___ n_ s- ā-a-h- n- k-r-ṇ- t-k- n-m-n-r-ṇ- k-r- h-ẏ- n- ------------------------------------------------ sē āsachē nā kāraṇa tākē nimantraṇa karā haẏa ni
ತುಂಬಾ ಹೊತ್ತಾಗಿದೆ. ইতোমধ--- -ে-ী--------- ৷ ই____ দে_ হ_ গে_ ৷ ই-ো-ধ-য- দ-র- হ-ে গ-ছ- ৷ ------------------------ ইতোমধ্যে দেরী হয়ে গেছে ৷ 0
t-m----n- āsach--nā? t___ k___ ā_____ n__ t-m- k-n- ā-a-h- n-? -------------------- tumi kēna āsacha nā?
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. আম----- য--্ছ--কা-- -ত---্-ে-দ-----য়ে গ--- ৷ আ_ চ_ যা__ কা__ ই____ দে_ হ_ গে_ ৷ আ-ি চ-ে য-চ-ছ- ক-র- ই-ো-ধ-য- দ-র- হ-ে গ-ছ- ৷ -------------------------------------------- আমি চলে যাচ্ছি কারণ ইতোমধ্যে দেরী হয়ে গেছে ৷ 0
tum-------ā--c-a-nā? t___ k___ ā_____ n__ t-m- k-n- ā-a-h- n-? -------------------- tumi kēna āsacha nā?

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.